ಕನ್ನಡ ಸ್ಟಾರ್ ನಟರ ಹುಟ್ಟೂರು ಯಾವುದು… ಕಲಾವಿದರಿಗೆ ಜಾತಿ ಇಲ್ಲ ಧರ್ಮವಿಲ್ಲ ಅವರ ನಟನೆ ಅವರ ಕಲೆಯಷ್ಟೇ ನೋಡಲಾಗುತ್ತದೆ ಆದರೂ ಕೂಡ ಸ್ಕ್ರೀನ್ ಮೇಲೆ ನಟರು ಬಂದು ಅಬ್ಬರಿಸುವಾಗ ಅವರು ರಾಜಕೀಯ ಪರ ಪ್ರಚಾರಕ್ಕೆ ಇಳಿಯುವಾಗ ಅವರ ಜಾತಿ ಯಾವುದು ಇರಬಹುದು ಎಂದು ಚರ್ಚೆಯಾಗುತ್ತದೆ ಅಣ್ಣವರು ಈಡಿಗ ಆಗಿದ್ದರಿಂದ ಅವರನ್ನು.
ತುಳಿಯೋಕೆ ಅಂತಲೇ ಹಲವು ಕಥೆಗಳನ್ನು ಸೃಷ್ಟಿಸಲಾಗಿತ್ತು ಎಂದು ಹಿರಿಯರು ಮಾತನಾಡುವುದನ್ನು ಕೇಳಿದ್ದೇವೆ ಹಾಗಾದರೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟರ ಜಾತಿ ಯಾವುದು ಅವರು ಹುಟ್ಟಿದ ಸ್ಥಳ ಯಾವುದು ಎಂದು ಈ ವವಿಡಿಯೋದಲ್ಲಿ ತಿಳಿಸುತ್ತೇವೆ. ಡಾಕ್ಟರ್ ರಾಜ್ ಕುಮಾರ್ ಹಾಗೂ ಫ್ಯಾಮಿಲಿ, ಸ್ಯಾಂಡಲ್ವುಡ್ನವರ ನಟ ಡಾಕ್ಟರ್ ರಾಜ್ ಕುಮಾರ್ ಈಗ.
ಸಮುದಾಯಕ್ಕೆ ಸೇರಿರುವವರಾಗಿರುತ್ತಾರೆ. ಇವರು ಚಾಮರಾಜನಗರ ಗಡಿಭಾಗದ ಗಾಜನೂರಿನಲ್ಲಿ ಜನಿಸಿದ್ದರು ಇವರ ಮಕ್ಕಳಾದ ಶಿವರಾಜ್ ಕುಮಾರ್ ಪುನೀತ್ ರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಿನಿರಂಗದಲ್ಲಿ ತಮ್ಮದೇ ಆದ ಚಾಕು ಮೂಡಿಸಿದ್ದಾರೆ ಈ ಮೂರು ಜನ ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ್ದರು ಆಗಲ್ಲ ಕನ್ನಡ ಸಿನಿಮಾ ಶೂಟಿಂಗ್ ಗಳು.
ಚೆನ್ನೈನಲ್ಲಿ ನಡೆಯುತ್ತಿತ್ತು ಹೀಗಾಗಿ ರಾಜಕುಮಾರ್ ದಂಪತಿ ಹೆಚ್ಚಾಗಿ ಅಲ್ಲೇ ಇರುತ್ತಿದ್ದರು.ದರ್ಶನ್ ತೂಗುದೀಪ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಲಿಜ ನಾಯ್ಡು ಸಮುದಾಯಕ್ಕೆ ಸೇರಿದ್ದು ಕೊಡಗು ಜಿಲ್ಲೆಯ ಪೊನ್ನಂಪೇಟೆ ಎಲ್ಲಿ ಜನಿಸಿದ್ದರು ಇವರ ತಂದೆ ಖ್ಯಾತ ನಟ ತೂಗುದೀಪ ಶ್ರೀನಿವಾಸ್.
