ಜನಾರ್ದನ ರೆಡ್ಡಿ ಅವರ ಬದುಕು ಯಾವ ಸಿನಿಮಾಗಿಂತಲೂ ಕಡಿಮೆ ಇಲ್ಲ ಅಷ್ಟರ ಮಟ್ಟಿಗೆ ಅತ್ಯಂತ ರೋಚಕ ಬದುಕು ಹಾಗಿದೆ .ಜನಾರ್ದನ ರೆಡ್ಡಿ ಕೊಳ್ಳೆ ಹೊಡೆದಿದ್ದು ಒಂದೆರಡು ಕೋಟಿಯಲ್ಲ ಸಾವಿರ ಸಾವಿರ ಕೋಟಿ ಇನ್ನೂ ಜನಾರ್ದನ ರೆಡ್ಡಿ ಅಂದಾಗ ನೆನಪು ಆಗುವುದು ಆ ಐಶಾರಾಮಿ ಬಂಗಲೆ ಐಶಾರಾಮಿ ಏಲಿಕ್ಯಾಪ್ಟರ್ ಚಿನ್ನದ ತಟ್ಟೆ ಚಿನ್ನದ ಆಭರಣಗಳು ಜಣಜಣ ಕಾಂಚಾಣ ಇವೆಲ್ಲವೂ ಕೂಡ ನಮ್ಮ ಕಣ್ಮುಂದೆ ಬರುತ್ತ ಹೋಗುತ್ತದೆ.ಅಷ್ಟರ ಮಟ್ಟಿಗಿನ ಶ್ರೀಮಂತ ವ್ಯಕ್ತಿ ಜನಾರ್ದನ ರೆಡ್ಡಿ
ಒರ್ವ ಪೋಲಿಸ್ ಕಾನ್ಸೆಟೇಬಲ್ ಮಗ ಕೇವಲ ಎಸ್ಎಸ್ಎಲ್ ಸಿ ಒದಿರುವಂತಹ ಜನಾರ್ದನ ರೆಡ್ಡಿ ಇಪ್ಪತೈದು ಸಾವಿರ ಕೋಟಿ ಒಡೆಯನಾಗುತ್ತನೆಂದರೆ ಸಾಮಾನ್ಯವಾದ ವ್ಯಕ್ತಿಯಲ್ಲ ಹಾಗಾದರೆ ಜನಾರ್ದನ ರೆಡ್ಡಿ ಅಷ್ಟರ ಮಟ್ಟಗಿನ ಆದಿಪತ್ಯ ಸ್ಥಾಪಿಸಿದ್ದದ್ದಾರೂ ಹೇಗೆ ಜನಾರ್ದನ ರೆಡ್ಡಿಯ ಅಂತಹದ್ದೊಂದು ಸಾಮ್ರಾಜ್ಯ ಪತನವಾಗಿದ್ದು ಹೇಗೆ.ಆ ಎಲ್ಲಾ ಡೀಟೇಲ್ಸ್ ನ ಕೂಡ ನೋಡೋಣ.
