ಮೇಷ ರಾಶಿ :- ಇಂದು ನೀವು ಒಳ್ಳೆಯ ಸುದ್ದಿಗಳನ್ನು ಕೇಳುತ್ತೀರಿ ಇಂದು ನಿಮ್ಮ ಸಂಗಾತಿ ತುಂಬಾ ಸಂತೋಷದಿಂದ ಮತ್ತು ಉತ್ಸುಕರಾಗಿರುತ್ತಾರೆ ಮನೆಯ ಸದಸ್ಯರೊಂದಿಗೆ ಆನಂದವಾದ ದಿನವಾಗಿರುತ್ತದೆ ಮನೆ-ಸಂಸಾರವನ್ನು ಸಾಕಷ್ಟು ಭೋಜನ ಮಾಡುತ್ತಿದೆ. ಆರ್ಥಿಕ ದೃಷ್ಟಿಯಿಂದ ಎಂದು ಅಷ್ಟು ಒಳ್ಳೆಯ ದಿನವಲ್ಲ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 5 ರಿಂದ ರಾತ್ರಿ 8 ರವರೆಗೆ.

WhatsApp Group Join Now
Telegram Group Join Now

ವೃಷಭ ರಾಶಿ :- ಇಂದು ನೀವು ಜಾಗೃತರಾಗಿರಬೇಕು ನಿಮ್ಮ ವಿರೋಧಿಗಳು ಸಕ್ರಿಯರಾಗಿರುತ್ತಾರೆ ನಿಮ್ಮ ಹಾದಿಗೆ ಅಡ್ಡಿಯಾಗಬಹುದು ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಜನರಿಗೆ ಇಂದು ಮುಖ್ಯವಾದ ದಿನ ವಾಗಲಿದೆ ದೊಡ್ಡ ಯೋಜನೆಯಲ್ಲಿ ಕೆಲಸ ಮಾಡಲು ನಿಮಗೆ ಅವಕಾಶ ಸಿಗಬಹುದು. ಚಿಲ್ಲರೆ ವ್ಯಾಪಾರಿಗಳಿಗೆ ಎಂದು ಒಟ್ಟು ಲಾಭವನ್ನು ಪಡೆಯುತ್ತಾರೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಮಧ್ಯಾಹ್ನ 12:40 ರಿಂದ ಸಂಜೆ 5 ರವರೆಗೆ.

ಮಿಥುನ ರಾಶಿ :- ನೀವು ಇಂದು ಪ್ರಮುಖ ನಿರ್ಧಾರವನ್ನು ತೆಗೆದುಕೊಂಡರೆ ಅದು ನಿಮಗೆ ಪ್ರಯೋಜನಕಾರಿಯಾಗಿರುತ್ತದೆ ಹಣದ ಪರಿಸ್ಥಿತಿ ಬಲವಾಗಿರುತ್ತದೆ ಇಂದು ನೀವು ಯಾವುದೇ ಅಮೂಲ್ಯ ವಸ್ತುವನ್ನು ಕೊಂಡುಕೊಳ್ಳಲು ಯೋಚನೆ ಮಾಡಬಹುದು. ಪೋಷಕರೊಂದಿಗೆ ಹೆಚ್ಚು ಸಮಯವನ್ನು ಕಳೆಯುತ್ತೀರಿ ತಂದೆಯೊಂದಿಗೆ ಒಂದು ಸಲಹೆ ಕೂಡ ಪಡೆಯುತ್ತೀರಿ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಹಸಿರು ಸಮಯ – ಸಂಜೆ 4 ರಿಂದ ರಾತ್ರಿ 9 ರವರೆಗೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಕರ್ಕಾಟಕ ರಾಶಿ :- ಕೆಲವು ಸಮಯದಿಂದ ನಿಮ್ಮ ಜೀವನದಲ್ಲಿ ಏರಿಳಿತಗಳು ಕಂಡುಬಂದಿದ್ದರೆ ಇಂದು ಪರಿಹಾರವಾಗುತ್ತದೆ ಇದಾದ ಕೆಲವು ಸಂದರ್ಭದಲ್ಲಿ ನೀವು ಹೆಚ್ಚು ಜಾಗೃತಿಯನ್ನು ವಹಿಸಿಕೊಳ್ಳಬೇಕು ಉದ್ಯೋಗಸ್ಥರು ಮೇಲಧಿಕಾರಿಗಳೊಂದಿಗೆ ಮತ್ತು ಸಹೋದ್ಯೋಗಿಗಳೊಂದಿಗೆ ಸಂಬಂಧವನ್ನು ಚೆನ್ನಾಗಿ ಇಟ್ಟುಕೊಳ್ಳಲು ಪ್ರಯತ್ನಿಸಿ ಅದೃಷ್ಟದ ಸಂಖ್ಯೆ – 7 ಅದೃಷ್ಟದ ಬಣ್ಣ – ನೇರಳೆ ಸಮಯ – ಬೆಳಗ್ಗೆ 8ರಿಂದ ಮಧ್ಯಾಹ್ನ 12 15ರವರೆಗೆ.

