ಉಪ್ಪು ಮತ್ತು ಅರಿಶಿಣವನ್ನು ಈ ದಿಕ್ಕಿನಲ್ಲಿ ಇಟ್ಟರೆ ಶ್ರೀಮಂತರಾಗುತ್ತಾರೆ
ಉಪ್ಪು ಮತ್ತು ಅರಿಶಿನವನ್ನು ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಬಡವರು ಶ್ರೀಮಂತರಾಗುತ್ತಾರೆ. ನಾವು ಈ ದಿನ ನಿಮ್ಮ ಜೀವನಕ್ಕೆ ಅನುಕೂಲವಾಗಬಲ್ಲ ಹಾಗೂ ದಾರಿದೀಪವಾಗಬಲ್ಲ ಮಹತ್ವದ ವಿಷಯವನ್ನು ಹೇಳುತ್ತೇವೆ. ಇದನ್ನು ನಿಮ್ಮ ಜೀವನದಲ್ಲಿ ರೂಢಿಸಿಕೊಂಡರೆ ನಿಮ್ಮ ಜೀವನದಲ್ಲಿ ಚಮತ್ಕಾರಿ ಬದಲಾವಣೆ ಕಾಣುತ್ತದೆ. ಉಪ್ಪು ಮತ್ತು ಅರಿಶಿನ ಅಡುಗೆ ಮನೆಯಲ್ಲಿ ಈ ದಿಕ್ಕಿಗೆ ಇದ್ದ ರೆ ಬಡವರು ಕೂಡ ಶ್ರೀಮಂತರಾಗುತ್ತಾರೆ. ಹೀಗೆ ಮಾಡಿದರೆ ಖಂಡಿತ ನಿಮಗೆ ಯಶಸ್ಸು ಸಿಗುತ್ತದೆ. ಅಡುಗೆ ಮನೆಯಲ್ಲಿ ಇರುವ ವಸ್ತುಗಳನ್ನು ವಾಸ್ತು ಪ್ರಕಾರವಾಗಿ ಇಡುವುದು ಬಹಳ ಮುಖ್ಯ ವಾಗಿದೆ.
ಹಾಗಾದರೆ ಮನೆಯಲ್ಲಿ ಇಟ್ಟುಕೊಳ್ಳುವ ವಸ್ತುಗಳನ್ನು ವಾಸ್ತು ಪ್ರಕಾರ ವಾಗಿ ಹೇಗೆ ಇಟ್ಟುಕೊಳ್ಳಬೇಕು ಎಂದು ತಿಳಿದುಕೊಳ್ಳೋಣ. ವಾಸ್ತು ನಿಯಮವನ್ನು ಯಾವ ವ್ಯಕ್ತಿ ಕ್ರಮಬದ್ಧವಾಗಿ ಪಾಲನೆ ಮಾಡುತ್ತಾರೋ ಅವರಿಗೆ ಅದೃಷ್ಟ ಕೈ ಹಿಡಿಯುತ್ತದೆ. ಅಂತಹವರ ಮನೆಯಲ್ಲಿ ಲಕ್ಷ್ಮೀ ಕೃಪೆ ಕಟಾಕ್ಷ ಸದಾಕಾಲ ಇರುತ್ತದೆ. ಸ್ವಚ್ಛತೆ ಎಲ್ಲಿ ಇರುತ್ತದೆಯೋ ಯಾವ ಮನೆ ವಾಸ್ತು ಪ್ರಕಾರವಾಗಿರುತ್ತದೆಯೋ ಅಲ್ಲಿ ಲಕ್ಷ್ಮೀ ದೇವಿ ಸ್ಥಿರವಾಗಿ ನೆಲೆಸುತ್ತಾಳೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಅಡುಗೆ ಮನೆಯಲ್ಲಿ ವಸ್ತುಗಳನ್ನು ವಾಸ್ತು ಪ್ರಕಾವಾಗಿ ಇಡುವುದು ಮನೆಯ ಅಭಿವೃದ್ಧಿಯ ದೃಷ್ಟಿಯಿಂದ ಬಹಳ ಅಗತ್ಯ. ಇನ್ನು ಉಪ್ಪಿಲ್ಲದೆ ಇಂತಹ ಅನಿಷ್ಟನ್ನ ಭೋಜನವು ರುಚಿ ಸುವುದಿಲ್ಲ. ಎಲ್ಲರಿಗೂ ತಿಳಿದಿರುವ ಹಾಗೆ ಉಪ್ಪು ಅಡಿಗೆ ಬಹಳ ಮುಖ್ಯ.