ಜನಾರ್ದನ ರೆಡ್ಡಿಯವರು ಹುಟ್ಟಿದ್ದು 1967 ರಲ್ಲಿ ಆ ಪ್ರಕಾರವಾಗಿ ವಯಸ್ಸು ಐವತ್ತರ ಹಾಸುಪಾಸು ಹುಟ್ಟಿದ್ದು ಬಳ್ಳಾರಿಯಲ್ಲಿ ಕರುಣಾಕಾರ್ ರೆಡ್ಡಿ ,ಸೋಮಶೇಖರ್ ರೆಡ್ಡಿ ,ಜನಾರ್ದನ ರೆಡ್ಡಿಯ ಬ್ರದರ್ಸ್ ತಂದೆ ಶೇಂಗಾ ರೆಡ್ಡಿ ಪೋಲಿಸ್ ಕಾನ್ಸ್ ಟೇಬಲ್ ಹಾಗಿ ಕೆಲಸ ನಿರ್ವಾಹಿಸುತ್ತಿದ್ದರು ಮದ್ಯ ವರ್ಗದ ಕುಟುಂಬ ಹೇಳಿಕೊಳ್ಳುವಷ್ಟರ ಮಟ್ಟಿಗೆ ಫೈನಾನ್ಷಿಯಲ್ ಹಾಗಿ ಸ್ಟ್ರಾಂಗ್ ಇರಲಿಲ್ಲ. ಒದಿದ್ದು ಎಸ್ಎಸ್ಎಲ್ ಸಿ ಮಾತ್ರ ಬೇರೆ ಬೇರೆ ಕಡೆಗಳಲ್ಲಿ ಪಿಯುಸಿ ಡಿಗ್ರಿ ಹಾಗೆ ಹೀಗೆ ಅಂತ ಹೇಳತಾರೆ ಅದರೆ ಅವರ ಎಜುಕೇಶನ್ ಎಸ್ಎಸ್ಎಲ್ ಸಿ ಮಾತ್ರ.
ತುಂಬಾ ಚಿಕ್ಕ ವಯಸ್ಸಿನಲ್ಲೇ ಬ್ಯುಸಿನೆಸ್ ಮಾಡುವಂತಹ ಅಲೋಚನೆಯನ್ನು ಮಾಡುತ್ತಾರೆ.ಅಷ್ಟರ ಮಟ್ಟಗಿನ ಚಾಲಾಕಿತನ ಜನಾರ್ದನ ರೆಡ್ಡಿಯವರಿಗೆ ಇರುತ್ತದೆ.ಸರಿಯಾದ ಎಜುಕೇಶನ್ ಇಲ್ಲದೆ ಇದ್ದರೂ ಕೂಡ ಚಲಾಕಿತನ ಬುಧ್ದಿವಂತಿಕೆ ಇದು ಯಾವುದಕ್ಕೂ ಕೂಡ ಜನಾರ್ದನ ರೆಡ್ಡಿಗೆ ಕಡಿಮೆ ಇರಲಿಲ್ಲ.ಅಲ್ಲಿ ಇಲ್ಲಿ ಕಷ್ಟ ಪಟ್ಟು ಒಂದಷ್ಟು ಬಂಡವಾಳವನ್ನು ಕೂಡಿಹಾಕಿ ನಾನ್ ಬ್ಯಾಂಕ್ ಪೈನನ್ಸ್ ಕಂಪನಿಯನ್ನು ಶುರು ಮಾಡುತ್ತಾರೆ. ಒಂದು ಪೈನಾನ್ಸ್ ಕಂಪನಿ ಅದು ಎಮ್ ಬಿ ಎಪ್ ಸಿ ಅಂತ ಕರೆಯಲಾಗುತ್ತದೆ.ಅದಕ್ಕೆ ಎನೋಬಲ್ ಇಂಡಿಯಾ ಇನ್ ವೆಸ್ಟ್ ಕಂಪನಿ ಅಂತ ಹೆಸರು ಇಡುತ್ತಾರೆ. ಈ ಕಂಪನಿಯ ಮೂಲಕವೇ ಆರಂಭದಲ್ಲಿ ಒಂದಷ್ಟು ಹಣವನ್ನು ನೋಡುತ್ತಾರೆ
