ಕಾಡಿನಲ್ಲಿ ಒಬ್ಬಂಟಿ ಬಿದ್ದಿದ ಮಗುನ ಬಾಯಲ್ಲಿ ಕಚ್ಚಿ ನಾಯಿ ಮಾಡಿದ್ದೇನು….ಇವತ್ತಿನ ವಿಡಿಯೋದಲ್ಲಿ ಒಬ್ಬ ಕಲ್ಲು ಹೃದಯದ ತಾಯಿ ಒಂದು ತಿಂಗಳ ಮಗು ಹಾಗೂ ಒಂದು ಬೀದಿ ನಾಯಿಯ ಜೊತೆ ನಡೆದ ಕರುಣಾಜನಕ ಕಥೆಯನ್ನ ನಿಮಗೆ ಹೇಳುತ್ತೇನೆ, ಒಬ್ಬಳು ಕಲ್ಲು ಹೃದಯದ ತಾಯಿ ತನ್ನ ಒಂದು ತಿಂಗಳ.
ಮಗುವನ್ನು ಕಾಡೊಂದರಲ್ಲಿ ಒಬ್ಬಂಟಿಯಾಗಿ ಬಿಟ್ಟು ಒರಟು ಹೋದಳು ನಂತರ ಈ ಮಗುವಿನ ಜೊತೆ ಒಂದು ನಾಯಿ ಮಾಡಿದ ಕೆಲಸ ಏನು ಎಂದು ಗೊತ್ತಾ ಮಗುಗೆ ನಾಯಿ ಮಾಡಿದ್ದೇನು ಗೊತ್ತಾ ಬನ್ನಿ ಈಗ ನಿಮಗೆಲ್ಲ ಹೇಳುತ್ತೇನೆ.ಒಂದು ಮಗು ಕಾಡಿನಲ್ಲಿ ಒಬ್ಬಂಟಿಯಾಗಿ ಕೆಳಗೆ ಮಲಗಿದ್ದನ್ನು ನೋಡಿದ್ದ ಈ.
ನಾಯಿ ಒಬ್ಬಳು ಹೃದಯವಂತ ತಾಯಿ ಮಾಡಬೇಕಾದ ಕೆಲಸವನ್ನೇ ಮಾಡಿದೆ ಈ ನಾಯಿ ಮಾಡಿದ ಕೆಲಸ ನೋಡಿ ಎಲ್ಲರೂ ಶಾಕ್ ಆಗಿ ಹೋದರು ಸ್ಯಾಂಟಿನ ಹೆಸರಿನ ಮಗು 2014ನೇ ಇಸವಿ ಎಲ್ಲಿ ಅರ್ಜೆಂಟಿನಾದ ಒಂದು ನಗರದಲ್ಲಿ ಜನಿಸಿತು ಈ ಮಗುವಿನ ಪಾಪಿ ತಾಯಿ ಸ್ಯಾಂಟಿನೋಗೆ ಒಂದು.
ತಿಂಗಳು ಆದಾಗ ಕಾಡಿಗೆ ಕರೆದುಕೊಂಡು ಬಂದು ಕಾಡಿನಲ್ಲಿ ಬಿಟ್ಟು ಹೊರಟು ಹೋದಳು ಒಂದು ತಿಂಗಳು ಅಂದರೆ ಕೇವಲ 30 ದಿನಗಳ ಮಗು ಜನಗಳು ಓಡಾಡುವ ಸ್ಥಳದಲ್ಲಾದರೂ ಮಗುವನ್ನ ಬಿಟ್ಟು ಹೋಗಿದ್ದರೆ ಯಾರಾದರೂ ಪುಣ್ಯಾತ್ಮರು ಈ ಮಗುವನ್ನು ಎತ್ತಿಕೊಂಡು ಹೋಗಿ ಸಾಕುತ್ತಿದ್ದರು ಆದರೆ ಯಾರು ಓಡಾಡದ.
ನಿರ್ಜನ ಪ್ರದೇಶದಲ್ಲಿ ಮಗುವನ್ನ ಬಿಟ್ಟು ಪಾಪಿ ತಾಯಿಯು ಹೊರಟು ಹೋದಳು ಯಾರ ಸಹಾಯವು ಸಿಗದೆ ಆ ಮಗು ಕೆಳಗೆ ಬಿದ್ದಿತ್ತು ಈ ವಯಸ್ಸಿನಲ್ಲಿ ತಲೆಗೆ ತಾನೇ ಸಹಾಯ ಮಾಡಿಕೊಳ್ಳುವುದು ಮಗುವಿಗೆ ಅಸಾಧ್ಯವಾಗಿತ್ತು ಯಾವುದಾದರೂ ಪ್ರಾಣಿ ಒಂದು ಮಗುವಿಗೆ ಕುಡಿಯಲು ಹಾಲು.
ಕೊಟ್ಟಿದ್ದರು ಈ ದಟ್ಟವಾದ ಅರಣ್ಯದಲ್ಲಿ ಮಗು ಬದುಕುವುದು ಸಾಧ್ಯವೇ ಇರಲಿಲ್ಲ ಇದಕ್ಕಿಂತ ಭಯಂಕರ ವಿಷಯವೇನೆಂದರೆ ಮಗುವಿನ ತಾಯಿ ಮಗುವನ್ನ ಚಳಿಗಾಲದಲ್ಲಿ ಕಾಡಿನ ಒಳಗೆ ಬಿಟ್ಟು ಹೋಗಿದ್ದಳು ಜುಲೈನಲ್ಲಿ ಅರ್ಜೆಂಟಿನ ದೇಶದ ತಾಪಮಾನ ತುಂಬಾ ಕಡಿಮೆ ಇರುತ್ತದೆ ಇದರ ಅರ್ಥ ಏನೆಂದರೆ ಒಂದು ವೇಳೆ.
ಈ ಮಗುವಿಗೆ ಯಾರೊಬ್ಬರ ಸಹಾಯವು ಸಿಗದೇ ಹೋದರೆ ಬಹಳ ಬೇಗ ಚಳಿಗೆ ನಡುಗುತ್ತಲೇ ಈ ಮಗು ಸತ್ತು ಹೋಗುತ್ತಿತ್ತು ಕಾಡಿನಲ್ಲೇನೋ ಈ ಮಗುವನ್ನು ಏಕಾಂಗಿ ಬಿಟ್ಟು ತಾಯಿ ಹೊರಟು ಹೋದಳು ಆದರೆ ಈ ಮಗು ಆ ಸ್ಥಳದಲ್ಲಿ ಒಬ್ಬಂಟಿಯಾಗಿ ಇರಲಿಲ್ಲ ಈ ಜಾಗದಲ್ಲಿ ಒಂದು ಬೀದಿ ನಾಯಿ.
ವಾಸ ಮಾಡುತ್ತಿತ್ತು ಈ ನಾಯಿಗೆ ಪ್ರತಿದಿನ ಬಹಳ ಊಟ ಬೇಕಾಗಿತ್ತು ಏಕೆಂದರೆ ಹೆಣ್ಣು ನಾಯಿಯ ಹಾಲು ಕುಡಿಯಲು ಇದರ ನಾಲ್ಕು ಮರಿಗಳು ಕಾಯುತ್ತಿದ್ದವು ಕಷ್ಟಪಟ್ಟು ಕಾಡಿನಲ್ಲಿ ಓಡಾಡಿ ಈ ನಾಯಿ ತಾನು ಊಟ ತಿಂದು ನಂತರ ತನ್ನ ಮರಿಗಳಿಗೆ ಹಾಲು ಕುಡಿಸುತ್ತಾ ಇತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.