ಕಣ್ಣಿನ ಅನೇಕ ಸಮಸ್ಯೆಗಳಿಗೆ ಈ ಒಂದು ಮನೆಮದ್ದು ಸಾಕು.. ಇವತ್ತು ನಮ್ಮ ಜೊತೆ ಒಬ್ಬರು ಇದ್ದಾರೆ ಇವರ ಹೆಸರು ಡಾಕ್ಟರ್ ಚೆನ್ನಿಗರಾಯ ಶೆಟ್ಟಿ ಎಂದು ಸಮಾಜ ಸೇವಕರು ಹಾಗೆ ಬಹಳಷ್ಟು ಗಿಡಮೂಲಿಕೆಗಳ ಬಗ್ಗೆ ಆಯುರ್ವೇದದ ಬಗ್ಗೆ ಇವರು ಕೂಡ ಅಧ್ಯಯನ ಮಾಡಿ ಕೆಲವೊಂದು ಕಾಯಿಲೆಗಳಿಗೆ ಚಿಕಿತ್ಸೆಯನ್ನ ಕೊಡುತ್ತಿದ್ದಾರೆ ಇವತ್ತು ನಾನು ಯಾಕೆ ಇವರ ಬಳಿ ಬಂದಿದ್ದೀನಿ.

WhatsApp Group Join Now
Telegram Group Join Now

ಎಂದರೆ ಕೆಲವೊಂದು ಮನೆ ಮದ್ದಿನ ಕಾರ್ಯಕ್ರಮಗಳನ್ನ ನಿಮ್ಮ ಬಳಿ ಹಂಚಿಕೊಳ್ಳಲು ಬಂದಿದ್ದೇನೆ ಉಚಿತವಾಗಿ ಕೆಲವೊಂದನ್ನು ನೀವು ಮನೆಯಲ್ಲೇ ಮಾಡಿಕೊಳ್ಳ ಬಹುದಾದಂತಹ ಚಿಕಿತ್ಸೆಯನ್ನ ಯಾವ ರೀತಿ ನೀವು ಮನೆ ಮದ್ದಲ್ಲಿ ಮಾಡುವುದು ಎಂದು ಈ ಕಾರ್ಯಕ್ರಮದಲ್ಲಿ ನೀವು ನೋಡಬಹುದು ಮೊದಲಿಗೆ ನಾನು ಇವರ ಬಳಿ ಕೇಳಲು ಹೋಗುತ್ತಿರುವ ಸಮಸ್ಯೆ ಏನೆಂದರೆ ಕಣ್ಣಿನ.

ಸಮಸ್ಯೆ,ಬಹಳ ಜನಕ್ಕೆ ಈ ಕಣ್ಣಿನ ಸಮಸ್ಯೆ ಇರುತ್ತದೆ ಅಂತವರಿಗೆ ಆಯುರ್ವೇದದಲ್ಲಿ ಮನೆ ಮದ್ದನ್ನು ತಿಳಿಸಿಕೊಡುವುದಾಗಿ ಮೊದಲನೆಯದಾಗಿ ಇವರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸೋಣ ನಮಸ್ಕಾರ ಸರ್,ನಮಸ್ತೆ ಎಲ್ಲರಿಗೂ ಈ ದಿನ ಎಲ್ಲರಿಗೂ ಒಂದು ಶುಭ ಸಮಾಚಾರ ಇವರು ಬಂದಿದ್ದಾರೆ ನಿಮ್ಮಿಂದ ಏನಾದರೂ ಒಂದು ಮನೆಮದ್ದು ಬೇಕಾಗಿದೆ ಎಂದು ಹೇಳಿ ಅದಕ್ಕೆ ನಾನು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಸಾರ್ವಜನಿಕರಿಗೆ ಉಪಯೋಗವಾದರೆ ಅದಕ್ಕಿಂತ ದೊಡ್ಡ ಭಾಗ ಯಾವುದು ಎಂದು ಹೇಳಿದೆ ಇವತ್ತಿನ ದಿನದಲ್ಲಿ ನಾವು ಖಂಡಿತವಾಗಿಯೂ ಲ್ಯಾಪ್ಟಾಪ್ ಟಿವಿ ಮೊಬೈಲ್ ನೋಡಬಹುದು ಏನೇ ಮಾಡಿದರು ಕೂಡ ಇವತ್ತು ಕನ್ನಡಕ ಇಲ್ಲದ ಜನಗಳು ಬಹಳ ಕಡಿಮೆ ಹುಡುಕಬೇಕು ಆದರೂ ಕೂಡ ತೊಂದರೆ ಇರುತ್ತದೆ ಅದಕ್ಕೆ ಬಹಳ ಸುಲಭವಾದ ಔಷಧಿ ಮನೆಯಲ್ಲೇ ನೀವು.

