ಮಾಲೀಕರ ಕೆಲಸ ಏನು ಗೊತ್ತಾ…ನಿಮಗೆಲ್ಲರಿಗೂ ಈಗ ಶುರುವಾಗಿರುವ ಐಪಿಎಲ್ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ಇದೆ ಯಾವ ತಂಡದವರು ಯಾರು ಮತ್ತು ಅವರ ಹೆಸರುಗಳು ಮತ್ತು ಅವರ ದೇಶ ಮತ್ತು ಅವರು ಹೇಗೆ ಆಟವನ್ನು ಆಡುತ್ತಾರೆ ಮತ್ತು ಅವರು ಎಷ್ಟು ಸಿಕ್ಸ್ ಹೊಡೆಯುತ್ತಾರೆ ಮತ್ತು ಎಷ್ಟು ಫೋರ್ಗಳನ್ನು ಹೊಡೆಯುತ್ತಾರೆ ಮತ್ತು ಅವರು ಯಾವ ಒಂದು.
ಕ್ರೀಡಾಂಗಣದಲ್ಲಿ ಆಟವನ್ನು ಆಡುತ್ತಾರೆ ಎಂಬುದರ ಮಾಹಿತಿ ನಿಮಗೆ ಸಿಗುತ್ತದೆ ಆದರೆ ಈ ಒಂದು ತಂಡಗಳ ಮಾಲೀಕರು ಯಾರು ಎಂದು ನಿಮಗೆ ತಿಳಿದಿದೆಯಾ ಮೊದಲಿಗೆ ಮುಂಬೈ ಇಂಡಿಯನ್ಸ್ ಲೋಹಿತ್ ಶರ್ಮ ನಾಯಕನಾಗಿ ಇರುವ ಈ ಒಂದು ತಂಡ ತುಂಬಾ ಬಲಿಷ್ಠವಾದ ತಂಡ ಹಾಗೂ ಜನರಿಗೆ ಅಚ್ಚುಮೆಚ್ಚಿದ ತಂಡವಾಗಿ ಇದು ಹೊರ ಬಂದಿದೆ ಏಕೆಂದರೆ ಐದು.
ಬಾರಿ ಐಪಿಎಲ್ ನಲ್ಲಿ ಕಪ್ಪನ್ನು ಗೆದ್ದಿರುವ ತಂಡ 2013 2015 2017 2019 2020 ಇಷ್ಟು ವರ್ಷಗಳ ಕಾಲ ಐಪಿಎಲ್ ಕಪ್ ಅನ್ನು ಗೆದ್ದ ತಂಡ ದೇಶದ ದೈತ್ಯ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಕಂಪನಿಯ ಮಾಲೀಕರು ಈ ಒಂದು ತಂಡದ ಮಾಲೀಕ ಈ ಒಂದು ಕಂಪನಿಯು ಇಂಧನ ಹಾಗೂ ಹಲವಾರು ಟೆಕ್ಸ್ಟೈಲ್ ಗಳು ಈ ರೀತಿ ದೊಡ್ಡ ದೊಡ್ಡ ವ್ಯವಹಾರವನ್ನು.
ಮಾಡಿಕೊಂಡು ಬರುತ್ತಿರುವ ಕಂಪನಿ ಮುಂಬೈನಲ್ಲಿ ರಿಲಯನ್ಸ್ ಕಂಪನಿಯನ್ನು ಹೊಂದಿರುವ ಈ ಒಂದು ಕಂಪನಿಯ ಮಾಲೀಕ ಮುಕೇಶ್ ಅಂಬಾನಿ ಇವರ ಬಳಿ ಬರೋಬ್ಬರಿ 17000 ಕೋಟಿ ಆಸ್ತಿ ಇದೆ, ಸನ್ ರೈಸಸ್ ಹೈದ್ರಾಬಾದ್ ಈ ಒಂದು ತಂಡವು ಐಪಿಎಲ್ ನಲ್ಲಿ ಒಂದು ಸರಿ ಚಾಂಪಿಯನನ್ನು ಪಡೆದಿದೆ ಚೆನ್ನೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಸನ್ ಗ್ರೂಪ್ ಇರುವ.