ಈ ಕಂಪನಿ ಯಾವ ರೀತಿಯಾಗಿ ಕೆಲಸ ಮಾಡುತ್ತಿತ್ತು ಅಂದರೆ ಜನರಿಂದ ಡೆಪಾಸಿಟ್ ಅನ್ನು ಸಂಗ್ರಹ ಮಾಡುತ್ತಿತ್ತು.ಜನರು ಈ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡುತ್ತಿದ್ದರು ಜನರಿಗೆ ಹಣವನ್ನು ವಾಪಸ್ ಕೊಡುವಂತಹ ಸಂಧರ್ಭದಲ್ಲಿ ಇಂತಿಷ್ಟು ಪರ್ಸೆಂಟ್ ಅಂತ ಹೇಳಿ ಬಡ್ಡಿಯನ್ನು ಸೇರಿಸಿ ಕೊಡಲಾಗುತ್ತದೆ. ಬ್ಯಾಂಕಿನಲ್ಲಿ ಹೆಚ್ಚು ಬಡ್ಡಿ ಕೇಳಿದರೆ ಇಲ್ಲಿ ಕಡಿಮೆ ಬಡ್ಡಿ ಕೇಳತ ಇತ್ತು ಈ ಕಾರಣಕ್ಕಾಗಿ ಜನ ಮುಗಿಬಿದ್ದು ತಮ್ಮ ಹಣವನ್ನು ಡೆಪಾಸಿಟ್ ಮಾಡತ ಇದ್ದರೂ ಒಂದೆ ಒಂದು ತಿಂಗಳು ಕೂಡ ಮೋಸ ಮಾಡದಂತ ಕಾರಣಕ್ಕಾಗಿ ಎಲ್ಲಾ ಕಡೆಗಳಲ್ಲೂ ವಿಶ್ವಾಸ ಗಳಿಸುತ್ತಾರೆ.ಹೆಚ್ಚೆಚ್ಚು ಹೂಡಿಕೆ ಕೂಡ ಹರಿದು ಬರುತ್ತದೆ.
ಇದರಿಂದ ಜನಾರ್ದನ ರೆಡ್ಡಿಗೆ ಲಾಭ ಹೇಗೆ ಅಂದರೆ ಜನ ಹೂಡಿಕೆ ಮಾಡುವ ಹಣವನ್ನು ಜನಾರ್ದನ ರೆಡ್ಡಿ ಆರ್ ಪಿ ಇನ್ವೆಸ್ಟ್ ಮೆಂಟ್ ಗಳಲ್ಲಿ ಪಬ್ಲಿಕ್ ಬಾಂಡ್ ಗಳಲ್ಲಿ ಎಲ್ಲ ಕಡೆಗಳಲ್ಲಿ ಹೂಡಿಕೆ ಮಾಡಲಾಗುತ್ತಿತ್ತು.ಜನರಿಗೆ ಜನಾರ್ದನ ರೆಡ್ಡಿ ಇಪ್ಪತ್ತು ಪರ್ಸೆಂಟ್ ಅಷ್ಟು ಇನ್ ಟ್ರೆಸ್ಟ್ ಕೊಡುತ್ತಿದ್ದರೆ ಆರ್ ಬಿ ಐ ನಿಂದ ಜನಾರ್ದನ ರೆಡ್ಡಿಗೆ ಅದರ ಡಬ್ಬಲ್ ಇನ್ ಟ್ರೆಸ್ಟ್ ಸಿಗುತ್ತಿತ್ತು.ಈ ಮೂಲಕ ಜನಾರ್ದನ ರೆಡ್ಡಿ ಆರಂಭದಲ್ಲಿಯೇ ಒಳ್ಳೆಯ ಲಾಭ ಒಳ್ಳೆಯ ಹಣವನ್ನು ನೋಡೊದಕ್ಕೆ ಶುರು ಮಾಡಿದರೂ.
