ನಿಮಿಷಗಳಲ್ಲಿ ನಿಮ್ಮ ಹಲ್ಲುಗಳು ಎಷ್ಟೇ ಹಳದಿ ಇದ್ದರೂ ಮುತ್ತುಗಳ ಹಾಗೆ ಹೊಳೆಯುತ್ತವೆ…ಇತ್ತೀಚಿನ ದಿನಗಳಲ್ಲಿ ತುಂಬಾ ಜನರು ಟೀ ಕಾಫಿ ಮತ್ತು ಗುಟ್ಕಾ ಪಾನ್ ಈ ರೀತಿಯಾದವುಗಳನ್ನ ಹೆಚ್ಚಾಗಿ ತೆಗೆದುಕೊಳ್ಳುವುದರಿಂದ ದಿನದಿಂದ ದಿನಕ್ಕೆ ಹಲ್ಲುಗಳು ತುಂಬಾ ಹಳದಿಯಾಗುತ್ತಾ ಬರುತ್ತದೆ ಎಷ್ಟು ಬ್ರಷ್ ಮಾಡಿದರೂ ಸಹ ಹಲ್ಲುಗಳು ಬೆಳ್ಳಗೆ ಆಗುವುದಿಲ್ಲ ಮುಖ್ಯವಾಗಿ ಈ ರೀತಿ.
ಆಗುವುದರಿಂದ ನಮ್ಮ ಹಲ್ಲುಗಳ ಜೊತೆಗೆ ವಸಡುಗಳು ಕೂಡ ದಿನದಿಂದ ದಿನಕ್ಕೆ ಅನಾರೋಗ್ಯಕ್ಕೆ ಗುರಿಯಾಗುತ್ತದೆ ಆದರೆ ಪ್ರತಿದಿನ ಬ್ರಷ್ ಮಾಡಿದರೆ ಸಹ ಈ ಹಳದಿ ಬಣ್ಣ ಅನ್ನುವುದು ಹೋಗುವುದೇ ಇಲ್ಲ ಈ ರೀತಿ ಹಲ್ಲುಗಳು ಹಳದಿ ಆಗಿರುವುದನ್ನು ಮತ್ತು ಇತರೆ ಸಮಸ್ಯೆಗಳನ್ನು ಹೋಗಲಾಡಿಸಲು ನಾನು ಇಲ್ಲಿ ಒಂದು ಉತ್ತಮವಾದ ಮನೆ ಮದ್ದನ್ನು ಹೇಳಿಕೊಡುತ್ತೇನೆ.
ಇವತ್ತು ನಾನು ಹೇಳುವ ಈ ಮನೆ ಮದ್ದನ್ನು ನೀವು ಕೆಲವು ದಿನ ಬಳಸಿದರೆ ನಿಮ್ಮ ಹಲ್ಲುಗಳು ಬೆಳ್ಳಗೆ ಹೊಳೆಯಲು ಶುರುವಾಗುತ್ತದೆ ಜೊತೆಗೆ ಹಲ್ಲಿನ ಸಮಸ್ಯೆ ಗಳು ಏನೇ ಇದ್ದರೂ ಕೂಡ ಅವೆಲ್ಲವನ್ನು ಕೂಡ ತೆಗೆದುಹಾಕುತ್ತದೆ,ಈ ಮನೆ ಮದ್ದಿ ಗೋಸ್ಕರ ನಮಗೆ ಬೇಕಾಗಿರುವುದು ಟೂತ್ ಪೇಸ್ಟ್ ನೀವು ಯಾವ ಟೂತ್ಪೇಸ್ಟ್ ಬೇಕಾದರೂ ಉಪಯೋಗಿಸಬಹುದು.
ಒಂದು ಅರ್ಧ ಚಮಚದಷ್ಟು ಟೂತ್ಪೇಸ್ಟ್ ಅನ್ನು ತೆಗೆದುಕೊಳ್ಳಿ ಸಾಮಾನ್ಯವಾಗಿ ನೀವು ಬ್ರಷ್ ಮಾಡುತ್ತೀರಲ್ಲ ಅಷ್ಟು ಪೇಸ್ಟ್ ಅನ್ನ ಈ ರೀತಿಯ ಬೌಲ್ ಗೆ ಹಾಕಿಕೊಳ್ಳಿ ಆದಷ್ಟು ನೀವು ವೈಟ್ ಪೇಸ್ಟನ್ನೇ ಉಪಯೋಗಿಸಿ ಈಗ ಇದರಲ್ಲಿ ನಾನು ಉಪ್ಪನ್ನ ಎಷ್ಟು ತೆಗೆದುಕೊಂಡಿದ್ದೇನೆ ಅಷ್ಟನ್ನು ನೀವು ಕೂಡ ತೆಗೆದುಕೊಳ್ಳಿ ನಾವು ಮನೆಗೆ ಅಡುಗೆಗೆ ಉಪಯೋಗಿಸುತ್ತಿಲ್ಲ ಅದೇ ಉಪ್ಪನ್ನು.
