ಕಣ್ಣೀರು ತರಿಸುತ್ತೆ ಚಿನ್ನ ಸಿನಿಮಾ ನಟಿ ಯಮುನಾ ಬದುಕಿನ ಕಥೆ..ಯಾವುದೇ ಹೆಣ್ಣಾಗಲಿ ಆಕೆಯ ಬಗ್ಗೆ ಅದೇನೇ ಆರೋಪ ಬಂದರೂ ಕೂಡ ಆಕೆ ಸಹಿಸಿಕೊಳ್ಳುತ್ತಾಳೆ ಆದರೆ ಆಕೆಯ ಕ್ಯಾರೆಕ್ಟರ್ ಬಗ್ಗೆ ಆಕೆಯ ನಡತೆಯ ಬಗ್ಗೆ ಮಾತನಾಡಿದರೆ ಆಕೆಯ ನಡತೆಯನ್ನ ಪ್ರಶ್ನಿಸಿದರೆ ಆಕೆಗೆ ಸಹಿಸಿಕೊಳ್ಳುವುದಕ್ಕೆ ಎಂದಿಗೂ ಕೂಡ ಸಾಧ್ಯವಾಗುವುದಿಲ್ಲ ಅದರಲ್ಲೂ ಕೂಡ ಮಕ್ಕಳೇ.

WhatsApp Group Join Now
Telegram Group Join Now

ತಾಯಿಯನ್ನು ಅನುಮಾನದ ದೃಷ್ಟಿಯಿಂದ ನೋಡುವುದಕ್ಕೆ ಶುರು ಮಾಡಿಕೊಂಡರೆ ಮಕ್ಕಳ ತಾಯಿ ಸರಿ ಇಲ್ಲ ಎನ್ನುವ ರೀತಿಯಲ್ಲಿ ಅಂದುಕೊಂಡರೆ ಆಕೆಯ ಪರಿಸ್ಥಿತಿ ಹೇಗಾಗಿರಬಹುದು ಇಂತಹದ್ದೇ ಪರಿಸ್ಥಿತಿ ಎದುರಿಸಿದಂತವರು ನಟಿ ಯಮುನಾ ಕನ್ನಡದವರಿಗೆ ಯಮುನಾ ಎನ್ನುತ್ತಿದ್ದ ಹಾಗೆ ಎಷ್ಟು ಜನಗಳಿಗೆ ಗೊತ್ತಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ.


ಚಿನ್ನ ಸಿನಿಮಾದ ನಟಿ ಯಮುನಾ ಎನ್ನುತ್ತಿದ್ದ ಹಾಗೆ ಪಟ್ಟಂತ ಆ ಸುಂದರವಾದ ಅಂತಹ ಮುಖ ಆ ಸುಂದರವಾದಂತಹ ನಗು ಎಲ್ಲರ ಕಣ್ಮುಂದೆ ಬರುತ್ತದೆ ಹಾಗಾದರೆ ಯಮುನಾ ಎದುರಿಸಿದಂತಹ ಆರೋಪಗಳೇನು ತದನಂತರ ಆದಂತ ಬದಲಾವಣೆಗಳು ಏನು ಅವರ ಜೀವನದಲ್ಲಿ ಆನಂತರ ಏನೆಲ್ಲಾ ಕಷ್ಟಗಳನ್ನ ಎದುರಿಸಬೇಕಾಯಿತು ಅಷ್ಟಕ್ಕೂ ಯಮುನಾ ಯಾರು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಸದ್ಯ ಎಲ್ಲಿದ್ದಾರೆ ಯಾವ ರೀತಿಯಲ್ಲಿ ಬೆಳವಣಿಗೆಯನ್ನು ಒಂದಿದ್ದರೂ ಎನ್ನುವ ಎಲ್ಲ ಮಾಹಿತಿಯನ್ನ ಇವತ್ತು ನಾನು ನಿಮ್ಮ ಮುಂದೆ ಇಡುತ್ತಾ ಹೋಗುತ್ತೇನೆ.ಯಮುನ ಮೂಲತಹ ಕರ್ನಾಟಕದವರೇ ಒಂದಷ್ಟು ಜನ ಹೇಳ್ತಾ ಇದ್ದರು ಅವರು ಆಂಧ್ರಪ್ರದೇಶದವರು ತಮಿಳುನಾಡಿನವರು ಕೇರಳದವರು ಎಂದು ಅಲ್ಲವೇ ಅಲ್ಲ ಅವರು ಕರ್ನಾಟಕದ ಬೆಂಗಳೂರಿನವರೇ.

ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಕೂಡ ಬೆಂಗಳೂರಿನಲ್ಲೇ ಆರಂಭದ ದಿನಗಳಲ್ಲಿ ಅವರಿಗೆ ಸಿನಿಮಾ ಮೇಲೆ ವಿಪರೀತ ಮೋಹ ಇರುತ್ತದೆ ನಾನು ಕೂಡ ಸಿನಿಮಾ ಇಂಡಸ್ಟ್ರಿ ಗೆ ಎಂಟ್ರಿ ಕೊಡಬೇಕು ಎಂದು ಅಂದುಕೊಂಡಿರುತ್ತಾರೆ ಅದಕ್ಕೆ ತಕ್ಕನಾದಂತಹ ಸೌಂದರ್ಯ ಕೂಡ ಇರುತ್ತದೆ ಅವರ ಮೂಲ ಹೆಸರು ಪ್ರೇಮಾ ಎಂದು ಇದೇ ಸಂದರ್ಭದಲ್ಲಿ ಶಿವರಾಜ್.