ಅಡುಗೆ ರುಚಿಯನ್ನು ಹೆಚ್ಚಿಸುವುದರ ಜೊತೆಗೆ ಮನೆಯಲ್ಲಿರೋ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡುವ ಶಕ್ತಿ ಮುಗಿದಿದೆ. ಉಪ್ಪನ್ನು ಮನೆಯ ಆಗ್ನೇಯ ಮೂಲೆಯಲ್ಲಿ ಇರಿಸುವುದು ಬಹಳಷ್ಟು ಉತ್ತಮ ಎಂದು ಹೇಳಲಾಗುತ್ತದೆ. ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ಓಡಿಸಬಲ್ಲ ಅದ್ಭುತ ಶಕ್ತಿ ಉಪ್ಪಿನಲ್ಲಿದೆ. ವಾಸ್ತು ಶಾಸ್ತ್ರದ ಪ್ರಕಾರ ಉಪ್ಪು ನಿಮ್ಮ ಸ್ಟ್ರೆಸ್ ಆಯಾಸ ಎರಡನ್ನು ಕಡಿಮೆ ಮಾಡಬಲ್ಲದು. ಅಷ್ಟೇ ಅಲ್ಲದೆ ರಾಹು ಕೇತು ತರಲಿರುವ ಅಶುಭ ಫಲಗಳನ್ನು ಉಪ್ಪು ಶಮನ ಮಾಡುತ್ತದೆ ಎಂದು ವಾಸ್ತು ಪಂಡಿತರು ಹೇಳುತ್ತಾರೆ.
ಅದೇ ರೀತಿ ಹಿಂದೂ ಸಂಪ್ರದಾಯದಲ್ಲಿ ಅರಿಶಿನಕ್ಕೆ ಬಹಳ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯದಲ್ಲೂ ಇದರ ಬಗ್ಗೆ ಸಾಕಷ್ಟು ಉಲ್ಲೇಖ ಗಳಿವೆ. ಅರಿಶಿನ ಸಂಪ್ರದಾಯ ಪಾಲನೆಗೆ ಅಡುಗೆಗೆ ಮಾತ್ರ ಉಪಯೋಗವಾಗುವುದಲ್ಲದೆ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ. ಶೀಘ್ರ ವಿವಾಹ ಯೋಗಕ್ಕೂ ಅನುಕೂಲ ಮಾಡಿಕೊಡುತ್ತದೆ. ಅರಸಿನ ಬಹು ಮುಖ್ಯವಾಗಿ ಗ್ರಹಗಳಿಂದ ಉಂಟಾಗುವ ತೊಂದರೆಗಳನ್ನು ನಿವಾರಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ ಅನ್ನೊದರ ಬಗ್ಗೆ ಜ್ಯೋತಿಷ್ಯದಲ್ಲಿ ಉಲ್ಲೇಖವಿದೆ. ಅಡುಗೆ ಮನೆಯ ಮಸಾಲೆಗಳಲ್ಲಿ ಒಂದಾದ ಅರಿಶಿನವು ಬಹುತೇಕ ಎಲ್ಲದರ ಲ್ಲೂ ಉಪಯೋಗಿಸಲ್ಪಡುವ ವಸ್ತುವಾಗಿದೆ.
ಮತ್ತೊಂದೆಡೆ, ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡುವುದಾದರೆ ಅರಿಶಿನಕ್ಕೆ ಗುರು ಗ್ರಹದ ಜೊತೆ ಸಂಪರ್ಕವಿದೆ ಎಂದು ನಂಬಲಾಗಿದೆ. ನಿಮ್ಮ ಅಡುಗೆ ಮನೆಯಲ್ಲಿ ಅರಿಶಿಣ ಖಾಲಿಯಾದರೆ ಅದು ಗುರು ದೋಷ ಎಂದು ಪರಿಗಣಿಸಲಾಗುತ್ತದೆ. ಗುರುವಿನ ದೋ ದಿಂದ ನಿಮಗೆ ಹಣದ ಕೊರತೆ ಶುರುವಾಗುತ್ತದೆ ಮತ್ತು ವೃತ್ತಿಯ ಲ್ಲಿ ಹಿನ್ನಡೆ ಉಂಟಾಗುತ್ತ ದೆ. ಆದ್ದರಿಂದ ಅಡುಗೆ ಮನೆಯಲ್ಲಿನ ಅರಿಶಿಣ ಖಾಲಿಯಾಗುತ್ತದೆ ಎಂದರೆ ಅದಕ್ಕೂ ಮುನ್ನವೇ ಹೊಸ ಅರಿಶಿನ ತಂದು ಅರಶಿನ ಡಬ್ಬಕ್ಕೆ ತುಂಬಿಸಿ ಮನೆಯಲ್ಲಿ ಅರಿಶಿನದ ಕೊರತೆ, ಸಂಪತ್ತು ಮತ್ತು ಹಣದ ಕೊರತೆಯನ್ನು ಸೂಚಿಸುತ್ತದೆ. ಹಾಗೆ ಯೇ ಶುಭ ಕಾರ್ಯಗಳಲ್ಲಿ ಅಡಚಣೆ ಉಂಟಾಗುವ ಸೂಚನೆ ನೀಡುತ್ತದೆ.ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