ಐದು ದಿನದಲ್ಲಿ ಸೋತುಬಿದ್ದ ಹೊಟ್ಟೆ ಹಿಂದೆ ಹೋಗುತ್ತದೆ ಬೊಜ್ಜಿನ ಅಂಶವು ಕರಗಿ ನೀವು ಸರಾಸರಿ ಮಾನವರಂತೆ ಇರಲು ಸಾಧ್ಯವಾಗುತ್ತದೆ…ಸಾಮಾನ್ಯವಾಗಿ ಇಂದಿನ ಕಾಲದಲ್ಲಿ ಪ್ರತಿಯೊಬ್ಬರಿಗೂ ಕಾಡುವಂತ ಚಿಂತೆ ಬೊಜ್ಜು ಏಕೆಂದರೆ ನಮ್ಮ ಹಿಂದಿನ ಕಾಲದಲ್ಲಿ ಪ್ರತಿಯೊಬ್ಬ ಮಹಿಳೆ ಮತ್ತು ಪುರುಷರು ಮಾಡುತ್ತಿದ್ದ ಕೆಲಸಗಳು ಮತ್ತು ಅವರ ಕರ್ತವ್ಯನಿಷ್ಠೆ ಮತ್ತು ಆ.
ಒಂದು ಕೆಲಸದ ಮೇಲೆ ಇದ್ದಂತಹ ಜವಾಬ್ದಾರಿಗಳು ಇಂದಿನ ಕಾಲದಲ್ಲಿ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳಬಹುದು ಅದು ಪ್ರತಿ ಮಹಿಳೆ ಮತ್ತು ಪುರುಷರಲ್ಲು ಕೂಡ ಹಾಗಾಗಿ ಇಂದಿನ ದಿನ ನಿತ್ಯ ಜೀವನದಲ್ಲಿ ಪ್ರತಿಯೊಂದು ಮಿಷಿನ್ ಗಳು ಬಂದು ಮನುಷ್ಯರ ಕೆಲಸಗಳನ್ನು ಸ್ವಲ್ಪ ಸುಲಭವನ್ನಾಗಿ ಮಾಡಿದೆ ಹಾಗಾಗಿ ಮನುಷ್ಯರು ತಿನ್ನುವ ಆಹಾರಗಳನ್ನು ಕೂಡ ಅದರಲ್ಲೂ.
ಕಲಬೆರಿಕೆಯನ್ನು ಸೃಷ್ಟಿ ಮಾಡಿ ಅದರಿಂದ ಅವರ ಆರೋಗ್ಯ ಹಾಳು ಮಾಡಲು ಮನುಷ್ಯರೇ ಮುಂದೆ ಬಂದಿದ್ದಾರೆ ಹಾಗಾಗಿ ಇಂದಿನ ಅನೇಕ ವ್ಯಕ್ತಿಗಳಿಗೆ ಕಾಡುವಂತಹ ಚಿಂತೆ ಎಂದರೆ ಅದು ಅವರ ಬೊಜ್ಜನ್ನು ಕರಗಿಸಲು ಇರುವ ವಿಧಾನಗಳು. ಸಾಮಾನ್ಯವಾಗಿ ಕೆಲಸ ಮಾಡುವವರು ಚೆನ್ನಾಗಿ ಊಟವನ್ನು ಮಾಡಬೇಕು ಎಂದು ಹೇಳುತ್ತಾರೆ ಆದರೆ ಚೆನ್ನಾಗಿ ಊಟವನ್ನು.
ಮಾಡಿದರೆ ಹೊಟ್ಟೆ ಬರುತ್ತದೆ ಎಂದು ಅವರ ಅತಿಯಾಗಿ ಊಟವನ್ನು ಕೂಡ ಮಾಡುವುದಿಲ್ಲ ಇದರಿಂದ ಅವರಿಗೆ ಪೋಷಕಾಂಶಗಳು ಕಡಿಮೆಯಾಗಿ ಅವರು ನಿಶಕ್ತಿ ಹೀನರಾಗಿ ಹೋಗುತ್ತಾರೆ ಒಂದು ವೇಳೆ ಅವರು ಚೆನ್ನಾಗಿ ಊಟವನ್ನು ಮಾಡುವವರಾಗಿದ್ದರೆ ಅವರಿಗೆ ಸ್ವಲ್ಪ ಸ್ವಲ್ಪವೇ ಬೊಜ್ಜು ಬಂದು ಅವರ ದೇಹವನ್ನೇ ಆಕ್ರಮಿಸಿ,ಅವರಿಗೆ ತೊಂದರೆ ಕೊಡುತ್ತದೆ.
