ಕ್ರಾಂತಿ ಪ್ರೀ ರಿಲೀಸ್ ಇವೆಂಟ್ ಗೆ ನಟ ಸುದೀಪ್ ಚೀಫ್ ಗೆಸ್ಟ್ – ಕೊನೆಗೂ ಒಂದಾದ್ರೂ ಸುದೀಪ್ ದರ್ಶನ್……. 2017 ಮಾರ್ಚ್ 5 ನಟ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳಿಗೆ ಮರೆಯಲಾಗದ ದಿನ ಅಥವಾ ಶಾಖಗೆ ಒಳಗಾದಂತಹ ದಿನ ಎಂದು ಕೂಡ ಕರೆಯಬಹುದು ಇದ್ದಕ್ಕಿದ್ದ ಹಾಗೆ ನಟ ದರ್ಶನ್ ಅವರ ಟ್ವಿಟ್ಟರ್ ಪೇಜ್ ನಿಂದ ಒಂದು ಟ್ವೀಟ್ ಬರುತ್ತದೆ.
ಇನ್ನೂ ಮುಂದೆ ನಾನು ಮತ್ತು ಸುದೀಪ್ ಇಬ್ಬರೂ ಕೂಡ ಸ್ನೇಹಿತರಲ್ಲ ಕೇವಲ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವಂತಹ ಕಲಾವಿದರು ಮಾತ್ರ ಎಂದು ಹೇಳಿ ಸಹಜವಾಗಿ ಎಲ್ಲರೂ ಕೂಡ ಶಾಕಿಗೆ ಒಳಗಾದರೂ ಕಾರಣ ಅವರಿಬ್ಬರ ಫ್ರೆಂಡ್ಶಿಪ್ ಯಾವ ಹಂತಕ್ಕೆ ಬಂದಿದ್ದರು ಎಂದರೆ ಒಟ್ಟಿಗೆ ಸಿನಿಮಾವನ್ನು ಮಾಡುತ್ತಾರಂತೆ ಸಿನಿಮಾ ಇಂಡಸ್ಟ್ರಿಯನ್ನು.
ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತಾರೆ ಅಂತೆ ಇಂತಹ ಒಂದು ಚರ್ಚೆ ನಡೆಯುವಂತಹ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ದರ್ಶನ್ ಅವರಿಂದ ಇಂತಹ ಒಂದು ಟ್ವೀಟ್ ಬರುತ್ತದೆ, ಇದನ್ನು ನಂಬುವುದಕ್ಕೆ ಯಾರಿಂದಲೂ ಕೂಡ ಆಗಿರಲಿಲ್ಲ ಯಾಕೆ ಕಾರಣವಿಲ್ಲದೆ ದರ್ಶನ್ ಇಂತಹ ಒಂದು ಮಾತನ್ನು ಹೇಳಿದ್ದರು ಎಂದು ಒಂದಷ್ಟು ಜನ ಇದು ಫೇಕ್ ಟ್ವೀಟ್ ಎಂದು.
ಇನ್ನೊಂದಷ್ಟು ಜನ ಹೇಳಿದರು ಇಲ್ಲ ನಟ ದರ್ಶನ್ ಅವರ ಟ್ವಿಟರ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಯಾವಾಗ ಹ್ಯಾಕ್ ಮಾಡಿದೆ ಅಥವಾ ಫೆಕ್ವಿಟ್ ಎನ್ನುವಂತಹ ಮಾತುಗಳು ಕೇಳಿ ಬಂದಿತೋ ಆಗ ದರ್ಶನ್ ಅವರು ಸಾಲು ಸಾಲು ಟ್ವೀಟ್ ಮಾಡುವ ಮೂಲಕ ಸ್ಪಷ್ಟಣೆಯನ್ನು ಕೊಟ್ಟರು ಇಲ್ಲ ಹ್ಯಾಕ್ ಆಗಿಲ್ಲ ಇದೇ ನನ್ನ ಒರಿಜಿನಲ್ ಅಕೌಂಟ್ ಯಾಕೆ ನಾವಿಬ್ಬರೂ ದೂರ ಆಗುತ್ತಿದ್ದೇವೆ.