ಸಿಂಹ ರಾಶಿ :- ಇಂದು ನಿಮ್ಮ ಯಾವುದೇ ವಸ್ತುಗಳು ಕಳ್ಳತನವಾಗುವ ಅಥವಾ ಕಳೆದುಕೊಳ್ಳುವ ಸಾಧ್ಯತೆ ಇದೆ ಹಾಗಾಗಿ ನೀವು ಇಂದು ಹೆಚ್ಚು ಜಾಗೃತೆಯನ್ನು ಹೊಂದಿರಬೇಕು ನೀವು ಕಚೇರಿಯಲ್ಲಿ ಪ್ರತಿಕೂಲತೆ ಸಂದರ್ಭವನ್ನು ಎದುರಿಸ ಬೇಕಾಗುತ್ತದೆ. ನಿಮ್ಮ ಕೋಪವನ್ನು ನಿಯಂತ್ರಿಸಿಕೊಳ್ಳಿ ಯಾವುದೇ ನಿರ್ಧಾರವನ್ನು ಅವಸರದಿಂದ ತೆಗೆದುಕೊಳ್ಳಬೇಡಿ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ನೀಲಿ ಸಮಯ – ಬೆಳಗ್ಗೆ 7.30 ರಿಂದ ಮಧ್ಯಾಹ್ನ 1 ರವರೆಗೆ.

ಕನ್ಯಾ ರಾಶಿ :- ಇಂದು ಆಹಾರ ಮತ್ತು ವ್ಯಾಪಾರ ಮಾಡುವ ಜನರಿಗೆ ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು ಮರದ ವ್ಯಾಪಾರಿಗಳಿಗೆ ಇಂದು ಸಾಮಾನ್ಯ ದಿನವಾಗಿರುತ್ತದೆ ಕಚೇರಿಯಲ್ಲಿ ನಿಮಗೂ ಕೆಲವು ಜವಾಬ್ದಾರಿಗಳನ್ನು ಬಯಸಬಹುದು. ಕಚೇರಿಯಲ್ಲಿ ನಮ್ಮ ಶ್ರಮವಹಿಸಿ ಕೆಲಸ ಮಾಡಬೇಕು ಹಣದ ಪರಿಸ್ಥಿತಿ ಸಾಮಾನ್ಯವಾಗಿರುತ್ತದೆ ಅದೃಷ್ಟದ ಸಂಖ್ಯೆ – 4 ಅದೃಷ್ಟದ ಬಣ್ಣ – ಬಿಳಿ ಸಮಯ – ಬೆಳಗ್ಗೆ 10.30 ರಿಂದ 12.15 ರವರೆಗೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ತುಲಾ ರಾಶಿ :- ನೀವು ಹೆಚ್ಚು ಒತ್ತಡವನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ ಇಲ್ಲದಿದ್ದರೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಕೆಲಸದೊಂದಿಗೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸ ಬೇಕು ಹಣಕಾಸಿನ ಪರಿಸ್ಥಿತಿಯಲ್ಲಿ ಕುಸಿದ ಗಣಿಸಬಹುದು. ಅತಿಯಾಗಿ ಕರ್ಚು ಮಾಡುವ ನಿಮ್ಮ ಸ್ವಭಾವದಿಂದ ನಿಮ್ಮ ಬಜೆಟ್ ಮೇಲೆ ತೊಂದರೆ ಬೀಳುತ್ತದೆ ಅದೃಷ್ಟದ ಸಂಖ್ಯೆ – 6 ಅದೃಷ್ಟದ ಬಣ್ಣ – ಕೆಂಪು ಸಮಯ – ಸಂಜೆ 5 ರಿಂದ ರಾತ್ರಿ 9 ರವರೆಗೆ .

ವೃಶ್ಚಿಕ ರಾಶಿ :- ಉದ್ಯೋಗಸ್ಥರು ನಿಮ್ಮ ಶ್ರಮದ ತಕ್ಕಂತೆ ಫಲಿತಾಂಶವನ್ನು ಪಡೆಯುತ್ತೀರಿ ನಿಮ್ಮ ಬಡತಿಯ ಬಗ್ಗೆ ಕಚೇರಿಯಲ್ಲಿ ಒಳ್ಳೆ ಸುದ್ದಿಯನ್ನು ಕೇಳಬಹುದು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇದೆ ವ್ಯಾಪಾರಸ್ಥರ ಆರ್ಥಿಕವಾಗಿ ಲಾಭವನ್ನು ಪಡೆಯಬಹುದು. ಆರ್ಥಿಕವಾಗಿ ಇಂದು ಮಿಶ್ರ ಪಾಲದ ದಿನವಾಗಲಿದೆ ಅದೃಷ್ಟದ ಸಂಖ್ಯೆ – 8 ಅದೃಷ್ಟದ ಬಣ್ಣ – ನೇರಳೆಸಮಯ – ಬೆಳಿಗ್ಗೆ 6.50 ರಿಂದ1 ವರೆಗೆ.

