ಉಪ್ಪಿನ ಡಬ್ಬಿಯಲ್ಲಿ ಈ ಪವಿತ್ರ ವಸ್ತುವನ್ನು ಬಚ್ಚಿಡಿ! ತೂಫಾನ್ನಂತೆ ನುಗ್ಗಿ ಬರುತ್ತದೆ ಅಷ್ಟೈಶ್ವರ್ಯಗಳು….ಅದೃಷ್ಟ ಒಲಿದು ಬರಬೇಕು ಎಂದರೆ ಲಕ್ಷ್ಮಿ ದೇವಿಯ ಅನುಗ್ರಹ ಸದಾಕಾಲ ನಮಗೆ ಪ್ರಾಪ್ತಿಯಾಗಬೇಕು ಎಂದರೆ ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತುವನ್ನ ನಾವು ಬಚ್ಚಿಡುವುದರಿಂದಾಗಿ ಅದೃಷ್ಟದ ಸುರಿಮಳೆ ಅನ್ನುವಂತಹದು ನಮ್ಮ ಜೀವನದಲ್ಲಿ ಆಗುತ್ತಾ.
ಹೋಗುತ್ತದೆ ಈ ಅದೃಷ್ಟದ ಸುರಿಮಳೆ ಅನ್ನುವುದು ತೂಫಾನಿನ ರೀತಿಯಲ್ಲಿ ಆದರೆ ಆ ರೀತಿಯಾಗಿ ನಾವು ಕೂಡ ಉಪ್ಪಿನ ಡಬ್ಬಿಯಲ್ಲಿ ಈ ಒಂದು ವಸ್ತುವನ್ನ ಬಚ್ಚಿಡಬೇಕಾಗುತ್ತದೆ ಹಾಗಾದರೆ ಆ ವಸ್ತುವಾದರೂ ಯಾವುದು ಆ ವಸ್ತುವನ್ನು ಹಾಕಿಡುವುದರಿಂದಾಗಿ ಏನೆಲ್ಲಾ ಪ್ರಯೋಜನವಾಗುತ್ತೆ ಅನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ ಮೊದಲನೆಯದಾಗಿ.
ನಮ್ಮೆಲ್ಲರಿಗೂ ಕೂಡ ಗೊತ್ತಿರುವ ಹಾಗೆ ಉಪ್ಪಿನಿಂದ ಮಾಡಿಕೊಳ್ಳುವಂತಹ ಪ್ರತಿಯೊಂದು ಪರಿಹಾರವೂ ಕೂಡ ಲಕ್ಷ್ಮಿ ದೇವಿಗೆ ಸಂಬಂಧಪಟ್ಟ ಇರುವುದು ಆಗಿರುತ್ತದೆ ಹಾಗೆ ಇದನ್ನ ಮಾಡಿಕೊಳ್ಳುವಂತಹ ಪರಿಹಾರಗಳೆಲ್ಲವೂ ಕೂಡ ಒಳ್ಳೆಯ ಫಲಿತಾಂಶವನ್ನು ಕೊಡುತ್ತದೆ ಆ ರೀತಿಯಾಗಿ ಅದೃಷ್ಟವನ್ನು ತಂದು ಕೊಡುವಂತಹ ಉಪ್ಪಿನಿಂದ ಮಾಡಿಕೊಳ್ಳವ ಈ ಪರಿಹಾರ.
ಉಪ್ಪಿನ ಡಬ್ಬಿಗೆ ಸಂಬಂಧಪಟ್ಟ ಪರಿಹಾರ, ನಾವು ಐಶ್ವರ್ಯ ಅಧಿಪತಿಗಳ ಆಗಬೇಕು ಎಂದರೆ ಸಕಲ ಭೋಗಗಳನ್ನು ಕೂಡ ಅನುಭವಿಸ ಬೇಕು ಎಂದರೆ ಈ ರೀತಿ ಯಾಗಿ ಉಪ್ಪಿಗೆ ಸಂಬಂಧಪಟ್ಟ ಹಾಗೆ ಪರಿಹಾರಗಳನ್ನ ನಾವು ಮಾಡುತ್ತಿರಬೇಕಾಗುತ್ತದೆ ಏಕೆ ಎಂದಾಗ ಉಪ್ಪನ್ನ ನಾವು ಋಣಕ್ಕೆ ಹೋಲಿಸುತ್ತೇವೆ ಋಣವನ್ನ ಹೆಚ್ಚಿಸುತ್ತದೆ ಹಾಗೆ ಋಣವನ್ನ.
