ಉಪ್ಪಿನ ಡಬ್ಬದಲ್ಲಿ ಈ ಮೂರು ವಸ್ತುಗಳನ್ನು ಹಾಕಿ ಇಟ್ಟರೆ ಹಣದ ಸಮಸ್ಯೆ ಕಳೆದು ದುಡ್ಡಿನ ಸುರಿಮಳೆ ಆಗುತ್ತದೆ… ಇವತ್ತಿನ ವಿಡಿಯೋದಲ್ಲಿ ಒಂದು ಚಿಕ್ಕ ಪರಿಹಾರದ ಬಗ್ಗೆ ತಿಳಿಸಿಕೊಡುತ್ತಿದ್ದೇನೆ ತಾಯಿ ಮಹಾಲಕ್ಷ್ಮಿ ಸಮುದ್ರ ಮಂಥನದಲ್ಲಿ ಉದ್ಭವವಾಗಿದ್ದು ಮಹಾಲಕ್ಷ್ಮಿಯ ಜೊತೆಗೆ ಅನೇಕ ಮಂಗಳಕರ ವಸ್ತುಗಳು ಕೂಡ ಸಮುದ್ರದಿಂದ ಉದ್ಭವವಾಗಿತ್ತು.
ಕವಡೆಯಾಗಿರಬಹುದು ಗೋಮತಿ ಚಕ್ರ ಶಂಖ ಕಾಮಧೇನು ಇವೆಲ್ಲವೂ ಕೂಡ ಲಕ್ಷ್ಮಿಯ ಜೊತೆಗೆ ಸಮುದ್ರದಲ್ಲಿ ಬಂದಂತವು ಕಲ್ಲುಪ್ಪು ಸಹ ಸಮುದ್ರದಲ್ಲಿ ಸಿಗುವಂತದ್ದು ಈ ಕಲ್ಲುಪ್ಪನ್ನ ಸಾಕ್ಷಾತ್ ಲಕ್ಷ್ಮೀದೇವಿಯ ಸ್ವರೂಪ ಎಂದು ಹೇಳುತ್ತಾರೆ ಈ ಕಲ್ಲುಪ್ಪಿಗೆ ಧನವನ್ನು ಆಕರ್ಷಿಸುವ ಧನಾಕರ್ಷಣೆ ಮಾಡುವ ಒಂದು ವಿಶೇಷವಾದ ಶಕ್ತಿ ಇದೆ ಹಾಗೆ ನಾವು ಈ ಉಪ್ಪನ್ನ.
ಬಳಸಿಕೊಂಡು ಅನೇಕ ಪರಿಹಾರಗಳನ್ನು ಕೂಡ ಮಾಡಿಕೊಳ್ಳಬಹುದು ಅದರಲ್ಲೂ ಹಣದ ಸಮಸ್ಯೆಗಳು ಆರೋಗ್ಯದ ಸಮಸ್ಯೆ ಗಳಿಗೆ ಕಲ್ಲುಪ್ಪನ್ನ ಬಳಸಿಕೊಂಡು ಪರಿಹಾರ ಮಾಡಿಕೊಳ್ಳಬಹುದು.ದೃಷ್ಟಿದೋಷ ಪರಿಹಾರ ನಿಗೆ ಈ ಕಲ್ಲುಪ್ಪನ್ನು ಬಳಸುತ್ತೇವೆ ಹಾಗೆ ವಾಸ್ತುದೋಷ ನಿವಾರಣೆಗೂ ಕೂಡ ಈ ಕಲ್ಲುಪ್ಪನ್ನ ಬಳಕೆ ಮಾಡುತ್ತೇವೆ ಮನೆಯವರಿಸುವ.
ನೀರಿಗೆ ಸ್ವಲ್ಪ ಕಲ್ಲುಪ್ಪನ್ನು ಬೆರೆಸಿ ನೆಲ ಒರೆಸಿದರೆ ಮನೆಯಲ್ಲಿರುವ ದೃಷ್ಟಿದೋಷ ಹಾಗೂ ವಾಸ್ತುದೋಷ ಎನ್ನುವಂತದ್ದು ನಿವಾರಣೆ ಯಾಗುತ್ತದೆ ಇಂತಹ ಶಕ್ತಿ ಇರುವ ಕಲ್ಲುಪ್ಪಿನ ಡಬ್ಬದಲ್ಲಿ ನಾವು ಈ ಮೂರು ವಸ್ತುಗಳನ್ನು ಹಾಕಿಟ್ಟರೆ ಸಾಕು ಆರ್ಥಿಕ ಸಮಸ್ಯೆಗಳು ಹಣದ ಸಮಸ್ಯೆಗಳು ಕಳಿಯುತ್ತವೆ ನಾವು ಉಪ್ಪನ್ನು ಒಂದು ಗಾಜಿನ ಡಬ್ಬಿಯಲ್ಲೇ ಹಾಕಿ ಇಡಬೇಕು ಇಲ್ಲವಾದರೆ ಪಿಂಗಾಣಿ.
