ಒಂದೇ ಹಾಡು ಎಷ್ಟು ಭಾಷೆಯಲ್ಲಿ ರಿಮೇಕ್ ಆಗಿದೆ ಗೊತ್ತಾ… ಒಂದು ಸಿನಿಮಾ ಹಿಟ್ ಆದರೆ ಆ ಸಿನಿಮಾವನ್ನು ಬೇರೆ ಬೇರೆ ಭಾಷೆಯಲ್ಲಿ ರಿಮೇಕ್ ಮಾಡುವುದು ಸಾಮಾನ್ಯವಾಗಿದೆ,ಹಾಗೆ ಆ ಸಿನಿಮಾದ ಹಾಡುಗಳಲ್ಲಿ ಹಿಟ್ಟಾದ ಕೆಲವೊಂದು ಹಾಡುಗಳನ್ನ ರಿಮೇಕ್ ಮಾಡಿ ತಮ್ಮ ಕ್ರಿಯೇಟಿವಿಟಿಗೆ ತಕ್ಕಂತೆ ಟ್ಯೂನ್ ಬಳಸಿಕೊಂಡು ಹಾಡುಗಳನ್ನು ಕಂಪೋಸ್ ಮಾಡುತ್ತಾರೆ ಹೀಗೆ.

WhatsApp Group Join Now
Telegram Group Join Now

ಒಂದು ಭಾಷೆಯಲ್ಲಿ ಹಿಟ್ಟಾಗಿರುವ ಯಾವೆಲ್ಲ ಬೇರೆ ಬೇರೆ ಭಾಷೆಗಳಲ್ಲಿ ಬಳಸಿದ್ದಾರೆ ಎಂಬುದನ್ನು ಈಗಾಗಲೇ ಪಾರ್ಟ್ ಒನ್ ನಲ್ಲಿ ನೋಡಿದ್ದೀರಿ ಪಾರ್ಟ್ ಒನ್ ಗೆ ಸಿಕ್ಕ ರೆಸ್ಪಾನ್ಸ್ ನಿಂದ ಉಳಿದ ಹಾಡುಗಳನ್ನು ಈ ಪಾರ್ಟ್ ಟೂ ನಲ್ಲಿ ನೋಡೋಣ.ನಿನ್ನ ಪ್ರೀತಿಯ ದೇವತೆಯು ಸೆಂಚುರಿ ಸ್ಟಾರ ಶಿವರಾಜ್ ಕುಮಾರ್ ರಮೇಶ್ ಅರವಿಂದ್ ರಾಶಿಯವರು ಅಭಿನಯಿಸಿರುವ ನಿನ್ನೆ.

ಪ್ರೀತಿಸುವೆ ಸಿನಿಮಾದ ಈ ಹಾಡು ತಮಿಳುನಾ ಅಜಿತ್ ಕುಮಾರ್ ದೇವಯಾನಿ ಅವರು ಅಭಿನಯಿಸಿರುವ ನೀ ವರುವೆಯನ್ನ ಸಿನಿಮಾದ ಒರಿಜಿನಲ್ ಹಾಡಾಗಿದ್ದು ಈ ಹಾಡನ್ನು ಕನ್ನಡದಲ್ಲಿ ಮತ್ತು ತೆಲುಗುನಲ್ಲಿ ನಿನ್ನೆ ಪ್ರೇಮಿಸ್ತಾ ಸಿನಿಮಾದಲ್ಲೂ ಕೂಡ ರಿಮೇಕ್ ಮಾಡಲಾಗಿದೆ.ಕಣ್ಣಿನಲ್ಲಿ ಕನಸಿದೆ, ರೋರಿಂಗ್ ಸ್ಟಾರ್ ಶ್ರೀಮುರಳಿ ಶ್ರೀದೇವಿ ವಿಜಯಕುಮಾರ್ ಅವರು.

ಅಭಿನಯಿಸಿರುವ ಪ್ರೀತಿಗಾಗಿ ಸಿನಿಮಾದ ಈ ಹಾಡು ತಮಿಳುನ ಕಾದಲಕ್ಕೂ ವರಿಯಾದಿಲ್ ಸಿನಿಮಾದ ಹಾಡಾಗಿದ್ದು ಈ ಹಾಡನ್ನು ಕನ್ನಡದಲ್ಲಿ ರಿಮೇಕ್ ಮಾಡಲಾಗಿದೆ.ಉಪವಾಸ ಈ ಕಣ್ಣಿಗೆ, ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಅಭಿನಯಿಸಿರುವ ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸಿನಿಮಾದ ಈ ಹಾಡನ್ನು ಇನ್ನು ಇದೇ ಸಿನಿಮಾದ.

