ಕ್ಷಣದಲ್ಲಿ ಭೇದಿ ನಿಲ್ಬೇಕಾ? ಸಾಮಾನ್ಯವಾಗಿ ಹಲವು ಜನಗಳಿಗೆ ತಿನ್ನುವ ಆಹಾರ ಕ್ರಿಯೆ ಬದಲಾದರೆ ಅಥವಾ ಕುಡಿಯುವ ನೀರು ಬದಲಾದರೆ ಆ ವ್ಯಕ್ತಿಗಳಿಗೆ ಭೇದಿ ಬೇಗ ಆಗಿಬಿಡುತ್ತದೆ,ಆ ಸಮಯದಲ್ಲಿ ಆ ತೊಂದರೆಯೂ ಬೇಗ ವಿಮುಕ್ತಿ ಹೊಂದಬೇಕು ಎಂದರೆ ಈ ಎರಡು ಪರಿಹಾರಗಳನ್ನು ಮಾಡಿಕೊಂಡರೆ ತಕ್ಷಣವೇ ನಿಲ್ಲುತ್ತದೆ.

WhatsApp Group Join Now
Telegram Group Join Now

ತುಂಬಾ ಬೇಗನೆ ಆ ತೊಂದರೆಯಿಂದ ನೀವು ಗುಣವಾಗಬಹುದು ಹಾಗೂ ಅದರಿಂದ ಯಾವುದೇ ಬೇರೆ ಬಗ್ಗೆ ತೊಂದರೆ ಆಗುವುದಿಲ್ಲ ಮೊದಲ ಪರಿಹಾರಕ್ಕೆ ಈ ಸಾಮಗ್ರಿಗಳು ಹಾಗೂ ಈ ರೀತಿ ಮಾಡಬೇಕು ಮೊದಲಿಗೆ ಒಂದು ಪಾತ್ರೆಯಲ್ಲಿ 100 ಮಿಲಿ ಲೀಟರ್ ನೀರನ್ನು ಹಾಕಿಕೊಳ್ಳಬೇಕು ನಂತರ ಆ ನೀರು ಸ್ವಲ್ಪ ಕಾದ ನಂತರ ಎರಡು ಸ್ಪೂನ್ ಬೆಲ್ಲದ ತುಂಡುಗಳನ್ನು.

ಹಾಕಿಕೊಳ್ಳಬೇಕು,ಆ ಬೆಲ್ಲವು ಪೂರ್ತಿಯಾಗಿ ನೀರಿನಲ್ಲಿ ಮಿಶ್ರಣವಾಗಬೇಕು ಆ ಪಾತ್ರೆಯಲ್ಲಿ ಹಾಕಿರುವ 100 ಮಿಲಿ ಲಿಟರ್ ನೀರು 50 ಮಿಲಿಟರ್ ನೀರು ಆಗುವ ತನಕ ಕುದಿಯಬೇಕು,ನಂತರ ಪೂರ್ತಿಯಾಗಿ ಆ ಬೆಲ್ಲದ ಹಸಿ ಘಾಟು ಹೋದ ನಂತರ ಅದನ್ನು ಸೋಸಿ ಕುಡಿಯಬಹುದು ಈ ರೀತಿ ನೀರು ಮತ್ತು ಬೆಲ್ಲದಿಂದಲೇ ನಿಮಗೆ ಆಗುತ್ತಿರುವ ಭೇದಿಯನ್ನು.

ನೀವು ನಿಯಂತ್ರಣಕ್ಕೆ ತರಬಹುದು.ನಿಮಗಾಗಿರುವ ತೊಂದರೆ ಅತಿ ವೇಗವಾಗಿ ದೂರವಾಗುತ್ತದೆ ಇದನ್ನು ನೀವು ಯಾವ ಸಮಯದಲ್ಲಿ ಬೇಕಾದರೂ ಕುಡಿಯಬಹುದು. ಇನ್ನೊಂದು ಪರಿಹಾರ ಎಂದರೆ ಈ ಪರಿಹಾರಕ್ಕೂ ಕೂಡ ಮೊದಲಿಗೆ ಒಂದು ಪಾತ್ರೆಯಲ್ಲಿ 100 ಮಿಲಿ ಲಿಟರ್ ನೀರನ್ನು ಹಾಕಿಕೊಳ್ಳಬೇಕು ನಂತರ ಆ ನೀರು ಕಾದ ನಂತರ ಒಂದು ಚಮಚ ಟೀ ಪುಡಿಯನ್ನು.

