ಈ ಕಲಿಯುಗದ ಕರ್ಣನಿಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತದೆ
ದಾನ ಭಕ್ತಿಗಳಲ್ಲಿ ನಾನು ಎಂಬುದನ್ನು ಮರೆತಿರಬೇಕು. ನಾನು ಎಂಬ ರೋಗ ನೀಡಿದಗೆ ಗುರು ಬೋಧೆ ತಾನೆ? ಪಾಲಿಸುವುದು ಸರ್ವ ದಾನ ಮಾಡುವ ಗುಣ ನಿನ್ನಲ್ಲಿಲ್ಲ ಅಂದ್ರೆ ನೀನು ದೇವರಿಗೆ ಎಷ್ಟೇ ಕೈಮುಗಿದು. ಬೇಡಿಕೊಂಡರು ದೈವ ನಿನ್ನ ಕಾಪಾಡುವುದಿಲ್ಲ. ಈ ಮಾತು ಅಕ್ಷರಶಃ ಸತ್ಯ ಬಲಗೈಯಲ್ಲಿ ಕೊಟ್ಟ ದಾನ ಎಡಗೈಗೆ ಗೊತ್ತಾಗದಂತೆ ಇರಬೇಕು. ಇದಕ್ಕೆ ಸ್ಪಷ್ಟ ಉದಾಹರಣೆ ನಮ್ಮ ನಿಮ್ಮೆಲ್ಲರ ಪ್ರೀತಿಯ ನಗುಮುಖದ ಒಡೆಯ ಕೊಡುಗೈ ದಾನಿ ಅಪ್ಪು ಡಾಕ್ಟರ್ ಪುನೀತ್ ರಾಜ್ ಕುಮಾರ್ ಪುನೀತ್ ಅವರ ಸಹಾಯ ಮನೋಭಾವ ಅನೇಕರಿಗೆ ಮಾದರಿಯಾಗಿರುವುದು ಹೆಮ್ಮೆಯ ಸಂಗತಿ.
ಇಲ್ಲಿ ಬರುವ ಹುಡುಗ ಯೂಟ್ಯೂಬ್ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿ ತನ್ನದೇ ವಿಶಿಷ್ಟ ರೀತಿಯಲ್ಲಿ ಕಾರ್ಯನಿರ್ವಹಿಸುತ್ತ ಜನಮನ ಗೆದ್ದು ತನ್ನ ಪರಿಶ್ರಮದ ಒಂದು ಭಾಗವನ್ನು ನಿರ್ದಿಷ್ಟ ಜನರಿಗೆ ಸಹಾಯ ಮಾಡುತ್ತ ಇತರರಿಗೆ ಸ್ಪೂರ್ತಿ ತುಂಬುತ್ತ ಮುನ್ನುಗ್ಗುತ್ತಿದ್ದಾನೆ. ಯಾರವನು ಅವನೇ? ಕಲಿಯುಗದ ಕರ್ಣ ಎಂದೇ ಬಿರುದು ಪಡೆದಿರುವ ಹರ್ಷ ಸಾಯಿ ಹರ್ಷ ಸಾಯಿ ಈ ಹೆಸರು.
ದೇಶದಾದ್ಯಂತ ಒಂದು ಗೌರವವನ್ನ ಸಂಪಾದಿಸಿದ. ಹಣ ಅನೇಕರ ಬಳಿ ಇರುತ್ತೆ ಆದ್ರೆ ಸಹಾಯ ಮಾಡುವ ವಿಶೇಷ. ಗುಣ ಕೆಲವರಲ್ಲಿ ಮಾತ್ರ ಇರುತ್ತೆ ಹಾಗೆ ಹರ್ಷ ಈ ಸಹಾಯ ಮಾಡುವ ವಿಧಾನ ಮಾತ್ರ ವಿಭಿನ್ನ ಹರ್ಷ ಸಾಯಿಯಿಂದ ಸಹಾಯ ಪಡೆದವರಿಗೆ ಮುಂದೆಂದು ಕಷ್ಟ ಅನ್ನೋದು ಇರೋದೇ ಇಲ್ಲ. ಅವರೇ ಮತ್ತೊಬ್ಬರಿಗೆ ಸಹಾಯ ಮಾಡುವ ಸ್ಥಾನ ತಲುಪುತ್ತಾರೆ ಹರ್ಷಸಾಯಿಂದ ಸಹಾಯ ಪಡೆದವರು ಪಡೆಯುತ್ತಿರುವವರು. ಆತ ನನ್ನ ಸಾಕ್ಷಾತ್ ದೇವರೆಂದೇ ಭಾವಿಸಿದ್ದಾರೆ. ಅಸಲಿಗೆ ಈ ಹರ್ಷ ಸಾಯಿ ಯಾರು? ಹೀಗೆ ಬೇರೊಬ್ಬರಿಗೆ ಸಹಾಯ ಮಾಡಲು ಈತನ ಆದಾಯದ ಮೂಲ ಏನು ನಿಜವಾಗಲು ಈತ?
