9 ಕಾಳು ಮೆಣಸಿನಿಂದ ಹೀಗೆ ಮಾಡಿದರೆ ಕೋಟಿ ಸಾಲ ಇದ್ದರೂ ತೀರುತ್ತೆ….ಎಷ್ಟು ಹಣ ಸಂಪಾದನೆ ಮಾಡಿದರು ಕೈಯಲ್ಲಿ ನಿಲ್ಲುತ್ತಿಲ್ಲವಾ ಕಷ್ಟಗಳ ಮೇಲೆ ಕಷ್ಟ ಆರ್ಥಿಕ ಸಂಕಷ್ಟ ಬರುತ್ತಿದ್ದೆಯಾ ಏನು ಮಾಡುವುದು ಸಾಲದ ಮೇಲೆ ಸಾಲ ಸಾಲದ ಮೇಲೆ ಸಾಲ ಮಾಡಿ ಸಾಕಾಗಿ ಹೋಗಿದೆ ಎಂದು ಅನಿಸುತ್ತಿದೆಯಾ ಏನು ಮಾಡಬೇಕು ಈ ಸಾಲ ಅನ್ನುವ.

WhatsApp Group Join Now
Telegram Group Join Now

ಶೂಲದಿಂದ ಹೊರಗೆ ಬರುವುದಕ್ಕೆ ನಮಗೆ ಆಗುವುದೇ ಇಲ್ಲ ಅನಿಸುತ್ತಿದೆಯಾ ಚಿಂತೆ ಬೇಡ ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಒಂದು ಅದ್ಭುತವಾದ ಪರಿಹಾರವನ್ನು ಹೇಳಿಕೊಡುತ್ತೇನೆ ನಿಮಗೆ ಎಷ್ಟೇ ಆರ್ಥಿಕ ಸಂಕಷ್ಟವಿರಲಿ ಈ ಒಂದು ಚಮತ್ಕಾರಿ ಪ್ರಯೋಗ ಅನುಷ್ಠಾನ ಮಾಡಿದರೆ ಇದರ ನಂತರ ನಿಮ್ಮ ಜೀವನದಲ್ಲಿ ಸಾಲ ಅನ್ನುವ ಪದ ನಿಮ್ಮ ಬದುಕಿನಿಂದ ತೊಲಗಿ.

ಹೋಗುತ್ತದೆ ಇನ್ನು ಮುಂದೆ ಸಾಲ ಅನುದರ ಬಗ್ಗೆ ನೀವು ಮಾತನಾಡುವುದಿಲ್ಲ ಇನ್ನೊಬ್ಬರ ಮುಂದೆ ಕೈಚಾಚಿ ಸಾಲವನ್ನು ಕೇಳುವುದಿಲ್ಲ ಅಂತಹ ಶಕ್ತಿಯುತ ಉಪಾಯವಿದು ನಿಮಗೆ ಹಣ ಯಾವಾಗಲೂ ಪರ್ಸಿನಲ್ಲಿ ಇರುತ್ತದೆ ಜೇಬಿನಲ್ಲಿ ಇರುತ್ತದೆ ಯಾವಾಗಲೂ ನಿಮ್ಮ ಹಣದ ಕಂತೆ ಕಂತೆ ನೋಟುಗಳು ನಿಮ್ಮ ಮನೆಯಾ ಕಿಜೋರಿಯಲ್ಲಿ ಇರುತ್ತದೆ ಬೀರುವಿನಲ್ಲಿ ಇರುತ್ತದೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಇದನ್ನ ಶ್ರದ್ಧೆ🥰ಭಕ್ತಿ ನಂಬಿಕೆ ವಿಶ್ವಾಸದಿಂದ ಈ ಅನುಷ್ಠಾನವನ್ನು ಮಾಡಬೇಕು ಕಷ್ಟಪಟ್ಟು ದುಡಿಯುವುದನ್ನು ಬಿಡಬಾರದು ಜೊತೆಗೆ ಇಂತಹ ಮನೆಮದ್ದುಗಳು ನಿಮ್ಮ ಜೀವನದಲ್ಲಿ ಕೇವಲ 72 ಗಂಟೆಗಳಲ್ಲಿ ಚಮತ್ಕಾರಿ ಬದಲಾವಣೆ ತರುತ್ತದೆ ಆದರೆ ಎಲ್ಲದಕ್ಕೂ ದೇವರ ಮೇಲೆ ನಂಬಿಕೆ ಮುಖ್ಯ ವಿಶ್ವಾಸ ಮುಖ್ಯ. ಚಮತ್ಕಾರಿ ಪ್ರಯೋಗವನ್ನು ಮಾಡಿಕೊಂಡಿದ್ದಲ್ಲಿ ಆರ್ಥಿಕವಾಗಿ.