ಸುದೀಪ್, ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ನಟನೆಯ ಮೂಲಕ ಹೆಸರು ಮಾಡಿದವರು ಕಿಚ್ಚ ಸುದೀಪ್ ಇವರು ನಾಯಕ ಸಮುದಾಯಕ್ಕೆ ಸೇರಿರುವುದಾಗಿದ್ದು ಶಿವಮೊಗ್ಗದ ಎನ್ ಆರ್ ಪುರ ದಲ್ಲಿ ಜನಿಸಿದ್ದರು. ಯಶ್ ಕೆಜಿಎಫ್ ಕ್ಯಾಥಿಯ ರಾಕಿಂಗ್ ಸ್ಟಾರ್ ರಾಕಿ ಬಾಯ್ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದಾರೆ ಅಂದಹಾಗೆ ಇವರು ಹಾಸನ ಜಿಲ್ಲೆಯಲ್ಲಿ ಜನಿಸಿದ್ದರು.
ರಿಷಬ್ ಶೆಟ್ಟಿ ಕಾಂತಾರ ಖ್ಯಾತಿಯ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಜಾತಿ ಹೆಸರಿನಲ್ಲೇ ಇದೆ ಶೆಟ್ಟಿ ಅಂದರೆ ಬಂಟ್ಸ್ ಸಮುದಾಯಕ್ಕೆ ಸೇರಿರುವವರಾಗಿದ್ದಾರೆ ಇವರು ಉಡುಪಿಯ ಕುಂದಾಪುರದಲ್ಲಿ ಜನಿಸಿದ್ದರು.ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿಯ ಹುಡುಗ ರಕ್ಷಿತ್ ಶೆಟ್ಟಿ ಜಾತಿ ಕೂಡ ಹೆಸರಿನಲ್ಲೇ ಇದೆ ಇವರು ಕೂಡ ಶೆಟ್ಟಿ ಅಂದರೆ ಬಂಟ್ಸ್ ಸಮುದಾಯಕ್ಕೆ ಸೇರಿದ್ದಾರೆ ಇವರು ಕೂಡ.
ಉಡುಪಿಯವರೇ ಆಗಿದ್ದಾರೆ. ರಾಜ್ ಬಿ ಶೆಟ್ಟಿ ಇವರು ಕೂಡ ಶೆಟ್ಟಿ ಅಂದರೆ ಬಂಟ್ಸ್ ಸಮುದಾಯಕ್ಕೆ ಸೇರಿದ್ದು ಶಿವಮೊಗ್ಗ ಭದ್ರಾವತಿ ಎಲ್ಲಿ ಜನಿಸಿದ್ದರು.ಅಂಬರೀಶ್ ರೆಬಲ್ ಸ್ಟಾರ್ ಅಂಬರೀಶ್ ಒಕ್ಕಲಿಗ ಸಮುದಾಯಕ್ಕೆ ಸೇರಿದ ನಟ ಇವರು ಮಂಡ್ಯದ ದೊಡ್ಡರಸಿ ಕೆರೆಯಲ್ಲಿ ಜನಿಸಿದರು.
ವಿಷ್ಣುವರ್ಧನ್ ಸಾಹಸ ಸಿಂಹ ವಿಷ್ಣುವರ್ಧನ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಇವರು ಮೈಸೂರಿನಲ್ಲಿ ಜನಿಸಿದ್ದರು. ವಜ್ರಮುನಿ ನಟ ಭಯಂಕರ ಎಂತಲೇ ಹೆಸರು ಮಾಡಿದ ವಜ್ರಮುನಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರು ಇವರು ಬೆಂಗಳೂರಿನ ಕನಕಪಾಳ್ಯದಲ್ಲಿ ಜನಿಸಿದ್ದರು.
ರಂಗಾಯಣ ರಘು ಕಾಮಿಡಿ ಲೋಕದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ ನಟ ರಂಗಾಯಣ ರಘು ಇವರು ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು ತುಮಕೂರಿನ ಪಾವಗಡದಲ್ಲಿ ಜನಿಸಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.