ಈ ಐದು ರಾಶಿಗಳ ಅದೃಷ್ಟ ಕುಲಾಯಿಸಲಿದೆ ಸೂರ್ಯ ಬುಧನ ಅನುಗ್ರಹ ಲಭಿಸಲಿದೆ…ಏಪ್ರಿಲ್ ತಿಂಗಳಲ್ಲಿ ಕುಲಾಯಿಸಲಿದೆ ಈ 5 ರಾಶಿಗಳ ಅದೃಷ್ಟ ಸೂರ್ಯ ಬುಧನ ವಿಶೇಷ ಅನುಗ್ರಹದಿಂದಾಗಿ ಇಲ್ಲಿ ನೀವು ಮುಟ್ಟಿದ್ದೆಲ್ಲ ಚಿನ್ನವಾಗುವ ಸಮಯ ನಿಮಗೆಲ್ಲ ಗೊತ್ತಿರುವ ಹಾಗೆ ಪ್ರತಿ ತಿಂಗಳು ಕೂಡ ಕೆಲವು ಪ್ರಮುಖ.

WhatsApp Group Join Now
Telegram Group Join Now

ಗ್ರಹಗಳು ತಮ್ಮ ರಾಶಿಯಲ್ಲಿ ಪರಿವರ್ತನೆ ಗೈಯುವ ಮೂಲಕ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಸಂಚರಿಸುತ್ತವೆ ಅದು ಅಲ್ಲದೆ ಈಗ ಏಪ್ರಿಲ್ ತಿಂಗಳಲ್ಲಿ ಕೆಲವು ಪ್ರಮುಖ ಗ್ರಹಗಳ ರಾಶಿ ಪರಿವರ್ತನೆ ಉಂಟಾಗ ಹೊರಟಿದ್ದು ಈ ರಾಶಿ ಪರಿವರ್ತನೆ ಪ್ರಭಾವಗಳು ಇಲ್ಲಿ ಪ್ರತ್ಯೇಕವಾಗಿ ಐದು ರಾಶಿಯ ಜಾತಕದವರ.

ಅದೃಷ್ಟವನ್ನು ಕುಲಾಯಿಸಲಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಹಾಗಾದರೆ ಬನ್ನಿ ಇಲ್ಲಿ ಏಪ್ರಿಲ್ ತಿಂಗಳಲ್ಲಿ ರಾಶಿ ಸಂಕ್ರಮಣ ಗೈಯಲ್ಲಿರುವ ಪ್ರಮುಖ ಗ್ರಹಗಳು ಯಾವುವು ಜೊತೆಗೆ ಈ ಗ್ರಹಗಳ ರಾಶಿ ಸಂಚಾರದಿಂದಾಗಿ ವಿಶೇಷ ಶುಭಫಲಗಳನ್ನ ಹೊಂದಲಿರುವ ಅ ಐದು ರಾಶಿಗಳು ಯಾವುವು.

ಎನ್ನುವುದನ್ನು ತಿಳಿಯೋಣ. ಈಗಾಗಲೇ ಹೇಳಿರುವ ಹಾಗೆ ಏಪ್ರಿಲ್ ತಿಂಗಳಿನಲ್ಲಿ ಪ್ರಮುಖ ನಾಲಕ್ಕು ಗ್ರಹಗಳ ರಾಶಿ ಪರಿವರ್ತನೆ ಉಂಟಾಗಲಿವೆ ಅದರಲ್ಲಿಯು ಇಲ್ಲಿ ಗುರು ಬೃಹಸ್ಪತಿ ದೇವನು ವಿಶೇಷ ಗೋಚರ ಎಲ್ಲಕ್ಕಿಂತಲೂ ಹೆಚ್ಚು ಪ್ರಭಾವಶಾಲಿ ಹಾಗಿ ಇರಲಿದೆ ಬರೋಬ್ಬರಿ ಒಂದು ವರ್ಷದ ನಂತರದಲ್ಲಿ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಗುರುದೇವನು ರಾಶಿ ಸಂಕ್ರಮಣ ಮಾಡುವ ಪ್ರಕ್ರಿಯೆಯಲ್ಲಿದ್ದು ಈ ಏಪ್ರಿಲ್ 22ರಂದು ಮೀನದಿಂದ ನಿರ್ಗಮಿಸುವ ಮೂಲಕ ಮೇಷಕ್ಕೆ ಪ್ರವೇಶ ಮಾಡಲಿದ್ದಾನೆ ಇಲ್ಲಿ ಮೇಷ ರಾಶಿಯಲ್ಲಿ ಮೊದಲಿನಿಂದ ರಾಹುವಿನ ಉಪಸ್ಥಿತಿಯು ಕೂಡ ಇದೆ ಹೀಗಾಗಿ ಇಲ್ಲಿ ಗುರು ಮತ್ತು ರಾಹುವಿನ ಯುಧಿಯಿಂದಾಗಿ ಗುರುಚಂಡಾಲ.