ಹಣಕಾಸಿನ ವಿಷಯದಲ್ಲಿ ಬಹಳ ಸುಧಾರಣೆ ಕಾಣಿಸುತ್ತದೆ ಇದನ್ನು ಮಾಡಿ ನೋಡಿ ಜೀವನದಲ್ಲಿ ಇನ್ನು ಮುಂದೆ ಯಾರಿಗೂ ಕೈಚಾಚಿ ದುಡ್ಡು ಕೇಳುವಂತಹ ಪರಿಸ್ಥಿತಿ ಬರುವುದಿಲ್ಲ ಅದೇನು ಅಂದರೆ ಈ ಒಂದು ವಸ್ತು ನಿಮ್ಮ ಅಡುಗೆ ಮನೆಯಲ್ಲಿ ಸಿಗುತ್ತದೆ ಇದನ್ನು ಊಟಕ್ಕೂ ಕೂಡ ಬಳಸುತ್ತೇವೆ ಆದರೆ ಇತ್ತೀಚಿನ ದಿನಗಳಲ್ಲಿ ಊಟಕ್ಕೆ ಬಳಸುವಂಥವರ ಸಂಖ್ಯೆ.

ಕಡಿಮೆಯಾಗುತ್ತಿದೆ ಸುಮಾರು ನೂರಾರು ವರ್ಷಗಳಿಂದ ಇದನ್ನು ಹಿರಿಯರು ಅಡುಗೆಗೆ ಬಳಸಿಕೊಂಡು ಬರುತ್ತಿದ್ದಾರೆ ಊಟದಲ್ಲಿ ಯಥೇಚ್ಛವಾಗಿ ಬಳಸುತ್ತಿದ್ದರು ಇದನ್ನು ನೀವು ಅಡುಗೆಗೆ ಬಳಸಿದರೆ ದೇಹದಲ್ಲಿನ ನಕಾರಾತ್ಮಕ ಶಕ್ತಿ ಹೊರಗೆ ಹೋಗುತ್ತದೆ ಹಾಗೂ ಮನೆಯಲ್ಲಿನ ನಕಾರಾತ್ಮಕ ಶಕ್ತಿ ಹೊರಗೆ ಹೋಗುತ್ತದೆ ಇದು ಲಕ್ಷ್ಮಿಗೆ ಸಂಬಂಧಪಟ್ಟಂತಹ ವಸ್ತು ಯಾವುದು ಎಂದರೆ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಕಾಳುಮೆಣಸು,ಕಾಳು ಮೆಣಸನ್ನು ಅಡುಗೆಯಲ್ಲಿ ಹೆಚ್ಚು ಹೆಚ್ಚು ಬಳಸಿದಷ್ಟು ಕೂಡ ಅದು ಏನು ಮಾಡುತ್ತದೆ ಎಂದರೆ ಆಹಾರದಿಂದ ನಮ್ಮ ದೇಹದಲ್ಲಿ ಸೇರಿ ಕೊಂಡು ದೇಹದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೊರಗೆ ಹಾಕುತ್ತದೆ ನಮ್ಮ ಪ್ರಭಾವಳಿ ಅಂದರೆ ನಮ್ಮ ಗೌರವವನ್ನು ಹೆಚ್ಚಿಸುತ್ತದೆ ತೇಜಸ್ಸು ಬರುತ್ತದೆ.

ನಕಾರಾತ್ಮಕ ಶಕ್ತಿ ದೇಹದಿಂದ ಹೊರಗೆ ಹೋದಾಗ ಕೆಲಸ ಮಾಡುವುದಕ್ಕೆ ಒಂದು ಉಮ್ಮಸ್ಸು ಬರುತ್ತದೆ ಸರಿಯಾದ ರೀತಿಯಲ್ಲಿ ಬುದ್ಧಿ ಶಕ್ತಿ ಓಡುತ್ತದೆ ನಮ್ಮ ಗುರಿಗಳನ್ನು ತಲುಪುತ್ತೇವೆ ಹಣಕಾಸಿನ ವಿಚಾರದಲ್ಲಿ ನಾವು ಶಕ್ತಿಯುತ ರಾಗಿರುತ್ತೇವೆ.

ಅದೇ ರೀತಿ ಈ ಮೆಣಸನ್ನ ಅಡುಗೆ ಮನೆಯಲ್ಲಿ ಉಪಯೋಗಿಸುವುದರಿಂದ ಚಮತ್ಕಾರಿ ಕೆಲವು ಉಪಯೋಗಗಳನ್ನು ಮಾಡುವುದರಿಂದ ನಿಮ್ಮ ಮನೆಯಿಂದ ನಕರಾತ್ಮಕ ಶಕ್ತಿ ವರಗೆ ಹೋಗಿಬಿಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god