ಎಷ್ಟು ದಿನ ನಮ್ಮ ಜೊತೆಗಿರ್ತಾನೋ ಗೊತ್ತಿಲ್ಲ ನಟ ಅವಿನಾಶ್ ಭಾವುಕ…ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ನಿನ್ನೆ ಅತ್ಯಂತ ಬಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು ನನ್ನ ಊಹೆಯ ಪ್ರಕಾರ ಟಿವಿ ಮುಂದೆ ಕುಳಿತಂತಹ ಬಹುತೇಕರ ಕಣ್ಣು ದೇವವಾಗಿರುತ್ತದೆ ಬಹುತೇಕರು ಕಣ್ಣೀರಿಟ್ಟಿರುತ್ತಾರೆ ಯಾರೇ ಆಗಿರಲಿ ಯಾವುದೇ ಅಪ್ಪ ಅಮ್ಮ ಆಗಿರಲಿ ಜೀವನದಲ್ಲಿ ಅದೆಂತದ್ದೇ ಕಷ್ಟ ಬರಲಿ.
ಅದೆಂತದ್ದೇ ಏಳು ಬೀಳುಗಳಾಗಲಿ ಎಂತಹದ್ದೇ ಸಮಸ್ಯೆ ಆಗಲಿ ಅದೆಲ್ಲವನ್ನು ಕೂಡ ಎದುರಿಸುವುದಕ್ಕೆ ತಯಾರಿರುತ್ತಾರೆ ಅಂದರೆ ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ಯಾರಿಗೂ ತಡೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಅಸಾಧ್ಯವಾದಂತಹ ನೋವು ಸಂಕಟವನ್ನ ಅನುಭವಿಸುತ್ತಾರೆ ನೀವು ಊಹೆ ಮಾಡಿಕೊಳ್ಳಿ ನಾವೆಲ್ಲರೂ ಕೂಡ ಮಕ್ಕಳಿಗೆ ಸಣ್ಣದಾಗಿ ಜ್ವರ.
ಬಂತು ಎಂದರೆ ಗಾಯವಾಯಿತು ಎಂದರೆ ಬಿದ್ದು ಎಲ್ಲೋ ಪೆಟ್ಟು ಮಾಡಿಕೊಂಡರು ಎಂದರೆ ನಮಗೆ ಸಂಕಟವಾಗುತ್ತದೆ ನೋವಾಗುತ್ತದೆ ಹೇಳಲಾರದಂತಹ ಒಂದು ರೀತಿಯಾದಂತಹ ಯಾತನೆ ಅದು ಅಂತದರಲ್ಲಿ 14 ವರ್ಷಗಳ ಕಾಲ ಆ ಮಗನನ್ನ ಇಲ್ಲಿಯವರೆಗೆ ಸಾಕಿ ಬೆಳೆಸಿರುವ ಅವಿನಾಶ್ ದಂಪತಿ ಅದೆಷ್ಟು ದಿನಗಳ ಕಾಲ ಕಣ್ಣೀರಿಟ್ಟಿರಬಹುದು ಅದೆಂತಹ ನೋವು.
ಅದೆಂತಹ ಸಂಕಟವನ್ನ ಅನುಭವಿಸಿರಬಹುದು ಹೇಳಿ ಪಕ್ಕದ ಮನೆ ಮಕ್ಕಳು ಸ್ಕೂಲಿಗೆ ಹೋಗುವಾಗ ಪಕ್ಕದ ಮನೆ ಮಕ್ಕಳು ಚೀರಾಡುವಾಗ ಆಟವಾಡುವಾಗ ಪಕ್ಕದ ಮನೆ ಮಕ್ಕಳು ಆಕ್ಟಿವ್ ಆಗಿ ಅಲ್ಲಿ ಇಲ್ಲಿ ಓಡಾಡುವಂತಹ ಸಂದರ್ಭದಲ್ಲಿ ನಮಗ್ಯಾಕೆ ಈಗ ಆಯ್ತಲ್ಲ ಎಂದು ಅದೆಷ್ಟು ದಿನಗಳ ಕಾಲ ಆ ನೋವನ್ನು ಅನುಭವಿಸಿದ್ದಾರೋ ಗೊತ್ತಿಲ್ಲ ನನಗಂತೂ ಆ ದಂಪತಿ ಮೇಲಿನ.
ಗೌರವ ಅಭಿಮಾನ ಪ್ರೀತಿ ಅದೆಲ್ಲವೂ ಕೂಡ ದುಪ್ಪಟ್ಟಾಯಿತು ನನ್ನ ಪ್ರಕಾರ ಅದೆಷ್ಟೋ ತಂದೆ ತಾಯಿಗೆ ಇವರಿಬ್ಬರೂ ಕೂಡ ಮಾದರಿಯಾಗುತ್ತಾರೆ ಕಾರಣ ಇವರಿಬ್ಬರು ಮಾತ್ರ ಇಂತಹ ಸಮಸ್ಯೆಯನ್ನ ಎದುರಿಸುತ್ತಿಲ್ಲ ನಮ್ಮ ರಾಜ್ಯ ಅಥವಾ ನಮ್ಮ ದೇಶವಂತಲ್ಲ ಇಡೀ ಜಗತ್ತಿನಾದ್ಯಂತ ಸಾಕಷ್ಟು ತಂದೆ ತಾಯಿ ಇಂತಹ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ ಅಂದರೆ ಅವರ.