ಈ ಒಂದು ಕಂಪನಿಯ ಇದರ ಮಾಲೀಕರು ಈ ಒಂದು ಸನ್ ಗ್ರೂಪ್ ಎಂಬುದು ತಮಿಳುನಾಡಿನಲ್ಲಿರುವ ಸನ್ ಪಿಚ್ಚರ್ಸ್ ಮತ್ತು ಸನ್ ಟಿವಿ ಮತ್ತು ಸನ್ ಮ್ಯೂಸಿಕ್ ಹೀಗೆ ಹಲವಾರು ಚಾನಲ್ ಗಳನ್ನು ಹೊಂದಿರುವ ದೊಡ್ಡ ಕಂಪನಿ ಇತ್ತೀಚಿಗಷ್ಟೇ ಹಲವಾರು ದೊಡ್ಡ ಮಟ್ಟದ ತಮಿಳು ಸಿನಿಮಾ ವನ್ನು ನಿರ್ಮಾಣಿಸುತ್ತಿರುವ ಸಂಸ್ಥೆ ಕಲಾ ನಿಧಿ ಮಾರನ್ ಅವರು ಇದರ.
ಸ್ಥಾಪಕ ದೇಶದ ಆಗರ್ಭ ಶ್ರೀಮಂತರಲ್ಲಿ ಇವರು ಕೂಡ ಒಬ್ಬರು ಇವರ ಹತ್ತಿರ 19000 ಕೋಟಿ ಆಸ್ತಿ ಇದೆ.ಲಕ್ನವ್ ಸೂಪರ್ ಚಾಯ್ಸ್ ಈ ಒಂದು ತಂಡದ ಮಾಲೀಕರು ಆರ್ಪಿ ಸಂಜೀವ್ ಗೋನಕ ಅವರು ಈ ಒಂದು ಕಂಪನಿಯು ಇಂಧನ ಹಾಗೂ ಹಲವು ಕಾರ್ಪೊರೇಟ್ ಕಂಪನಿಗಳ ಜೊತೆ ಅವರ ಕಂಪನಿಗಳನ್ನು ಟೈ ಅಪ್ ಮಾಡಿ ಬಹುದೊಡ್ಡ ತಾಣವನ್ನು ಸೃಷ್ಟಿ ಮಾಡಿರುವ.
ಕಂಪನಿ ಇವರ ಬಳಿಯು ಸರಿಸುಮಾರು 18000 ಕೋಟಿ ಆಸ್ತಿ ಇದೆ.ಡೆಲ್ಲಿ ಕ್ಯಾಪಿಟಲ್ಸ್ ಈ ಒಂದು ತಂಡವು ಒಂದು ಬಾರಿಯೂ ಐಪಿಎಲ್ ಚಾಂಪಿಯನ್ಶಿಪನ್ನು ಗೆದ್ದಿಲ್ಲ ಮತ್ತು ಡೆಲ್ಲಿ ಡೈರೆಡಿವಿಲ್ಲರ್ಸ್ ಎಂದು ಕರೆಯುತ್ತಾರೆ,ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರ್ಸಿಬಿ ಎಂಬ ತಂಡವು ಇದುವರೆಗೂ.
ಚಾಂಪಿಯನ್ಶಿಪ್ ಕಪ್ಪನ್ನು ಗೆದ್ದಿಲ್ಲ ಯುನೈಟೆಡ್ ಸ್ಪಿರಿಟ್ಸ್ ಎಂಬ ಸಂಸ್ಥೆಯು ಇದರ ಮಾಲೀಕ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಹೊಂದಿಕೊಂಡಿರುವ ಈ ಕಂಪನಿ ಮದ್ಯ ಈ ಒಂದು ವಿಭಾಗದಲ್ಲಿ ಹಲವಾರು ಬ್ರಾಂಡ್ಗಳನ್ನು ಸೃಷ್ಟಿ ಮಾಡಿ ಅದರಿಂದ ಹಣವನ್ನು ಗಳಿಸುತ್ತಿದೆ.
ಇದರ ಬ್ರಾಂಡ್ ಅಲ್ಲಿ ರಾಯಲ್ ಚಾಲೆಂಜರ್ಸ್ ಆರ್ ಸಿ ಬಿ ಮಧ್ಯವು ಒಂದು ಇದೇ ಒಂದು ಲಾಂಛನವನ್ನು ಐಪಿಎಲ್ ನಲ್ಲಿ ಇವರದೇ ಆದ ತಂಡಕ್ಕೆ ಆರ್ಸಿಬಿ ಎಂದು ಹೆಸರನ್ನು ನಾಮಕರಣ ಮಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.