ಜಾರಕಿಹೊಳಿ ಅವರಿಗೂ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಇರುವ ದ್ವೇಷ ಎಂತದ್ದು..ಲಕ್ಷ್ಮಿ ಹೆಬ್ಬಾಳ್ಕರ್ ಮುಂದಿನ ಮುಖ್ಯಮಂತ್ರಿ ಆಗುತ್ತಾರೆ ಸಾಮಾನ್ಯವಾಗಿ ನೋಡುವುದಾದರೆ ಇವರು ತುಂಬಾ ಶ್ರೀಮಂತಿಕೆಯ ಮನೆತನದವರು ಕೋಟಿಗಟ್ಟಲೆ ಆಸ್ತಿ ಇದ್ದರು ಇವರು ಒಂದು ಚಿನ್ನದ ಆಭರಣವನ್ನು ಕೂಡ ತೊಡುವುದಿಲ್ಲ ಈಗಿನ ಹಲವು ಹೆಣ್ಣು ಮಕ್ಕಳಿಗೆ ಸ್ವಲ್ಪ ಶ್ರೀಮಂತಿಕೆ ಇದ್ದರೆ ಸಾಕು.
ಅವರು ಸ್ವತಂತ್ರವಾಗಿರಬೇಕು ಮತ್ತು ಜೀವನವನ್ನು ಚೆನ್ನಾಗಿ ಬದುಕಬೇಕು ಎಂದು ಅನೇಕ ತಪ್ಪು ಮಾರ್ಗಗಳನ್ನು ಹಿಡಿದು ಪ್ರತಿಯೊಂದರ ಮೇಲೆ ಅತಿಯಾಗಿ ಆಸೆಯನ್ನು ಇಡುತ್ತಾ ಅವರ ಜೀವನದಲ್ಲಿ ತುಂಬಾ ಮುಂದೆ ಹೋಗಿಬಿಡುತ್ತಾರೆ ಅಂತವರ ಪೈಕಿ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಮಾದರಿಯಾಗಿ ಬದುಕುತ್ತಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜೀವನವೇ ಸುಂದರ ಅತಿ ಸರಳವಾದ.
ವ್ಯಕ್ತಿತ್ವವನ್ನು ಹೊಂದಿರುವ ಇವರು ಪ್ರತಿಯೊಬ್ಬರಿಗೂ ಮಾದರಿಯ ಹೆಣ್ಣು, ಇವರು ಬೆಳಗಾವಿಯಲ್ಲಿ ಜನಿಸಿದರು ಇವರು ಲಿಂಗಾಯತ ಮನೆತನಕ್ಕೆ ಸೇರಿದವರು ಆದರೆ ಮರಾಠಿಯನ್ನು ಪರಿಶಿಷ್ಟವಾಗಿ ಮಾತನಾಡುವಂತಹ ವ್ಯಕ್ತಿ, ಇವರು ಆರಂಭದ ದಿನಗಳಲ್ಲಿಯೇ ಓದಿನ ಮೇಲೆ ಅತಿಯಾದ ಪ್ರೀತಿ ಹಾಗಾಗಿ ಚೆನ್ನಾಗಿ ಓದುತ್ತಿದ್ದರು ನಂತರ ಇವರು ಕಾಲೇಜಿಗೆ ಹೋದಾಗ.
ಪೊಲಿಟಿಕಲ್ ಸೈನ್ಸ್ ಅನ್ನು ಅಧ್ಯಯನ ಮಾಡಿ ನಂತರ ಅದರಲ್ಲಿ ಮುಂದುವರೆದರು ಸ್ವಲ್ಪ ವರ್ಷಗಳು ಕಳೆದ ನಂತರ ರವೀಂದ್ರ ಹೆಬ್ಬಾಳ್ಕರ್ ಅವರನ್ನು ವಿವಾಹವು ಕೂಡ ಆದರೂ, ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡುವ ಶೈಲಿ ತುಂಬಾ ಅಚ್ಚುಮೆಚ್ಚು ಮತ್ತು ಅದರಲ್ಲಿ ಇವರು ಎಂದಿಗೂ ಮುಂದಿರುತ್ತಿದ್ದರು ಬೆಳಗಾವಿಯ ಗ್ರಾಮೀಣ ಭಾಗದಿಂದ ಟಿಕೆಟ್ ಅನ್ನು ನೀಡಿದ್ದರು ಆದರೆ ಆಗ.
