ಕೊಪ್ಪಳ ಕೋರ್ಟ್ ಐತಿಹಾಸಿಕ ತೀರ್ಪು ದೇಶದಲ್ಲೇ ಮೊದಲು ಇಂತಹ ಜಡ್ಜಮೆಂಟ್..
ಕೊಪ್ಪಳದ ಜಿಲ್ಲಾ ಮತ್ತು ತತ್ವ ನ್ಯಾಯಾಲಯದಲ್ಲಿ ಒಂದು ಐತಿಹಾಸಿಕ ತೀರ್ಪನ್ನ ನೀಡಿದೆ ತೀರ್ಪಿಗೆ ಸಂಬಂಧಪಟ್ಟಂತೆ ಇಡೀ ದೇಶಾದ್ಯಂತ ಚರ್ಚೆ ನಡೆಯುತ್ತಿದೆ ಇಡೀ ದೇಶ ಈ ತೀರ್ಪಿಗೆ ತಿರುಗಿ ನೋಡಿತಿದೆ ಎಂದು ಹೇಳಿದರ ತಪ್ಪಾಗುವುದಿಲ್ಲ ಒಂದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬರೋಬ್ಬರಿ 98 ಜನರಿಗೆ ಜೀವಾವಧಿ ಶಿಕ್ಷೆಯನ್ನ ವಿಧಿಸಲಾಗಿದೆ ಇದೊಂದು ಐತಿಹಾಸಿಕ ತೀರ್ಪು ಎಂದು ಕೂಡ ಚರ್ಚೆ ಮಾಡಲಾಗುತ್ತಿದೆ ಇತಿಹಾಸದ ಪುಟದಲ್ಲಿ ಅಳಿಸಲಾಗದ ಸದಾ ಉಳಿದುಕೊಳ್ಳುವಂತಹ ಈ ಒಂದು ತೀರ್ಪು ಎನ್ನುವ ರೀತಿಯಲ್ಲೂ ಕೂಡ ಒಂದಷ್ಟು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಯಾಕೆ ಈ ತೀರ್ಪು ಯಾವ ಪ್ರಕರಣಕ್ಕಾಗಿ ಈ ತೀರ್ಪನ್ನು ನೀಡುತ್ತಿದ್ದಾರೆ. ಎಂಬುದನ್ನು ತಿಳಿಸುತ್ತೇವೆ.

WhatsApp Group Join Now
Telegram Group Join Now

ಮರಕುಂಬಿ ಪ್ರಕರಣ ಇದೊಂದು ಸಾಕಷ್ಟು ಪ್ರಚಾರವಾಗಿದಂತಹ ಪ್ರಕರಣವಾಗಿದ್ದು ಜಾತಿಯ ತಾರತಮ್ಯ ಎಂಬುದು ಕೊನೆಯ ಮಟ್ಟಕ್ಕೆ ಮುಟ್ಟುಬಿಟ್ಟಿತ್ತು ಅಂದರೆ ದಲಿತರನ್ನು ಸವರ್ಣಿಯರು ಆ ಒಂದು ಭಾಗದಲ್ಲಿ ಮನುಷ್ಯರ ರೀತಿ ಕಾಣುತ್ತಿರಲಿಲ್ಲ ಮೇಲ್ಜಾತಿ ಎಂದು ತಮ್ಮನ್ನು ತಾವೇ ಕರೆದುಕೊಳ್ಳುತ್ತಿದ್ದಂತಹ ಸವರ್ಣೀಯ ಜನಾಂಗದವರು ದಲಿತರನ್ನು ಮನಸ್ಸಿಗೆ ಬಂದಂತೆ ನಡೆಸಿಕೊಳ್ಳುತ್ತಿದ್ದರು ಹೀನಾಯವಾಗಿ ಕಾಣುತ್ತಿದ್ದರು ಹಾಕಿಬಿಟ್ಟಿದ್ದರು ಅವರ ಗುಡಿಸಲುಗಳನ್ನು ಸಂಪೂರ್ಣವಾಗಿ ನಾಶ ಮಾಡಿದರು.