ಹೆಚ್ಚು ಕಡಿಮೆ ಈ ಕಂಪನಿಯ ಟಾರ್ನೋವರ್ ಮೂನ್ನೂರ ಐವತ್ತು ಕೋಟಿ ಇರುತ್ತೆ.ಇದು ಸಾಮಾನ್ಯವಾದ ವಿಚಾರ ಅಲ್ಲವೇ ಅಲ್ಲ ಈ ರೀತಿಯಾಗಿ ಈ ಕಂಪನಿ ಬೆಳೆಯುತ್ತ ಹೋಗುತ್ತದೆ ಹೆಚ್ಚು ಕಡಿಮೆ ನೂರ ಐವತ್ತು ಬ್ರೆಂಚಸ್ ಗಳು ಇರುತ್ತದೆ. ಇದಾದ ನಂತರ ಬಳ್ಳಾರಿ ಭಾಗದಲ್ಲಿ ಹೆಚ್ಚು ಪ್ರಖ್ಯಾತಿಯನ್ನು ಪಡೆದುಕೊಳ್ಳಲು ಶುರು ಮಾಡುತ್ತಾರೆ ಇದೇ ಸಂಧರ್ಭದಲ್ಲಿ ಜನಾರ್ದನ ರೆಡ್ಡಿ ಬದುಕಿಗೆ ಬೂಸ್ಟ್ ಸಿಕ್ಕಿದ್ದು ಅಂದರೆ ಅದು ಸಾವಿರದ ಒಂಬೈನೂರ ತೊಂಬತ್ತರ ಲೋಕಸಭ ಚುನಾವಣೆ ಆಗ ಸೋನಿಯಾ ಗಾಂಧಿ ಸುಷ್ಮಾ ಸ್ವರಾಜ್ ಅಲ್ಲಿ ಸ್ಪರ್ಧೆ ಯನ್ನು ಮಾಡಿದ್ದರು ಕಾಂಗ್ರೆಸ್ ಅಂದರೆ ಬಳ್ಳಾರಿ ಅನ್ನವಷ್ಟರ ಮಟ್ಟಿಗೆ ಹಾಗಿತ್ತು.ಆಗ ಸುಷ್ಮಾ ಸ್ವರಾಜ್ ಅವರನ್ನು ಗೆಲ್ಲಿಸಲೇ ಬೇಕು ಎಂದು ಪಣ ತೊಟ್ಟವರು ಇದೇ ಜನಾರ್ದನ ರೆಡ್ಡಿ ಅವರು
ಸುಷ್ಮಾ ಸ್ವಾರಜ್ ಅವರಿಗಾಗಿ ಹಗಲು ರಾತ್ರಿ ಅನ್ಮದೆ ಕೆಲಸ ಮಾಡುತ್ತಾರೆ ಅವರು ನನ್ನ ಮಕ್ಕಳು ಅನ್ನುವ ಮಟ್ಟಿಗೆ ಕೆಲಸ ಮಾಡುತ್ತಾರೆ. ಅದರೆ ಇವರು ಕೇಲವೆ ಕಲವು ಅಂತರದಿಂದ ಸೋಲನ್ನು ಕಾಣುತ್ತಾರೆ.
ಇದೆ ಸಮಯದಲ್ಲಿ ಸಾಕಷ್ಟು ರಾಜಕೀಯ ಪ್ರಭಾವ ಇರುತ್ತದೆ 2001 ರಲ್ಲಿ ಒಬಳಪುರಂ ಮೈನಿಂಗ್ ಕಂಪನಿಯನ್ನು ಶುರು ಮಾಡಿ ಈ ಗಣಿಗಾರಿಕೆಗೆ ಲೈಸೆನ್ಸ್ ಪಡೆದುಕೊಳ್ಳುತ್ತಾರೆ ಇದರಿಂದಾಗಿ ಜನಾರ್ದನ ರೆಡ್ಡಿಯ ಬದುಕು ಸಂಪೂರ್ಣವಾಗಿ ಬದಲಾಗುತ್ತದೆ ಒಂದು ಟನ್ ಗೆ ಹತ್ತು ರೂಪಾಯಿ ಲಾಭ ಸಿಗುತ್ತಿತ್ತು ನಂತರ ಒಂದು ಟನ್ ಗೆ ಒಂದು ಸಾವಿರ ಲಾಭ ಸಿಗುವುದಕ್ಕೆ ಶುರು ಮಾಡುತ್ತದೆ.