ಕರ್ಣನ ಅಥವಾ ಲಿಕ್ವಿಡ್ಗೋಸ್ಕರ ಸಹಾಯ ಅನ್ನೋದು ಗಿಮಿಕ್ ಕ. ಎಲ್ಲ ಪ್ರಶ್ನೆಗಳಿಗೂ ಇಂದಿನ ಈ ವಿಡಿಯೋ ಐವತ್ತರ ಬನ್ನಿ. ವೀಕ್ಷಕರ ಸಾಯಿ. ಬಗೆಗಿನ ರೋಚಕ ಮಾಹಿತಿಗಳನ್ನು ನೋಡೋಣ. ತೆಲಂಗಾಣ, ರಾಜ್ಯದ ವಿಜಯನಗರದಲ್ಲಿ 13 ನವೆಂಬರ್ 1995 ರಂದು ಜನಿಸಿದ ಹರ್ಷ ಸಾಯಿ ವಿಶಾಖಪಟ್ಟಣದ ಗೀತಂ ಕಾಲೇಜಿನಲ್ಲಿ ಬಿ ಟೆಕ್ ಪೂರ್ಣಗೊಳಿಸಿದ್ದಾರೆ. ತನ್ನ 23 ವರ್ಷ ವಯಸ್ಸಿನಲ್ಲೇ ಜನರಿಗೆ ಸಹಾಯ ಮಾಡುತ್ತಲೇ ಲಕ್ಷಾಂತರ ಅಭಿಮಾನಿಗಳನ್ನ ಸಂಪಾದಿಸಿದ. ಕೀರ್ತಿ ಈತನಿಗೆ ಸಲ್ಲುತ್ತದೆ.
ಈತನ ತಂದೆ ತಾಯಿಯರು ಕೋಟ್ಯಧೀಶ್ವರ ಆಗಿದ್ದರು. ಅವರ ಬಳಿ ಹಣ ಕೇಳದೆ ತನ್ನ ಸ್ವಂತ ದುಡಿಮೆಯಿಂದಲೇ ದಾನ ಧರ್ಮ ನಡೆಸುತ್ತಿದ್ದಾನೆ. ಆಗಸ್ಟ್ 12. 2018, ಹರ್ಷ ಸಾಯಿ ಫೋರ್ಯೂ ಎನ್ನುವ ಯೂತ್ಚೇಂಜ್ ನನ್ನ ಪ್ರಾರಂಭಿಸಿದ್ದಾರೆ ಚಿಕ್ಕ ವಯಸ್ಸಿನಿಂದಲೂ ಅನ್ವೇಷಣಾ ಮನೋಭಾವ ಹೊಂದಿದ್ದ ಹರ್ಷನಿಗೆ ಸಾಧಾರಣ ಸಹಜ ಜೀವನ ಶೈಲಿ ಇಷ್ಟವಿರಲಿಲ್ಲ.
ಹೊಸದಾಗಿ ವಿಭಿನ್ನವಾಗಿ. ಏನನ್ನಾದರೂ ಮಾಡಬೇಕು. ಎಂಬ ಮಹತ್ವಾಕಾಂಕ್ಷೆ. ಯಿಂದಲ್ಲಿ ಯೂಟ್ಯೂಬ್ ಆರಂಭಿಸಿದರು. ಈ ಚಾನಲ್ ನಿಂದ ಬರುವ ಆದಾಯದಲ್ಲಿ ತನ್ನ ತಂಡಕ್ಕೆ ಸಿಗಬೇಕಾದ ಸಂಬಳ ಕೊಟ್ಟು ಉಳಿದ ಹಣವನ್ನು ಬಡ ಕುಟುಂಬಗಳಿಗೆ ಸಹಾಯ ಮಾಡಲೆಂದೇ ಬಳಸುತ್ತಿದ್ದಾರೆ 2018 ರಲ್ಲಿ ಯೌಟ್ಯೂಬ್ ಪ್ರಾರಂಭಿಸಿದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