ಕಡಿಮೆ ಕೂಡ ಮಾಡುತ್ತದೆ ನಮಗೆ ಋಣ ಅನ್ನುವಂತಹದು ಯಾವುದರಲ್ಲಿ ಇರಬೇಕು ಎಂದರೆ ನಾವು ತಿನ್ನುವಂತಹ ಆಹಾರದ ಮೇಲೆ ಋಣ ಇರಬೇಕು ಅಥವಾ ಒಬ್ಬ ಇತರ ವ್ಯಕ್ತಿ ನಮಗೆ ಸಹಾಯ ಮಾಡಿದ ವ್ಯಕ್ತಿಯ ಮೇಲೆ ನಮ್ಮ ಋಣ ಅನ್ನುವಂತಹದು ಇರುತ್ತದೆ ಆದರೆ ಯಾವುದೇ ಕಾರಣಕ್ಕೂ ನಾವು ಸಾಲ ಮಾಡುವಂತಹ ವಿಚಾರದಲ್ಲಿ ಋಣ ಇರಬಾರದು ಆ.
ಒಂದು ವಿಚಾರದ ಋಣವನ್ನ ತೀರಿಸಿಕೊಳ್ಳಬೇಕು ಎಂದರೆ ಈ ಉಪ್ಪನ್ನು ಬಳಸಿ ಮಾಡುವ ಪರಿಹಾರದಿಂದ ಸಾಕಷ್ಟು ಉಪಯೋಗಗಳನ್ನ ಪಡೆದುಕೊಳ್ಳಬೇಕಾಗುತ್ತದೆ ಆರ್ಥಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕು ಮನೆಯಲ್ಲಿ ಹಣಕಾಸು ಹೆಚ್ಚಿನದಾಗಿ ನಿಲ್ಲುತ್ತಿಲ್ಲ ಅನ್ನುವಂತಹ ಸಾಕಷ್ಟು ಜನ ಬಹಳಷ್ಟು ಪೇಚಾಡುತ್ತಿರುತ್ತೀರಿ ಏನು ಮಾಡಿದರೆ ನಾವು ದುಡಿದಂತಹ.
ದುಡ್ಡು ಉಳಿಯುತ್ತದೆ ಖರ್ಚಾಗದೆ ಹಣ ಉಳಿಯುವುದಿಲ್ಲ ಅನವಶ್ಯಕವಾಗಿ ಖರ್ಚಾಗುವುದನ್ನು ನಿಲ್ಲಿಸಿ ಉಳಿತಾಯವನ್ನು ಮಾಡಿಕೊಳ್ಳಬಹುದಾಗುತ್ತದೆ ಅನ್ನುವಂತಹ ಪರಿಹಾರಗಳನ್ನ ತಿಳಿಸಿ ಕೊಡಿ ಎಂದು ಹಾಗಾಗಿ ಆ ಪರಿಹಾರಗಳಲ್ಲಿ ಈ ಒಂದು ಪರಿಹಾರ ಏನೆಂದರೆ ಉಪ್ಪಿಗೆ ಸಂಬಂಧಪಟ್ಟಿದ್ದು ನೀವು ಒಂದು ಕೆಲಸ ಮಾಡಬೇಕಾಗುತ್ತದೆ ಪ್ರತಿ ತಿಂಗಳು ಕೂಡ ಏನದು ಎಂದರೆ.
ಪ್ರತಿ ತಿಂಗಳು ನಿಮಗೆ ಸಂಬಳ ಬರುವಂತದ್ದು ಆ ಸಂಬಳವನ್ನು ಪ್ರತಿ ತಿಂಗಳು ಸಂಬಳ ಬಂದಾಗ ನಿಮಗೆ ಹಿಂದಿನ ಕಾಲದಲ್ಲೆಲ್ಲಾ ಸಂಬಳವನ್ನು ಕೈಗೆ ಕೊಡುತ್ತಿದ್ದರು ಅಂದರೆ ಒಂದು ಪೇಪರ್ ಕವರಿಗೆ ಅವರು ಸಂಪಾದನೆ ಮಾಡಿದಂತಹ ಅದನ್ನು.
ಹಾಕುತ್ತಿದ್ದರು ಆ ಹಣವನ್ನು ಹಣದ ರೂಪದಲ್ಲಿ ಕೊಡುತ್ತಿದ್ದರು ಈಗಿನ ಒಂದು ಕಾಲಮಾನಗಳಲ್ಲಿ ಎಲ್ಲರಿಗೂ ಕೂಡ ಸಂಬಳವನ್ನು ಅವರ ಬ್ಯಾಂಕಿನ ಖಾತೆಗೆ ಹಾಕಿಬಿಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.