ಕನ್ನಡ ಚಿತ್ರನಟಿ ಮಂಜುಳಾ ಆತ್ಮಹತ್ಯೆ ಅಸಲೀಕರಣ ಬಿಚ್ಚಿಟ್ಟ ಹಿರಿಯ ನಟ..ಮಂಜುಳಾ ಕನ್ನಡ ಚಿತ್ರರಂಗ ಕಂಡಂತಹ ಬಹುಬೇಡಿಕೆಯ ನಟಿ ಸ್ಟಾರ್ ನಟಿಯಾಗಿ ಮೆರೆದಿದ್ದ ಮಂಜುಳ ಹಲವು ವ್ಯಕ್ತಿಗಳನ್ನ ನಂಬಿ ತಮ್ಮ ಜೀವನವನ್ನು ದುರಂತವಾಗಿಸಿಕೊಂಡು ಇತ್ತೀಚಿಗಷ್ಟೇ ಓರ್ವ ಹಿರಿಯ ನಟ ಒಂದು ಖಾಸಗಿ ಚಾನೆಲ್ ಸಂದರ್ಶನದಲ್ಲಿ ಮಂಜುಳ ಜೀವನದ.
ಬಗೆಗಿನ ಸ್ಪೋಟಕ ಮಾಹಿತಿಯನ್ನು ನೀಡಿದ್ದಾರೆ ಬದುಕಿ ಬಾಳಬೇಕಿದ್ದ ಚಂದನ ವನದ ತಾರೆ ಮಂಜುಳ ಕೇವಲ ತನ್ನ 31ನೇ ವಯಸ್ಸಿಗೆ ದುರಂತ ಅಂತ್ಯವನ್ನು ಕಾಣುತ್ತಾರೆ ಒಂದೊಮ್ಮೆ ಸೊಸೆ ತಂದ ಸೌಭಾಗ್ಯ ಚಿತ್ರದ ಚಿತ್ರೀಕರಣದ ಸಂದರ್ಭ ಹಿರಿಯ ನಟ ರಾಜೇಶ್ ಬಳಿ ಶೇಷಗಿರಿರಾವ್ ಮಂಜುಳ ಮದುವೆ ವಿಚಾರ ಪ್ರಸ್ತಾಪ ಮಾಡುತ್ತಾರೆ ರಾಜೇಶ್ ಅವರೇ ಮಂಜುಳಾ.
ಮದುವೆಯಾಗುತ್ತಿದ್ದಾರಂತೆ ಆದರೆ ನನಗೆ ಮಂಜುಳಾ ಈ ಮದುವೆಯಾಗುವುದು ಇಷ್ಟವಿಲ್ಲ ಎಂದು ಹೇಳಿದರಂತೆ ಅದಕ್ಕೆ ಉತ್ತರಿಸಿದ ಹಿರಿಯ ನಟ ರಾಜೇಶ್ ಮದುವೆಯಾಗಲಿ ಬಿಡಿ ಎಂದಿದ್ದರಂತೆ ಶೇಷಗಿರಿ ರಾವ್ ಅವರು ಮಂಜುಳ ಕರುಣಾನಿಧಿ ಅಕ್ಕನ ಮಗನ್ನ ಮದುವೆಯಾಗುತ್ತಿದ್ದಾರೆ ಆ ಹುಡುಗ ಈಗಾಗಲೇ ಮದುವೆಯಾಗಿದ್ದಾನೆ ಹಾಗೆ ಆತ ಒಳ್ಳೆಯವನಲ್ಲ ಮಂಜುಳಾ.
ಬದುಕು ದುರಂತವಾಗುತ್ತದೆ ಎಂದಿದ್ದರಂತೆ ರಾಜೇಶ್ ದಯವಿಟ್ಟು ಮಂಜುಳಗೆ ಬುದ್ಧಿವಾದ ಹೇಳಿ ಈ ಮದುವೆ ನಿಲ್ಲಿಸಿ ಎಂದಿದ್ದರಂತೆ ನಂತರ ರಾಜೇಶ್ ಮಂಜುಳಾಲನ್ನು ಕರೆದು ಮಂಜುಳ ಮದುವೆಯಾಗುತ್ತಿದ್ದಿಯಂತೆ ವಿಷಯ ಕೇಳಿ ಖುಷಿಯಾಯಿತು ಹಾಗೆ ದುಃಖವೂ ಆಯ್ತು ಎಂದಿದ್ದರಂತೆ ಯಾಕೆ ಸರ್ ಎಂದು ಮಂಜುಳಾ ಕೇಳಿದರಂತೆ ಇದಕ್ಕೆ ಪ್ರತಿಕ್ರಿಸಿದ ರಾಜೇಶ್ ನೀನು.
