ಒಂದು ಗ್ಲಾಸು ನೀರು ನಿಮ್ಮ ಬದುಕನ್ನೇ ಬದಲಿಸಬಲ್ಲದು ಗೊತ್ತಾ ನಿಮಗೆ..ಇವತ್ತು ನಾನು ನಾವು ಕುಡಿಯುವಂತಹ ಒಂದು ಗ್ಲಾಸ್ ನೀರು ಹೇಗೆ ನಮ್ಮ ಜೀವನವನ್ನು ಬದಲಾಯಿಸುವಂತ ಶಕ್ತಿಯುತವಾಗಿದೆ ಅಥವಾ ನಾವು ಅದನ್ನ ಗೊತ್ತಿಲ್ಲದೆ ತಪ್ಪು ಬಳಕೆ ಮಾಡಿದರೆ ಅದು ಯಾವುದೆಲ್ಲ ನಮ್ಮ ಜೀವನದಲ್ಲಿ ಕಷ್ಟ ನಷ್ಟ ತರಬಹುದು ನೀರಿಗಿರುವ ಅದ್ಭುತವಾದಂತಹ ಶಕ್ತಿ.

WhatsApp Group Join Now
Telegram Group Join Now

ಯಾವುದು ಅದಕ್ಕೆ ಇರುವಂತಹ ವಿಜ್ಞಾನ ಕಾರಣ ಏನು ಎಂದು ತಿಳಿಸುತ್ತೇನೆ.ಇವತ್ತಿನ ರೀತಿ ಹಳ್ಳಿಗೊಂದು ಗಲ್ಲಿಗೊಂದು ಗುಡಿ ದೇವಸ್ಥಾನ ಹುಟ್ಟುವ ಮೊದಲು ಭಾರತದಲ್ಲಿ ಈ ರೀತಿ ಇರಲಿಲ್ಲ ಭಾರತದಲ್ಲಿ ಏನು ಇತ್ತು ಎಂದರೆ ನಾಲ್ಕು ದಾಮಗಳು 51 ಶಕ್ತಿಪೀಠಗಳು 12 ಜ್ಯೋತಿರ್ಲಿಂಗಗಳು ಇದಕ್ಕೆಲ್ಲ ಏನು ಹೇಳುತ್ತಿದ್ದರು ಎಂದರೆ ತೀರ್ಥಕ್ಷೇತ್ರಗಳು ಎಂದು ಅದು ಎಷ್ಟೇ.


ರಾಜ್ಯ ಇರಲಿ ಬೇರೆ ಬೇರೆ ರಾಜ ಇರಲಿ ಬೇರೆ ಬೇರೆ ಆಡಳಿತ ರಾಜರು ಇದ್ದರೂ ಕೂಡ ಆಧ್ಯಾತ್ಮಿಕವಾಗಿ ಇಡೀ ಭಾರತವು ಒಂದೇ ರೀತಿಯಾಗಿ ಇತ್ತು ಯಾರು ಕೂಡ ಜೀವನದಲ್ಲಿ ಒಮ್ಮೆಯಾದರೂ ತೀರ್ಥಕ್ಷೇತ್ರಕ್ಕೆ ಯಾತ್ರೆ ಮಾಡಬೇಕು ಅಂದರೆ ಈಗ ನಾವು ನೋಡುತ್ತಿದ್ದೆವಲ್ಲ ಅಂದರೆ ದೇವರ ಹೆಸರಿನಲ್ಲಿ ಏನೆಲ್ಲಾ ನಾಟಕ ಇದ್ಯಾವುದೂ ಕೂಡ ನಿಜವಾಗಿ ಯಾವುದೇ.

ಗ್ರಂಥಗಳಲ್ಲಿ ಪರಂಪರೆ ಯಾಲಾಗಲಿ ಇರಲಿಲ್ಲ ಹಾಗಾದರೆ ಮೂಲದಲ್ಲಿ ಇದ್ದದ್ದು ಏನು ಎಂದು ಕೇಳಿದರೆ ಮೂಲದಲ್ಲಿ ಇದ್ದದ್ದು ತೀರ್ಥಕ್ಷೇತ್ರಗಳು ಮಾತ್ರ ಏನಿದು ಈ ತೀರ್ಥ ಕ್ಷೇತ್ರಗಳಲ್ಲಿ ಎಂದು ಕೇಳಿದರೆ ಅಲ್ಲಿದ್ದಿದ್ದು ಇಡೀ ಭಾರತ ದೇಶದಲ್ಲಿ ಇಡೀ ಭೂಮಿಯಲ್ಲಿದ್ದ ಎಲ್ಲಾ ಸಾಧಕರು ಆಧ್ಯಾತ್ಮಿಕ ವ್ಯಕ್ತಿಗಳು ಏನೆಲ್ಲ ಶಕ್ತಿಯನ್ನು ಪಡೆದಿದ್ದರೂ ಅವರೆಲ್ಲ ಸಾಯುವ ಮೊದಲು ಅಲ್ಲಿ.