ಮಕ್ಕಳಿಗೆ ಈ ರೀತಿಯಾದಂತ ಸಮಸ್ಯೆಯಾಗಿದೆ ಅಂತವರೆಲ್ಲರಿಗೂ ಕೂಡ ಯಾವ ರೀತಿಯಾಗಿ ಮಕ್ಕಳನ್ನು ನೋಡಿಕೊಳ್ಳಬಹುದು ಅನ್ನುವುದಕ್ಕೆ ಇವರಿಬ್ಬರೂ ಕೂಡ ಮಾದರಿಯಾಗಿದ್ದಾರೆ ಎಂದರು ತಪ್ಪಾಗುವುದಿಲ್ಲ ಅವಿನಾಶ್ ದಂಪತಿಯ ಮಗ ಕಾರ್ಯಕ್ರಮದ ವೇದಿಕೆಗೆ ಬರುತ್ತಿದ್ದ ಹಾಗೆ ಅಕ್ಷರಸಹ ದೇವರ ಮಗನೇ ಬಂದಿದ್ದಾನೆ ಎನ್ನುವಂತೆ ಇತ್ತು ಆ.
ಕುರ್ಚಿಯ ಮೇಲೆ ಕುಳಿತುಕೊಂಡು ಆತ ಎಂಜಾಯ್ ಮಾಡುತ್ತಿದ್ದಾಗ ಆದ ಕೂಗಾಡುತ್ತಿದ್ದಾಗ ಅಥವಾ ಆತ ಮುಗ್ಧವಾಗಿ ನೋಡುತ್ತಿದ್ದಂತಹ ಸಂದರ್ಭದಲ್ಲಿ ಎಂತವರಾದರು ಕೂಡ ಆ ಕ್ಷಣಕ್ಕೆ ಕರಗಿ ಹೋಗುತ್ತಿದ್ದರು ಇಂಥವರಾದರೂ ಕೂಡ ಕಣ್ಣೀರಿಡುವಂತಹ ಪರಿಸ್ಥಿತಿ ಇತ್ತು ಒಟ್ಟರಾಗಿ ಏನದು ಸೆಂಡರೋ ಏನೇನಾಗುತ್ತದೆ ಅದೆಲ್ಲವನ್ನು ಕೂಡ ಇವತ್ತಿನ ವಿಡಿಯೋದಲ್ಲಿ.
ಹೇಳುತ್ತಾ ಹೋಗುತ್ತೇನೆ ಕಾರಣ ಒಂದಷ್ಟು ತಂದೆ ತಾಯಿ ಈ ವಿಚಾರದಲ್ಲಿ ಇವರನ್ನು ಮಾದರಿಯಾಗಿ ತೆಗೆದುಕೊಳ್ಳಲಿ ಎನ್ನುವಂತಹ ಕಾರಣಕ್ಕಾಗಿ ವಿನೋದ್ ದಂಪತಿಯ ವಿಚಾರವನ್ನು ನಾವು ಗಮನಿಸುತ್ತಾ ಹೋಗುವುದಾದರೆ 14 ವರ್ಷದ ಹಿಂದೆ ಅವರಿಗೆ ಮಗು ಆಗುತ್ತದೆ ಅವರಿಗೆ ಆರಂಭದಲ್ಲಿ ಇದು ಗೊತ್ತಾಗಲಿಲ್ಲ ಆದರೆ ಬರುತ್ತಾ ಬರುತ್ತಾ ಒಂದಷ್ಟು ಜನ.
ಹೇಳುತ್ತಿದ್ದರಂತೆ ನಿಮ್ಮ ಮಗನಲ್ಲಿ ಏನೋ ವ್ಯತ್ಯಾಸವಿದೆ ಒಂದಷ್ಟು ಜನ ರೋಗಿ ಎಂದರಂತೆ ಒಂದಷ್ಟು ಜನ ಸಾಮಾನ್ಯವಾಗಿಂತು ಇಲ್ಲ ಎಂದು ಹೇಳಿದರಂತೆ ಹೀಗೆ ಬೆಳೆಯುತ್ತಾ ಹೋಗುತ್ತಿದ್ದಂತೆ ಎಂಟು ತಿಂಗಳಾದ ಮೇಲೆ ಅವರಿಗೆ ಗೊತ್ತಾಗುತ್ತದೆ ಮಗನಲ್ಲಿ ಏನೋ ಸಮಸ್ಯೆ ಇದೆ ಎಲ್ಲರ.
ಮಗುವಿನ ರೀತಿಯಲ್ಲಿ ನಮ್ಮ ಮಗ ಇಲ್ಲ ಎಂದು ಆ ಸಂದರ್ಭದಲ್ಲಿ ಅವರಿಗೆ ತುಂಬಾ ನೋವಾಗಿರುತ್ತದೆ ದುಃಖವಾಗಿರುತ್ತದೆ ಸಂಕಟ ಕೂಡ ಆಗಿರುತ್ತದೆ ಆದರೆ ವಾಸ್ತವವನ್ನ ಅವರು ಒಪ್ಪಿಕೊಳ್ಳಲೇ ಬೇಕಾಗುತ್ತದೆ ಅದನ್ನ ಅವರಿಬ್ಬರೂ ಕೂಡ ಒಪ್ಪಿಕೊಂಡರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.