ಒಬ್ಬ ತಂದೆ ಮಗಳ ಕಥೆ..ಕೆಲವು ವರ್ಷಗಳ ಹಿಂದೆ ಇಟಲಿಯ ಒಂದು ಟೌನ್ ನಲ್ಲಿ ಒಬ್ಬ ತಂದೆ ಮಗಳು ವಾಸವಾಗಿದ್ದರು ಆ ತಂದೆ ಒಬ್ಬ ಬಡ್ಡಿ ವ್ಯಾಪಾರಿಯ ಹತ್ತಿರ ಹಣವನ್ನು ಸಾಲವಾಗಿ ತೆಗೆದುಕೊಂಡಿರುತ್ತಾನೆ ಆದರೆ ಆ ಹಣವನ್ನು ತೀರಿಸುವುದಕ್ಕೆ ತುಂಬಾನೇ ಕಷ್ಟಪಡುತ್ತಾರೆ ಆಗ ಬಡ್ಡಿ ವ್ಯಾಪಾರಿ ಆ ತಂದೆ ಮಗಳನ್ನು ನೋಡುತ್ತಾನೆ ಆ ವ್ಯಾಪಾರಿಗೆ 50 ವರ್ಷಕ್ಕಿಂತ ಜಾಸ್ತಿ.
ವಯಸ್ಸಾಗಿರುತ್ತದೆ ಆ ಹೆಣ್ಣು ಮಗಳನ್ನು ನೋಡಿದ ತಕ್ಷಣ ಹೇಗಾದರೂ ಸರಿ ಮದುವೆಯಾಗಬೇಕು ತನ್ನ ಸ್ವಂತ ಮಾಡಿಕೊಳ್ಳಬೇಕು ಎಂದುಕೊಳ್ಳುತ್ತಾನೆ ಅದಕ್ಕೆ ಒಂದು ಉಪಾಯವನ್ನು ಮಾಡುತ್ತಾನೆ ಆ ತಂದೆ ಮಗಳ ಹತ್ತಿರ ಹೋಗಿ ನಾನು ಹೇಳಿದ ಹಾಗೆ ಮಾಡಿದರೆ ನನ್ನ ಹಣವನ್ನು ವಾಪಸ್ ಮಾಡುವ ಅವಶ್ಯಕತೆ ಇಲ್ಲ ಅನ್ನುತ್ತಾನೆ ಅವರು ಏನು.
ಮಾಡಬೇಕು ಎನ್ನುತ್ತಾರೆ ಆಗ ವ್ಯಾಪಾರಿ ನಿನ್ನ ಮಗಳನ್ನು ನನಗೆ ಕೊಟ್ಟು ಮದುವೆ ಮಾಡು ಆಗ ನಿನ್ನ ಸಾಲ ತೀರಿಹೋಗುತ್ತದೆ ಎಂದು ಹೇಳುತ್ತಾನೆ ಆ ತಂದೆ ಇದಕ್ಕೆ ಒಪ್ಪಿಕೊಳ್ಳುವುದಿಲ್ಲ ಸರಿ ಒಂದು ಕೆಲಸ ಮಾಡೋಣ ಎಂದು ಹೇಳುತ್ತಾನೆ ನಾನು ಎರಡು ಕಲ್ಲನ್ನು ಅಂದರೆ ಒಂದು ಕಪ್ಪು ಕಲ್ಲು ಒಂದು ಬಿಳಿ ಕಲ್ಲನ್ನು ಒಂದು ಬ್ಯಾಗಿನಲ್ಲಿ ಹಾಕುತ್ತೇನೆ ಆಗ ನಿನ್ನ ಮಗಳು ಒಂದು ಕಲ್ಲನ್ನು.
ತೆಗೆಯಬೇಕು ಅವಳು ಕಪ್ಪು ಕಲ್ಲನ್ನ ತೆಗೆದರೆ ನಿನ್ನ ಸಾಲ ಕೇಳುವುದಿಲ್ಲ ಆದರೆ ನಾನು ಅವಳನ್ನು ಮದುವೆಯಾಗುತ್ತೇನೆ ಒಂದು ವೇಳೆ ನಿನ್ನ ಮಗಳು ಬಿಳಿ ಕಲ್ಲನ್ನ ತೆಗೆದರೆ ನಾನು ಹಣವನ್ನು ಕೇಳುವುದಿಲ್ಲ ನಿನ್ನ ಮಗಳನ್ನು ಮದುವೆಯಾಗುವುದಿಲ್ಲ ಎಂದು ಹೇಳುತ್ತಾನೆ ಎಲ್ಲರೂ ಇದಕ್ಕೆ ಒಪ್ಪಿಕೊಳ್ಳುತ್ತಾರೆ ಆಗ ಆ ಬಡ್ಡಿ ವ್ಯಾಪಾರಿ ಕೆಳಗಡೆ ಬಗ್ಗೆ ಎರಡು.
