ಕೋಟಿ ಕೋಟಿ ಬೆಲೆಬಾಳುವ ಕಾರ್ ಇದ್ರು ದರ್ಶನ್ ಮಾರುತಿ 800 ತಗೊಂಡಿದ್ಯಾಕೆ…ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವಂತಹ ನಟ ಎಂದರೆ ಅದು ದರ್ಶನ್ ಇದರಲ್ಲಿ ಯಾವುದೇ ಅನುಮಾನವೂ ಕೂಡ ಇಲ್ಲ ಆ ಅಭಿಮಾನಿಗಳು ತೋರುವಂತಹ ಪ್ರೀತಿ ಗೌರವ ಅಭಿಮಾನವನ್ನು ನೋಡುತ್ತಿದ್ದರೆ ನಟ ದರ್ಶನ್ ಅದೆಷ್ಟು ಪುಣ್ಯ ಮಾಡಿದ್ದರು.
ಎಂದು ಅನಿಸದೇ ಇರುವುದಿಲ್ಲ ಕಾರಣ ದರ್ಶನ್ ಯಾವುದಾದರೂ ಒಂದು ಸಣ್ಣ ಕಾರ್ಯಕ್ರಮದಲ್ಲಿ ಭಾಗಿಯಾದರು ಕೂಡ ಅಲ್ಲಿ ಸಾವಿರ ಸಂಖ್ಯೆಯಲ್ಲಿ ಜನ ಸೇರುತ್ತಾರೆ ದರ್ಶನ್ ಮನೆಯಲ್ಲಿ ಇದ್ದಾರೆ ಎಂದು ಗೊತ್ತಾದರೆ ಸಾಕು ಅವರ ಮನೆಯ ಮುಂದೆ ಜಾತ್ರೆಯ ರೀತಿಯಲ್ಲಿ ಜನ ನೆರೆಯುತ್ತಾರೆ ಇದೆಲ್ಲವನ್ನು ನೋಡುತ್ತಿದ್ದರೆ ಅವರು ಯಾವ.
ಜನುಮದಲ್ಲಿ ಅದು ಯಾವ ಪುಣ್ಯವನ್ನು ಮಾಡಿದರು ಎಂದು ಗೊತ್ತಿಲ್ಲ ಇನ್ನೂ ದರ್ಶನ್ಗೆ ಅಭಿಮಾನಿಗಳು ಯಾವ ರೀತಿಯಾಗಿ ಪ್ರೀತಿ ಗೌರವ ಅಭಿಮಾನವನ್ನು ತೋರಿಸುತ್ತಾರೋ ಅದಕ್ಕೆ ಹಿಂತಿರುಗಿ ಅದೇ ಪ್ರೀತಿಯನ್ನು ತೋರಿಸುತ್ತಾರೆ ಇದಕ್ಕೆ ನಿದರ್ಶನವೆಂದರೆ ಇತ್ತೀಚಿಗಷ್ಟೇ ತಮ್ಮ ಎದೆಯ ಮೇಲೆ ನನ್ನ ಸೆಲೆಬ್ರಿಟಿಸ್ ಗಳೆಂದು ಅಚ್ಚೆಯನ್ನು ಹಾಕಿಸಿಕೊಂಡಿದ್ದರು.
ಅದರಲ್ಲೇ ಗೊತ್ತಾಗುತ್ತದೆ ಯಾವ ರೀತಿಯಾಗಿ ಅಭಿಮಾನಿಗಳ ಮೇಲೆ ಪ್ರೀತಿಯನ್ನ ತೋರುತ್ತಾರೆ ಎಂದು ಹೇಳಿ ನಟ ದರ್ಶನ ಅವರ ಮಾತನ್ನು ಕೇಳಿಸಿಕೊಳ್ಳುವಾಗ ಸ್ವಲ್ಪ ಮಟ್ಟಿಗೆ ಒರಟು ಎಂದು ಅನಿಸುತ್ತದೆ ಮಾತು ಸ್ವಲ್ಪ ಹೊರಟೆ ಆದರೆ ಮೃದು ಹೃದಯ ಅಷ್ಟೇ ಬಾವುಕ ಜೀವಿ ಕೂಡ ಆ ಕಾರಣಕ್ಕಾಗಿಯೇ ತಮ್ಮ ಎದೆಯ ಮೇಲೆ ಅಚ್ಚೆಯನ್ನು ಹಾಕಿಸಿಕೊಂಡಿದ್ದು ನಾನು ಬಾವುಕ.
ಜೀವಿಯನ್ನು ವಂತಹ ವಿಚಾರವನ್ನು ಏಕೆ ಕೇಳಿದ ಎಂದರೆ ನಾನು ದರ್ಶನ್ ಗೆ ಸಂಬಂಧಪಟ್ಟ ಹಾಗೆ ನಿಮ್ಮ ಮುಂದೆ ಇಡುತ್ತೇನೆ ಹಿರಿಯ ಪತ್ರಕರ್ತರಾಗಿರುವ ಗಣೇಶ್ ಕಾಸರಗೋಡು ತಮ್ಮ ಫೇಸ್ಬುಕ್ ಪುಟದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ ದರ್ಶನ್ ಅವರಿಗೆ ಒಂದು ಉತ್ತಮವಾದಂತಹ ಒಡನಾಟ ಇಟ್ಟುಕೊಂಡಿರುವಂತಹ ಪತ್ರಕರ್ತ ಕೂಡ ಹೌದು ಹೀಗಾಗಿ.