ಮಾಡಿಕೊಳ್ಳಬಹುದು ಎಂದು ನಾನು ಈ ಸಂದರ್ಭದಲ್ಲಿ ಹೇಳುತ್ತೇನೆ,ಒಂದು ಮೂರು ರೀತಿಯ ಎಣ್ಣೆ ಒಂದು ಹಿಪ್ಪೆಎಣ್ಣೆ ಒಂದು ಬೇವಿನ ಎಣ್ಣೆ ಇನ್ನೊಂದು ಹೊಂಗೆ ಎಣ್ಣೆ ಈ ಮೂರನ್ನು 100 ಗ್ರಾಂ 100 ಗ್ರಾಂ ತೆಗೆದುಕೊಳ್ಳಿ ಆಗ 300 ಗ್ರಾಂ ಆಗುತ್ತದೆ ಒಂದು ಮಣ್ಣಿನ ದೀಪ ಆಗಿನ ಕಾಲದಲ್ಲಿ ಹಳ್ಳಿಯ ಕಡೆ ಉಪಯೋಗಿಸುತ್ತಿದ್ದಂತಹ ದೀಪ ಈಗಿನ ಸಿಟಿಯಲ್ಲಿ ಬಳಸುವ.

ದೀಪವನ್ನು ತೆಗೆದುಕೊಳ್ಳಬೇಡಿ ಒಂದು ಮಣ್ಣಿನ ದೀಪ ದೀಪದ ಕೆಳಗಡೆ ಹಸುವಿನ ಸಗಣಿಯನ್ನು ಹಾಕಿ ಸ್ಟೆಪ್ ಆಗುವ ರೀತಿ ಇಡಿ ನಿಮಗೂ ಅದಕ್ಕೂ ಒಂದುವರೆ ಅಡಿ ಎಷ್ಟು ಅಂತರವಿರಲಿ ಈಗ ನೀವು ಅದನ್ನು ಏನು ಮಾಡಬೇಕೆಂದರೆ ದೀಪ ಮಾತ್ರ ಹಾಗೆ ಇರುತ್ತದೆ ನಿಮ್ಮ ಕಣ್ಣು ಮಾತ್ರ ಚಲನವಲನದಲ್ಲಿ ಇರುತ್ತದೆ.ಉದಾಹರಣೆಗೆ ಈಗ ನನ್ನ ಕೈಯನ್ನು ದೀಪ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಎಂದುಕೊಳ್ಳಿ ತಲೆಯನ್ನು ಅತ್ತ ಇತ್ತ ತಿರುಗಿಸಿ ಆದರೆ ಕಣ್ಣು ಮಿಟುಕಿಸಬೇಡಿ ಹೀಗೆ ನೀವು 50 ಎಣಿಸಿಕೊಳ್ಳುವವರೆಗೂ ಮಾಡಿ ಇದನ್ನು ದಿನಕ್ಕೆ ಎರಡು ಸರಿ ಮಾಡಬೇಕು ಬೆಳಗ್ಗೆ ಸಾಯಂಕಾಲ ಕೊನೆ ಪಕ್ಷ ನಿಮಗೆ ಬೆಳಿಗ್ಗೆ ಆಗಲಿಲ್ಲ ಅಂದರೆ ಸಾಯಂಕಾಲ ಕತ್ತಲೆ ಆದ ಮೇಲೆ ಮಾಡಿದರೆ ಇನ್ನೂ ಉಪಯುಕ್ತ ಲೈಟ್ ಎಲ್ಲಾ ಆಫ್ ಮಾಡಿ ಕತ್ತಲಲ್ಲಿ ಆ ದೀಪ ಮಾತ್ರ ನಿಮಗೆ ಕಾಣಬೇಕು ಇದನ್ನ.

ನೀವು ಮಾಡಿ ಒಂದು ತಿಂಗಳಿನ ಒಳಗಡೆ ನಿಮ್ಮ ಕಣ್ಣಲ್ಲಿ ನೀರು ಬರುವುದು ಕೂಡ ಸರಿ ಹೋಗುತ್ತದೆ ದೂರ ದೃಷ್ಟಿ ಮತ್ತು ಹತ್ತಿರದ ದೃಷ್ಟಿ ಸಮಸ್ಯೆ ಏನಾದರೂ ಇದ್ದರೆ ಅದು ಕೂಡ ಸರಿಯಾಗಿ ಬಿಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god