ಒಂದೇ ವಾಷ್ ನಲ್ಲಿ ಬಿಳಿ ಕೂದಲು ಮಾಯ… ಇದು ತುಂಬಾ ಜನ ಕೇಳಿರುವಂತಹ ಪ್ರಶ್ನೆ ಬಿಳಿ ಕೂದಲು ಆಗಿದೆ ಹೊರಗಡೆ ಎಲ್ಲಾ ಓಡಾಡಲು ಆಗುತ್ತಿಲ್ಲ ಕಷ್ಟ ಆಗುತ್ತಿದೆ ಏನು ಮಾಡುವುದು ಎಂದು ಅದಕ್ಕಾಗಿ ಇವತ್ತು ನಾನು ಸೂಪರ್ ಆಗಿರುವ ಒಂದು ಮನೆ ಮದ್ದನ್ನು ಹೇಳುತ್ತಿದ್ದೇನೆ ಇದನ್ನು ಉಪಯೋಗಿಸಿ ನಿಮ್ಮ.
ಕೂದಲು ತುಂಬಾ ಚೆನ್ನಾಗಿ ಬೆಳೆಯುತ್ತದೆ ಸ್ಮೂತ್ ಆಗುತ್ತದೆ ಕೂದಲಿನ ಬಣ್ಣ ಕೂಡ ತುಂಬಾ ಚೆನ್ನಾಗಿ ಇರುತ್ತದೆ ಅದರ ಜೊತೆಗೆ ನಿಮ್ಮ ಬಿಳಿ ಕೂದಲು ಕೂಡ ಮಾಯಾ ಆಗುತ್ತದೆ ಏನು ಮಾಡಬೇಕು ಎಂದರೆ ಬನ್ನಿ ಮೊದಲು ಪಕ್ಕದ ಮನೆಗೆ ಹೋಗಿ ಅದನ್ನು ಕೇಳಿ ಅದನ್ನು ತರೋಣ ಮೆಹಂದಿ ಸೊಪ್ಪು ಮೆಹಂದಿ.
ಸೊಪ್ಪು ಎಲ್ಲರಿಗೂ ಗೊತ್ತಿರುತ್ತದೆ ಅಂದರೆ ತುಂಬಾ ಬಿಳಿ ಕೂದಲು ಕಪ್ಪಗಾಗಬೇಕು ಅಥವಾ ಬೇರೆ ಬಣ್ಣವಾಗಬೇಕು ಎಂದರೆ ಗೋದ್ರೆಜ್ ಹೆನ್ನ ಪೌಡರ್ ಆ ರೀತಿಯದನೆಲ್ಲ ಉಪಯೋಗಿಸಬೇಕು ಅದು ಎಷ್ಟರ ಮಟ್ಟಿಗೆ ಒಳ್ಳೆಯದು ಎಂದು ನನಗೆ ಗೊತ್ತಿಲ್ಲ ಆದರೆ ಅದನ್ನು ತುಂಬಾ ಜನ.
ಉಪಯೋಗಿಸುತ್ತಾರೆ ಹೆನ್ನಾ ಪೌಡರ್ ಅನ್ನು ನಾನು ಕೂಡ ಉಪಯೋಗಿಸಿದ್ದೇನೆ ನನಗೆ ಯಾವುದೇ ಸೈಡ್ ಎಫೆಕ್ಟ್ ಆಗಿಲ್ಲ ಒಳ್ಳೆಯ ಫಲಿತಾಂಶವೇ ಸಿಕ್ಕಿದೆ ನನಗೆ ಏನು ಬಿಳಿ ಕೂದಲು ಇಲ್ಲ ಆದರೆ ಕೂದಲು ಕೆಂಚಾಗಿಸಿಕೊಳ್ಳಲು ಎಂದು ಮಾಡಿಕೊಂಡಿದೆ ಆದರೆ ಇದು ತುಂಬಾ ಒಳ್ಳೆಯದು ಕೂದಲಿನ ಬೆಳವಣಿಗೆ ತುಂಬಾ.
