ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ನಾವು ಕರೆಂಟ್ ಬಿಲ್ ಕಟ್ಟಲ್ಲ ಅಂತ ಹಠ ಹಿಡಿದ ಗ್ರಾಮಸ್ಥರು… ವಿಡಿಯೋ ಒಂದನ್ನು ಗಮನಿಸಿದ್ದಾರಲ್ಲ ಆ ವಿಡಿಯೋದಲ್ಲಿ ಅಲ್ಲಿರುವಂತಹ ಗ್ರಾಮಸ್ಥರು ಎಲ್ಲರೂ ಕೂಡ ಹೇಳುತ್ತಾರೆ ನಾವು ಯಾವುದೇ ಕಾರಣಕ್ಕೂ ಕರೆಂಟ್ ಬಿಲ್ ಕಟ್ಟುವುದಿಲ್ಲ ಕಾಂಗ್ರೆಸ್ ಬಹುಮತದಿಂದ ಅಧಿಕಾರಕ್ಕೆ ಬಂದಿದೆ ಕಾಂಗ್ರೆಸ್ ನ ನಾಯಕರು.
ನಮಗೆ ಭರವಸೆ ಕೊಟ್ಟಿದ್ದರು ನಾವು ಅಧಿಕಾರಕ್ಕೆ ಬರುತ್ತಿದ್ದ ಹಾಗೆ ನಿಮಗೆ ಅಕ್ಕಿ ಫ್ರೀ ಕರೆಂಟ್ ಫ್ರೀ ಅಥವಾ ಆ ದುಡ್ಡು ಹಾಕುತ್ತೇವೆ ಈ ದುಡ್ಡು ಹಾಕುತ್ತೇವೆ ಎಂದು ಹೇಳಿದರು ಈಗ ಅವರು ಅಧಿಕಾರಕ್ಕೆ ಬಂದಿದ್ದಾರೆ ಕರೆಂಟ್ ಬಿಲ್ ಬೇಕು ಎಂದಾದರೆ ಸೀದಾ ಕಾಂಗ್ರೆಸ್ ಅವರ ಬಳಿ ಹೋಗಿ ಕೇಳಿ ನಾವು ಅವರಿಗೆ ಅಧಿಕಾರ ಕೊಟ್ಟಿದ್ದೇವೆ ಅಥವಾ ಉಚಿತವಾಗಿ ಕೊಡುತ್ತೇವೆ ಅನ್ನುವಂತ ಕಾರಣಕ್ಕಾಗಿ.
ಅವರಿಗೆ ವೋಟ್ ಹಾಕಿದ್ದೇವೆ ಈಗ ನಮ್ಮ ಬಳಿ ಬಂದು ಯಾವ ಕಾರಣಕ್ಕಾಗಿ ನೀವು ಕರೆಂಟ್ ಬಿಲ್ ಕೇಳುತ್ತಿದ್ದೀರಿ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಅಲ್ಲಿರುವಂತಹ ಗ್ರಾಮಸ್ಥರು ಕರೆಂಟ್ ಬಿಲ್ ಕಲೆಕ್ಟ್ ಮಾಡಬೇಕು ಎಂದು ಬಂದಂತಹ ಬೆಸ್ಕಾಂ ಸಿಬ್ಬಂದಿ ಪೇಚಿಗೆ ಸಿಕ್ಕು ಹಾಕಿಕೊಂಡಿದ್ದಾರೆ ಯಾವ ರೀತಿಯಾಗಿ ಜನರನ್ನ ಮನವೊಲಿಸಿಕೊಳ್ಳಬೇಕು ಎಂದು ಅವರಿಗೆ ಗೊತ್ತಾಗುತ್ತಿಲ್ಲ ಈ.
ಘಟನೆ ನಡೆಯುತ್ತಿರುವುದು ಚಿತ್ರದುರ್ಗದ ಜಾಲಿಕಟ್ಟೆ ಎನ್ನುವಂತ ಗ್ರಾಮದಲ್ಲಿ ಇದು ಒಂದು ಉದಾಹರಣೆಯೆಂದು ಕಾಣುತ್ತದೆ ಇನ್ನು ಎಲ್ಲ ಕಡೆಗಳಲ್ಲೂ ಇಂತಹದ್ದೇ ಒಂದು ಶುರುವಾಗಬಹುದು ಜನ ಹೋಗಿ ಒಂದಷ್ಟು ಕಡೆಗಳಲ್ಲಿ ಗಲಾಟೆ ಮಾಡಬಹುದು ಫ್ರೀ ಅಕ್ಕಿ ಕೊಡುತ್ತೇವೆ ಎದ್ದಾರಲ್ಲ ಕೊಡಿ ಎಂದು ಹೇಳಿ ಜೊತೆಗೆ ಫ್ರೀ ಕರೆಂಟ್ ನಾವು ಬಿಲ್ ಕಟ್ಟುವುದಿಲ್ಲ ಎಂದು ಹೇಳಿ ಬೇರೆ ಬೇರೆ.