ಕಲ್ಲನ್ನು ತೆಗೆಯುತ್ತಾನೆ ಆಗ ಹುಡುಗಿ ನೋಡುತ್ತಾಳೆ ಆ ವ್ಯಾಪಾರಿ ಎರಡು ಕಪ್ಪು ಕಲ್ಲನ್ನೇ ತೆಗೆದು ಬ್ಯಾಗಿನಲ್ಲಿ ಹಾಕುವುದನ್ನು ಆನಂತರ ವ್ಯಾಪಾರಿ ಆ ಹುಡುಗಿಯನ್ನು ಒಂದು ಕಲ್ಲನ್ನು ತೆಗೆಯುವುದಕ್ಕೆ ಹೇಳುತ್ತಾನೆ ಈಗ ಆ ಹುಡುಗಿಯ ಮುಂದೆ ಮೂರು ಚಾಯ್ಸ್ ಮಾತ್ರ ಇದೆ ಒಂದು ಕಲ್ಲನ್ನು ನಾನು ತೆಗೆಯುವುದಿಲ್ಲ ಎಂದು ಹೇಳುವುದು ಎರಡು ಬ್ಯಾಗಿನಲ್ಲಿ.
ಇರುವುದು ಎರಡು ಕಪ್ಪು ಕಲ್ಲು ಇವರು ಮೋಸ ಮಾಡುತ್ತಿದ್ದಾರೆ ಅಂತ ಹೇಳುವುದು ಮೂರು ಈ ಕಲ್ಲನ್ನು ತೆಗೆದು ಹೇಗೋ ಕಪ್ಪುಕಲೆ ಆದ್ದರಿಂದ ತನ್ನನ್ನು ತಾನು ತ್ಯಾಗ ಮಾಡಿಕೊಂಡು ಅವರ ತಂದೆಯ ಸಾಲವನ್ನು ತೀರಿಸುವುದು ಆದರೆ ಆ ಹುಡುಗಿ ಇನ್ನೊಂದು ಕೆಲಸ ಮಾಡುತ್ತಾಳೆ ಅದು ಏನು ಎಂದರೆ ಬ್ಯಾಗಿನಿಂದ ಒಂದು ಕಲ್ಲನ್ನು ತೆಗೆಯುತ್ತಾಳೆ ಆದರೆ ಹಾಗೆ ಹಾಕಲ್ಲನ್ನು ನೆಲಕ್ಕೆ.
ಬಿಟ್ಟುಬಿಡುತ್ತಾಳೆ ಆಮೇಲೆ ಆ ಹುಡುಗಿ ಪರವಾಗಿಲ್ಲ ಬಾಗಿನಲ್ಲಿ ಯಾವ ಕಲ್ಲು ಇದೆ ಎಂದು ನೋಡಿದರೆ ನಾನು ಬಿಸಾಡಿದ ಕಲ್ಲು ಯಾವುದೆಂದು ಗೊತ್ತಾಗುತ್ತದೆ ಅಂತ ಹೇಳುತ್ತಾಳೆ ಆ ವ್ಯಾಪಾರಿ ಎರಡು ಕಪ್ಪು ಕಲೆ ಹಾಕಿದ್ದರಿಂದ ಇನ್ನೊಂದು ಕೂಡ ಕಪ್ಪು ಕಲೆ ಇರುತ್ತೆ ಆದರೆ ಆ ವ್ಯಾಪಾರಿ ಹೇಳಿದ್ದು ಒಂದು ಕಪ್ಪು ಕಲ್ಲು ಒಂದು ಬಿಳಿಕಲ್ಲು ಹಾಕುತ್ತೇನೆ.
ಎಂದು ಆದರಿಂದ ಈ ಹುಡುಗಿ ತೆಗೆದ ಕಲ್ಲು ಬಿಳಿ ಕಲ್ಲೆ ಆಗಬೇಕು ಆದ್ದರಿಂದ ಈ ಹುಡುಗಿ ಮದುವೆನೂ ಆಗುವುದಿಲ್ಲ ತಂದೆ ಮಾಡಿದ ಸಾಲ ಕೂಡ ತೀರಿಹೋಗುತ್ತದೆ ನಾನು ಎರಡು ಕಪ್ಪು ಕಲೆ ಹಾಕಿದ್ದೇನೆ ಎಂದು ನಿಮ್ಮನ್ನು ಮೋಸ ಮಾಡಿದ್ದೇನೆ ಅಂತ ಆ ವ್ಯಾಪಾರಿ ಹೇಳುವುದಕ್ಕೂ ಆಗುವುದಿಲ್ಲ.
ಈ ಕಥೆಯಿಂದ ನಾವು ಏನನ್ನು ಕಲಿಯಬಹುದು ಎಂದರೆ ನಾವು ಎಷ್ಟೇ ಕಷ್ಟದಲ್ಲಿ ಇದ್ದರೂ ನಮಗಿರುವ ಅವಕಾಶಗಳಲ್ಲೇ ಹೊಸ ಅವಕಾಶಗಳನ್ನು ಸೃಷ್ಟಿ ಮಾಡಿಕೊಂಡು ಕಷ್ಟಗಳಿಂದ ಹೊರಗೆ ಬರಬಹುದು ಎಂದು ಗೊತ್ತಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