ಜನಸಾಮಾನ್ಯರು ಪ್ರತಿದಿನ ಮಾಡುವ ತಪ್ಪುಗಳು:
1.ನಾವು ಪ್ರತಿನಿತ್ಯ ಎದ್ದ ತಕ್ಷಣ ಬ್ರಷ್ ಮಾಡುವುದು ಅಂದರೆ ಹಲ್ಲನ್ನು ಉಜ್ಜುವುದು. ಸಾಮಾನ್ಯವಾಗಿ ಪೇಸ್ಟನ್ನು ಸ್ವಲ್ಪವಾಗಿ ಹಾಕಿಕೊಳ್ಳಬೇಕು ಆದರೆ ನಾವು ಜಾಹೀರಾತುಗಳಲ್ಲಿ ಕಂಡ ಹಾಗೆ ಪೂರ್ತಿಯಾಗಿ ಹಾಕಿ ಹಲ್ಲನ್ನು ಉಜ್ಜುತ್ತೇವೆ ಅದರಲ್ಲಾದರೆ ಅದು ಚೆನ್ನಾಗಿ ಕಾಣಬೇಕು ಎಂದು ಆ ರೀತಿ ಮಾಡುತ್ತಾರೆ.ನಾವುಗಳು ಅದನ್ನು ಹಾಗೆ ಹಿಂಬಾಲಿಸುತ್ತೇವೆ. ಮಾಮೂಲಿಯಾಗಿ ಪೇಸ್ಟ್ ಗಳಲ್ಲಿ ಸೋಡಿಯಂ ಕ್ಲೋರೈಡ್ ಎಂಬ ಆಸಿಡ್ ಇರುತ್ತದೆ. ಅದು ಸ್ವಲ್ಪ ಇದ್ದರೆ ಸರಿ ಆದರೆ ಅದು ಜಾಸ್ತಿ ಆದರೆ ನಮ್ಮ ದಂತ ಹಾಗೂ ಬಾಯಿ ಒಳಗಿನ ಆ ಚರ್ಮಕ್ಕೆ ತುಂಬಾ ಅನ್ ಎಫೆಕ್ಟಿವ್ ಆಗಿ ಕಾಡುತ್ತದೆ ಮತ್ತು ಒಂದು ಬ್ರಷ್ ಅನ್ನು ಮೂರು ತಿಂಗಳಿಗೊಮ್ಮೆ ಬದಲಾಯಿಸಬೇಕು ಹಾಗೂ ಒಂದರಿಂದ ಎರಡು ನಿಮಿಷ ಹಲ್ಲನ್ನು ಉಜ್ಜಿದರೆ ಸರಿ ಬರುತ್ತದೆ .

WhatsApp Group Join Now
Telegram Group Join Now

2. ಮುಖಕ್ಕೆ ಸಾಬುನನ್ನು ಹಚ್ಚುವುದು ಅದನ್ನು ಕೂಡ ನಾವು ಜಾಹೀರಾತಿನಲ್ಲಿ ತೋರಿಸಿವಂತೆ ಅವರು ಅದನ್ನು ಬರಿ ದೇಹಕ್ಕೆ ಮಾತ್ರ ಉಪಯೋಗ ಮಾಡುತ್ತಾರೆ. ಸೋಪನ್ನು ಮುಖಕ್ಕೆ ಹಚ್ಚುವುದಿಲ್ಲ ಅದು ನಮ್ಮ ಚರ್ಮವನ್ನು ಡ್ಯಾಮೇಜ್ ಮಾಡುತ್ತದೆ ಮುಖಕ್ಕೆ ಸೋಪನ್ನು ಹಚ್ಚುವುದರಿಂದ. ಹಾಗಾಗಿ ಅದರ ಬದಲು ನಾವು ಫೇಸ್ ವಾಸ್ ಮತ್ತು ನೈಜ್ಯವಾಗಿ ಸಿಗುವ ನಿಂಬೆಹಣ್ಣು ಹಾಗೂ ಅಲೋವೆರಾ ಆ ತರಹ ವಸ್ತುಗಳಿಂದ ಮುಖಕ್ಕೆ ಅಪ್ಲೈ ಮಾಡಿಕೊಂಡರೆ ಸರಿ ಬರುತ್ತದೆ.