ಎಂದು ಒಂದಿಷ್ಟು ಕಾರಣಗಳನ್ನು ಕೂಡ ನಟ ದರ್ಶನ್ ಅವರು ಕೊಡುತ್ತಾ ಹೋದರು ಪ್ರತಿಯೊಬ್ಬರು ಕೂಡ ಶಾಕ್ ಆದರೂ ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸುದೀಪ್ ಅವರು ಯಾವುದೇ ರೀತಿಯಲ್ಲೂ ಕೂಡ ಪ್ರತಿಕ್ರಿಯೆಯನ್ನು ಕೊಡಲಿಲ್ಲ ಅದಾದ ನಂತರ ಪ್ರತಿ ದಿನವೂ ಕೂಡ ಅಭಿಮಾನಿಗಳು ಬಯಸುತ್ತಾ ಇದ್ದಿದ್ದು ಇವರಿಬ್ಬರೂ ಕೂಡ ಒಂದಾಗಲಿ ಎಂದು ಯಾವಾಗ.
ದರ್ಶನ್ ಅವರು ಇಂತಹ ಒಂದು ಟ್ವೀಟ್ ಮಾಡುತ್ತಾರೆ ಇಬ್ಬರ ಅಭಿಮಾನಿಗಳ ನಡುವಿನ ಫ್ಯಾನ್ವಾರ್ ಎಂದು ಏನು ಕರೆಯುತ್ತೇವೆ ಅಥವಾ ಸ್ಟಾರ್ ರ್ವಾರ್ ಎಂದು ಏನು ಕರೆಯುತ್ತೇವೆ ಅದು ಕೂಡ ದಿನೇ ದಿನೇ ಹೆಚ್ಚುತ್ತಾ ಹೋಯಿತು ಅದು ಮತ್ತೊಂದು ವರ್ಗ ಮಾತ್ರ ಇವರಿಬ್ಬರೂ ಆದಷ್ಟು ಬೇಗ ಒಂದಾಗಲಿ ಅವರಿಬ್ಬರೂ ಒಂದಾಗುವುದನ್ನು ಕಣ್ತುಂಬಿ ಕೊಳ್ಳುತ್ತೇವೆ ಎಂದು.
ಕಾಯುತ್ತಿದ್ದರು ಆದರೆ ಸುದೀಪ್ ಬೇರೆ ಬೇರೆ ಸಂದರ್ಭದಲ್ಲಿ ಕುರುಕ್ಷೇತ್ರ ಸಿನಿಮಾಗೆ ವಿಶ್ ಮಾಡಿ ಟ್ವಿಟ್ ಮಾಡಿದರು ದರ್ಶನವರು ಗಾಯಗೊಂಡಂತಹ ಸಂದರ್ಭದಲ್ಲಿ ಟ್ವೀಟ್ ಮಾಡಿ ವಿಶ್ ಮಾಡಿದ್ದರು ದರ್ಶನ್ ಅವರ ಒಂದು ಬರ್ತಡೇ ಸಂದರ್ಭದಲ್ಲಿ ಅವರಿಗೆ ವಿಶ್ ಮಾಡಿದ್ದರು ಜೀ ಕನ್ನಡದ ಕಾರ್ಯಕ್ರಮದಲ್ಲಿ ದರ್ಶನ್ ಅವರ ಹೆಸರನ್ನು ಹೇಳುತ್ತಾರೆ.
ನಾವಿಬ್ಬರೂ ಈಗ ದೂರವಾಗಿರಬಹುದು ಆದರೆ ನಮ್ಮೊಳಗಿರುವಂತಹ ಫ್ರೆಂಡ್ಶಿಪ್ ಹಾಗೆ ಇದೆ ಎನ್ನುವ ಮಾತನ್ನು ಹೇಳುತ್ತಾರೆ ಬೇರೆ ಬೇರೆ ಸಂದರ್ಶನಗಳಲ್ಲಿ ಅವರ ಮನೆಯಲ್ಲಿರುವಂತಹ ದರ್ಶನ್ ಅವರ ಫೋಟೋ ವನ್ನು ತೋರಿಸಿದರು ಜೊತೆಗೆ ಈಗಲೂ ಕೂಡ ನನಗೆ ದರ್ಶನ್ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಅಥವಾ ಫ್ರೆಂಡ್ಶಿಪ್ ಇದೇ.
ಎನ್ನುವಂತಹ ಮಾತನ್ನು ಹೇಳಿದರು ಆದರೆ ಈ ಐದು ವರ್ಷಗಳಲ್ಲಿ ದರ್ಶನ್ ಮಾತ್ರ ಸುದೀಪ್ ಅವರ ಹೆಸರನ್ನು ಪ್ರಸ್ತಾಪ ಮಾಡಿಲ್ಲ ಅಥವಾ ಟ್ವೀಟ್ ಗಾಗ್ಲಿ ರಿಪ್ಲೇ ಮಾಡಿದ್ದಾಗ್ಲಿ ಇಂತಹದು ಯಾವುದೇ ಬೆಳವಣಿಗೆಯು ಕೂಡ ಆಗಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