ಇದಕ್ಕಿರುವ ಪರಿಹಾರ ಎಂದರೆ ಈ ಒಂದು ರಸವನ್ನು ನೀವು ಕುಡಿದರೆ ನಿಮಗೆ ತಿಳಿಯದಂತೆ ನಿಮ್ಮ ಹೊಟ್ಟೆಯು ಹಿಂದೆ ಹೋಗುತ್ತದೆ ಅಂದರೆ ಇರುವ ಬೊಜ್ಜೆಲ್ಲ ಕರಗಿ ನೀವು ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ ಎಂದರ್ಥ ಇದು ವೈಜ್ಞಾನಿಕವಾಗಿ ಕೂಡ ಮಾಹಿತಿ ವರಹಾಕಲಾಗಿದೆ ಎಷ್ಟೋ ಜನರಿಗೆ ಅವರ ದೇಹವು ಸರಿಯಾದ ಕ್ರಮದಲ್ಲಿ ಇದ್ದು ಕೇವಲ.
ಅವರ ಹೊಟ್ಟೆ ಮಾತ್ರ ಮುಂದೆ ಬಂದಿರುವ ರೀತಿ ಇರುತ್ತದೆ ಅಂತವರು ಈ ಒಂದು ಸರಳ ರಸವನ್ನು ನೀವು ಮಾಡಿಕೊಂಡು ಕುಡಿದಿದ್ದೆ ಆದರೆ ನೀವು ಆ ಒಂದು ಬೊಜ್ಜಿನ ತೊಂದರೆಯಿಂದ ದೂರವಾಗುತ್ತೀರಾ ಸಾಮಾನ್ಯವಾಗಿ ಈ ಒಂದು ತೊಂದರೆಯಿಂದ ನಾವು ಅಧಿಕವಾಗಿ ದಪ್ಪವಾಗಿದ್ದೇವೆ ಎಂದು ನಮಗೆ ಅನಿಸುವಂತೆ ಆಗುತ್ತದೆ ಮತ್ತು ಸೊಂಟದ ಭಾಗವೂ ಕೂಡ ದಪ್ಪವಾಗಿರುತ್ತದೆ.
ಅದರಿಂದ ನಮಗೆ ಯಾವ ಹುಡುಗೆ ತೊಡುಗೆಗಳು ಸರಿಯಾದ ಕ್ರಮದಲ್ಲಿ ಆಗುವುದೇ ಇಲ್ಲ ಮತ್ತು ಮಹಿಳೆಯರಿ ಗಂತು ಅವರ ಸಂತನ ಆದ ನಂತರ ಹೊಟ್ಟೆಯ ಭಾಗದಲ್ಲಿ ಬೊಜ್ಜು ಹೆಚ್ಚಾಗಿ ಆಗುತ್ತದೆ,ಈ ರೀತಿ ಇರುವ ಒಂದು ಮನೆ ಮದ್ದನ್ನು ತಯಾರಿಸುವ ವಿಧಾನ ಒಂದು ಲೋಟಕ್ಕೆ ಬಿಸಿ ನೀರನ್ನು ಹಾಕಿಕೊಳ್ಳಬೇಕು ಯಾವುದಾದರೂ ಒಂದು ಕಾಫಿ ಪೌಡರ್ ಅನ್ನು ನೀವು ಆ ಬಿಸಿ.
ನೀರಿಗೆ ಮಿಶ್ರಣ ಮಾಡಬೇಕು ಸಾಮಾನ್ಯವಾಗಿ ಪ್ರತಿಯೊಬ್ಬರು ಕೇಳುವಂತಹ ಪ್ರಶ್ನೆಗಳು ಯಾವ ಪೌಡರ್ ಹಾಕಬಹುದು ಎಂದು ನೀವು ಸಾಮಾನ್ಯವಾಗಿ ಅಂಗಡಿಯಲ್ಲಿ ಸಿಗುವಂತಹ ಎಸ್ಕೇಫೆ ಪೌಡರ್ ಅಥವಾ ಸನ್ ರೈಸ್ ಕಾಫಿ ಪೌಡರ್ ಈ ರೀತಿ ಇರುವ ಪೌಡರ್ಗಳನ್ನು ಬಿಸಿ ನೀರಿಗೆ ಮಿಶ್ರಣ ಮಾಡಬೇಕು ಸಾಮಾನ್ಯವಾಗಿ ಮೆಟಬಾಲಿಸಂ ಅಂಶವು ಯಾರಿಗೆ.
ಹೆಚ್ಚಾಗಿರುತ್ತದೆಯೋ ಅವರು ತೂಕವನ್ನು ಏರಲು ಸಾಧ್ಯವೇ ಇಲ್ಲ ಯಾರಿಗೆ ಅದು ಕಡಿಮೆಯಾಗಿರುತ್ತದೆಯೋ ಅಂತವರು ಸ್ವಲ್ಪ ಬೇಗವಾಗಿಯೇ ದಪ್ಪವಾಗಲು ಶುರುವಾಗುತ್ತಾರೆ ವೈಜ್ಞಾನಿಕವಾಗಿ ಹೇಳುವುದೆಂದರೆ ಕಾಫಿ ಪೌಡರ್ ನಲ್ಲಿ ಕೆಫೆನ್ ಎಂಬ ಅಂಶ ಇದೆ ಇದು ನಮ್ಮ ಮೆಟಾಪಲಿಸಮನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.