ಎಚ್ಚರ: ಈ ಯುಗಾದಿ ಹಬ್ಬದ ದಿನ ಮನೆಯಿಂದ ಈ ವಸ್ತುಗಳನ್ನು ಹೊರಗಿನ ಜನರಿಗೆ ಕೊಡಬೇಡಿ…ಯುಗಾದಿ ಹಬ್ಬ ಅನ್ನುವುದು ಮನೆಗೆ ಒಂದು ಬೇಸ್ಮೆಂಟ್ ಇದ್ದ ಹಾಗೆ ಇರುತ್ತದೆ ಅಂದರೆ ಮನೆ ಕಟ್ಟುವಾಗ ನಾವು ಯಾವ ರೀತಿ ತಳದಿಯನ್ನ ಹಾಕಿ ಮನೆ ಕಟ್ಟುತ್ತೀವೋ ಇಡೀ ವರ್ಷ ಚೆನ್ನಾಗಿರೋಕೆ ಯುಗಾದಿ ಹಬ್ಬದ ಒಂದು ದಿನ ಎಷ್ಟು ಖುಷಿಯಾಗಿ ಚೆನ್ನಾಗಿ ಇರುತ್ತೇವೋ ಅಷ್ಟು.

WhatsApp Group Join Now
Telegram Group Join Now

ಒಳ್ಳೆಯದು ಇಲ್ಲಿ ನಾವು ಅವತ್ತಿನ ದಿನ ಯಾವ ರೀತಿಯಾಗಿ ನಡೆದುಕೊಳ್ಳುತ್ತೇವೆ ಅನ್ನುವುದು ಕೂಡ ತುಂಬಾ ಮುಖ್ಯ ಇರುತ್ತದೆ ಇಲ್ಲಿಯ ಕೆಲವು ವಿಷಯಗಳು ಯಾವ ರೀತಿ ಇವೆ ಎಂದರೆ ಈ ಒಂದು ದಿನ ಕೆಲವು ವಸ್ತುಗಳನ್ನು ನೀವು ಮನೆಯಿಂದ ಆಚೆ ಬೇರೆಯವರಿಗೆ ಕೊಡುವುದಾಗಲಿ ಅಥವಾ ಬೇರೆಯವರಿಂದ ನೀವು ಪಡೆದುಕೊಳ್ಳುವುದನ್ನು ಮಾಡಬಾರದು.

ಇಲ್ಲಿ ನೀವು ಮನೆಯಿಂದಾದರೂ ಕೊಡಬಹುದು ಅಥವಾ ನಿಮ್ಮ ಜೇಬಿನಿಂದನಾದರೂ ಕೊಡಬಹುದಾದಂತಹ ವಸ್ತುವಿರಬಹುದು ಅದು ಒಳ್ಳೆಯದಲ್ಲ ಎಂದು ತಿಳಿಯಲಾಗಿದೆ ಹಾಗಾಗಿ ದಯವಿಟ್ಟು ನೀವು ಸಹ ಆ ವಸ್ತುಗಳ ಬಗ್ಗೆ ಮುಂಜಾಗರ ಕಥೆ ತೆಗೆದುಕೊಳ್ಳಿರಿ ದಯವಿಟ್ಟು ಆ ದಿನ ಯಾರೇ ಇರಲಿ ಸಾಧ್ಯವಾದರೆ ನೀವು ಬೇರೆ ರೀತಿಯಲ್ಲಿ ಸಹಾಯ ಮಾಡೋಣ ಇಲ್ಲಿ ಕೆಲವು ವಸ್ತುಗಳು.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಯಾವ ರೀತಿ ಇವೆ ಎಂದರೆ ಇವುಗಳನ್ನ ನೀವು ಬೇರೆಯವರಿಗೆ ಕೊಡಲೇಬೇಡಿ ಹಾಗಾದರೆ ಬನ್ನಿ ಆ ವಸ್ತುಗಳ ಬಗ್ಗೆ ತಿಳಿದುಕೊಳ್ಳೋಣ,, ಎಲ್ಲಕ್ಕಿಂತ ಮೊದಲು ಹಬ್ಬ ಬಂತು ಎಂದರೆ ಮನೆಯಲ್ಲಿರುವಂತಹ ಜನರು ಮಾಡುವಂತಹ ಮೊದಲನೇ ಕೆಲಸ ಏನಿದೆ ಎಂದರೆ ಮನೆಗೆ ಕಟ್ಟಲು ತೋರಣ ಬೇವಿನ ಸೊಪ್ಪುಗಳನ್ನು ಅದರ ಹೂಗಳನ್ನೆಲ್ಲ ನೀವು ತಂದಿರುತ್ತೀರಾ.