ಬಂದು ತಮ್ಮ ಶಕ್ತಿಯನ್ನು ಆ ಒಂದು ಜಾಗದಲ್ಲಿ ಬಿಡುತ್ತಿದ್ದರು ಅಂದರೆ ಶಕ್ತಿ ಪಾಠವನ್ನು ಮಾಡುತ್ತಿದ್ದರು ಆಗ ಯಾರೆಲ್ಲ ಆ ಜಾಗಕ್ಕೆ ಹೋಗುತ್ತಾರೋ ಆ ನೀರಿನಲ್ಲಿ ಸ್ನಾನ ಮಾಡುತ್ತಾರೋ ಅಥವಾ ಅಲ್ಲಿನ ಯಾವುದಾದರೂ ಲಿಂಗವನ್ನು ವಿಗ್ರಹವನ್ನು ಮುಟ್ಟುತ್ತಾರೋ ಆಗ ಆಸಕ್ತಿ ಅವರಲ್ಲೂ ಕೂಡ ಬರುತ್ತದೆ ಒಟ್ಟಾರೆ ಪೂರ್ತಿ ನಮ್ಮ ಒಳಗಿನ ಪ್ರಜ್ಞೆಯನ್ನ ಜಾಗ್ರತೆ.

ಮಾಡುವಂತಹ ನಮ್ಮ ಆತ್ಮವನ್ನು ದೀಪನ ಮಾಡುವಂತಹ ಉದ್ದೇಶಕ್ಕೋಸ್ಕರ ತೀರ್ಥಕ್ಷೇತ್ರ ಮಾಡುತ್ತಿದ್ದಿದ್ದು ಯಾವುದು ನನ್ನ ಮಗಳಿಗೆ ಮದುವೆಯಾಗಲಿ ಅಥವಾ ನನ್ನ ಮಗನಿಗೆ ಕೆಲಸ ಸಿಗಲಿ ನನಗೆ ಮನೆಯಾಗಲಿ ಕಾರು ಬರಲಿ ಎಂದು ಯಾರು ತೀರ್ಥಕ್ಷೇತ್ರ ಯಾತ್ರೆ ಹೋಗುವುದಿಲ್ಲ ಅದು ಈಗ ಶುರುವಾಗಿರುವುದು ಏನೇನೆಲ್ಲ ಮಾಡುತ್ತೀರಾ ನೀವು ಸೋಮವಾರ ಮಂಗಳವಾರ.

ಬುಧವಾರ ಎಂದು ಒಂದೊಂದು ದೇವಸ್ಥಾನಕ್ಕೆ ಹೋಗುತ್ತಿರುತ್ತೀರಾ ಮೂಲದಲ್ಲಿ ಈ ರೀತಿಯಾಗಿ ಇರಲಿಲ್ಲ ನೀರು ಯಾರಿಗೆ ಬೇಡ ಹೇಳಿ ಯಾರಿಗೆ ಬೇಕಾದರೂ ಜೀವನದಲ್ಲಿ ಹುಟ್ಟಿನಿಂದ ಸಾವಿನವರೆಗೂ ಕೂಡ ನಮಗೆ ನೀರು ಬೇಕು ಹುಟ್ಟಿದಾಗ ಮೊದಲು ಸ್ನಾನ ಮಾಡಿಸುವುದಕ್ಕೂ ನೀರು ಬೇಕು.

ಸತ್ತ ನಂತರ ಮೊದಲು ಸ್ಥಾನ ಮಾಡಿಸುವುದಕ್ಕೂ ನೀರು ಬೇಕು ಯಾರಿಗೆ ಆದರೂ ಏನಾದರೂ ಬೆಟ್ಟ ಆದರೆ ಅಥವಾ ಸಾಯುವ ಸ್ಥಿತಿಗೆ ಬಂದರೆ ಅಥವಾ ಏನಾದರೂ ಅವಘಡವಾದರೆ ಮೊದಲು ಹೋಗಿ ನಾವು ಅವನ ಬಳಿ ನಿನಗೆ ಬಿರಿಯಾನಿ ಬೇಕಾ ಕಬಾಬ್ ಬೇಕಾ ಎಂದು ಕೇಳುವುದಿಲ್ಲ ನಾವು ನೀರು ಕೊಡಬೇಕಾ ಎಂದು.

ಕೇಳುವುದು ಅವನು ಕೂಡ ಮೊದಲು ಕೇಳುವುದು ನೀರನ್ನು ಯಾರಾದರೂ ಸತ್ತರೂ ಕೂಡ ನಾವು ಏಳುತ್ತೇವೆ ಪ್ರಾಣ ಬಿಡುವಾಗ ಬಾಯಿಗೆ ನೀರು ಬಿಟ್ಟರೆ ಎಂದು ಏಕೆಂದರೆ ಆಗ ನಮಗೆ ಸ್ವಲ್ಪ ಸಮಾಧಾನವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god