ದಿನನಿತ್ಯದ ಜೀವನದಲ್ಲಿ ಕಾನ್ಫಿಡೆನ್ಸ್ ನಿಂದ ಮುಂದೆ ಹೋಗೊದು ತುಂಬಾ ಮುಖ್ಯ ..ನೀವು ಪಾಲೋ‌ ಮಾಡುವ ಸಣ್ಣ ಸಣ್ಣ ಟಿಪ್ಸ್ ನಿಂದ ನೀವು ಒರಗಡೆ ಹೋದಾಗ ತುಂಬಾ ಕಂಪರ್ಟ್ ಆಗಿ ಇರಬಹುದು …ಇನ್ನೇನೂ ಬೇಸಿಗೆ ಕಾಲ ಬರುತ್ತಿದೆ.ಆ ಬಿಸಿಲಿಗೆ ನಮ್ಮ ಸ್ಕಿನ್ ಹೇಗೆ ಇರುತ್ತದೆ .ಬೇರೆ ದಿನಗಳಲ್ಲಿ ಎಷ್ಟೆ ಕೇರ್‌ ಮಾಡಿದರೂ ನಡೆಯುತ್ತೆ ಅದರೆ ಸಮ್ಮರ್ ನಲ್ಲಿ ನಾವು ಎನೆ ಕೇರ್ ಮಾಡಿದರೂ ನಡೆಯೊಲ್ಲ…ಬಾಡಿ ಅಂಡ್ ಬ್ಯಾಕ್ ಅ್ಯಾಕ್ನಿ ಸಮಸ್ಯೆ ನೀವು ಬಿಸಿಲಿನಲ್ಲಿ ಇದ್ದರೂ ಮನೆಯಲ್ಲಿ ಇದ್ದರೂ ಅಥವಾ ಒರಗಡೆ ಹೋಗಿ ಕಷ್ಟ ಪಟ್ಟು ಕೆಲಸ ಮಾಡಿ ಬಂದರು ಸಹ ತುಂಬಾ ಬಿಸಿಯನ್ನ ಪೇಸ್ ಮಾಡಬೇಕಾಗುತ್ತದೆ.ಇದರಿಂದ ತುಂಬಾ ಬೇವರು ಬರುತ್ತದೆ.ಬೆವರಿನ ಜೊತೆ ತುಂಬಾ ಕ್ರಿಮಿಗಳು ಇರುತ್ತವೆ. ನಾವು ನಮ್ಮ ದೇಹವನ್ನು ಯಾವಾಗ ಸರಿಯಾಗಿ ಕ್ಲೀನ್ ಮಾಡಿ‌ಕೊಳ್ಳದೆ ಇದ್ದಾಗ ಅವು ನಮ್ಮ ದೇಹದ ಮೇಲೆ ಜೀವನ ಮಾಡುತ್ತಿರುತ್ತವೆ ಈಗ ಸಹಜವಾಗಿ ವಾಸನೆ ಬರುವುದಕ್ಕೆ ಶುರು ಆಗುತ್ತದೆ.

ಇದರಿಂದ ಬೇರೆಯವರು ಡಿಸ್ ಕಂಪರ್ಟಾಗಿ ಪೀಲ್ ಆಗುತ್ತಾರೆ.ಸರಿಯಾಗಿ ಕ್ಲೀನ್ ಮಾಡಿಕೊಳ್ಳುವುದು ಅಂದರೆ ಏನು ಇದು ತುಂಬಾ ಸುಲಭ ವ್ಯಾಯಾಮ ಅಯ ವಾಕಿಂಗ್ ಮಾಡಿದ ಮೇಲೆ ಹೋಗಿ ನೀಟಾಗಿ ಸ್ನಾನ ಮಾಡಿ ಸಮ್ಮರ್ ನಲ್ಲಿ ಟ್ಯಾನ್ ಬಾಡಿಗೆ ಇಜಿಯಾಗಿ ಸೇರುತ್ತೆ.ಈ ಟ್ಯಾನ್ ಅನ್ನು ದೂರ ಮಾಡಿಕೊಳ್ಳುವುದು ಸುಲಭವೇ ವಾರದಲ್ಲಿ ಒಂದು ಸಲವಾದರೂ ಬಾಡಿ ಸ್ಕ್ರಬ್ ಅನ್ನು ಉಪಯೋಗ ಮಾಡಿ.ಇದರಿಂದ ಟ್ಯಾನ್ ಇಸಿಯಾಗಿ ದೂರವಾಗುತ್ತದೆ.ನಿಮಗೂ ಸಹ ರಿಲೀಪ್ ಅನಿಸುತ್ತದೆ. ನೀವು ಮನೆಯಲ್ಲಿ ಸುಲಭವಾಗಿ ಪೇಸ್ ಪ್ಯಾಕ್ ಮಾಡಿಕೊಳ್ಳಬಹುದು.ಒಂದು ಟೇಬಲ್ ಸ್ಪೂನ್ ಮುಲ್ತಾನಿ ಮಟ್ಟಿ ತಗೊಂಡು ಅದರಲ್ಲಿ ಎರಡು ಟೇಬಲ್ ಸ್ಪೂನ್ ಮೊಸರು ಸ್ವಲ್ಪ ನಿಂಬೆರಸ ಸೇರಿಸಿ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡ ಮೇಲೆ ಬಾಡಿಗೆ ಹಚ್ಚಿಕೊಂಡು ಹತ್ತರಿಂದ ಹದಿನೈದು ನಿಮಿಷಗಳ ಕಾಲ ಹಾಗೆಯೆ ಬಿಡಿ ನಂತರ ನಾರ್ಮಲ್ ವಾಟರ್ ನಿಂದ ವಾಷ್ ಮಾಡಿದರೆ ಸಾಕು.