ಒಂದು ಬಾರಿ ನೀವೇನಾದರೂ ಬೇವಿನ ಸೊಪ್ಪು ಆಗಲಿ ಅಥವಾ ಮಾವಿನ ಎಲೆಗಳ ತೋರಣವನ್ನು ನೀವು ಮನೆಯ ಒಳಗೆ ತಂದರೆ ಸಾಕು ಆ ದಿನ ಯಾರೇ ನಿಮ್ಮನ್ನ ನಮಗೂ ಸ್ವಲ್ಪ ಬೇವಿನ ಎಲೆ ಕೊಡಿ ಮಾವಿನ ತೋರಣದ ಎಲೆ ಕೊಡಿ ಎಂದು ಕೇಳಿದರೆ ನೀವು ಕೊಡಲೇಬಾರದು ಸಮೃದ್ಧಿಯ ಸಂಕೇತದ ರೂಪದಲ್ಲಿ ಆ ಒಂದು ದಿನ ನೀವು ಬೇವಿನ ಎಲೆಯಾಗಲಿ ಮಾವಿನ ತೋರಣಗಳನ್ನು.

ಕಟ್ಟಲು ನೀವೇ ಹೋಗಿ ತಂದಿರುತ್ತೀರಾ ಒಂದು ಬಾರಿ ಆ ಸಮೃದ್ಧಿಯನ್ನು ನಿಮ್ಮ ಮನೆಯ ಒಳಗೆ ಆಹ್ವಾನ ಮಾಡಿಕೊಂಡ ನಂತರ ದಯವಿಟ್ಟು ಬೇರೆಯವರು ಕೇಳಿದರೆ ಅದನ್ನು ನೀವು ಕೊಡಲೇಬಾರದು ಒಂದು ವೇಳೆ ಯಾರಾದರೂ ನಿಮಗೆ ತರಲು ಹೇಳಿದ್ದರೆ ಅದನ್ನ ನೀವು ಆಚೆಯ ತಂದು ಹಾಗೆ ಅವರಿಗೆ ಕೊಟ್ಟು ಬರಬಹುದು ಆದರೆ ಒಂದು ಬಾರಿ ನೀವು ಅದನ್ನು ಮನೆಯ.

See also  ಸಾಲ ಹಣದ ಸಮಸ್ಯೆ ಹೆಚ್ಚಾಗಿದ್ದರೆ ಈ ಒಂದು ದೀಪ ಸೋಮವಾರದ ದಿನ ಮಾಡಿ..ಚಮತ್ಕಾರದಂತೆ ಬದುಕು ಬದಲಾಗುತ್ತದೆ.

ಒಳಗೆ ತಂದ ನಂತರ ಬೇರೆಯವರಿಗೆ ಕೊಡಲೇಬಾರದು.ಅವರು ಎಷ್ಟೇ ಹತ್ತಿರದವರಾಗಿ ಯಾರೇ ಕೇಳಿದರೂ ಇಲ್ಲ ಎಂದು ಹೇಳಿ ಅಷ್ಟೇ ಅದನ್ನ ಮರೆತು ನಿಮ್ಮ ಮನೆ ಒಳಗೆ ತಂದಿರುವಂತಹ ಬೇವಿನ ಸೊಪ್ಪು ಆಗಲಿ ಮಾವಿನ ಎಲೆಯ ತೋರಣವನ್ನು ಬೇರೆಯವರಿಗೆ ಕೊಡಲೇಬಾರದು ಇನ್ನು ಮುಂದೆ ಇರುವಂತಹ ವಿಶೇಷವಾದ ವಸ್ತು ಅರಿಶಿನ ಕುಂಕುಮ ಸಾಮಾನ್ಯವಾಗಿ ಕೆಲವು.

ಜನರು ಇದನ್ನ ಕೇಳುವುದಿಲ್ಲ ಆದರೆ ಇನ್ನೂ ಕೆಲವು ಜನರು ಯಾವ ರೀತಿ ಇರುತ್ತಾರೆ ಎಂದರೆ ಬೇಕಂತ ನಿಮ್ಮ ಬಳಿ ಕುಂಕುಮ ಅರಿಶಿಣವನ್ನ ಕೇಳಲು ಬಂದಿರುತ್ತಾರೆ ಕೆಲವರಂತು ಬೇಕು ಅಂತಲೇ ಅರಿಶಿಣ ಕುಂಕುಮ ಕಲ್ಲುಪ್ಪು ಮೊಸರು ಹಾಲು ಅಥವಾ ಹಣ ಕೇಳಲು ಬಂದಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god