ಆ ಕುದಿಯುತ್ತಿರುವ ನೀರಿಗೆ ಹಾಕಬೇಕು ಚೆನ್ನಾಗಿ ಎರಡು ಮಿಶ್ರಣವಾಗಿ ಒಳ್ಳೆ ಹದದಲ್ಲಿ ಅದು ಕುದಿಯಬೇಕು ಇದಕ್ಕೆ ಬೇರೆ ಯಾವುದೇ ರೀತಿಯ ಸಕ್ಕರೆ ಬೆಲ್ಲ ಈ ರೀತಿ ವಸ್ತುಗಳನ್ನು ಹಾಕಬಾರದು, ಪೂರ್ತಿಯಾಗಿ ಕುದಿದ ನಂತರ ಅದನ್ನು ಹೊರ ತೆಗೆದು ಒಂದು ಗ್ಲಾಸ್ ನಲ್ಲಿ ಸೋಸಿ ಹಾಕಿಕೊಳ್ಳಬೇಕು ಮತ್ತು ಒಂದು ಸ್ಪೂನ್ ನಷ್ಟು ಬೆಣ್ಣೆಯನ್ನು ಆ ನೀರಿನ ಒಳಗೆ ಹಾಕಬೇಕು.

ನಂತರ ಬೆಣ್ಣೆಯನ್ನು ನೀರಲ್ಲಿ ಮಿಶ್ರಣ ಮಾಡಿ ಅದನ್ನು ಸೇವಿಸಬಹುದು ಈ ರೀತಿ ಮಾಡಿದರೆ ನಿಮ್ಮ ಭೇದಿ ಆದಷ್ಟು ಬೇಗ ನಿಲ್ಲುವುದು ಹಾಗೂ ನಿಮಗೆ ಬೇರೆ ಯಾವುದೇ ರೀತಿಯ ತೊಂದರೆ ಇದರಿಂದ ಆಗುವುದಿಲ್ಲ ಮನೆಯಲ್ಲಿ ತಯಾರು ಮಾಡಿಕೊಳ್ಳಬಹುದಾದ ಈ ಎರಡು ಪರಿಹಾರಗಳು ನಿಮಗೆ ನೆನಪಿದ್ದರೆ ಸಾಕು ಇದನ್ನು ನೀವು ಮಾಡಿಕೊಳ್ಳಬಹುದು.

ಸಾಮಾನ್ಯವಾಗಿ ಮನೆಯಲ್ಲಿಯೇ ದೊರಕಬಹುದಾದಂತಹ ಈ ಸಾಮಗ್ರಿಗಳನ್ನು ಬಳಸಿ ನೀವು ಈ ತೊಂದರೆಯಿಂದ ಪರಿಹಾರ ಕಂಡುಕೊಳ್ಳಬಹುದು ಹಾಗೂ ಇದಕ್ಕೋಸ್ಕರ ಅನೇಕರು ಜಾಮೂನ್ ಅನ್ನು ತಿನ್ನುವುದು ಹಾಗೂ ಸಿಹಿಯಾದ ವಸ್ತುವನ್ನು ತಿನ್ನುವುದು ಎಂದು ಅನೇಕ ರೀತಿಯ ಅಭ್ಯಾಸಗಳನ್ನು ಮಾಡಿಕೊಂಡಿರುತ್ತಾರೆ.

ಆದರೆ ಅದು ಒಳ್ಳೆಯದೇ ಆದರೆ ಈ ರೀತಿ ಮಾಡಿಕೊಂಡರೆ ಅದು ದೇಹಕ್ಕೆ ಕೂಡ ಒಳ್ಳೆಯದು ಹಾಗೂ ಆ ಸಮಯದಲ್ಲಿ ನಿಮಗೆ ನಿರಾಳವಾಗಿ ಅನಿಸುತ್ತದೆ, ಇದರಿಂದ ಜೀರ್ಣದಿಂದ ಹೊಟ್ಟೆ ನೋವು ಏನಾದರೂ ಇದ್ದರೆ ಅದು ಕೂಡ ಪರಿಹಾರವಾಗುತ್ತದೆ.

ಈ ರೀತಿ ಬೇರೆ ಬೇರೆ ತೊಂದರೆಗಳಿಗೂ ಕೂಡ ನಿಮ್ಮ ಮನೆಯಲ್ಲಿಯೇ ಇರುವಂತಹ ವಸ್ತುಗಳನ್ನು ಬಳಸಿ ಪರಿಹಾರ ಮಾಡಿಕೊಳ್ಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಕರೆ.