ಕುಕ್ಕೆ ಸುಬ್ರಹ್ಮಣ್ಯದಲ್ಲಿದೆ ಒಂದು ನಿಗೂಢ ರಹಸ್ಯಮಯ ಗುಹೆ | ಸರ್ಪದೋಷ | ಈ ಗುಹೆಯಿಂದ ಒಂದು ಸುರಂಗ ಮಾರ್ಗ ಕಾಶಿ ಅಂದರೆ ವಾರಣಾಸಿ ವರೆಗೂ ಹೋಗುತ್ತದೆ ಇನ್ನೊಂದು ಸುರಂಗ ಮಾರ್ಗ ಕುಮಾರಧಾರ ನದಿಯವರೆಗೂ ಹೋಗುತ್ತದೆ ಈ ಗುಹೆಯಲ್ಲಿ ಈಗಲೂ ಹೋಗಲು ಸಾಧ್ಯವೇ.
ಈ ಗುಹೆಯ ಇಂದಿನ ರಹಸ್ಯವೇನು ಈ ಗುಹೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರ್ಮಾಣವಾಗಿದ್ದು ಯಾಕೆ ನೀವೇನಾದರೂ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋದಾಗ ಈ ಗುಹೆಗೆ ಭೇಟಿ ಕೊಟ್ಟಿದ್ದು ಇದೆಯಾ ಒಂದು ವೇಳೆ ಭೇಟಿ ಕೊಟ್ಟಿದ್ದರೆ ಈ ಗುಹೆ ಇಂದಿನ ರಹಸ್ಯವೇನು.
ಈ ಎಲ್ಲ ಸಮಗ್ರ ಮಾಹಿತಿಯನ್ನು ಈ ವಿಡಿಯೋದಲ್ಲಿ ನಾನು ನಿಮಗೆ ತಿಳಿಸುತ್ತಿದ್ದೇನೆ.ಸುತ್ತಲೂ ಹಸಿರಿನಿಂದ ಕಂಗೊಳಿಸುತ್ತ ಮುಗಿಲನ್ನು ಮುಟ್ಟುವ ಪರ್ವತ ಶ್ರೇಣಿಗಳು ಅವುಗಳ ನಡುವಿನಲ್ಲಿ ತೂಗುತೆನಿಯುವ ತೆಂಗು ಅಡಿಕೆ ತೋಟಗಳು ಜುನು ಜುನು ಎಂದು ಅರಿಯುವ ಕುಮಾರ ದಾರ ನದಿ ದೇಗುಲದಿಂದ.
ಅಲೆ ಅಲೆಯಾಗಿ ಹೊರ ಉಮ್ಮುವ ಗಂಟೆಯ ನೀನಾದ ಭಕ್ತಿ ಭಾವದಿಂದ ಸುಬ್ರಹ್ಮಣ್ಯನಿಗೆ ನಮಿಸುವ ಭಕ್ತರು ಇದುವೇ ಸಪ್ತ ಮಹಾಕ್ಷೇತ್ರಗಳಲ್ಲಿ ಒಂದಾದ ಪರಶುರಾಮನ ಸೃಷ್ಟಿಯ ನಾಗ ಪೂಜೆಯ ನಾಡು ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾಣಿಸುವ ದಿನನಿತ್ಯದ ಸುಂದರ ರಮಣೀಯ ದೃಶ್ಯ ಆದರೆ ಇಂತಹ.
ರಮಣೀಯ ತಾಣದಲ್ಲಿ ಒಂದು ನಿಗೂಢ ರಹಸ್ಯ ಮಯ ಗುಹೆ ಇದೆ ಎಂದರೆ ನೀವು ನಂಬಲು ಸಾಧ್ಯವೇ. ಇದು ಸುಬ್ರಹ್ಮಣ್ಯ ದೇವಾಲಯ ದಿಂದ ಕುಮಾರಧಾರ ನದಿಗೆ ಹೋಗುವ ಆದಿಯಲ್ಲಿದೆ ಇದನ್ನು ಬಿಲದ್ವಾರ ಗುಹೆ ಎಂದು ಕರೆಯುತ್ತಾರೆ ದಂತ ಕಥೆಗಳ ಪ್ರಕಾರ ನಾಗಗಳ ರಾಜನಾದ ವಾಸುಕಿಯು.
ಗರುಡನ ಆವೇಶದಿಂದ ತಪ್ಪಿಸಿಕೊಳ್ಳಲು ಮತ್ತು ತನ್ನನ್ನ ತಾನು ಕಾಪಾಡಿಕೊಳ್ಳಲು ಈ ಗುಹೆಯಲ್ಲಿ ಅವಿತು ಕುಳಿತುಕೊಂಡಿದ್ದನೆಂದು ಹೇಳಲಾಗುತ್ತದೆ ಬಿಲದ್ವಾರ ಗುಹೆಯು ನೈಸರ್ಗಿಕವಾಗಿ ನಿರ್ಮಾಣ ಗುಂಡು ಪ್ರವೇಶ ಮತ್ತು ನಿರ್ಗಮ ದ್ವಾರ ಗಳನ್ನು ಕೂಡ ಹೊಂದಿದೆ ಬಿಲದ್ವಾರ ಗುಹೆ 10 ಮೀಟರ್.