ಚೆನ್ನಾಗಿ ಆಗುತ್ತದೆ ಕೂದಲಿಗೂ ಒಂದು ಒಳ್ಳೆಯ ಚೈನ್ ಸಿಗುತ್ತದೆ ಮತ್ತು ಬಿಳಿ ಕೂದಲಿದ್ದರೆ ಒಂದೇ ವಾಶ್ ನಲ್ಲಿ ಮಾಯ ಆಗುತ್ತದೆ. ನೀವು ತಲೆಕೂದಲನ್ನು ನೋಡಿಕೊಂಡು ಎಷ್ಟು ಸೊಪ್ಪು ಬೇಕೋ ಅಷ್ಟನ್ನು ತೆಗೆದುಕೊಳ್ಳಿ ನಾನು ತಲೆ ಕೂದಲಿಗೆ ರಾತ್ರಿಯ ಎಣ್ಣೆ ಹಾಕಬೇಕಿತ್ತು ಯಾಕೆ ಎಣ್ಣೆ ಹಾಕಿಲ್ಲ ಎಂದರೆ ಈ ವಿಡಿಯೋ.
ಮಾಡಬೇಕೆಂದು ಎಣ್ಣೆಯನ್ನು ಅಚ್ಚಲಿಲ್ಲ ಈಗ ನನ್ನ ತಲೆ ಕೂದಲಿಗೆ ಎಷ್ಟು ಸೊಪ್ಪು ಬೇಕೋ ಅಷ್ಟನ್ನು ತೆಗೆದುಕೊಂಡಿದ್ದೇನೆ ಈ ಸೊಪ್ಪು ಒಂದು ಇದ್ದರೆ ಸಾಕು ನಿಮ್ಮ ಬಿಳಿ ಕೂದಲು ಮಾಯ ಮಾಡಿಕೊಳ್ಳಬೇಕು ಇದಕ್ಕೆ ನಾನು ಈಗ ಸ್ವಲ್ಪ ನೀರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳುತ್ತೇನೆ,ಸೊಪ್ಪು ಕಡಿಮೆ ಇರುವುದರಿಂದ.
ಪೇಸ್ಟ್ ಆಗುತ್ತಿಲ್ಲ ಸರಿಯಾಗಿ ಅದಕ್ಕೆ ಈಗ ಇದಕ್ಕೆ ಸ್ವಲ್ಪ ಮೊಸರು ಹಾಕಿಕೊಳ್ಳೋಣ ಸರಿಯಾಗಿ ಪೇಸ್ಟ್ ಆಗುತ್ತದೆ ಎಂದು ನನ್ನ ತಂಗಿ ಐಡಿಯಾ ಕೊಟ್ಟಳು ಹಾಗಾಗಿ ನಾನು ಹಾಕಿಕೊಳ್ಳುತ್ತಿದ್ದೇನೆ ಈ ಸೊಪ್ಪು ನೀಟಾಗಿ ಪೇಸ್ಟ್ ಆಗಬೇಕು ಏಕೆಂದರೆ ಕೂದಲಿಗೆ ಹಚ್ಚಲು ಅದು ತುಂಬಾ ಸಾಫ್ಟ್ ಆಗಿ ಇರಬೇಕು ಮೊಸರು ಹಾಕಿದ ನಂತರ.
ಇದು ತುಂಬಾ ಚೆನ್ನಾಗಿ ಪೇಸ್ಟ್ ಆಗಿದೆ ಮೊಸರು ತುಂಬಾ ಚೆನ್ನಾಗಿ ಕೂದಲನ್ನು ಸ್ಮೂತ್ ಮಾಡುತ್ತದೆ ಹಾಗೂ ತಲೆಯಲ್ಲಿರುವ ಡ್ಯಾಂಡ್ರಫ್ ಅನ್ನು ಕೂಡ ಕಡಿಮೆ ಮಾಡುತ್ತದೆ ನೀವು ಯಾವ ಎಣ್ಣೆಯನ್ನು ಉಪಯೋಗಿಸುತ್ತಿರೋ ಆ ಎಣ್ಣೆಯನ್ನು ನೀವು ಹಾಕಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.