ಒಂದಷ್ಟು ಸಂಗತಿಗಳನ್ನು ಅವರು ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ ಅದೇನೆಂದರೆ ನಟ ದರ್ಶನ್ ಅವರ ಕಾರ್ ಕ್ರೇಜ್ ಬಗ್ಗೆ ನಿಮ್ಮೆಲ್ಲರಿಗೂ ಗೊತ್ತು ಕೋಟಿ ಕೋಟಿ ಬೆಲೆಬಾಳುವಂತಹ ಕಾರ್ಗಳು ಅವರ ಮನೆಯ ಬಳಿ ಇದ್ದಾವೆ ಮಾರ್ಕೆಗೆ ಯಾವುದಾದರೂ ಹೊಸ ಕಾರ್ ಬಂತು ಎಂದರೆ ಅದು ಆಗಲೇ ದರ್ಶನ್ ಅವರ ಮನೆಯ ಬಳಿ ಬಂದಿರುತ್ತದೆ ಅಂದರೆ.
ಅಷ್ಟರಮಟ್ಟಿಗೆ ಕಾರ್ ಬಗ್ಗೆ ಅವರು ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ ಆದರೆ ಕೋಟಿ ಕೋಟಿ ಬೆಲೆ ಬಾಳುವ ಕಾರ್ ಇದ್ದರೂ ಕೂಡ ಅವರಿಗೆ ಈ ಮಾರುತಿ 800 ಕಾರು ಅದು ಹೊಸ ಕಾರಲ 22 ವರ್ಷದ ಹಿಂದಿನ ಕಾರ್ ಬಗ್ಗೆ ವಿಪರೀತವಾದ ಪ್ರೀತಿ ಅಷ್ಟು ಮಾತ್ರವಲ್ಲ ಆ ಕಾರನ್ನು ತಮ್ಮ ಮನೆಯ ಬಳಿ ಕೂಡ ತಂದಿದ್ದಾರೆ ಅಥವಾ ಆಕಾರನ್ನ ತಾವೇ ತೆಗೆದುಕೊಂಡಿದ್ದಾರೆ.
ಹಾಗಾದರೆ ಕೋಟಿಕೋಟಿ ಬೆಲೆಬಾಳುವ ಕಾರಿದ್ದರೂ ಕೂಡ ಆ ಮಾರುತಿ 800 ಕಾರಿನ ಮೇಲೆ ಯಾಕೆ ದರ್ಶನ್ರಿಗೆ ವಿಪರೀತವಾದ ಪ್ರೀತಿ ಎಂಬ ಸಂಗತಿಯನ್ನ ಹೇಳುತ್ತಾ ಹೋಗುತ್ತೇನೆ ಕೇಳಿ.22 ವರ್ಷಗಳ ಹಿಂದೆ ನಟ ದರ್ಶನ್ ರಾ ಮೆಜೆಸ್ಟಿಕ್ ರಿಲೀಸ್ ಆಗಿತ್ತು ಮೆಜೆಸ್ಟಿಕ್ ಸಿನಿಮಾಗೆ ಹೀರೋ ಆಗಬೇಕೆಂದರೆ ಸಾಕಷ್ಟು ದಿನಗಳ ಕಾಲ ನಟ ದರ್ಶನ್ ಸೈಕಲ್ ಹೊಡೆದಿದ್ದಾರೆ ನಿಮ್ಮೆಲ್ಲರಿಗೂ.
ಗೊತ್ತಿರುವಂತಹ ವಿಚಾರ ಸಣ್ಣಪುಟ್ಟ ಪಾತ್ರೆಗಳನ್ನ ಮಾಡಿ ವಿಲನ್ ರೋಲ್ ನಲ್ಲೂ ಕಾಣಿಸಿಕೊಂಡು ಅಂತಿಮವಾಗಿ ಮೆಜೆಸ್ಟಿಕ್ ಸಿನಿಮಾದಲ್ಲಿ ಅವರು ಹೀರೋ ಆಗುತ್ತಾರೆ ಆಗ ಮೆಜೆಸ್ಟಿಕ್ ಸಿನಿಮಾಗೆ ಎಂಜಿ ರಾಮಮೂರ್ತಿ ಎಂದು ಹೇಳಿ ಅವರು ನಿರ್ಮಾಪಕರು ಈಗಲೂ ಕೂಡ ದರ್ಶನ್ ಜೊತೆಗೆ ಉತ್ತಮ ಒಡನಾಟವನ್ನು ಇಟ್ಟುಕೊಂಡಿದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