2016ರಲ್ಲಿ ಅವರು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದ್ದರು ಆದರೆ 2014 ರಿಂದ ಇದರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿತ್ತು ಬರೋ ಬರಿ 10 ವರ್ಷಗಳ ನಂತರ ಹೈಕೋರ್ಟ್ ತೀರ್ಪನ್ನ ತೆಗೆದುಕೊಂಡಿದೆ ಒಟ್ಟು 117 ಆರೋಪಿಗಳಿದ್ದರೂ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅದರಲ್ಲಿ 16 ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ ಇನ್ನು ಉಳಿದವರು ನೂರಾಒಂದು ಜನ ಅದರಲ್ಲಿ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಇನ್ನು ಉಳಿದ ಮೂರು ಜನರಿಗೆ ಐದು ವರ್ಷಗಳ ಕಾಲ ಜೈಲುವಾಸ ಹಾಗೂ ಜೀವಾವಧಿ ಶಿಕ್ಷೆ ನ ವಿಧಿಸಲಾಗಿದೆ ಪುಟಾಣಿ 98 ಜನ ಮಂದಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ ಅವರೆಲ್ಲರನ್ನು ಸಹ ಬಳ್ಳಾರಿ ಜೈಲಿಗೆ ಸಾಗಿಸಲಾಗಿದೆ.

ಈ ತೀರ್ಪು ಬರುತ್ತಿದ್ದಂತೆಯೇ ಕುಟುಂಬದವರ ಕಣ್ಣೀರು ಮುಗಿಲು ಮುಟ್ಟಿದೆ ಯಾರು ಊಹಿಸದ ನಿರೀಕ್ಷೆ ಮಾಡದ ತೀರ್ಪು ನೀಡಿದ್ದಾರೆ ಸುಮಾರು ಹತ್ತು ವರ್ಷಗಳಿಂದ ನಡೆಯುತ್ತಿದ್ದ ಈ ಪ್ರಕರಣಕ್ಕೆ ಒಂದು ಅಂತಿಮ ಗಟ್ಟ ಬಂದಿತ್ತು ಕೆಲವೊಂದಷ್ಟು ಜನ ಈ ಒಂದು ಚರ್ಚೆಗೆ ತಲೆಕೆಡಿಸಿಕೊಳ್ಳದೆ ಆರಾಮವಾಗಿ ಇದರಿಂದ ಹೊರ ಬರಬಹುದು ಎಂದು ತಿಳಿದಿದ್ದರು ಆದರೆ ಕೋರ್ಟ್ ಈ ಎಲ್ಲಾ ಪ್ರಕರಣವನ್ನು ಸಂಪೂರ್ಣವಾಗಿ ವಿವರವಾಗಿ ವಿಸ್ತಾರವಾಗಿ ಯೋಚಿಸಿ ಅದಕ್ಕೆ ಅಂತಿಮ ತೀರ್ಪನ್ನ ನೀಡಿದ್ದಾರೆ ಈಗಿನ ಪೀಳಿಗೆಯಲ್ಲಿ ಎಲ್ಲರೂ ಸಹ ಸಾಮಾನ್ಯವಾಗಿ ಜಾತಿ ಭೇದ ಭಾವ ಇಲ್ಲ ಎಂದು ಹೇಳುತ್ತಾರೆ ಆದರೆ ಈಗಿನ ಕಾಲದಲ್ಲೂ ಸಹ ಕೆಲವೊಂದು ಭಾಗದಲ್ಲಿ ದಲಿತರನ್ನು ಕೀಳಾಗಿ ನೋಡುತ್ತಾರೆ. ಅವರನ್ನು ತಮ್ಮ ಮನೆಯೊಳಗೂ ಸಹ ಸೇರಿಸಿಕೊಳ್ಳುವುದಿಲ್ಲ ಅವರನ್ನು ಸರಿಸಮಾನವಾಗಿ ಕಾಣುವುದಿಲ್ಲ ಅವರನ್ನು ದೇವಸ್ಥಾನಕ್ಕೆ ಬರುವಂತಿಲ್ಲ ಕೊನೆಯದಾಗಿ ಅವರನ್ನು ಮನುಷ್ಯರ ರೀತಿಯಲ್ಲೂ ಸಹ ಕಾಣುವುದಿಲ್ಲ.

