ಎಷ್ಟು ಹೆಣ್ಣು ಮಕ್ಕಳ ಬಾಳು ಹಾಳ್ ಮಾಡ್ತೀಯಾ ನಟ ಸುದೀಪ್ ಗೆ ಬೆದರಿಕೆ -ಪ್ರಕರಣ ಸಿಸಿಬಿಗೆ ವರ್ಗಾವಣೆ…ಕಿಚ್ಚ ಸುದೀಪ್ ಅವರು ಕರ್ನಾಟಕದ ದೊಡ್ಡ ಸ್ಟಾರ್ ನಟ ಹಾಗೂ ಬೇರೆ ಭಾಷೆಯ ಚಿತ್ರಗಳನ್ನು ಕೂಡ ನಟಿಸಿ ಸೈ ಅನಿಸಿಕೊಂಡಿರುವ ಕನ್ನಡದ ಅದ್ಭುತವಾದ ನಟ ಈಗ ಇತ್ತೀಚಿಗೆ ಇವರ ಬಗ್ಗೆ ಮಾತುಗಳು ಅರಿದು ಬರುತ್ತವೆ ಅದು ಏನೆಂದರೆ, ಇವರು ಬಿಜೆಪಿಗೆ.

WhatsApp Group Join Now
Telegram Group Join Now

ಸೇರುತ್ತಿದ್ದಾರೆ ಎಂದು ಈಗ ಇವರಿಗೆ ಎರಡು ಬೆದರಿಕೆ ಪತ್ರಗಳನ್ನು ಕಳುಹಿಸಲಾಗಿದೆ ಇದರ ಕುರಿತಾಗಿ ಸುದೀಪ್ ಅವರ ಸೆಕ್ರೆಟರಿ ಆದಂತಹ ಜಾಕ್ ಮಂಜು ಅವರು ಪೊಲೀಸರಿಗೆ ಕಂಪ್ಲೇಂಟ್ ಅನ್ನು ಕೂಡ ಕೊಟ್ಟಿದ್ದಾರೆ ತಕ್ಷಣವೇ ಬೆಂಗಳೂರಿನ ಪೊಲೀಸರೇ ಆಗಿರುವಂತಹ ಪ್ರತಾಪ್ ರೆಡ್ಡಿ ಅವರು ಸಿಸಿಬಿಗೆ ಈ ಒಂದು ಕೇಸನ್ನು ವರ್ಗಾಯಿಸಿದ್ದಾರೆ ಸಿಸಿಬಿ ಅವರಿಗೆ ಈ ಒಂದು ಬೆದರಿಕೆ.


ಪತ್ರವನ್ನು ಕಂಡುಹಿಡಿಯುವುದು ಅಷ್ಟು ಕಷ್ಟವಾದ ಕೆಲಸ ಏನಲ್ಲ ಆದಷ್ಟು ಬೇಗ ಅವರು ಕಂಡುಹಿಡಿಯುತ್ತಾರೆ ನಂತರ ಇದು ರಾಜಕೀಯದಲ್ಲಿರುವ ವ್ಯಕ್ತಿಗಳು ಮಾಡಿರುವ ಸಂಚು ಅಥವಾ ಅವರ ಕಂಡರೆ ಆಗದೇ ಇರುವ ಬೇರೆ ಓರ್ವ ವ್ಯಕ್ತಿಗಳು ಮಾಡಿರುವ ಸಂಚೋ ಎಂದು ತಿಳಿದು ಬರುತ್ತದೆ ಇದರ ಕುರಿತಾಗಿ ಸುದೀಪ್ ಅವರು ಸಿಎಂ ಬೊಮ್ಮಾಯಿ ಅವರೊಂದಿಗೆ.

ಪತ್ರಿಕಾಗೋಷ್ಠಿಯನ್ನು ಕರೆದಿದ್ದಾರೆ ಅವರು ಏನು ಹೇಳುತ್ತಾರೆ ಎಂಬ ಕುತೂಹಲ ಇಡೀ ಕರ್ನಾಟಕದ ಜನರಿಗೆ ಇದೆ ಆ ಒಂದು ಪತ್ರದಲ್ಲಿ ಸುದೀಪ್ ಅವರನ್ನು ತುಂಬಾ ಅವಾಚ್ಯ ಶಬ್ದಗಳಿಂದ ಅವರನ್ನು ಕೆಟ್ಟ ಪದಗಳಿಂದಲೂ ಕೂಡ ನಿಂದಿಸಲಾಗಿದೆ ಆ ಒಂದು fir ನಲ್ಲಿ ಕೊಟ್ಟಿರುವ ದೂರಿನ ಪ್ರಕಾರ ಏನು ಬರೆದಿದೆ ಎಂದರೆ ಲೋ ಸುದೀಪ ಏನೋ ನೀನು ಇನ್ನು ಎಷ್ಟು ಜನ ಹೆಣ್ಣು ಮಕ್ಕಳ.