WhatsApp Group Join Now
Telegram Group Join Now

ತುಂಬಾ ಜನಕ್ಕೆ ಗೊತ್ತಿದ್ದರೂ ಸಹ ಟೈಟ್ ಜೀನ್ಸ್ ಹಾಕಿಕೊಳ್ಳುತ್ತಾರೆ.ಯಾಕೆ ಹುಡುಗಿಯರು ಆದರೆ ಸಿಲ್ಕ್ ಬಟ್ಟೆಯನ್ನು ಸಹ ಬಳಸುತ್ತಾರೆ.ನೀವು ಒಂದು ವಿಷಯವನ್ನು ತಿಳಿದುಕೊಳ್ಳಬೇಕು ನಿಮ್ಮ‌ಅಂದಕ್ಕಿಂತ ನಿಮ್ಮ ಕಂಪರ್ಟ್ ಮುಖ್ಯ ಬೇರೆಯವರನ್ನು ಇಂಪ್ರೇಸ್ ಮಾಡೋದಕ್ಕಿಂತ ನಿಮಗೆ ನೀವು ಮುಖ್ಯ ಅದಕ್ಕೆ ತಕ್ಕ ಹಾಗೆ ಸ್ವಲ್ಪ ಲೂಸಾಗಿ ಇರುವ ಬಟ್ಟೆಗಳನ್ನು ಬಳಸುವುದಕ್ಕೆ ಪ್ರಯತ್ನ ಮಾಡಿ.ಬ್ಯಾಟ್ ಒರಲ್ ಐಜಿನ್ ಮೊದಲಿಗೆ ಬೇರೆಯವರು ನಿಮ್ಮ ಹಲ್ಲುಗಳನ್ನು ಗಮನಿಸುತ್ತಾರೆ.ಹಲ್ಲುಗಳು ಹಳದಿ‌ ಬಣ್ಣದಲ್ಲಿ ಇದ್ದರೂ ಅಥವಾ ಕೆಟ್ಟ ವಾಸನೆ ಇದ್ದರೂ ನಿಮ್ಮ ಎದುರಿಗೆ ಇದ್ದವರು ಡಿಸ್ ಕಂಪರ್ಟ್ ಪೀಲ್ ಆಗುತ್ತಾರೆ.ನೀವು ಬ್ರಶ್ ಮಾಡುವಾಗ ಸರಿಯಾದ ರೀತಿಯಲ್ಲಿ ಮಾಡಲಿಲ್ಲ ಅಂದರೆ ಅದು ಸಹ ವೆಸ್ಟ್ ನೀವು ಬ್ರಶ್ ಮಾಡೋ ವಿದಾನವನ್ನ ಬದಲಾಯಿಸಿಕೊಳ್ಳಬೇಕು.ಬ್ಲಾಕ್ ನೆಕ್ ಹ್ಯಾಂಡ್ ಎಲ್ಬೋ ಸಮ್ಮರ್ ಬಂತು ಅಂದರೆ ಮೊದಲಿಗೆ ಬರುವುದು ನಿಶ್ಯಕ್ತಿ ಇದು ನಮ್ಮನ್ನ ಸೋಮಾರಿಗಳಾಗಿ ಹಾಗೊ ಹಾಗೆ ಮಾಡುತ್ತದೆ.ಈ ಸೋಮಾರಿ ತನದಿಂದ‌ ಇರೋ‌ ಜಾಗದಲ್ಲಿ ಕುಳಿತುಕೊಳ್ಳುತ್ತೇವೆ ಜಾಸ್ತಿ ಸಮಯ ಮೊಬೈಲ್ ಲ್ಯಾಪ್ ಟಾಪ್ ನ‌ ಮುಂದೆ ಇರುತ್ತೇವೆ.