ಕೊಪ್ಪಳದ ಗಂಗಾವತಿಯ ಮರಕುಂಬಿ ಗ್ರಾಮದಲ್ಲೂ ಕೂಡ ಹಾಗೂ ಅಲ್ಲಿನ ಸುತ್ತಮುತ್ತ ಭಾಗಗಳಲ್ಲಿ ಇದೇ ರೀತಿಯ ಸಮಸ್ಯೆಗಳು ಇತ್ತು ದಲಿತರು ಮತ್ತು ಸವರ್ಣಿಯರ ಮಧ್ಯೆ ತೀವ್ರವಾದ ಸಂಘರ್ಷ ಏರ್ಪಟ್ಟಿತ್ತು ದಲಿತ ಸಮುದಾಯದವರು ಎಲ್ಲಿಯವರೆಗೆ ಧ್ವನಿ ಎತ್ತುತ್ತಿರಲಿಲ್ಲವೋ ಅಲ್ಲಿಯವರಿಗೆ ಎಲ್ಲವೂ ಶಾಂತವಾಗಿತ್ತು ಸುಮಾರು ವರ್ಷಗಳ ಕಾಲ ಇದರ ಬಗ್ಗೆ ಯಾರು ಸಹ ಧ್ವನಿ ಎತ್ತಿರಲಿಲ್ಲ ಆದರೆ ದಿನದಿಂದ ದಿನಕ್ಕೆ ಸವರ್ಣೀಯರ ದೌರ್ಜನ್ಯವನ್ನು ತಾಳಲಾರದೆ ದಲಿತರು ಸಹ ಧ್ವನಿಯನ್ನ ಎತ್ತಿದರು ಈಗಿನ ಪೀಳಿಗೆಯ ಮಕ್ಕಳು ಇದರ ಬಗ್ಗೆ ಧ್ವನಿ ಎತ್ತಿದಾಗ ಇದನ್ನು ಸಹಿತದ ಸವರ್ಣಿಯರು ಸಂಘರ್ಷಕ್ಕೆ ಮುಂದಾದರು. ಇದರಿಂದ ಸಂಘರ್ಷ ಮುಗಿಲಿಗೆ ಮುಟ್ಟಿತು.

ಆ ಒಂದು ಭಾಗದಲ್ಲಿ ದಲಿತರಿಗೆ ಶೌರ ಅಂಗಡಿಗೆ ಬರುವಂತಿರಲಿಲ್ಲ ಹೋಟೆಲ್ ಗಳಿಗೆ ಬರುವಂತಿರಲಿಲ್ಲ ದೇವಸ್ಥಾನಕ್ಕೆ ಬರುವಂತಿರಲಿಲ್ಲ ಹೀಗೆ ನಿಧಾನಕ್ಕೆ ಸಂಘರ್ಷ ಏರ್ಪಟ್ಟು ಒಬ್ಬರ ಮೇಲೆ ಒಬ್ಬರು ದೂರು ದಾಖಲೆಗಳನ್ನು ಮಾಡುತ್ತಿದ್ದರು ಯಾವಾಗಲೂ ಜಗಳ ಸಣ್ಣಪುಟ್ಟದರಲ್ಲಿ ಮುಗಿಯುತ್ತಿದ್ದು ಒಂದು ದಿನ ಇವರ ಜಗಳ ಕೊನೆಯ ಹಂತಕ್ಕೆ ಮುಟ್ಟಿ ಬಿಟ್ಟಿರುತ್ತದೆ ಆಗಸ್ಟ್ 22ನೇ ತಾರೀಕು 2014 ರಲ್ಲಿ ಪುನೀತ್ ರಾಜಕುಮಾರ್ ಅವರ ಪವರ್ ಸಿನಿಮಾ ಬಿಡುಗಡೆಯಾಗಿರುತ್ತದೆ ಒಂದು ಸಿನಿಮಾವನ್ನು ವೀಕ್ಷಿಸಲು ಸವರ್ಣಿಯರು ಹಾಗೂ ದಲಿತರು ಎಲ್ಲರೂ ಸಹ ಹೋಗಿರುತ್ತಾರೆ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಪರಸ್ಪರಾಜ್ಯಗಳ ವಾಗುತ್ತದೆ ಹಾಗೆ ಈ ಸವರ್ಣಿಯ ಕುಟುಂಬಕ್ಕೆ ಸೇರಿದಂತಹ ಮಂಜುನಾಥ್ ಎಂಬ ಹುಡುಗ ಯುವಕರ ಮೇಲೆ ಹಲ್ಲೆ ಆಗಿಬಿಡುತ್ತದೆ ಇದನ್ನು ಆ ಹುಡುಗ ಆರೋಪ ಮಾಡುತ್ತಾನೆ ದಲಿತರು ನನ್ನ ಮೇಲೆ ಹಲ್ಲೆ ಮಾಡಿದರು ಅವರೇ ಹೊಡೆದರೂ ಎಂದು ಆರೋಪವನ್ನು ಮಾಡುತ್ತಾನೆ.

