ಗಂಡನಿಗೆ ಡೇ ಶಿಫ್ಟ್ ಫ್ರೆಂಡಿಗೆ ನೈಟ್ ಶಿಫ್ಟ್ ಇಬ್ಬರ ಜೊತೆಗೂ ಸಂಸಾರ ಮಾಡ್ತಿದ್ಲು ಹೆಂಡ್ತಿ… ಮನುಷ್ಯ ಕೆಲವು ಬಂದಗಳಿಗೆ ಬೆಲೆ ಕೊಟ್ಟರೆ ಇನ್ನೂ ಕೆಲವು ಸಂಬಂಧಗಳಿಗೆ ತಮ್ಮ ಜೀವನವನ್ನು ಮುಡಿಪು ಇಟ್ಟಿರುತ್ತಾನೆ ಆದರೆ ಇನ್ನೊಬ್ಬ ವ್ಯಕ್ತಿಗೆ ತನ್ನ ಜೀವನದಲ್ಲಿ ಪ್ರಾಣಕ್ಕಿಂತ ಹೆಚ್ಚಾಗಿ ನಂಬಿದ ಹೆಂಡತಿ ಮೋಸ ಮಾಡಿದರ ಜೊತೆಗೆ ಪ್ರಾಣವೇ ಅಂದುಕೊಂಡಿದ್ದ ಪ್ರಾಣ ಸ್ನೇಹಿತ.

WhatsApp Group Join Now
Telegram Group Join Now

ಕೂಡ ಮೋಸ ಮಾಡಿದ ಸ್ನೇಹ ಎಂಬ 23 ವರ್ಷದ ಇವತ್ತಿಗೆ ಶ್ರೀನಿವಾಸ್ ಎಂಬ 27 ವರ್ಷದ ಯುವಕನ ಜೊತೆ ಮದುವೆಯಾಗಿತ್ತು ಶ್ರೀನಿವಾಸ್ ಬೆಂಗಳೂರಿನ ಪ್ರಮುಖ ಕಂಪನಿಯಲ್ಲಿ ಸರ್ವಿಸ್ ಇಂಜಿನಿಯರಿಂಗ್ ಆಗಿ ಕೆಲಸ ಮಾಡುತ್ತಾ ಇದ್ದ ಮದುವೆಯಾದ ಮೇಲೆ ಶ್ರೀನಿವಾಸ ಹಾಗೂ ಸ್ನೇಹ ಬೆಂಗಳೂರಿಗೆ ಶಿಫ್ಟ್ ಆಗಿದ್ದರು ವರ್ಷ ಕಳೆಯುವುದರ ಒಳಗಡೆ.

ಇವರಿಗೆ ಒಂದು ಮಗು ಕೂಡ ಆಗಿತ್ತು ಮಗುವಿಗೆ ಎರಡು ವರ್ಷ ಆಗುತ್ತಾ ಇದ್ದಂತೆ ತವರು ಮನೆಯಲ್ಲಿ ಮಗುವನ್ನು ಬಿಟ್ಟಿದ್ದಳು ಸ್ನೇಹ ಸ್ನೇಹ ಗೆ ಮುಂದೆ ಓದಬೇಕು ಎನ್ನುವ ಆಸೆ ಇತ್ತು ಗಂಡ ಶ್ರೀನಿವಾಸನನ್ನು ಓದಿಸು ಎಂದು ಕೇಳಿದಳು ಲಕ್ಷಕ್ಕೂ ಮೇಲೆ ಸಬ್ಬಳ ಬರುತ್ತಿದ್ದರಿಂದ ಶ್ರೀನಿವಾಸ ಸ್ನೇಹ ಮಾತಿಗೆ ಸರಿಯಂದಿದ ಮದುವೆಯಾದ ಮೂರು ವರ್ಷಕ್ಕೆ ಸ್ನೇಹ ಮತ್ತೆ ಕಾಲೇಜು.

ಮೆಟ್ಟಿಲು ಹತ್ತಿದಳು ಅಲ್ಲದೆ ಹಾಸ್ಟೆಲಲ್ಲಿ ಇರುವುದಕ್ಕೆ ಸ್ನೇಹ ಶುರು ಮಾಡಿದಳು ಬೆಂಗಳೂರಿನಲ್ಲಿ ಸ್ನೇಹ ಹಾಗೂ ಶ್ರೀನಿವಾಸ್ ಇದ್ದ ಮನೆ ತುಂಬಾ ದೊಡ್ಡದಾಗಿತ್ತು ಇನ್ನು ನನ್ನ ಒಬ್ಬನಿಗೆ ಇಷ್ಟು ದೊಡ್ಡ ಮನೆ ಯಾಕೆ ಎಂದು ಶ್ರೀನಿವಾಸ್ ಫ್ರೆಂಡ್ ರೂಮಿಗೆ ಶಿಫ್ಟ್ ಆಗಿದ್ದ ತನ್ನ ಪ್ರಾಣ ಸ್ನೇಹಿತನಾದ ಸಂಪತ್ ಸಿಂಗಲ್ ಬೆಡ್ರೂಮ್ ಮನೆ ಮಾಡಿಕೊಂಡಿದ್ದ ಸಂಪತ್ ಮನೆಯಲ್ಲಿ ಶ್ರೀನಿವಾಸ್ ಇರುವುದಕ್ಕೆ.