3. ಸಾಮಾನ್ಯವಾಗಿ ಊಟ ಮಾಡಿದ ತಕ್ಷಣ ನೀರನ್ನು ಕುಡಿಯುವುದು. ಹಾಗೆ ಮಾಡಬಾರದು ಪ್ರತಿಯೊಬ್ಬರೂ ಊಟದ ತಟ್ಟೆಯ ಪಕ್ಕದಲ್ಲಿ ಒಂದು ಲೋಟ ನೀರನ್ನು ಇಟ್ಟುಕೊಳ್ಳುತ್ತಾರೆ ನಾವು ಊಟ ಮಾಡಿದ ಸ್ವಲ್ಪ ಸಮಯದಲ್ಲಿ ದೇಹದ ಒಳಭಾಗದಲ್ಲಿ ಒಂದು ಆಸಿಡ್ ಕ್ರಿಯೆ ನಾವು ತಿಂದ ಆಹಾರವನ್ನು ಜೀರ್ಣ ಮಾಡಿಕೊಳ್ಳುವ ಶಕ್ತಿಯನ್ನು ಹೊಂದಿರುತ್ತದೆ.ಅದರಿಂದ ಊಟ ಮಾಡಿ ಸ್ವಲ್ಪ ಸಮಯ ನಂತರ ಅಂದರೆ ಒಂದು 15 ನಿಮಿಷದ ನಂತರ ನಿಮಗೆ ಎಷ್ಟು ಬೇಕೋ ಅಷ್ಟು ನೀರನ್ನು ಸೇವಿಸಿದರೆ ತೊಂದರೆಯಾಗುವುದಿಲ್ಲ ಇಲ್ಲವಾದರೆ ಜೀರ್ಣಕ್ರಿಯೆ ಸರಿಯಾಗಿ ಆಗದೆ ಇರುವುದು ಹೀಗೆ ಮುಂತಾದ ತೊಂದರೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಊಟದ ಮೊದಲು ಹಾಗೂ ಊಟ ಮುಗಿದು 15 ನಿಮಿಷದ ನಂತರವೇ ನೀರು ಕುಡಿಯಬೇಕು .

4. ಅತಿಯಾದ ವ್ಯಾಯಾಮ ಮಾಡುವುದು. ವ್ಯಾಯಾಮ ಮಾಡುವುದರಿಂದ ಮತ್ತು ಸರಿಯಾದ ಆಹಾರವನ್ನು ಸೇವಿಸುವುದರಿಂದ ಸುಂದರವಾಗಿ ಮತ್ತು ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳಲು ಸಹಾಯಮಾಡುತ್ತದೆ.ಆದರೆ ಅತಿಯಾದರೆ ಅಮೃತ ವಿಷ ಎಂಬಂತೆ ವ್ಯಾಯಾಮವು ದಿನಕ್ಕೆ ಒಂದು ಬಾರಿ ಮಾಡಬೇಕು ಅದನ್ನು ಎರಡು ಬಾರಿ ಮತ್ತು ಮೂರು ಬಾರಿ ಮಾಡಿದರೆ ಅದು ನಮ್ಮ ಜೀವಕ್ಕೆ ಹಾನಿಯಾಗುವ ಸಂದರ್ಭ ಕೂಡ ಬಂದರು ಆಶ್ಚರ್ಯವಿಲ್ಲ.ಅನೇಕ ದೊಡ್ಡ ದೊಡ್ಡ ಸ್ಟಾರ್ ಗಳು ಮತ್ತು ಬಾಡಿ ಬಿಲ್ಡರ್ ಗಳು ಈ ರೀತಿ ಅತಿಯಾದ ವ್ಯಾಯಾಮದಿಂದ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳು ಹೆಚ್ಚಾಗಿ ಕಂಡುಬರುತ್ತದೆ. ಹಾಗಾಗಿ ದಿನಕ್ಕೆ ಎರಡು ಗಂಟೆ ಹಾಗೂ 3 ಗಂಟೆವರೆಗೆ ವ್ಯಾಯಾಮ ಮಾಡಿದರೆ ಆರೋಗ್ಯದ ರೀತಿಯಲ್ಲಿ ಹಾಗೂ ನಮ್ಮ ದೇಹಕ್ಕೆ ಸರಿಯಾಗಿ ಹೊಂದುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.