ಎಂಗೇಜ್ಮೆಂಟ್ ಆದ ಹುಡುಗನನ್ನು ತಿರಸ್ಕರಿಸಿದ ವೈಷ್ಣವಿ ಗೌಡ:
ಈ ವೈಷ್ಣವಿ ಗೌಡ ಯಾರೆಂದು ನಿಮಗೆ ತಿಳಿದಿರಬಹುದು ಅಗ್ನಿಸಾಕ್ಷಿ ಎಂಬ ಧಾರಾವಾಹಿಯಿಂದ ಜನ ಮೆಚ್ಚುಗೆಯನ್ನು ಹೊಂದಿದ ನಟಿ ಇವರು ಆ ಧಾರಾವಾಹಿಯಿಂದ ಅನೇಕ ರೀತಿಯ ಅವಕಾಶಗಳನ್ನು ಸೃಷ್ಟಿ ಮಾಡಿಕೊಂಡವರು ಹಾಗೂ ಜನ ಮಂಡನೆಯನ್ನು ಕಂಡವರು ಹಾಗೂ ಬಿಗ್ ಬಾಸ್ ನಂತಹ ದೊಡ್ಡ ರಿಯಾಲಿಟಿ ಶೋಗೆ ಹೋಗಿ ಬಂದವರು. ಸಿನಿಮಾಗಳಲ್ಲೂ ಕೂಡ ಅಭಿನಯಿಸಿದರು ಇವರು ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಉತ್ಸಾಹಕರಾಗಿ ಇದ್ದಂತಹ ನಟಿ ಅವರ ಆ ಮುದ್ದು ನಗುವಿಗೆ ಮನಸುಲದವರೆ ಇಲ್ಲ. ಇನ್ನು ಅನೇಕರು ವೈಷ್ಣವಿ ಗೌಡ ಎಂದು ಹೆಸರು ಬಂದರೆ ಕೇಳುತ್ತಿದ್ದ ಒಂದೇ ಮಾತು ಅವರ ಮದುವೆ ಯಾವಾಗ ಎಂದು ವೈಷ್ಣವಿ ಗೌಡ ಅವರು ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಹಂಚಿಕೊಂಡಿದ್ದರು ತಮಗೂ ಕೂಡ ಮದುವೆಯಾಗಬೇಕು ಎಂದು ಆಸೆ ಇದೆ ಮತ್ತು ಅದರಲ್ಲಿ ಅನೇಕ ಕನಸುಗಳನ್ನು ಕಂಡಿದ್ದೇನೆ ಎಂದು ಆದ್ದರಿಂದ ಅವರ ಮದುವೆ ವಿಷಯದಲ್ಲಿ ಅನೇಕ ಚರ್ಚೆಗಳು ನಡೆಯುತ್ತಲೇ ಇತ್ತು.

ಆದರೆ ಅವರು ಅದರ ಬಗ್ಗೆ ಹೆಚ್ಚಾಗಿ ಗಮನ ಹರಿಸಿರಲಿಲ್ಲ ಅದರ ಜೊತೆ ಜೊತೆಯಲ್ಲೇ ಅವರು ಅಂದುಕೊಂಡಿದ್ದ ಆ ಕೆಲವು ಕನಸುಗಳು ಅಂದರೆ ತಾವೇ ಒಂದು ಮನೆಯನ್ನು ನಿರ್ಮಿಸುತ್ತಾರೆ ಅದಾದ ಬಳಿಕ ಸಾಮಾನ್ಯ ವಾಗಿ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಾ ಬರುತ್ತದೆ ಅದು ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಅನ್ನು ಹಾಕುತ್ತಾರೆ ಆದರೆ ವೈಷ್ಣವಿ ಗೌಡ ಅವರು ಒಂದು ಪೋಸ್ಟನ್ನು ಮತ್ತೆ ಹಾಕುತ್ತಾರೆ ಅದು ಏನೆಂದರೆ, ಅವರು ನಮ್ಮ ಮನೆಗೆ ಹೆಣ್ಣನ್ನು ನೋಡಲು ಬಂದಿರುತ್ತಾರೆ ಆ ಸಂದರ್ಭದಲ್ಲಿ ಇಬ್ಬರು ಹಾರವನ್ನು ಬದಲಾಯಿಸಿಕೊಂಡವು ಎಂದು . ಆದರೆ ಸಾಮಾನ್ಯ ಜನರು ಅದನ್ನು ಅವರ ಎಂಗೇಜ್ಮೆಂಟ್ ಎಂದು ಸುದ್ದಿ ಮಾಡುತ್ತಾ ಬಂದರು. ಈ ರೀತಿ ಹೆಣ್ಣು ನೋಡಲು ಹೋಗಿ ಹಾರವನ್ನು ಬದಲಾಯಿಸುವುದು ಸ್ವಲ್ಪ ಅನುಮಾನ ಕರವಾಗಿ ಅವರ ಅಭಿಮಾನಿಗಳಿಗೆ ಕಂಡುಬರುತ್ತದೆ , ಈ ಒಂದು ಆಡಿಯೋ ಪ್ರಕರಣ ಅವರ ಅಭಿಮಾನಿಗಳಿಗೆ ಯಾಕೆ ಈಗಾಯಿತು ಎಂದು ಯೋಚಿಸುವ ರೀತಿಯಲ್ಲಿ ಆ ಹುಡುಗನ ವ್ಯಕ್ತಿತ್ವವು ಸರಿಯಾಗಿರಲಿಲ್ಲ ಮತ್ತು ಆತ ಅನೇಕ ಹುಡುಗಿಯರ ಜೊತೆ ಸಂಬಂಧ ಹೊಂದಿದ ಎಂದು ಅವರ ಬಗ್ಗೆ ತಿಳಿದ ಒಬ್ಬ ಆ ಹುಡುಗನ ಬಗ್ಗೆ ಇಂದು ಬೆಳಕಿಗೆ ಬರುತ್ತದೆ.