ಕುಮಾರ್ ಅವರ ಮೋಡದ ಮರೆಯಲ್ಲಿ ಎನ್ನುವಂತಹ ಸಿನಿಮಾಗೆ ಹೀರೋಯಿನ್ ಹುಡುಕಾಟ ನಡೆಯುತ್ತಿರುತ್ತದೆ ಈ ಸಂದರ್ಭದಲ್ಲಿ ಆ ಸಿನಿಮಾದ ನಿರ್ದೇಶಕರ ಕಣ್ಣಿಗೆ ಬಿದ್ದಂತವರೆ ಇದೆ ಯಮುನಾ ನಟಿ ಯಮುನಾ ಈ ಮೂಲಕ ಸಿನಿಮಾ ಇಂಡಸ್ಟ್ರಿಗೆ ಎಂಟರಿ ಕೊಡುತ್ತಾರೆ ಶಿವರಾಜ್ ಕುಮಾರ್ ಜೊತೆಗೆ ಮೋಡದ ಮರೆಯಲ್ಲಿ ಸಿನಿಮಾದ ಜೊತೆ ಕಾಣಿಸಿಕೊಳ್ಳುತ್ತಾರೆ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಮೊದಲ ಸಿನಿಮಾವೇ, ತಕ್ಕಮಟ್ಟಿಗೆ ಅವರಿಗೆ ಹೆಸರನ್ನು ಕೂಡ ತಂದುಕೊಡುತ್ತದೆ ಆನಂತರ ಯಮುನಾ ಬದುಕನ್ನೇ ಬದಲಾಯಿಸಿದಂತಹ ಸಿನಿಮಾ ಎಂದರೆ ಯಮುನಾ ಸಿನಿಮಾ ಕರಿಯರ್ ನ ಇನ್ನೊಂದು ಅಂತಕ್ಕೆ ತೆಗೆದುಕೊಂಡು ಹೋದಂತಹ ಸಿನಿಮಾ ಎಂದರೆ ತೆಲುಗಿನಲ್ಲಿ 1989ರಲ್ಲಿ ಬಂದಂತಹ ಮೌನ ಪುರಾತನಂ ಎನ್ನುವಂತಹ ಸಿನಿಮಾ ಇದು ಯಮುನವರ.

ಬದುಕನ್ನೇ ಬದಲಾಯಿಸಿಬಿಡುತ್ತದೆ ಆನಂತರ ಯಮುನಾ ಹಿಂತಿರುಗಿ ನೋಡಿದ್ದೇ ಇಲ್ಲ ಸಾಲು ಸಾಲು ತೆಲುಗು ಸಿನಿಮಾಗಳಲ್ಲಿ ಸಾಲು ಸಾಲು ಮಲಯಾಳಂ ತಮಿಳು ಸಿನಿಮಾಗಳಲ್ಲಿ ಕೂಡ ಬಿಝಿಯಾಗುತ್ತಾರೆ ಇದರ ನಡುವೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲೂ ಕೂಡ ಅಭಿನಯಿಸುತ್ತಾರೆ ನಂತರ ಕನ್ನಡದಲ್ಲಿ ಬಹಳ ದೊಡ್ಡ ಮಟ್ಟಿಗೆ ಹೆಸರನ್ನು ತಂದು.

ಕೊಟ್ಟಿದ್ದು ಎಂದರೆ ರವಿಚಂದ್ರನ್ ಅವರ ಜೊತೆಗೆ ಇವರು ಕಾಣಿಸಿಕೊಂಡಂತಹ ಚಿನ್ನ ಎನ್ನುವಂತಹ ಸಿನಿಮಾ ಆನಂತರ ಸಾಕಷ್ಟು ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದರು ಪ್ರೇಮಗೀತೆ ಹಲೋ ಯಮುನಾ ಆನಂತರ ಒಂದು ಗ್ಯಾಪ್ ಬಳಿಕ ಹಾಗೆ ಸುಮ್ಮನೆ ಎನ್ನುವಂತಹ ಕನ್ನಡ ಸಿನಿಮಾ ಕಂಠೀರವ 2011ರಲ್ಲಿ.

ಬಂದಂತಹ ಸಿನಿಮಾ ಆನಂತರ ಸ್ವಲ್ಪ ಮಟ್ಟಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಕ್ಯಾಪ್ ತೆಗೆದುಕೊಂಡಿದ್ದರು ಈಗ ಮತ್ತೊಮ್ಮೆ ಕನ್ನಡ ಇಂಡಸ್ಟ್ರಿಗೆ ಹಿಂತಿರುಗಿ ಕನ್ನಡ ಸಿನಿಮಾದಲ್ಲಿ ಒಂದೆರಡು ಸಿನಿಮಾಗಳಲ್ಲಿ ಪೋಷಕ ನಟರಾಗಿ ಕಾಣಿಸಿಕೊಂಡರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

By god