ಕಡೆಗಳಲು ಈ ರೀತಿಯಾಗಿ ಹಠ ಹಿಡಿದು ಕುಳಿತುಕೊಳ್ಳಬಹುದು ನನಗೆ ಅನಿಸುತ್ತದೆ ಕಾಂಗ್ರೆಸ್ ಇದೆಲ್ಲವನ್ನು ಕೂಡ ಕಾರ್ಯರೂಪಕ್ಕೆ ತರಲಿಲ್ಲ ಎಂದರೆ ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭ ಬಂತು ಅಲ್ಲವೇ ಅಲ್ಲ ಅದು ಬಹಳ ದೊಡ್ಡ ಮಟ್ಟಿಗೆ ಒರೆಯಾಗುತ್ತದೆ ಎಂದು ಎಲ್ಲರಿಗೂ ಕೂಡ ಗೊತ್ತಿದೆ ಇದನ್ನ ಕಾರ್ಯರೂಪಕ್ಕೆ ತರಲಿಲ್ಲ ಎಂದರೆ 5 ವರ್ಷಗಳ ಕಾಲವೂ.
ಕೂಡ ಕಾಂಗ್ರೆಸ್ಗೆ ಈ ಭರವಸೆ ಬಹಳ ದೊಡ್ಡ ಮಟ್ಟಿಗೆ ಹೊರೆಯಾಗುವಂತಹ ಎಲ್ಲಾ ಲಕ್ಷಣಗಳು ಕೂಡ ಕಾಣಿಸುತ್ತಾ ಇದೆ ಏಕೆಂದರೆ ಈ ಐದು ಗ್ಯಾರಂಟಿ ಎಂದು ಏನನ್ನು ಘೋಷಣೆ ಮಾಡಿದ್ದರು ಇದು ಕಾಂಗ್ರೆಸ್ಗೆ ದಂಡಿ ದಂಡಿಯಾಗಿ ವೋಟನ್ನು ತಂದುಕೊಟ್ಟಿದೆ ಏಕೆಂದರೆ ತುಂಬಾ ಕಡೆಗಳಲ್ಲಿ ನಾನು ಕೇಳು ಪಟ್ಟ ಹಾಗೆ ಗ್ಯಾರಂಟಿ ಕಾಡನ್ನು ಹುಡುಕಿಕೊಂಡು ಓಡಾಡುತ್ತಿದ್ದರಂತೆ.
ಗ್ಯಾರೆಂಟಿ ಕಾರ್ಡ್ ನಮ್ಮ ಬಳಿ ಇದ್ದರೆ ಇದೆಲ್ಲವೂ ನಮಗೆ ಫ್ರೀಯಾಗಿ ಸಿಗುತ್ತದೆ ಗ್ಯಾರೆಂಟಿ ಕಾರ್ಡ್ ಕೊಡಿ ಎಂದು ಜನ ಹುಡುಕಿಕೊಂಡು ಓಡಾಡುತ್ತಿದ್ದರಂತೆ ಎಲ್ಲಾ ಕಡೆಗಳಲ್ಲೂ ಕೂಡ ಆ ಗ್ಯಾರೆಂಟಿ ಕಾರ್ಡ್ ಅಷ್ಟರ ಮಟ್ಟಿಗೆ ಜನರ ಮೇಲೆ ಪರಿಣಾಮ ಬೀರುಬಿಟ್ಟಿದೆ ನಮ್ಮೆಲ್ಲರಿಗೂ ಇದು ಆರಾಮವಾಗಿ ಸಿಕ್ಕಿಬಿಡುತ್ತದೆ ಎಂದು ಕಾಂಗ್ರೆಸ್ ಗೆ ಇದು ವೋಟನ್ನು ಕೂಡ ತಂದುಕೊಟ್ಟಿದೆ.
ಆದರೆ ಈಗ ಇರುವಂತಹ ಪ್ರಶ್ನೆಯೆಂದರೆ ಇದನ್ನು ಯಾವ ರೀತಿಯಾಗಿ ಕಾರ್ಯರೂಪಕ್ಕೆ ತರುತ್ತಾರೆ ಎಂದು ಕಾರ್ಯರೂಪಕ್ಕೆ ತಂದಿಲ್ಲ ಎಂದರೆ ಜನ ಸುಮ್ಮನೆ ಬಿಡುವುದಿಲ್ಲ ಏಕೆಂದರೆ ಜನ ಅದನ್ನೇ ನಂಬಿಕೊಂಡು ವೋಟ್ ಕೂಡ ಹಾಕಿದ್ದಾರೆ ಆನಂದ ಮಾತ್ರಕ್ಕೆ ಅದನ್ನು ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭ ಅಷ್ಟು ಸುಲಭವಲ್ಲವೇ ಅಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.