ಕನಸಿನಲ್ಲಿ ಬೆಕ್ಕು ಬಂದರೆ…ಒಂದು ವೇಳೆ ಕನಸಿನಲ್ಲಿ ಬೆಕ್ಕನ್ನು ನೋಡಿದ್ದಯಾದರೆ ಸಾಮಾನ್ಯವಾಗಿ ಬೆಕ್ಕನ್ನು ಕನಸಿನಲ್ಲಿ ನೋಡುವುದು ಅದು ಅಷ್ಟೊಂದು ಒಳ್ಳೆಯ ಕನಸಲ್ಲ ಎಂದು ಹೇಳಬಹುದು ಆದರೆ ಕೆಲವೊಂದು ಸಂದರ್ಭಗಳಲ್ಲಿ ನೀವು ಬೆಕ್ಕನ್ನು ಕನಸಿನಲ್ಲಿ ನೋಡಿದ್ದೆಯಾದರೆ ಸ್ವಪ್ನ ಶಾಸ್ತ್ರದಲ್ಲಿ ಅದರ ಬಗ್ಗೆ ತುಂಬಾ ಚೆನ್ನಾಗಿ ಬರೆದಿದ್ದಾರೆ ಅದು ಏನು ಎಂದು ನಾವು.
ಇವತ್ತು ತಿಳಿದುಕೊಳ್ಳೋಣ.ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬೆಕ್ಕನ್ನು ಸುಮ್ಮನೆ ಹಾಗೆ ನೋಡುತ್ತಿರುವ ತರ ಇದ್ದರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ಯಾರಾದರೂ ನಿಮಗೆ ಮೋಸ ಮಾಡಬಹುದು ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ನೀವು ಸ್ವಲ್ಪ ದಿನಗಳು ತುಂಬಾ ಹುಷಾರಾಗಿರಬೇಕು ಯಾರನ್ನು ಹೆಚ್ಚಾಗಿ ನಂಬಬಾರದು ಹೊಸ.
ವ್ಯಕ್ತಿಗಳನ್ನ ಇದ್ದಿದ್ದು ನಂಬಬಾರದು ಈ ರೀತಿ ಸ್ವಲ್ಪ ದಿನಗಳು ನೀವು ಹುಷಾರಾಗಿ ಇದ್ದರೆ ತುಂಬಾ ಒಳ್ಳೆಯದು ಅಥವಾ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೂ ಸಮಸ್ಯೆಗಳು ಉಂಟಾಗಬಹುದು ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ.ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಬೆಕ್ಕು ನಿಮ್ಮನ್ನ ಅಟ್ಟಿಸಿಕೊಂಡು ಬರುತ್ತಿದೆ ಅನ್ನುವ ರೀತಿಯೋ ಅಥವಾ.
ಕಚ್ಚುವುದಕ್ಕೆ ಪ್ರಯತ್ನ ಮಾಡುತ್ತಿರುವ ಹಾಗೆ ನೀವು ನೋಡಿದ್ದಯಾದರೆ ಮುಂಬರುವ ದಿನಗಳಲ್ಲಿ ನಿಮ್ಮ ಶತ್ರುಗಳು ಅಥವಾ ನಿಮ್ಮ ಎದುರಾಳಿಗಳು ಅಥವಾ ನಿಮ್ಮ ವಿರೋಧಿಗಳು ಅವರು ಮಾಡುವ ಕೆಲಸಗಳಿಂದ ನಿಮಗೆ ಯಾವುದಾದರೂ ಲಾಸ್ ಆಗುತ್ತದೆ ಎಂದು ಅರ್ಥ ಅಂದರೆ ನಿಮಗೆ ಯಾವುದಾದರು ನಷ್ಟ ಉಂಟಾಗಬಹುದು ಎಂದು ಈ ಕನಸು ಸೂಚನೆ ಕೊಡುತ್ತದೆ.
ಅಥವಾ ಮುಂಬರುವ ದಿನಗಳಲ್ಲಿ ಇವರಿಂದ ನಿಮಗೆ ಮಾನಸಿಕ ಒತ್ತಡ ಆಗಬಹುದು ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಹಾಗಾಗಿ ನೀವು ಹುಷಾರಾಗಿ ಇದ್ದರೆ ತುಂಬಾ ಒಳ್ಳೆಯದು ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಬೆಕ್ಕಿನಿಂದ ತಪ್ಪಿಸಿಕೊಂಡು ನೀವು ಪಾರಾಗಿರುವ ರೀತಿ ನೋಡಿದ್ದೆ ಯಾದರೆ ಇದು ಒಂದು ಒಳ್ಳೆಯ ಕನಸು ಎಂದು ಹೇಳಬಹುದು ನಿಮ್ಮ.
ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದೆಯೋ ಅಥವಾ ಯಾವುದೇ ರೀತಿಯ ಮಾನಸಿಕ ಒತ್ತಡಗಳು ಇದೆಯೋ ಅಂತಹ ಸಮಸ್ಯೆಗಳಿಂದ ಅಥವಾ ಅಂತಹ ಮಾನಸಿಕ ಒತ್ತಡಗಳಿಂದ ಮುಂಬರುವ ದಿನಗಳಲ್ಲಿ ನೀವು ನಿಧಾನವಾಗಿ ಆಚೆ ಬರುವುದನ್ನು ಗಮನಿಸುತ್ತೀರಾ ಈ ರೀತಿ ಕನಸು ನಿಮಗೆ ಸೂಚನೆ ನೀಡುತ್ತದೆ ಒಂದೇ ಬಾರಿ ಈ ಸಮಸ್ಯೆಗಳು ಮಾನಸಿಕ ಒತ್ತಡಗಳು.
ಕೊನೆಯಾಗಬಹುದು ಎಂದು ಈ ಕನಸು ನಿಮಗೆ ನೀಡುತ್ತದೆ. ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ಒಂದು ಬೆಕ್ಕು ಅಳುತ್ತಾ ಇರುವ ರೀತಿ ನೀವು ನೋಡಿದರೆ ಇದು ಒಳ್ಳೆಯ ಕನಸಲ್ಲ ಕೆಟ್ಟ ಕನಸು ಎಂದು ಹೇಳಬಹುದು ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೂ ನಷ್ಟವಾಗಬಹುದು ಅಥವಾ ಯಾವುದಾದರೂ ಹಾನಿಯಾಗಬಹುದು ದುಡ್ಡಿನ ವಿಷಯದಲ್ಲಿ ಮಾತ್ರವೇ ಅಲ್ಲ.
ಅದು ಯಾವುದೇ ವಿಷಯದಲ್ಲಿ ಆಗಿರಬಹುದು ಆದರೆ ಇಂತಹ ನಷ್ಟ ಅಥವಾ ಹಾನಿ ನಿಮಗೆ ಯಾರು ತುಂಬಾ ಹತ್ತಿರವಾಗಿರುತ್ತಾರೋ ಅಂತವರಿಂದಲೇ ಆಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಅಂದರೆ ನಿಮಗೆ ತುಂಬಾ ಆತ್ಮೀಯ ಸ್ನೇಹಿತರು ಯಾರು ಇರುತ್ತಾರೆ ಅಥವಾ ಯಾರು.
ನಿಮಗೆ ತುಂಬಾ ಆತ್ಮೀಯವಾಗಿ ಇರುತ್ತಾರೋ ಅಂಥವರಿಂದ ನಿಮಗೆ ಮೋಸ ಆಗುತ್ತದೆ ಎಂದು ಈ ಕನಸು ಸೂಚನೆ ಕೊಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.