ಕರುಣಾನಿಧಿಯ ಅಕ್ಕನ ಮಗನನ್ನ ಮದುವೆಯಾಗುತ್ತಿದ್ದೀಯಾ ಈಗಾಗಲೇ ಆತನಿಗೆ ಒಂದು ಮದುವೆಯಾಗಿದೆ ಯಾವ ಸುಖ ಕ್ಕೋಸ್ಕರ ಈ ಮದುವೆಯನ್ನ ಆಗುತ್ತಿದ್ದೀಯಾ ಒಂದು ವೇಳೆ ನೀನು ಈ ಮದುವೆಯನ್ನ ಆದರೂ ಕೂಡ ಮೊದಲ ಹೆಂಡತಿ ಬಾಳನ್ನ ನೀನು ಕಿತ್ತಿಕೊಂಡ ಹಾಗೆ ಅವಳು ಸುಮ್ಮನಿರುತ್ತಾಳ ಹಾಗಾಗಿ ಈ ಮದುವೆಯನ್ನು ಒಪ್ಪಿಕೊಳ್ಳಬೇಡ ಎಂದಿದ್ದರಂತೆ.
ಅದಕ್ಕೆ ಮಂಜುಳಾ ನಾನು ಆತನನ್ನ ಮನಸಾರೆ ಪ್ರೀತಿಸಿದ್ದೇನೆ ಎಂದು ಹೇಳಿದ್ದರಂತೆ ಇದಕ್ಕೆ ಉತ್ತರಿಸಿದ ರಾಜೇಶ್ ಏನೋ ನಿನ್ನ ಹಣೆಬರಹ ಎಂದು ಸುಮ್ಮನಾಗಿದ್ದರಂತೆ ಸ್ಟಾರ್ ವ್ಯಾಲ್ಯು ಹಾಗೆ ಕೈತುಂಬ ಸಿನಿಮಾಗಳ ಆಫರ್ ಬರುತ್ತಿದ್ದ ಸಮಯ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯಾಗಿದ್ದ ಕಾರಣಕ್ಕೆ ಆತ ಅವಳ ಹಿಂದೆ ಬಿದ್ದಿದ್ದ ಒಂದು ಕಾಲದಲ್ಲಿ ಕನ್ನಡದ ಪ್ರಸಿದ್ಧ ನಟಿ.
ಕಲ್ಪನಾ ಗೆ ಬರುತ್ತಿದ್ದ ಆಫರ್ ಗಳು ಮಂಜುಳಾ ಪಾಲ್ ಆಗಿದ್ದವಂತೆ ಈ ಸಮಯ ಮದುವೆಯಾದ ಗಂಡನ ಜೊತೆ ಚೆನ್ನಾಗಿ ಜೀವನ ನಡೆಸುವ ಆಸೆಯನ್ನು ಕೂಡ ಮಂಜುಳಾ ಹೊಂದಿದ್ದಳು ಆದರೆ ವಿಧಿ ಆಟನೆ ಬೇರೆಯಾಗಿತ್ತು ಕನ್ನಡ ಚಿತ್ರರಂಗದ ಆಫರ್ ಮಂಜುಳಾ ಗೆ ಕಡಿಮೆಯಾಗುತ್ತಾ ಬಂತು ಆಗಲೇ ಗಂಡ ಅಮೃತಂ ಮದ್ರಾಸ್ ಕಡೆ ಹೋಗಿ ಬಿಡುತ್ತಾನೆ.
ಆಮೇಲೆ ಮಂಜುಳಾ ಬಳಿ ಇರುವುದು ಕೂಡ ಕ್ರಮೇಣ ಇಲ್ಲವಾಗುತ್ತದೆ ಇದಕ್ಕೆ ಮಂಜುಳಾ ಬೇಸರಗೊಂಡು ಅಮೃತ್ ನ ಬಳಿ ನಾನು ಸ್ಟಾರ್ ಆಗಿದ್ದ ಸಮಯ ನನ್ನ ಮೇಲೆ ಪ್ರೀತಿ ಇತ್ತು ಈಗ ನನ್ನ ಸ್ಟಾರ್ ವ್ಯಾಲ್ಯೂ ಕಮ್ಮಿ ಆಯಿತು ಈಗ ನಾನು ನಿನಗೆ ಬೇಡವಾಗಿ ಬಿಟ್ಟೆ ಇದೇನಾ ನಿನ್ನ ಪ್ರೀತಿ ಎಂದು ಕೇಳಿದ್ದರಂತೆ ಆ.
ಸಂದರ್ಭದಲ್ಲಿ ಒಂದು ಮಗು ಕೂಡ ಮಂಜುಳಾ ಅವರ ಬಳಿ ಇತ್ತಂತೆ ಕೊನೆಗೂ ತನ್ನ ಗಂಡ ನನಗೆ ಕೈ ಕೊಟ್ಟ ಎನ್ನುವುದನ್ನ ತಿಳಿದ ಮಂಜುಳಾ ಅವನ ಜೀವನದಿಂದ ಹೊರ ನಡೆಯುತ್ತಾಳೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.