ಡಬ್ಬದಲ್ಲಿ ಹಾಕಿ ಇಡಬೇಕು ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಡಬ್ಬದಲ್ಲಿ ಅಥವಾ ಪ್ಲಾಸ್ಟಿಕ್ ಬಾಕ್ಸ್ ನಲ್ಲಿ ಕಲ್ಲುಪನ್ನ ಹಾಕಿ ಇಡಬಾರದು ಈ ಉಪ್ಪು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹಿಡಿದಿಟ್ಟುಕೊಳ್ಳುತ್ತದೆ ಸಕಾರಾತ್ಮಕ ಶಕ್ತಿಗಳನ್ನ ಹೆಚ್ಚಿಸುತ್ತದೆ.ನಾನು ಹೇಳುವಂತಹ ಈ ಪರಿಹಾರವನ್ನ ಗುರುವಾರದ ದಿನ ಮನೆಯಲ್ಲಿ ಮಾಡಬೇಕು ಗುರುವಾರದ ದಿನ.
ಮನೆಯಲ್ಲಿ ಬೆಳಗ್ಗೆ ಪೂಜೆ ಮಾಡಬೇಕಾದರೆ ಈ ಚಿಕ್ಕ ಪರಿಹಾರವನ್ನ ಮಾಡಿಕೊಳ್ಳಿ ಅದು ಏನು ಎಂದರೆ ಒಂದು ಹಳದಿ ಬಟ್ಟೆಯನ್ನು ತೆಗೆದುಕೊಳ್ಳಿ ಅದು ಚೌಕಕಾರದಲ್ಲಿ ಇರಬೇಕು ಹಳದಿ ಬಟ್ಟೆ ನಿಮ್ಮ ಬಳಿ ಇಲ್ಲವೆಂದರೆ ಬಿಳಿ ಬಟ್ಟೆ ಕೂಡ ಚೌಕಾಕಾರದಲ್ಲಿ ತೆಗೆದುಕೊಂಡು ಆ ಬಿಳಿ ಬಟ್ಟೆಗೆ ಅರಿಶಿನ ಹಚ್ಚಿಕೊಳ್ಳಿ ನೀರಿನಲ್ಲಿ ಅರಿಶಿನವನ್ನು ಕಲಿಸಿ ಆ ಬಿಳಿ ಬಣ್ಣದ ಬಟ್ಟೆಯ ಸುತ್ತಲೂ.
ಅರಿಶಿನ ಹಚ್ಚಿ ಬಿಳಿ ಬಟ್ಟೆಯನ್ನು ಹಳದಿ ಬಣ್ಣದ ಬಟ್ಟೆಯಾಗಿ ಮಾಡಿಕೊಳ್ಳಿ. ಆ ಹಳದಿ ಬಣ್ಣದ ಬಟ್ಟೆಯನ್ನು ಒಂದು ತಾಮ್ರದ ತಟ್ಟೆ ಇಲ್ಲವಾದರೆ ಹಿತ್ತಾಳೆ ತಟ್ಟೆಯ ಮೇಲೆ ಹಳದಿ ಬಟ್ಟೆಯನ್ನು ಹಾಕಿ ಅದನ್ನು ದೇವರ ಮನೆಯಲ್ಲಿ ಇಡಿ, ದೇವರ ಮನೆಯಲ್ಲಿ ಇಟ್ಟ ಮೇಲೆ ಆ ಹಳದಿ ಬಣ್ಣದ ಬಟ್ಟೆಯ ಮೇಲೆ ಒಂದು.
ಅರಿಶಿಣದ ಕೊಂಬನ್ನು ಹಾಕಿ ಅರಿಶಿಣದ ಕೊಂಬು ಕೂಡ ಲಕ್ಷ್ಮೀದೇವಿಗೆ ಪ್ರಿಯವಾಗಿದ್ದು ಒಂದು ಅರಿಶಿಣದ ಕೊಂಬನ್ನು ಹಾಕಿ ಹಾಗೆ 9 ಬಟ್ಟಲು ಅಡಿಕೆಗಳನ್ನು ಹಾಕಿ ಜೊತೆಗೆ ಒಂದು ಬೆಳ್ಳಿ ಅಥವಾ ಚಿನ್ನದ ಕಾಯಿನ್ ಅನ್ನು ಹಾಕಿ ಯಾವುದಾದರೂ ವಸ್ತು ಕಾಯಿನ್ ಹಾಕಬೇಕು.
ಎಂದು ಏನು ಇಲ್ಲ ಯಾವುದಾದರೂ ಒಂದು ಚಿಕ್ಕದಾಗಿರುವ ವಸ್ತುವನ್ನು ಹಾಕಬೇಕು ಮುರಿದು ಹೋಗಿರುವಂತದಾದರೂ ಪರವಾಗಿಲ್ಲ ಚಿನ್ನ ಅಥವಾ ಬೆಳೆಯದಾಗಿದ್ದರೆ ಸಾಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.