WhatsApp Group Join Now
Telegram Group Join Now

ಸಾಮಾನ್ಯವಾಗಿ ಜನರು ತಾವು ಮದುವೆಯಾಗುವ ಹುಡುಗ ಅಥವಾ ಹುಡುಗಿಯ ಬಗ್ಗೆ ಹೆಚ್ಚಾಗಿ ತಿಳಿದುಕೊಳ್ಳದೆ ಹಣ ಆಸ್ತಿಯನ್ನು ನೋಡಿ ಮದುವೆಯಾಗುವವರು ಹೆಚ್ಚು ಹಾಗಾಗಿ ಅವರ ಗುಣಲಕ್ಷಣಗಳು ತಿಳಿದಿರುವುದಿಲ್ಲ ಹಾಗಾಗಿ ಜನಸಾಮಾನ್ಯರು ಜೀವನದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ ಆದರೆ ಇದು ಪ್ರಸಿದ್ಧವಾದ ಈ ನಟಿಯರು ಎದುರಿಸಬೇಕಾದ ಪರಿಸ್ಥಿತಿ ಇನ್ನೂ ಎಂಗೇಜ್ಮೆಂಟ್ ಕೂಡ ಆಗಿದೆಯೋ ಇಲ್ಲವೋ ಎಂದು ಪರಿಶಿಷ್ಟವಾಗಿ ತಿಳಿದಿಲ್ಲ ಮದುವೆಗೆ ಮುಂಚೆ ತಿಳಿದಿದ್ದು ಒಳ್ಳೆಯದಾಯಿತು ಎಂದು ಅವರು ಸುಮ್ಮನಾಗಿ ಬಿಟ್ಟಿದ್ದಾರೆ. ಪ್ರತಿಯೊಬ್ಬರೂ ಒಂದು ಮದುವೆಯ ವಿಷಯ ಬಂದಾಗ ಪರಿಪೂರ್ಣವಾಗಿ ಅವರ ಬಗ್ಗೆ ತಿಳಿದು ನಂತರ ಆ ವಿಷಯದಲ್ಲಿ ಮುಂದುವರಿಯುವುದು ಒಳ್ಳೆಯದು. ಈ ರೀತಿ ನಡೆದರೆ ಸಾಮಾನ್ಯ ಜನರು ಜೀವನದಲ್ಲಿ ಕೆಟ್ಟ ಪರಿಣಾಮವನ್ನು ಬೀರುತ್ತದೆ ಏಕೆಂದರೆ ಸರಾಸರಿ ಜನರು ಇದನ್ನು ತುಂಬಾ ದೊಡ್ಡ ರೀತಿಯಲ್ಲಿ ತೆಗೆದುಕೊಳ್ಳುತ್ತಾರೆ ಜನರು ಏನು ಹೇಳುತ್ತಾರೋ ಮತ್ತು ಹೇಗೆ ಇದನ್ನು ನಾವು ನಿಭಾಯಿಸುತ್ತೇವೆ ಎಂದು ಆದರೆ ದೊಡ್ಡ ವ್ಯಕ್ತಿಗಳು ಇದನ್ನು ಸರ್ವೇ ಸಾಮಾನ್ಯವಾಗಿ ಬಿಟ್ಟುಬಿಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ.