ಕುಂಭಕರ್ಣ ಅತಿಯಾಗಿ ನಿದ್ದೆ ಮಾಡಲು ಕಾರಣವೇನು,, ಅವನ ಸಾವು ಎಷ್ಟು ಭಯಂಕರವಾಗಿತ್ತು ಗೊತ್ತಾ….ಕುಂಭಕರ್ಣ ಎಂದರೆ ಹೆಚ್ಚಾಗಿ ನಿದ್ದೆ ಮಾಡುತ್ತಿದ್ದ ಎಂದು ಎಲ್ಲರಿಗೂ ಗೊತ್ತು ಆದರೆ ಯಾಕೆ ಅವನು ಅಷ್ಟೊತ್ತು ನಿದ್ದೆ ಮಾಡುತ್ತಿದ್ದ ಜೊತೆಗೆ ಇಂದ್ರದೇವನನ್ನು ಯಾಕೆ ಅಟ್ಟಾಡಿಸಿಕೊಂಡು ಒಡೆದ ಜೊತೆಗೆ ಕುಂಭಕರ್ಣ ನನ್ನ ನಿದ್ದೆಯಿಂದ ಎಚ್ಚರ ಮಾಡುವುದಕ್ಕೆ ಎಷ್ಟೆಲ್ಲಾ.
ಕಷ್ಟ ಪಡುತ್ತಿದ್ದರು ಇಷ್ಟೇ ಅಲ್ಲದೆ ಅಷ್ಟು ದೈತ್ಯಾಕಾರದ ದೇಹವನ್ನು ಹೊಂದಿದ್ದ ಕುಂಭಕರ್ಣ ಮರಣವನ್ನ ಹೊಂದಿದ್ದಾದರೂ ಹೇಗೆ ಈ ರೀತಿ ಈ ವಿಡಿಯೋದಲ್ಲಿ ಕುಂಭಕರ್ಣನ ಜೀವನದ ರಹಸ್ಯವನ್ನ ಹೇಳುತ್ತೇನೆ. ಕುಂಭಕರ್ಣ ಎನ್ನುವುದು ರಾಮಾಯಣದಲ್ಲಿ ಬರುವ ಪ್ರಮುಖ ಪಾತ್ರ ಕೂಡ ಹೌದು ಈ ಕುಂಭಕರ್ಣ ವಿಶ್ವ ಮತ್ತು ಕೈಕಶಿ ಎನ್ನುವ ತಂದೆ ತಾಯಿಗೆ ಜನಿಸುತ್ತಾನೆ ಜೊತೆಗೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಇವನು ರಾವಣನ ತಮ್ಮ ಕೂಡ ಹೌದು ಈ ಕುಂಭಕರ್ಣ ಹುಟ್ಟಿದಾಗಿನಿಂದಲೇ ಅವನ ಹಸಿವನ್ನ ತಾಳಲಾರದೆ ಕಣ್ಣಿಗೆ ಕಂಡ ಪ್ರಾಣಿಗಳು ಮತ್ತು ಮನುಷ್ಯರನ್ನ ತಿಂದಾಕುತ್ತಿದ್ದನಂತೆ ಈ ಕುಂಭಕರ್ಣನಿಂದ ಹೇಗಾದರೂ ಮಾಡಿ ನಮ್ಮನ್ನ ಪಾರು ಮಾಡು ಎಂದು ಸಕಲ ಜೀವಿಗಳು ಇಂದ್ರದೇವನನ್ನ ಕೇಳಿಕೊಳ್ಳುತ್ತಾರೆ ಆಗ ಇಂದ್ರ ದೇವ ಕುಂಭಕರ್ಣನ ಮುಂದೆ ಪ್ರತ್ಯಕ್ಷನಾಗಿ ತನ್ನ.
ವಜ್ರಾಯುಧದಿಂದ ಕುಂಭಕರ್ಣನಿಗೆ ಹೊಡೆಯುತ್ತಾರೆ ಇದರಿಂದ ಕೋಪಗೊಂಡಂತಹ ಕುಂಭಕರ್ಣ ಇಂದ್ರನ ವಾಹನವಾದಂತಹ ಐರಾವತನ ಒಂದು ದಂತವನ್ನೇ ಮುರಿದು ಅದರಿಂದ ಇಂದ್ರನನ್ನ ಅಟ್ಟಾಡಿಸಿಕೊಂಡು ಹೊಡೆಯುತ್ತಾನೆ ಕುಂಭಕರ್ಣ,ಇನ್ನು ಕುಂಭಕರ್ಣ ಯಾಕೆ ಹೆಚ್ಚಾಗಿ ನಿದ್ದೆಯನ್ನ ಮಾಡುತ್ತಿದ್ದ ಇದರ ಹಿಂದೆ ಇರುವ ಕಾರಣವಾದರೂ ಏನು ಎಂದು.
ನೋಡುವುದಾದರೆ ತನ್ನ ಅಣ್ಣ ರಾವಣ ಹೇಗೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸನ್ನ ಮಾಡಿ ಅನೇಕ ವರಗಳನ್ನು ಪಡೆಯುತ್ತಾನೋ ಹಾಗೆ ಕುಂಭಕರ್ಣನೂ ಕೂಡ ಬ್ರಹ್ಮನನ್ನು ಒಲಿಸಿಕೊಂಡು ಬ್ರಹ್ಮನಿಂದ ವರಗಳನ್ನು ಪಡೆಯಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಗೋರವಾದಂತಹ ತಪಸ್ಸನ್ನ ಮಾಡುತ್ತಾನೆ ಸಾಧಾರಣವಾಗಿ ಯಾವುದೇ ವರವಿಲ್ಲದೆ.
