ಕನ್ನಡಿಯನ್ನು ತಕ್ಷಣವೇ ಈ ದಿಕ್ಕಿಗೆ ಬದಲಾಯಿಸಿ ನೋಡಿ ! ಮರುದಿನವೇ ಮನೆಯಲ್ಲಿ ಅದ್ಭುತಗಳು ನಡೆಯುತ್ತವೆ.. ಮನೆಯಲ್ಲಿ ಯಾವ ಯಾವ ಜಾಗದಲ್ಲಿ ಕನ್ನಡಿ ಇರಬೇಕು ಮತ್ತು ಅದು ಯಾವ ಜಾಗದಲ್ಲಿ ಇರಬಾರದು ಒಂದು ವೇಳೆ ಅದು ಈ ದಿಕ್ಕಿನಲ್ಲಿ ಇದ್ದರೆ ಏನಾಗುತ್ತದೆ ಇದು ಹಲವರ ಪ್ರಶ್ನೆಯಾಗಿ ಮೂಡಿಬರುತ್ತದೆ, ಈಗಂತಲು ಸಾಮಾನ್ಯವಾಗಿ ಪ್ರತಿ.
ಮನೆಗಳಲ್ಲೂ ನೋಡಿದ್ದೆ ಆದರೆ ಯಥೇಚ್ಛವಾಗಿ ಕನ್ನಡಿ ಕಾಣಲು ಸಿಗುತ್ತದೆ ಹಿಂದಿನ ಕಾಲದಲ್ಲಿ ಈ ಒಂದು ಕನ್ನಡಿಯಿಂದಲೇ ದೊಡ್ಡ ದೊಡ್ಡ ಯುದ್ಧಗಳು ನಡೆದು ಹೋಗಿದೆ ಅವರ ರಾಜ್ಯಕ್ಕೆ ಬರುವ ರಾಜರನ್ನು ಅಪಹಾಸ್ಯ ಮಾಡಿ ಅಲ್ಲಿರುವ ರಾಣಿಯರು ಕನ್ನಡಿಯ ಬಿಂಬವನ್ನು ಬದಲಾಯಿಸಿ ಅದನ್ನು ಬೇರೆ ಒಂದು ಜಾಗದಲ್ಲಿ ಇಟ್ಟು ಆ ರಾಜರಿಗೆ ಅಪಹಾಸ್ಯ ಮಾಡಿ ಅಂತರ ಇದರಿಂದ.
ಯುದ್ಧಗಳೆಲ್ಲ ನಡೆದು ಹೋಗಿದೆ, ಗಾಜಿನ ಮನೆಯನ್ನು ಕಟ್ಟಿದರೆ ಅದು ಒಂದಲ್ಲ ಒಂದು ದಿನ ಒಂದು ಕಲ್ಲು ಹಾಕಿದರೆ ಒಡೆದು ಹೋಗುತ್ತದೆ ಹಾಗಾಗಿ ಇಂದಿನವರು ಗಾಜಿನ ಮನೆಯನ್ನು ಕಟ್ಟಿದರೆ ಅದು ಕ್ಷಣಮಾತ್ರದಲ್ಲಿ ಒಡೆದು ಹೋಗುತ್ತದೆ ಎಂದು ಹೇಳಿದರು ಅದು ವಾಸ್ತವವೇ ಸರಿ ಈಗಂತೂ ಕೆಲ ವ್ಯಕ್ತಿಗಳು ಅನೇಕ ಕನ್ನಡಿಯನ್ನು ಮನೆಯಲ್ಲಿ ಇರಿಸಿಕೊಳ್ಳುತ್ತಿದ್ದಾರೆ ವಾಸ್ತು.
ಹಾಗೂ ಬೇರೆ ಬೇರೆ ಕಾರಣಗಳಿಂದ ಮನೆಯಲ್ಲಿ ಗಾಜಿನ ವಸ್ತುಗಳು ಎಷ್ಟಿರಬೇಕು ಅಷ್ಟಿರಬೇಕು ಅದು ಅಗತ್ಯಕ್ಕೆ ಮೀರಿ ಇಟ್ಟರೆ ಅದರಿಂದ ತೊಂದರೆಗಳು ಶುರುವಾಗುತ್ತದೆ ಒಂದು ವೇಳೆ ಹಾಗೆ ಮಿತಿಮೀರಿ ಕನ್ನಡಿಯನು ಇಡಬೇಕು ಎಂದರೆ ಅದು ಕೂಡ ಸರಿಯಾದ ದಿಕ್ಕನ್ನು ನೋಡಿ ನೀವು ಇಟ್ಟರೆ ಮಾತ್ರ ಸೂಕ್ತ ಮನೆಯಲ್ಲಿ ಕನ್ನಡಿಯನ್ನು ದಕ್ಷಿಣಕ್ಕೆ ಮತ್ತು ಪಶ್ಚಿಮಕ್ಕೆ ಎಂದು.
ನೋಡಬಾರದು ಉತ್ತರಕ್ಕೆ ಮತ್ತು ಪೂರ್ವಕ್ಕೆ ಕನ್ನಡಿಯನ್ನು ಇಟ್ಟರೆ ತುಂಬಾ ಒಳ್ಳೆಯದು ಏಕೆಂದರೆ ಸೂರ್ಯ ಉದಯ ವಾಗುವುದು ಎಂಬುವುದು ಒಂದು ಶುಭದ ಸಂಕೇತ ಹಾಗಾಗಿ ಈ ಒಂದು ದಿಕ್ಕಲ್ಲಿ ಕನ್ನಡಿಯನ್ನು ಇಟ್ಟರೆ ಅದು ನಿಮ್ಮ ಜೀವನದ ಕೀರ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸುಖ ಸಂಬಂಧಗಳನ್ನು ಗಟ್ಟಿ ಮಾಡುತ್ತದೆ ಮತ್ತು ಹಲವು ಒಳ್ಳೆಯ ರೀತಿಯ.
ಪ್ರಯೋಜನವನ್ನು ನಿಮಗೆ ಮಾಡಿಕೊಡುತ್ತದೆ ಮತ್ತು ದಕ್ಷಿಣಕ್ಕೆ ಮತ್ತು ಪಶ್ಚಿಮದಲ್ಲಿ ಒಂದು ವೇಳೆ ಕನ್ನಡಿ ಇದ್ದರೆ ಆ ಕನಡಿಗೆ ಬಟ್ಟೆಯ ಪರದೆಯನ್ನು ಹಾಕಿ ಬಿಟ್ಟುಬಿಡಿ ಒಂದು ವೇಳೆ ಅದು ಬಾಡಿಗೆ ಮನೆ ಆಗಿದ್ದರೆ ಅಲ್ಲಿ ಇಟಿಬಿಟ್ಟಿದ್ದಾರೆ ಎಂದು ಇದ್ದರೆ ಅದಕ್ಕೆ ನೀವು ಪರದೆಯನ್ನು ಹಾಕಿ ಬಿಟ್ಟುಬಿಡಿ ಅದು ನಿಮ್ಮ ಸ್ವಂತ ಮನೆ ಆಗಿದ್ದರೆ ಆ ಒಂದು ಜಾಗದಲ್ಲಿ ನೀವು ಕನ್ನಡಿಯನ್ನು.
ಇಡಲೇಬಾರದು ಅದು ನಿಮಗೆ ಶೋಭೆಯನ್ನು ತರುವುದಿಲ್ಲ ಒಂದು ವೇಳೆ ಉತ್ತರ ಜಾಗದಲ್ಲಿ ನೀವು ಕನ್ನಡಿಯನ್ನು ನೋಡಿಕೊಳ್ಳುತ್ತಿದ್ದಾರೆ ನಿಮ್ಮ ಎದುರಿಗೆ ಅದು ಉತ್ತರದ ಪ್ರಮುಖವಾಗಿ ಕಾಣುತ್ತದೆ ಆ ಒಂದು ಅಭಿಮುಖವಾಗಿ ಕಿಟಕಿ ಏನಾದರೂ ತೆಗೆದಿದ್ದಾರೆ ಅದು ನಿಮ್ಮ ಒಳ್ಳೆಯ ಸಮಯ ಶುರುವಾಗುತ್ತಿದೆ ಎಂದರ್ಥ ಮತ್ತು ಪೂರ್ವದ ಕಡೆಗೂ ಕೂಡ.
ಇದೇ ರೀತಿ ಆ ಜಾಗದಲ್ಲಿ ನೀವು ನೋಡಿಕೊಂಡರೆ ಮನೆಯಲ್ಲಿ ಹೆಣ್ಣು ಮಕ್ಕಳು ಸುಖ ಸಮೃದ್ಧಿಯಿಂದ ಜೀವಿಸುತ್ತಾರೆ ಮತ್ತು ನಿಮಗೂ ನಿಮ್ಮ ಕುಟುಂಬದವರಿಗೂ ಒಳ್ಳೆಯದಾಗುತ್ತದೆ ಮತ್ತು ಮನೆಯಲ್ಲಿರುವ ಮಗ ಮೊಮ್ಮಗ ಮರಿ ಮಗ ಹೀಗೆ ಮನೆಯಲ್ಲಿರುವ ಎಲ್ಲರಿಗೂ ಇದರಿಂದ ಒಳ್ಳೆಯದೇ ಆಗುತ್ತದೆ ಪೂರ್ವ ಪಿತೃಸ್ತಾನ ಉತ್ತರ ಮಾತೃಸ್ಥಾನ ಎಂದು ಕರೆಯುತ್ತಾರೆ.
ಅದು ತುಂಬಾ ಶೋಭೆ ಈ ರೀತಿ ಮಾಡಿದ್ದೆ ಆದರೆ ಶುಭ ಸಮಾರಂಭಗಳು ವ್ಯವಹಾರದಲ್ಲಿ ಧನ ಲಾಭ ಮತ್ತು ಅನೇಕ ಸಮಾಜ ಕಳಕಳಿಯುಳ್ಳ ಕಾರ್ಯಗಳು ನಿಮ್ಮಿಂದ ನೆರವೇರುತ್ತದೆ ಮತ್ತು ಆ ಎಲ್ಲಾ ಕೆಲಸಗಳಲ್ಲೂ ನೀವು ಜಯವನ್ನು ಸಾಧಿಸುತ್ತೀರಿ ಎಂದು ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.