ಯೋಗದ ನಿರ್ಮಾಣ ಆಗಲಿದೆ ಹಾಗಾಗಿ ಏಪ್ರಿಲ್ ತಿಂಗಳಲ್ಲಿ ಸೂರ್ಯ ಬುಧ ಮತ್ತು ಗುರು ಶುಕ್ರ ಗ್ರಹಗಳು ರಾಶಿ ಪರಿವರ್ತನೆಯನ್ನ ಗೈಯಲ್ಲಿ ಇವೆ ಇವುಗಳಲ್ಲಿ ಸೂರ್ಯ ಬುಧ ಗ್ರಹಗಳು ಕೂಡ ಮೇಷ ರಾಶಿಗೆ ಪರಿವರ್ತನೆ ಹೊಂದುವುದರಿಂದಾಗಿ ಇಲ್ಲಿ ಮೇಷ ರಾಶಿಯಲ್ಲಿ ಒಟ್ಟು ರಾಹು.

ಸೂರ್ಯ ಮತ್ತು ಬುಧ ಗ್ರಹಗಳ ವಿಶೇಷ ಸಂಯೋಗ ಏರ್ಪಡಲಿದೆ ಈ ರೀತಿಯಾಗಿ ಏಪ್ರಿಲ್ ತಿಂಗಳಲ್ಲಿ ಸಂಕ್ರಮಣವು ಎಲ್ಲಾ 12 ರಾಶಿಯ ಜೀವನದ ಮೇಲೆ ದೊಡ್ಡ ಪರಿಣಾಮವನ್ನು ಬೀರುತ್ತದೆ ಆದರೆ ಈ ಐದು ರಾಶಿಯವರಿಗೆ ಮಾತ್ರ ಬಹಳ ಮಂಗಳಕರ ಫಲಗಳು ಖಂಡಿತ ಲಭಿಸಲಿವೆ.

ಇನ್ನು ಅ ಐದು ಅದೃಷ್ಟವಂತ ರಾಶಿಗಳಲ್ಲಿ ಮೊದಲ ರಾಶಿ ಎಂದರೆ ಅದು ವೃಷಭ ರಾಶಿ ಏಪ್ರಿಲ್ ತಿಂಗಳ ಗ್ರಹಗಳ ಸಂಕ್ರಮಣವು ವೃಷಭ ರಾಶಿಯವರ ಎಲ್ಲಾ ಕೆಲಸಗಳಲ್ಲಿ ಸಫಲತೆಯನ್ನ ಕರುಣಿಸಲಿವೆ ಈ ಅವಧಿಯಲ್ಲಿ ನಿಮಗೆ ಕೆಲವು ಒಳ್ಳೆಯ ಸುದ್ದಿಗಳು ಲಭಿಸಲಿವೆ ಕುಟುಂಬದ ಸಂಪೂರ್ಣ ಬೆಂಬಲವೂ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಕೂಡ ಇಲ್ಲಿ ನಿಮಗೆ ಲಭಿಸಲಿದೆ ವಿಶೇಷವಾಗಿ ಹಣಕಾಸಿನ ವಿಚಾರದಲ್ಲಿ ಈ ತಿಂಗಳು ತುಂಬಾ ಅನುಕೂಲಕರ ವಾಗಿರುತ್ತದೆ ಜೊತೆಗೆ ಇಲ್ಲಿ ಸಮಾಜದಲ್ಲಿ ನಿಮ್ಮ ಗೌರವ ಆಧಾರಗಳು ಸಹ ಹೆಚ್ಚಾಗುತ್ತವೆ ಆದರೆ ಇಲ್ಲಿ ನೀವು ಯಾರನ್ನು ಕೂಡ ಕಣ್ಣು ಮುಚ್ಚಿಕೊಂಡು ನಂಬಲು ಹೋಗಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೇ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god