ಡಿ ರೂಪಾ ಪತಿ ಜೊತೆಗೆ ರೋಹಿಣಿಗಿತ್ತು ಈ ವ್ಯವಹಾರ ಇದನ್ನ ಸಹಿಸದ ರೂಪ ಮಾಡಿದರು ಈ ಅವಾಂತರ… ಸದ್ಯ ರಾಜ್ಯದಲ್ಲಿ ಜಡೇಜಗಳ ಎಂಬ ಸುದ್ದಿ ದೊಡ್ಡದಾಗಿ ಎಲ್ಲ ಮಾಧ್ಯಮಗಳಲ್ಲೂ ಕೂಡ ಪ್ರಸಾರವಾಗುತ್ತಿದೆ ಇದಕ್ಕೇನು ಕಾರಣ ಎಂದರೆ ಒಂದು ಕಡೆ ರೋಹಿಣಿ ಸಿಂಧೂರಿ ಇನ್ನೊಂದು ಕಡೆ ಡಿ ರೂಪ ಒಬ್ಬರು ಐಎಎಸ್ ಅಧಿಕಾರಿ ಇನ್ನೊಬ್ಬರು ಐಪಿಎಸ್ ಅಧಿಕಾರಿ ಇಬ್ಬರೂ.
ಕೂಡ ಆದಿ ಬೀದಿ ಜಗಳ ಮಾಡಿಕೊಳ್ಳುತ್ತಿದ್ದಾರೆ ಈ ಪ್ರಕರಣವನ್ನು ಮೊದಲಿಗೆ ಎಲ್ಲರೂ ಏನೆಂದುಕೊಂಡಿದ್ದರು ಎಂದರೆ ಇದು ಈ ಇಬ್ಬರ ವೈಯಕ್ತಿಕ ವಿಚಾರ ಯಾವುದೋ ಒಂದು ಕಾರಣಕ್ಕಾಗಿ ಇಬ್ಬರು ಕಿತ್ತಾಡುತ್ತಿದ್ದಾರೆ ಎಂದು ಆದರೆ ಸರ್ಕಾರ ಮೂವರನ್ನ ವರ್ಗಾವಣೆ ಮಾಡಿ ಆದೇಶ ಮಾಡಿತ್ತು, ಡಿ ರೂಪ ಜೊತೆಗೆ ರೋಹಿಣಿ ಸಿಂಧೂರಿ ಹಾಗೂ ಡಿ ರೂಪ ಅವರ ಪತಿ ಮೌನೇಶ್.
ಮೌತ್ಕಲ್ ಅವರನ್ನು ಕೂಡ ವರ್ಗಾವಣೆ ಮಾಡಿ ಸರ್ಕಾರ ಆದೇಶ ಮಾಡಿದ್ದು ಆಗ ದಿಕ್ಕು ಬದಲಾಗಿತ್ತು ಈ ಪ್ರಕರಣ ದಲ್ಲಿ ಮೌನೇಶ್ ಮೌತ್ಕಲ್ ಅವರ ಪಾತ್ರವೇನಾದರೂ ಇದೆಯಾ ಅದಕ್ಕೋಸ್ಕರವೇ ಡಿ ರೂಪ ಇಷ್ಟೆಲ್ಲ ಹೆಗರಾಡುತ್ತಿದ್ದಾರಾ ಇಲ್ಲದಿದ್ದರೆ ಮೌನಿಶ್ ಮೌತ್ಕಲ್ ಅವರನ್ನ ಯಾಕೆ ವರ್ಗಾವಣೆ ಮಾಡಬೇಕಾಗಿತ್ತು,ಈ ಎಲ್ಲಾ ಪ್ರಶ್ನೆಗಳು ಕೂಡ ಬಂದಿತ್ತು ಮೌನೇಶ್ ಮೌತ್ಕಲ್ ಅವರು.
ಲ್ಯಾಂಡ್ ಸರ್ವೆ ಇಲಾಖೆಯಲ್ಲಿ ಆಯುಕ್ತರಾಗಿದ್ದರು ಇವರನ್ನು ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ವರ್ಗಾವಣೆ ಮಾಡಿತು ಇನ್ನೊಂದು ಕಡೆ ಡಿ ರೂಪ ರೋಹಿಣಿ ಸಿಂಧೂರಿ ಅವರನ್ನು ಯಾವುದೇ ಹುದ್ದೆಯನ್ನು ತೋರಿಸದೆ ವರ್ಗಾವಣೆ ಆದೇಶವನ್ನ ಮಾಡಿದೆ ಇದು ಒಂದು ರೀತಿಯ ಅವರಿಗೆ ಶಿಕ್ಷೆ ಇದ್ದ ಹಾಗೆ ಜೊತೆಗೆ ಮಾಧ್ಯಮಗಳಿಗೆ ಹೇಳಿಕೆ.
ನೀಡಬಾರದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿಯಾದಂತಹ ವಂದಿತಾ ಶರ್ಮ ತಾಕಿತನ್ನ ಕೂಡ ಮಾಡಿದ್ದಾರೆ ಇದು ನಿಮಗೆ ಗೊತ್ತಿರುವಂತಹ ವಿಚಾರ ಇದು ಆಗುತ್ತಿದ್ದ ಹಾಗೆ ಈ ಪ್ರಕರಣಕ್ಕೆ ಇನ್ನೊಂದು ತಿರುಗು ಸಿಕ್ಕಿದೆ ಅದೇನಂದರೆ ಆರ್ ಟಿ ಐ ಕಾರ್ಯಕರ್ತ ಗಂಗರಾಜು ಅವರೊಂದಿಗೆ ಡಿ ರೂಪ ಮಾತನಾಡಿದ್ದಾರೆ ಎನ್ನುವಂತಹ ಒಂದು.
ಆಡಿಯೋ ವೈರಲ್ಲಾಗಿದೆ ಇದನ್ನ ಕನ್ನಡ ಮಾಧ್ಯಮಗಳು ಪ್ರಸಾರ ಮಾಡುವುದಕ್ಕೆ ಶುರು ಮಾಡಿದ್ದಾವೆ, ಈ ಆಡಿಯೋ ವರ ಬೀಳುತ್ತಿದ್ದಂತೆ ಇಡೀ ಪ್ರಕರಣದ ಚಿತ್ರವೇ ಬದಲಾಗುತ್ತಿದೆ ಈ ಪ್ರಕರಣಕ್ಕೆ ಏನು ಕಾರಣ ಡಿ ರೂಪ ಅವರು ರೋಹಿಣಿಯ ಮೇಲೆ ಇಷ್ಟೊಂದು ಸಿಟ್ಟಾಗುವುದಕ್ಕೆ ಕಾರಣವೇನು ಎಂದು ಬಹಿರಂಗವಾಗಿದೆ ರೋಹಿಣಿ ಸಿಂಧುರಿಯ ಮೇಲೆ ಡಿ ರೂಪ.
ಇಷ್ಟೊಂದು ಸಿಟ್ಟಾಗುವುದಕ್ಕೆ ಏನು ಕಾರಣ ಅನ್ನುವುದು ಇದರಲ್ಲಿ ಬಹಳ ಸ್ಪಷ್ಟವಾಗಿ ಗೊತ್ತಾಗಿದೆ ಇವತ್ತಿನ ಈ ವಿಡಿಯೋದಲ್ಲಿ ಇದರ ಬಗ್ಗೆ ಒಂದಷ್ಟು ಆಸಕ್ತಿಕರ ಮಾಹಿತಿಯನ್ನ ನೀಡುವಂತಹ ಪ್ರಯತ್ನ ಮಾಡುತ್ತೇನೆ. ಆರಂಭದಲ್ಲಿ ಡಿ ರೂಪ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋ ಗಳನ್ನ ಪಬ್ಲಿಶ್ ಮಾಡಿದ್ದರು ತನ್ನ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದರು ಇದಾದ ಬಳಿಕ ಇಬ್ಬರ ಜಗಳ ತಾರಕಕ್ಕೆ.
ಏರಿತ್ತು ರೋಹಿಣಿ ಸಿಂಧೂರಿ ಅವರು ಗೆಟ್ ವೆಲ್ ಸೂನ್ ಎಂದು ರೂಪಾಗೆ ಟಾಂಗ ಕೊಟ್ಟಿದ್ದರು ಅವರ ಮಾನಸಿಕ ಆರೋಗ್ಯ ಸರಿ ಇಲ್ಲ ಎಂದು ಹೇಳಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದರು ಅವರ ಪತಿಯೂ ಕೂಡ ಈ ಪ್ರಕರಣದಲ್ಲಿ ಎಂಟರಿ ಆಗಿದ್ದರು ಅವರು ಕೂಡ ಡಿ ರೂಪ ಮೇಲೆ ಒಂದಷ್ಟು ಆರೋಪ ಮಾಡಿದರು ಹೀಗಾಗಿ ಇದು ಕುಟುಂಬದ ವಿಚಾರವೆಂದು ಸ್ಪಷ್ಟವಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.