ಉದ್ದ ಹಾಗೂ 30 ಅಡಿ ಆಳವಿದೆ ಇದರ ಸುತ್ತಲೂ ಸುಂದರ ಉದ್ಯಾನವನ ಕೂಡ ಇದೆ ವಾಸುಕಿಯ ಆಶೀರ್ವಾದವನ್ನು ಪಡೆಯಲು ಸಾವಿರಾರು ಭಕ್ತಾದಿಗಳು ಇಲ್ಲಿಗೆ ದಿನನಿತ್ಯವೂ ಆಗಮನಿಸುತ್ತಾರೆ ಆದರೆ ಈ ಬಿಳದ್ವಾರಕ್ಕೆ ಭೇಟಿ ಕೊಟ್ಟವರಿಗೆ ಈ ಗುಹೆ ಹಿಂದೆ ಇರುವ ನಿಗೂಢ ರಹಸ್ಯದ ಬಗ್ಗೆ ನಾನು ಇವತ್ತು ಹೇಳುತ್ತಿದ್ದೇನೆ.
ಹಿಂದೆ ಋಷಿ ಕಶ್ಯಪ ಮಹಾಮುನಿಗಳಿಗೆ 13 ಜನ ಪತ್ನಿಯರು ಇದ್ದರು ಅವರೆಲ್ಲ ದಕ್ಷಿಣ ಮಕ್ಕಳು ಆದರೆ ಅಕ್ಕ ತಂಗಿಯರು ಅದರಲ್ಲಿ ಕದ್ರೂ ಮತ್ತು ವಿನುತಾ ಕೂಡ ಇಬ್ಬರಾಗಿದ್ದರು ಒಂದು ದಿನ ಕದ್ರೂ ತನ್ನ ಸಹೋದರಿ ವಿನುತಾಳೊಂದಿಗೆ ಮೋಸದ ಪಂಥ ಕಟ್ಟಿ ತನ್ನ ಚರಣ ದಾಸಿಯನ್ನಾಗಿ ಮಾಡಿಕೊಳ್ಳುತ್ತಾಳೆ.
ಇದಕ್ಕೆ ತನ್ನ ಮಕ್ಕಳಾದ ಸರ್ಪಗಳ ಸಹಾಯವನ್ನು ಕೂಡ ಅವಳು ಪಡೆಯುತ್ತಾಳೆ.ಇದು ವಿನುತಾಳ ಮಗನಾದ ಗರುಡನಿಗೆ ತಿಳಿದು ಬರುತ್ತದೆ ತನ್ನ ತಾಯಿಗೆ ಆದಂತಹ ಮೋಸವನ್ನು ತಾಳಲಾರದೆ ದ್ವೇಷದಿಂದ ಸಹಸ್ರಾರು ಹಾವುಗಳನ್ನು ಕುಕ್ಕಿ ಕುಕ್ಕಿ ಕೊಲ್ಲಲು ಪ್ರಾರಂಭಿಸುತ್ತಾನೆ.
ಗರುಡನಿಂದ ಪ್ರಾಣ ಭಯದಿಂದ ಶೇಷನಾಗ ಪಾತಾಳವನ್ನು ಸೇರಿಕೊಂಡರೆ ಅನಂತನು ವೈಕುಂಠಕ್ಕೆ ಆರಿ ತಲುಪುತ್ತಾನೆ ಇತರ ನಾಗಗಳು ಶಿವನ ಕೊರಳನ್ನು ಕೈಕಾಲನ್ನು ಸುತ್ತಿಕೊಳ್ಳುತ್ತವೆ ಕಾಳಿ ಎನ್ನುವ ಹಾವು ನಂದಗೋಕುಲದ ಯಮುನೆಯಲ್ಲಿ ಅಡಗಿಕೊಳ್ಳುತ್ತದೆ.
ಹಾಗೆಯೇ ಶಂಕಪಾಲ ಪುತುರ ಅನಾಗ ಸರ್ಪಗಳು ಒಂದೊಂದು ಕಡೆಯಲ್ಲಿ ಅಡಗಿ ಕುಳಿತುಕೊಳ್ಳುತ್ತವೆ ಆದರೆ ವಾಸುಕಿ ಎನ್ನುವ ಮಹಾಸಾರ್ಪವೊಂದು ಗರುಡನ ಭಯದಿಂದ ಕರ್ನಾಟಕದಲ್ಲಿರುವ ತುಳುನಾಡಿಗೆ ಓಡಿ ಬರುತ್ತದೆ.
ತುಳುನಾಡಿನ ತಪ್ಪಲಿನ ಸಹ್ಯಾದ್ರಿ ಯ ದಾರಾ ನದಿ ಪಕ್ಕದಲ್ಲಿರುವ ಬಿಲದ್ವಾರ ಎನ್ನುವ ಗುಹೆಯಲ್ಲಿ ಅಡಗಿ ಕೊಳ್ಳುತ್ತದೆ ಈ ವಿಷಯ ಹೇಗೋ ಗರುಡನಿಗೆ ತಿಳಿದುಬಿಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