ಧನಸು ರಾಶಿ :- ದಿನದಾರಂಭ ಶ್ರುತದಿನದಾರಂಭಭವಾಗಿಲ್ಲ ಆರೋಗ್ಯದಲ್ಲಿ ದುರ್ಬಲವಾಗಿರುತ್ತದೆ ಯಾವುದೇ ಕೆಲಸದಲ್ಲಿ ಗಮನ ವಹಿಸಲು ಸಾಧ್ಯವಾಗುವುದಿಲ್ಲ ಇಂತಹ ಪರಿಸ್ಥಿತಿಯಲ್ಲಿ ಎಲ್ಲವನ್ನು ಮರೆತು ಕೆಲಸದ ಕಡೆ ಗಮನ ಕೊಡುವುದು ಉತ್ತಮ. ಕುಟುಂಬದಲ್ಲಿ ಸಾಮಾನ್ಯ ದಿನವಾಗಿರುತ್ತದೆ ವಿಶೇಷವಾಗಿ ಪೋಷಕರ ಬೆಂಬಲ ದೊರೆಯುತ್ತದೆ ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 7 ರಿಂದ 11 ರವರೆಗೆ.

See also  ಬಹಳ ಬೇಗ ಶ್ರೀಮಂತರಾಗುವ ರಾಶಿಯವರು...ಇವರೆ ನೋಡಿ ಅದೃಷ್ಟದ ರಾಶಿಗಳಲ್ಲಿ ನಿಮ್ಮದು ಇದೆಯಾ ನೋಡಿ

ಮಕರ ರಾಶಿ :- ಇಂದು ನಿಮಗೆ ತುಂಬಾ ಕಾರ್ಯನಿರತ ದಿನವಾಗಲಿದೆ ವಯಕ್ತಿಕಕ ಮತ್ತು ವೃತ್ತಿಪರ ಜೀವನದಲ್ಲಿ ಹೆಚ್ಚಿನ ಜವಾಬ್ದಾರಿಯನ್ನು ಹೊಂದಿರಬಹುದು ಉದ್ಯೋಗಸ್ಥರು ಸರಿಯಾದ ಸಮಯಕ್ಕೆ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಬಾಕಿ ಇರುವ ಕಾರ್ಯಗಳಿಗೆ ನೀವು ಹೆಚ್ಚಿನ ಗಮನವನ್ನು ವಹಿಸಬೇಕು ಅದೃಷ್ಟದ ಸಂಖ್ಯೆ – 5 ಅದೃಷ್ಟದ ಬಣ್ಣ – ಕೆಂಪು ಸಮಯ – ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ.

ಕುಂಭ ರಾಶಿ :- ಮನೆಯ ವಾತಾವರಣ ಸಾಕಷ್ಟು ಉತ್ತಮಮನೆಯ ವಾತಾವರಣ ಸಾಕಷ್ಟು ಉತ್ತಮವಾಗಿರುತ್ತದೆ ಕುಟುಂಬದೊಂದಿಗೆ ನೀವು ಸಾಕಷ್ಟು ವಿನೋದವನ್ನು ಹೊಂದಿರುತ್ತೀರಿ ವಿಶೇಷವಾಗಿ ಒಡಹುಟ್ಟಿದವರು ಒಂದಿಗೆ ವಿನೋದ ಇರುತ್ತದೆ. ಇಂದು ನಿಮಗೆಸಂಬಂಧಿಸಿದ ಪ್ರಮುಖ ನಿರ್ಧಾರವನ್ನು ಕೂಡ ತೆಗೆದುಕೊಳ್ಳಬಹುದು ಅದೃಷ್ಟದ ಸಂಖ್ಯೆ – 3 ಅದೃಷ್ಟದ ಬಣ್ಣ – ಬಿಳಿ ಸಮಯ – ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ.

ಮೀನ ರಾಶಿ :- ಹಿಂದೆ ನಿಮ್ಮ ಮನೆಯಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಸ್ನೇಹಿತರು ವಧು ಕೊಡುವ ನನಗೆ ಉತ್ತಮವಾದ ಸಂಬಂಧವನ್ನು ಕಳೆಯುತ್ತೀರಿ ವ್ಯಾಪಕ ಮತ್ತು ಸಾಂಕ್ರಾಮಿಕ ರೋಗದ ಬಗ್ಗೆ ಹೆಚ್ಚಿನ ಜಾಗೃತಿಯನ್ನು ವಹಿಸಬೇಕು. ಕಚೇರಿಯಲ್ಲಿ ಯಾವುದೇ ಕೆಲಸದಲ್ಲಿ ಜಾಗೃತರಾಗಿದ್ದಾರೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಅದೃಷ್ಟದ ಸಂಖ್ಯೆ – 9 ಅದೃಷ್ಟದ ಬಣ್ಣ – ಕಂದು ಸಮಯ – ಬೆಳಗ್ಗೆ 6 ರಿಂದ ಮಧ್ಯಾಹ್ನ 12 ರವರೆಗೆ.

By god