ನಿರ್ಧರಿಸಿದ್ದ ಅಲ್ಲದೆ ಬಾಡಿಗೆ ಕೂಡ ಇಬ್ಬರು ಶೇರ್ ಮಾಡಿಕೊಳ್ಳೋಣ ಎಂದು ಶ್ರೀನಿವಾಸ್ ಹೇಳಿದ್ದರಿಂದ ಇದಕ್ಕೆ ಸಂಪತ್ ಕೂಡ ಸರಿ ಅಂದಿದ್ದ ಸಂಪತ್ ಸರಿ ಎನ್ನುತ್ತಿದ್ದ ಹಾಗೆ ಶ್ರೀನಿವಾಸ್ ಮನೆಯನ್ನು ಬದಲಾಯಿಸಿ ಸಂಪತ್ ಮನೆಯಲ್ಲಿ ಇರುವುದಕ್ಕೆ ಶುರು ಮಾಡಿದ್ದ ರಜೆ ಇದ್ದ ದಿನಗಳಲ್ಲಿ ಸ್ನೇಹ ಗಂಡ.

ಶ್ರೀನಿವಾಸನು ನೋಡುವುದಕ್ಕೆ ಬೆಂಗಳೂರಿಗೆ ಬರುತ್ತಾ ಇದ್ದಳು ಮಗುವನ್ನು ನೋಡಬೇಕು ಎಂದರೆ ತವರು ಮನೆಗೆ ಹೋಗುತ್ತಿದ್ದಳು ಹೆಂಡತಿಯನ್ನು ಕಂಡರೆ ಶ್ರೀನಿವಾಸಕೆ ಎಲ್ಲಿಲ್ಲದ ಪ್ರೀತಿ ಜೊತೆಗೆ ಸ್ನೇಹ ಮೇಲೆ ಶ್ರೀನಿವಾಸ್ಗೆ ನಂಬಿಕೆ ಕೂಡ ಬಲವಾಗಿತ್ತು ಇದೇ ನಂಬಿಕೆ ಮೇಲೆ ಸ್ನೇಹ ಗಳನ್ನು ಶ್ರೀನಿವಾಸ ಬೆಂಗಳೂರಿಗೆ ಕರೆಸಿಕೊಳ್ಳುತ್ತಿದ್ದ ಹೀಗೆ ಗಂಡನನ್ನು.

ನೋಡುವುದಕ್ಕೆ ಆಗಾಗ ಬರುತ್ತಾ ಇದ್ದಂತಹ ಸ್ನೇಹಗಳಿಗೆ ಶ್ರೀನಿವಾಸ್ ಫ್ರೆಂಡ್ ಸಂಪತ್ ಪರಿಚಯವಾಗಿತ್ತು ಸಂಪತ್ತು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ವಯಸ್ಸು 30 ವರ್ಷ ಆಗಿದ್ದರು ಮದುವೆಯಾಗಿರಲಿಲ್ಲ ಸಂಪತ್ಗೆ ಯಾವಾಗಲೂ ನೈಟ್ ಶಿಫ್ಟ್ ಇರುತ್ತಿತ್ತು ಶ್ರೀನಿವಾಸ್ ಬೆಳಿಗ್ಗೆ 9:00 ಗಂಟೆಗೆ ಆಫೀಸ್ಗೆ ಹೊರಟರೆ ಸಂಪತ್ ನೈಟ್ ಶಿಫ್ಟ್ ಮುಗಿಸಿಕೊಂಡು ಮನೆಗೆ.

ಬರುತ್ತಿದ್ದ ಆಗ ಮನೆಯಲ್ಲಿ ಸಂಪತ್ತು ಹಾಗೂ ಸ್ನೇಹ ಇಬ್ಬರೇ ಇರುತ್ತಿದ್ದರು ಸಂಪತ್ತಿಗೆ ಸ್ನೇಹ ಅಡಿಗೆ ಮಾಡಿ ಹೊರಡಿಸುತ್ತಾ ಇದ್ದಳು ಅವರಿಬ್ಬರು ಸೇರಿ ಊಟವನ್ನು ಮಾಡುತ್ತಾ ಇದ್ದರು ಸಂಪತ್ತು ನೋಡುವುದಕ್ಕೆ ಪಾಶ್ ಆಗಿ ಇದ್ದ ಅಲ್ಲದೆ ಸ್ನೇಹ ಅಡುಗೆ.

ಮಾಡುವುದಕ್ಕೆ ಮುಂದಾದಾಗಲೆಲ್ಲ ಸಂಪತ್ ಪ್ರತಿಷ್ಠಿತ ಹೋಟೆಲ್ ಗಳಲ್ಲಿ ಒಳ್ಳೊಳ್ಳೆ ಉಟಗಳನ್ನೇ ತಂದು ಸ್ನೇಹಲಿಗೆ ಬಡಿಸುತ್ತಾ ಇದ್ದ ಹೀಗೆ ಬೆಂಗಳೂರಿಗೆ ಆಗಾಗ ಬಂದು ಹೋಗುತ್ತಿದ್ದ ಸ್ನೇಹ ನಿಧಾನವಾಗಿ ಸಂಪತ್ತನ್ನು ಇಷ್ಟಪಡುವುದಕ್ಕೆ ಶುರು ಮಾಡಿದ್ದಳು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god