ತೆಗೆದುಕೊಂಡಿದ್ದೇನೆ ಉಪ್ಪು ಕೂಡ ನಮ್ಮ ಹಲ್ಲುಗಳನ್ನ ಬೆಳ್ಳಗೆ ಮಾಡುವುದಕ್ಕೆ ತುಂಬಾ ಅದ್ಭುತವಾಗಿ ಸಹಾಯ ಮಾಡುತ್ತದೆ ನಂತರ ಒಂದು ಕುಟ್ಟುವ ಕಲ್ಲನ್ನು ತೆಗೆದುಕೊಳ್ಳಿ ಇದಕ್ಕೆ ನಾಲಕ್ಕು ಬೆಳ್ಳುಳ್ಳಿ ಎಸಳನ್ನು ಹಾಕಿ ಚೆನ್ನಾಗಿ ಕುಟ್ಟಿ ನುಣ್ಣಗೆ ಮಾಡಿಕೊಳ್ಳಬೇಕು. ಬೆಳ್ಳುಳ್ಳಿಯಲ್ಲಿ ಆಂಟಿ ಬಯೋಟಿಕ್ ಆಂಟಿ ಆಕ್ಸಿಡೆಂಟ್ ಹಾಗೆ ಆಂಟಿ ಇಂಫಾರ್ಮೇಟರಿ ಗುಣಗಳು ತುಂಬಾ.
ಹೆಚ್ಚಾಗಿರುವುದರಿಂದ ಇದು ನಮ್ಮ ದಂತದಲ್ಲಿ ಇರುವಂತಹ ಕ್ಯಾ ವಿಟಿಏನ್ ಆಗಲಿ ನೋವನ್ ಆಗಲಿ ಕಡಿಮೆ ಮಾಡುವುದಕ್ಕೆ ಸಹಾಯ ಮಾಡುತ್ತದೆ ಮುಖ್ಯವಾಗಿ ಬಾಯಲ್ಲಿ ಬ್ಯಾಕ್ಟೀರಿಯಾ ಮತ್ತು ಇನ್ಫೆಕ್ಷನ್ ಬರದೇ ಇರುವ ರೀತಿಯಾಗಿ ಮಾಡುತ್ತದೆ ಬೆಳ್ಳುಳ್ಳಿ ಜಜ್ಜಿದ ನಂತರ ನಾವು ಮೊದಲೇ ತಯಾರಿಸಿ ಇಟ್ಟುಕೊಂಡಿದ್ದಂತಹ ಈ ಬೌಲ್ ಗೆ ಹಾಕಿಕೊಳ್ಳಬೇಕು ನಂತರ.
ಇದಕ್ಕೆ ನಿಂಬೆ ರಸವನ್ನು ಆರರಿಂದ ಎಂಟು ಹನಿಯಷ್ಟು ಮಾತ್ರ ಹಾಕಿಕೊಳ್ಳಬೇಕು ಜಾಸ್ತಿ ಹಾಕಿಕೊಳ್ಳಬಾರದು ನಿಂಬೆ ರಸ ಕೂಡ ಕ್ಯಾವಿಟಿಯನ್ನ ನಿವಾರಿಸುವುದು ಮಾತ್ರವಲ್ಲ ಕರೆ ಕಟ್ಟಿದ ಹಲ್ಲುಗಳನ್ನ ಬೆಳ್ಳಗೆ ಮಾಡುವುದಕ್ಕೆ ಸಹಾಯಮಾಡುತ್ತದೆ ಈ ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ನಿಮ್ಮ ಹಲ್ಲು ತುಂಬಾ ಸೆನ್ಸಿಟಿವ್ ಎಂದರೆ ನೀವು ನಿಂಬೆಹಣ್ಣಿನ.
ರಸವನ್ನು ಉಪಯೋಗಿಸಬೇಡಿ ಅದರ ಬದಲು ಸ್ವಲ್ಪ ನೀರನ್ನು ಉಪಯೋಗಿಸಿ ಇನ್ನು ಕೊನೆಯದಾಗಿ ಇದಕ್ಕೆ ಒಂದು ಚಿಟಿಕೆಯಷ್ಟು ಅರಿಶಿಣದ ಪುಡಿಯನ್ನು ಹಾಕಿಕೊಳ್ಳಿ ಅರಿಶಿಣದ ಪುಡಿಯನ್ನು ಕೂಡ ಆಂಟಿ ಬ್ಯಾಕ್ಟಿರಿಯಾ ಲಕ್ಷಣಗಳು ತುಂಬಾ ಹೆಚ್ಚಾಗಿ ಇರುತ್ತದೆ ಇದು ದಂತ ಸಮಸ್ಯೆಗಳಿಗೆ ಒಂದು ಆಯುರ್ವೇದದ ಮನೆಮದ್ದು ಎಂದು ಹೇಳಬಹುದು.
ಮುಖ್ಯವಾಗಿ ಅರಿಶಿನದಲ್ಲಿ ಹಲ್ಲು ನೋವನ್ನ ಹಲ್ಲುಗಳ ಮೇಲೆ ಹಳದಿ ಬಣ್ಣವನ್ನು ಹೋಗಲಾಡಿಸಲು ತುಂಬಾನೇ ಸಹಾಯಮಾಡುತ್ತದೆ ಏಕೆಂದರೆ ಇದರಲ್ಲಿ ಇರುವಂತಹ ಆಂಟಿ ಬ್ಯಾಕ್ಟೀರಿಯಲ್ ಆಂಟಿ ಇನ್ಫಾಮೇಟರಿ ಗುಣಗಳು ಕಾವಿಟಿಯನ್ನ ನಿವಾರಿಸುವುದರಲ್ಲಿ ತುಂಬಾ ಸಹಾಯಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.