ಚರ್ಮವನ್ನು ನಾವು ಯಾವಾಗ ಸರಿಯಾದ ವಿದಾನದಲ್ಲಿ ಕ್ಲೀನ್ ಮಾಡೊದಿಲ್ಲವೊ ಆ ಜಾಗದಲ್ಲಿ ಸ್ಕೀನ್ ಬ್ಲಾಕ್ ಆಗುತ್ತೆ.ಮೆಲನಿನ್ ಉತ್ಪಾದನೆ ಜಾಸ್ತಿ ಇದ್ದರೂ ಸಹ ಬ್ಲಾಕ್ ಅಗುತ್ತದೆ. ನಿಂಬೆಹಣ್ಣಿನ ಮೇಲೆ ಬೇಕಿಂಗ್ ಸೋಡಾ ಹಾಕಿ ಸ್ಕ್ರಬ್ ಮಾಡಬೇಕು.ಪ್ರೈವೇಟ್ ಏರಿಯಾ ಐಜೀನ್ ನೆನಪಿಟ್ಟುಕೊಳ್ಳುವ ವಿಚಾರ ಏನು ಅಂದರೆ ಪ್ರೈವೇಟ್ ಏರಿಯಾನ ಯಾವಾಗಲೂ ಸೋಪ್ ಮತ್ತು ಕೆಮೆಕಲ್ ವಸ್ತುಗಳಿಂದ ಕ್ಲೀನ್ ಮಾಡಬಾರದು.ಆ‌‌ ಜಾಗ ತುಂಬಾ ಸೆನ್ಸೀಟಿವ್ ಕ್ಲೀನ್ ವಾಟರ್ ನಿಂದ ಕ್ಲೀನ್ ಮಾಡುವುದು ಒಳ್ಳೆಯದು.ನೀವು ಉಪಯೋಗ ಮಾಡುವ ಹಿನ್ನರ್ ವೇರ್ ಸಹ ನಿಮ್ಮ ಕಂಪರ್ಟ್ ಗೆ ತಕ್ಕ ಹಾಗೆ ಆಯ್ಕೆ ಮಾಡಿ.ಸಮ್ಮರ್ ನಲ್ಲಿ ನಿಮ್ಮ‌ಕಂಪರ್ಟ್ ಗೆ ತಕ್ಕ ಹಾಗೆ ಬಟ್ಟೆಗಳನ್ನು ಉಪಯೋಗ ಮಾಡಿ.ಸ್ಮೆಲ್ಲಿ ಪೀಟ್ ಹೆಚ್ಚಾಗಿ ಶೂಸ್ ಅನ್ನು ಉಪಯೋಗ ಮಾಡುವವರಲ್ಲಿ ಈ ತೊಂದರೆ ಇರುತ್ತದೆ.ಗಾಳಿ ಅಡದೆ ಇರುವ ಆ ಸ್ಥಳ ಬೆವರು ಬರುವುದರಿಂದ ವಾಸನೆ ಬರುವ ಚಾನ್ಸಸ್ ಜಾಎ ಇರುತ್ತದೆ.ಇದಕ್ಕೆ ಒಂದು ಸಲ್ಯೂಷನ್ ಸಮ್ಮರ್ ನಲ್ಲಿ ಪುಲ್ ಸಾಕ್ಸ್ ಅನ್ನು ಉಪಯೋಗ ಮಾಡುವುದಕ್ಕಿಂತ ಹಾಪ್ ಸಾಕ್ಸ್ ಯೂಸ್ ಮಾಡಿ ಅಲ್ಲಿಗು ವಾಸನೆ ಬರುತ್ತಿದೆ ಅನ್ನಿಸಿದರೆ ಪೇಸ್ ಪೌಡರ್ ಅನ್ನು ಸಾಕ್ಸ್ ಒಳಗಡೆ ಹಾಕಿ .