ಅವರು ಸೋತಿದ್ದರು, 2014ರಲ್ಲಿ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಅದರಲ್ಲೂ ಕೂಡ ಅವರು ಸೋತರು, 2015ರಲ್ಲಿ ರಾಜ್ಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ನಂತರ ಬೆಳಗಾವಿ ಜನರಿಗೆ ಸ್ಪಂದಿಸಲು ಶುರು ಮಾಡಿದರು ಅವರ ಕೈಯಲ್ಲಿ ಇರುವ ಅಧಿಕಾರವನ್ನು ಉಪಯೋಗಿಸಿ ಪ್ರತಿಯೊಬ್ಬರನ್ನು ಆಶಿಸಿ ಪ್ರತಿಯೊಬ್ಬರ ಜೊತೆ.
ಮಾತನಾಡಿ ಅವರ ಕಷ್ಟಗಳನ್ನು ಅರಿತು ಅದಕ್ಕೆ ಸ್ಪಂದಿಸಲು ಅವರ ಹೆಜ್ಜೆಯನ್ನು ಶುರು ಮಾಡಿದರು ಲಕ್ಷ್ಮಿ ತಾಯಿ ಎಂಬ ಹೆಸರಿನಲ್ಲಿ ಕುಡಿಯುವ ನೀರಿನ ಸೌಲಭ್ಯವನ್ನು ಅಲ್ಲಿನ ಜನರಿಗೆ ಮಾಡುತ್ತಿದ್ದಾರೆ, ಲಕ್ಷ್ಮಿ ತಾಯಿ ಎಂಬ ಫೌಂಡೇಶನ್ ನಿಂದ ಹಲವು ಸಾಮಾಜಿಕ ಕೆಲಸಗಳನ್ನು ಮಾಡಲು ಶುರು ಮಾಡಿಕೊಂಡರು, ಇದರಿಂದಲೇ 2018ರಲ್ಲಿ ಕಾಂಗ್ರೆಸ್ ನಿಂದ ಇವರಿಗೆ ಟಿಕೆಟ್.
ಸಿಗುತ್ತದೆ ಮೇ 14ರಂದು ಎಲೆಕ್ಷನ್ ಬಗ್ಗೆ ತೀರ್ಪು ಬಂತು ಅಂದು ಅವರು ಜಯವನ್ನು ಗಳಿಸಿದರು ಅವರಿಗೆ ರಾಜಕೀಯದಲ್ಲಿ ಮರುಜನ್ಮ ಸಿಕ್ಕಿತು ಎಂದು ಅಂದೇ ಅವರ ಜನ್ಮದಿನವನ್ನು ಅವರು ಕೊಂಡಾಡಲು ಶುರು ಮಾಡಿದರು, ಇವರು ಬೆಳಗಾವಿಯ ಗ್ರಾಮಸ್ಥ ಜನರಿಗೆ ಅನೇಕ ಒಳಿತಿನ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ ಹಾಗಾಗಿ 2028ರ ಮುಖ್ಯಮಂತ್ರಿ ಆಗಿ ಇವರು.
ಹೊರಹೊಮ್ಮುತ್ತಾರೆ ಎಂಬ ಕೆಲವು ಊಹ ಪೋಹಗಳು ಹರಿದಾಡುತ್ತಿವೆ ಅದೇನೇ ಆದರೂ ಇಂತ ಸರಳವಾದ ವ್ಯಕ್ತಿತ್ವವನ್ನು ಹೊಂದಿರುವ ಮಹಿಳೆ ಮತ್ತು ಜನರ ಒಳಿತಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವ ಜನ ಅಭ್ಯರ್ಥಿ ಈ ಕರ್ನಾಟಕಕ್ಕೆ ಬೇಕು ಹಾಗಾಗಿ ಇವರು ಸಿಎಂ ಆದರೆ ಈಗಿರುವ.
ಕೆಲವು ತೊಂದರೆಗಳು ಬದಲಾಗುತ್ತವೆ ಎಂದು ಜನರಲ್ಲಿ ನಂಬಿಕೆ ಹಾಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮುಂದಿನ ಸಿಎಂ ಎಂದು ಅವರ ಗ್ರಾಮಸ್ಥರು ಮತ್ತು ಅವರ ಅಭಿಮಾನಿಗಳು ಆಶಿಸುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