ತನ್ನ ಊರಿನ ಮೇಲ್ಜಾತಿಯವರನ್ನು ಸೇರಿಸಿ ದಲಿತರ ಬಳಿ ಬಂದು ನಮ್ಮನ್ನು ಪ್ರಶ್ನೆ ಮಾಡುವ ಅಧಿಕಾರ ನಿಮಗಿಲ್ಲ ನಾವು ಮೇಲ್ಜಾತಿಯವರು ಎಂದು ಕಿರುಚಾಡಿ ಕೂಗಾಡಿ ಗಲಾಟೆಯನ್ನು ಮಾಡಿ ಅವರ ಗುಡಿಸಲು ಗಳಿಗೆ ಬೆಂಕಿಯನ್ನು ಹಾಕಿಬಿಡುತ್ತಾರೆ ಮನಸ್ಸಿಗೆ ಬಂದಂತೆ ಮೃಗಗಳ ರೀತಿಯಲ್ಲಿ ವರ್ತಿಸಿ ಬಿಡುತ್ತಾರೆ ಗುಡಿಸಲ ಒಳಗಡೆ ಯಾರು ಇಲ್ಲದ ಕಾರಣ ಯಾರಿಗೂ ಪ್ರಾಣ ಅಪಾಯ ಆಗಲಿಲ್ಲ ಇಬ್ಬರ ಹತ್ಯೆಯಾಗಿತ್ತು ಎಂಬ ಚರ್ಚೆ ಜೋರಾಗಿ ನಡೆಯುತ್ತಿತ್ತು ಇದರಿಂದ ದಲಿತ ಸಮುದಾಯದವರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಎದುರಾಗಿ ಬಿಡುತ್ತದೆ ಇಷ್ಟು ವರ್ಷಗಳ ಕಾಲ ಅವಮಾನವನ್ನು ಎದುರಿಸುತ್ತಾ ಅವರ ತುಳಿತವನ್ನು ಅನುಭವಿಸುತ್ತಾ ಕೊನೆಗೆ ಅವರು ಇದ್ದಂತಹ ಗುಡಿಸಲು ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿ ಬಿಡುತ್ತದೆ ಕೊನೆಗೆ ಅವರಿಗೆ ಇದ್ದಂತ ಆಯ್ಕೆ ಎಂದರೆ ಕಾನೂನು ಹೋರಾಟ ಇವರೆಲ್ಲರ ವಿರುದ್ಧ ದೂರನ್ನು ನೀಡಿ ಕಾನೂನಿನ ಬಳಿ ಹೋರಾಡುತ್ತಾರೆ ಅಟ್ರಾಸಿಟಿ ಕೇಸ್ ದಾಖಲಾಗುತ್ತದೆ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಾಗುತ್ತದೆ

ಕೊನೆಯದಾಗಿ ಕೊಪ್ಪಳದ ಜಿಲ್ಲೆ ಮತ್ತು ಸತ್ರ ನ್ಯಾಯಾಲಯದಲ್ಲಿ ಅಂತಿಮ ತೀರ್ಪು ಪ್ರಕರಣಯಾಗುತ್ತದೆ ಇದು ಜಾತಿ ತಾರತಮ್ಯದ ಒಂದು ದೊಡ್ಡ ಗೆಲುವು ಎಂದು ಸಹ ಹೇಳಬಹುದು ಅಥವಾ ಅಸ್ಪೃಶ್ಯತೆಯ ವಿರುದ್ಧ ಹೋರಾಟದ ದೊಡ್ಡ ಗೆಲುವು ಎಂದು ಸಹ ಹೇಳಬಹುದು ಹೀಗೆ ಕೊಪ್ಪಳ ಜಿಲ್ಲೆಯ ನ್ಯಾಯಾಲಯವು 98 ಮಂದಿಗೆ ಒಂದೇ ದಿನ ಮರಣ ದಂಡನೆ ಶಿಕ್ಷೆಯನ್ನ ನೀಡಿದೆ ಅಷ್ಟು ವರ್ಷಗಳ ಕಾಲ ಕಣ್ಣೀರು ಹಾಕಿದ ದಲಿತರಿಗೆ ಒಂದು ಒಳ್ಳೆಯ ನ್ಯಾಯ ಸಿಕ್ಕಿದಂತಾಗಿದೆ ಮತ್ತಷ್ಟು ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god