ಕುಂಭಕರ್ಣ ನನ್ನ ಸೋಲಿಸೋಕೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ ಇನ್ನು ಬ್ರಹ್ಮದೇವನಿಂದ ವರವನ್ನು ಪಡೆದರೆ ಕುಂಭಕರ್ಣ ನನ್ನ ಸೋಲಿಸುವುದು ಅಸಾಧ್ಯ ಎಂದು ಅರಿತಂತಹ ಇಂದ್ರದೇವ ಬ್ರಹ್ಮದೇವನನ್ನ ವರ ನೀಡದಂತೆ ಕೇಳುತ್ತಾನೆ ಆದರೆ ಬ್ರಹ್ಮದೇವ ಇದಕ್ಕೆ ಒಪ್ಪದೇ ಇಲ್ಲ ಅವನು ನನಗಾಗಿ ಘೋರ ತಪಸ್ಸನ್ನು ಮಾಡಿದ್ದಾನೆ ಅವನು ಯಾವ ವರವನ್ನು ಕೇಳಿದರೂ.
ನಾನು ಕೊಡಲೇಬೇಕು ಆದರೆ ಅವನು ಶಕ್ತಿಯುಳ್ಳ ವರವನ್ನು ಕೇಳದೆ ಇರುವ ಹಾಗೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಹೇಳಿ ಕುಂಭಕರ್ಣನ ಮುಂದೆ ಪ್ರತ್ಯಕ್ಷನಾಗುತ್ತಾರೆ ನಿನ್ನ ವರವನ್ನು ಕೇಳು ಎಂದು ಕುಂಭಕರ್ಣನಿಗೆ ಹೇಳುತ್ತಾರೆ ಆಗ ಸರಸ್ವತಿ ಕುಂಭಕರ್ಣನ ಬಾಯಲ್ಲಿ ಕೂತು ಅವನ ನಾಲಿಗೆಯನ್ನ ತೊದಲುವಂತೆ ಮಾಡುತ್ತಾಳೆ ಕುಂಭಕರ್ಣ ಬ್ರಹ್ಮನನ್ನು.
ಇಂದ್ರಸನವನ್ನು ಅಂದರೆ ಇಂದ್ರನ ಸಿಂಹಾಸನವನ್ನೇ ಕೇಳುವುದಕ್ಕೆ ಇಚ್ಛೆಪಟ್ಟಿರುತ್ತಾನೆ ಆದರೆ ಅದರ ಬದಲು ನಿದ್ರಾಸನವನ್ನ ಅಂದರೆ ಮಲಗುವ ಹಾಸಿಗೆಯನ್ನ ಕೇಳುವ ರೀತಿ ನಾಲಿಗೆಯನ್ನ ಬದಲಿಸುತ್ತಾಳೆ ನಂತರ ನಿರ್ದೇವತ್ವವನ್ನ ಅಂದರೆ ದೇವತೆಗಳ ವಿನಾಶವನ್ನೇ ಕೇಳುವುದಕ್ಕೆ ಇಚ್ಚೆ ಪಟ್ಟಿರುತ್ತಾನೆ ಅದರ ಬದಲಾಗಿ ನಿದ್ರವತ್ವವನ್ನು ಅಂದರೆ ನಿದ್ರೆಯನ್ನು ಕೇಳುವ ರೀತಿ ಅವನ.
ನಾಲಿಗೆಯನ್ನ ಬದಲಿಸುತ್ತಾಳೆ ಹೀಗೆ ಕುಂಭಕರ್ಣ ಕೇಳಿದ ವರವನ್ನೆಲ್ಲ ಕೊಟ್ಟಂತಹ ಬ್ರಹ್ಮ ತಕ್ಷಣವೇ ಮಾಯವಾಗುತ್ತಾನೆ ಇದರಿಂದ ಗೊಂದಲಗೊಂಡಂತಹ ಕುಂಭಕರ್ಣ ನಡೆದಿದ್ದನಲ್ಲ ರಾವಣನಿಗೆ ಹೇಳಿದಾಗ ರಾವಣ ಬ್ರಹ್ಮ ದೇವರನ್ನ ಪ್ರಾರ್ಥಿಸಿ ಕುಂಭಕರ್ಣನೂ ಜೀವನಪೂರ್ತಿ ನಿದ್ರೆ ಮಾಡುವುದನ್ನ.
ಕಡಿತಗೊಳಿಸಬೇಕು ಎಂದು ಹೇಳಿದಾಗ ಬ್ರಹ್ಮದೇವರು ಈ ರೀತಿ ಹೇಳುತ್ತಾರೆ ಕುಂಭಕರ್ಣನ್ನು ವರ್ಷದಲ್ಲಿ ಆರು ತಿಂಗಳು ನಿದ್ರೆ ಮಾಡುತ್ತಾನೆ ಆದರೆ ಅವನಿಗೆ ಹಸಿವು ತೃಪ್ತಿಗೊಂಡ ತಕ್ಷಣವೇ ಮತ್ತೆ ಮಲಗಿಬಿಡುತ್ತಾನೆ ಎಂದು ವರವನ್ನು ಕೊಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.