ಬಾಳ್ ಹಾಳು ಮಾಡಬೇಕು ಎಂದು ಇದ್ದೀಯ ಈ ಸಲ ನಿನ್ನ ಕೊಲೆ ಮಾಡುತ್ತಿವೆ ಮತ್ತು ನಿನ್ನ ರಾಸಲೀಲೆಗಳ ವಿಡಿಯೋಗಳನ್ನು ಹೊರಬಿಡುತ್ತೀವಿ ನಿನ್ನ ದುಬೈನ ಹುಡುಗಿ ನಿನ್ನ ಚೆನ್ನೈನ ಹುಡುಗಿ ಮತ್ತು ರಾಜರಾಜೇಶ್ವರಿ ನಗರದ ಹುಡುಗಿ ಇವರ ಜೊತೆ ಆಡಿರುವ ರಾಸಲೀಲೆಗಳ ವಿಡಿಯೋ ಎಲ್ಲವನ್ನು ಬಿಡುಗಡೆ ಮಾಡುತ್ತೇನೆ ನಿನ್ನ ಸ್ನೇಹಿತರು ಮತ್ತು ನಿನ್ನ ಕುಟುಂಬಸ್ಥರು ನಿನ್ನನ್ನು ತುಂಬಾ.

ಸಾಚ ಎಂದು ಅಂದುಕೊಂಡಿದ್ದಾರೆ ಅವರ ಮುಂದೆ ನೀನು ಯಾರು ಎಂದು ಎಲ್ಲರೂ ನೋಡಲಿದ್ದಾರೆ ಎಂದು ನೀನು ಕ್ರಿಕೆಟ್ ಹಾಡು ಆದರೆ ನೀನು ಮೇಕಪ್ ಇಲ್ಲದೆ ಸಾಧಾರಣವಾಗಿ ಇರುವ ರೀತಿ ಜನರಿಗೆ ಕಾಣಿಸಿಕೋ ಈ ರೀತಿ ಮಾಡಿದರೆ ಪ್ರೊಡ್ಯೂಸರ್ ಗಳು ಸುಮ್ಮನಿರುತ್ತಾರೆ ಈ ಪತ್ರದ ವಾಕ್ಯಗಳನ್ನು ಗಮನಿಸುತ್ತಿದ್ದರೆ ಇವರ ವೈಯಕ್ತಿಕ ಜನರಲ್ಲೇ ಯಾರೋ ಒಬ್ಬರು.

ಈ ರೀತಿ ಕಿಡಿಗೇಡಿ ತರ ಅವಾಚ್ಯ ಶಬ್ದಗಳನ್ನು ಬಳಸಿ ಸುದೀಪ ಅವರನ್ನು ನಿಂದಿಸಿ ಅವರ ಬಗ್ಗೆ ತಪ್ಪಾದ ಮಾಹಿತಿಯನ್ನು ಕೊಟ್ಟಿದ್ದಾರೆ ಎಂದು ಸರಿಯಾಗಿ ಗೊತ್ತಾಗುತ್ತದೆ ಸುದೀಪ್ ಅವರ ಮೇಲೆ ವೈಯಕ್ತಿಕವಾಗಿ ಏನಾದರೂ ಹಗೆ ಇರಬಹುದಾ ಅಥವಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಬೇಕು ಅಥವಾ ಈ.

ರೀತಿ ಯಾವುದಾದರೂ ದುಷ್ಕಾರ್ಯವನ್ನು ಮಾಡಿ ನಾವು ಫೇಮಸ್ ಆಗಬೇಕು ಎಂದು ಅಂದುಕೊಂಡಿದ್ದಾರ ಆ ರೀತಿ ವ್ಯಕ್ತಿಗಳು ಯಾರು ಎಂದು ತಿಳಿಯುತ್ತಲೇ ಇಲ್ಲ ಇದು ಒಂದು ಕಡೆ ಆದರೆ ಸುದೀಪ್ ಅವರು ರಾಜಕೀಯದ ಪ್ರವೇಶ ಮಾಡಲಿದ್ದಾರೆ ಎಂಬ ಗುಸು-ಗುಸು ಅಲ್ಲಲ್ಲಿ ಕೇಳಿ ಬರುತ್ತಿದೆ ಹೀಗಾಗಿ ಅವರ.

ಅಭಿಮಾನಿಗಳು ಒಂದು ಪತ್ರವನ್ನು ಬರೆದಿದ್ದಾರೆ ಸುದೀಪ ಅವರೇ ನೀವು ರಾಜಕೀಯಕ್ಕೆ ಬರಬೇಡಿ ಅದು ಒಂದು ಸ್ವಾರ್ಥದ ಜಗತ್ತು ನಿಮ್ಮನ್ನು ನಾವು ಸಿನಿಮಾ ಹೀರೋ ಆಗಿ ನೋಡಲು ಇಷ್ಟಪಡುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god