ರಿಮೇಕ್ ಆದ ಮರಾಠಿ ಭಾಷೆಯಲ್ಲಿ ಬಂದ ಮಿಸ್ಟರ್ ಅಂಡ್ ಮಿಸ್ಸೆಸ್ ಸದಾಚಾರಿ ಸಿನಿಮಾದಲ್ಲಿಯೂ ಕೂಡ ರಿಮೇಕ್ ಮಾಡಲಾಗಿದೆ. ಜಿಂತಾತಾ ಚಿತ ಚಿತ,ಈ ಹಾಡು ತೆಲುಗಿನ ವಿಕ್ರಮಾರ್ಕುಡು ಸಿನಿಮಾದ ಹಾಡಾಗಿದ್ದು ಈ ಹಾಡನ್ನು ಕನ್ನಡದಲ್ಲಿ ವೀರಮದಕರಿ ಸಿನಿಮಾದಲ್ಲಿ ಮತ್ತು ತಮಿಳಿನ ಸಿರಿತೈ ಮತ್ತು ಹಿಂದಿಯ ರೌಡಿ ರಾಥೋಡ್ ಬಂಗಾಳಿ ಭಾಷೆಯಲ್ಲಿ ವಿಕ್ರಂ.

ಸಿಂಗ ಹಾಗಿ ನಾಲ್ಕು ಭಾಷೆಯಲ್ಲಿಯೂ ಕೂಡ ವಿಕ್ರಮಾರ್ಕುಡು ಸಿನಿಮಾ ರಿಮೇಕ್ ಆಗಿದ್ದು ಈ ಹಾಡು ನಾಲ್ಕು ಭಾಷೆಯಲ್ಲು ರಿಮೇಕ್ ಆಗಿದೆ.ಕಾರ್ ಏಸುದಾಸಿ ಈ ಹಾಡು ತೆಲುಗಿನ ಪವಿತ್ರ ಬಂಧಮ್ ಸಿನಿಮಾದ ಒರಿಜಿನಲ್ ಹಾಡಾಗಿದ್ದು ಈ ಸಿನಿಮಾವನ್ನು ಕನ್ನಡದಲ್ಲಿ ಮಾಂಗಲ್ಯಂ ತಂತುನಾನೇನ ಹಾಗಿ ಮತ್ತು ತಮಿಳುನಾ ಪ್ರಿಯ ಮನವಲೆ ಹಿಂದಿಯ ಹಮ್ ಅಪ್ಕೆ ದಿಲ್ ಕೆ ರಹತೆಯೇ.

ಮತ್ತು ಬಂಗಾಳಿಯ ಸಾತ್ಪಾಕೆ ಬಂದ ಹಾಗೇ ರೀಮೆಟ್ ಮಾಡಲಾಗಿದೆ ಈ ನಾಲ್ಕು ಭಾಷೆಯಲ್ಲಿಯೂ ಸಹ ಈ ಹಾಡು ರಿಮೇಕ್ ಹಾಗಿದೆ.ಸಂತೋಷಕ್ಕೆ ಹಾಡು ಸಂತೋಷಕ್ಕೆ, ಕರಾಟೆ ಕಿಂಗ್ ಶಂಕರ್ ನಾಗ್ ಅವರು ಅಭಿನಯಿಸಿರುವ ಗೀತಾ ಸಿನಿಮಾದ ಈ ಹಾಡನ್ನು ತಮಿಳಿನ ಕೈರಾ ಸಿಕ್ಕರಂ ಸಿನಿಮಾದಲ್ಲಿ ರೀಮೇಕ್ ಮಾಡಲಾಗಿದೆ.ಬೆಳಗೆದ್ದು ಯಾರ ಮುಖವ ನಾನು.

ನೋಡಿದೆ,ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನ್ಯಾಷನಲ್ ಸ್ಟಾರ್ ರಶ್ಮಿಕಾ ಮಂದಣ್ಣನವರು ಅಭಿನಯಿಸಿರುವ ಕಿರಿಕ್ ಪಾರ್ಟಿ ಸಿನಿಮಾದ ಈ ಹಾಡನ್ನು ಇನ್ನು ಇದೇ ಸಿನಿಮಾದ ರಿಮೇಕ್ ಆದ ತೆಲುಗಿನ ಕಿರಕ್ ಪಾರ್ಟಿ ಸಿನಿಮಾದಲ್ಲಿ ರಿಮೇಕ್ ಮಾಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