ಗಂಡ ವಿಧಿವಶರಾಗಿ 5 ತಿಂಗಳಿಗೆ 2ನೇ ಮದುವೆಯಾಗುತ್ತಿರುವ ನಟಿ ಮೀನಾ! ಗಂಡನ ಗೆಳೆಯನೊಂದಿಗೆ 2ನೇ ಮದುವೆ!
ಖುಷಿಯ ವಿಚಾರ ಏನೆಂದರೆ ಈ ಸಮಾಜ ಬದಲಾಗುತ್ತಿದೆ ಒಂದು ಕಾಲದಲ್ಲಿ ಓರ್ವ ಹೆಣ್ಣು ತನ್ನ ಗಂಡನನ್ನು ಕಳೆದುಕೊಂಡರೆ ತುಂಬಾ ಚಿಕ್ಕವಯಸ್ಗಾಗಿರಬಹುದು ಅಥವಾ ಮಧ್ಯದ ವಯಸ್ಸಿನಲ್ಲಿ ಆಗಿರಬಹುದು ಯಾವಾಗ ಬೇಕಾದರೂ ಆಗಿರಬಹುದು ಆಕೆ ಜೀವನಪೂರ್ತಿ ಒಂಟಿಯಾಗಿ ಕಾಲ ಕಳೆಯಲಿ ಎಂದು ಹೇಳಿ ಈ ಸಮಾಜ ಬಯಸುತ್ತಿತ್ತು ಆಕೆಯ ಅಪ್ಪ ಅಮ್ಮನಿಂದ ಹಿಡಿದು ಇಡೀ ಕುಟುಂಬದಿಂದ ಆಕೆಯ ಇನ್ನೊಂದು ಮದುವೆಗೆ ಬೆಂಬಲ ಸಿಗುತ್ತಿರಲಿಲ್ಲ ಆಕೆ ಇನ್ನೊಂದು ಮದುವೆಯ ಬಗ್ಗೆ ಯೋಚನೆ ಮಾಡಿದರೆ ಅಥವಾ ಮಾತನಾಡಿದರೆ ಆಕೆ ಕೆಟ್ಟವಳೆಂದು ಆಕೆ ಸರಿ ಇಲ್ಲ ಎನ್ನುವ ರೀತಿಯಲ್ಲಿ ಈ ಸಮಾಜ ಕಾಣುತ್ತಿತ್ತು ಅಷ್ಟು ಮಾತ್ರವಲ್ಲದೆ ಅಪ್ಪಿ ತಪ್ಪಿಯು ಆಕೆ ಇನ್ನೊಂದು ಮದುವೆಯಾದಳು ಎಂದರೆ ಹಾಗಂತ ಈ ಸಮಾಜ ಬಾಯಿಗೆ ಬಂದ ಹಾಗೆ ಮಾತನಾಡುತ್ತಿತ್ತು ಆದರೆ ಈಗ ಸಮಾಜದ ದೃಷ್ಟಿ ಕೋನ ನಿಧಾನವಾಗಿ ಬದಲಾಗುತ್ತಿದೆ ಈ ಹಿಂದೆ ಪುರುಷರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆ ಆಗುತ್ತಿರಲಿಲ್ಲ ಗಂಡಸರು ಅಥವಾ ಗಂಡು ಮಕ್ಕಳು ಹೆಂಡತಿಯನ್ನು ಕಳೆದುಕೊಂಡರು ಎಂದರೆ ಅವರು ಮತ್ತೊಂದು ಮದುವೆ ಆಗಬಹುದಿತ್ತು.
ಆದರೆ ಅದೇ ಹೆಣ್ಣು ಮಕ್ಕಳಿಗೆ ಅದು ಸಾಧ್ಯವಾಗುತ್ತಿರಲಿಲ್ಲ ಆದರೆ ಈಗ ಸ್ವಲ್ಪ ಮಟ್ಟಿಗೆ ಖುಷಿಯ ವಿಚಾರವೆಂದರೆ ಸಮಾಜದ ದೃಷ್ಟಿಕೋನ ಬದಲಾಗುತ್ತಿದೆ ಅದರಲ್ಲೂ ಕೂಡ ಈ ಸೆಲೆಬ್ರಿಟಿ ಗಳಿಗಂತೂ ಬಹಳ ಸಮಸ್ಯೆ ಆಗುತ್ತಿತ್ತು ಯಾರಾದರೂ ಸೆಲೆಬ್ರಿಟಿ ಹೀರೋಯಿನ್ ಅಥವಾ ಯಾವುದೇ ನಟಿ ಆಗಿರಬಹುದು ಗಂಡನನ್ನು ಕಳೆದುಕೊಂಡರೆ ಆಕೆ ಇನ್ನೊಂದು ಮದುವೆ ಆಗುದಕ್ಕೆ ಭಯಪಡುವ ಪರಿಸ್ಥಿತಿ ಇತ್ತು ಏಕೆಂದರೆ ಸಮಾಜ ಆಕೆಯನ್ನು ಇನ್ನೊಂದು ಮದುವೆಯಾಗಿ ಬಿಟ್ಟರು ಎಂದರೆ ಬೇರೆ ಬೇರೆ ರೀತಿಯಾಗಿ ಮಾತನಾಡುತ್ತಿದ್ದರು ಅಥವಾ ಇನ್ನೊಂದು ರೀತಿಯಲ್ಲಿ ಟೀಕಿಸುವಂಥ ಕೆಲಸವನ್ನು ಮಾಡುತ್ತಿತ್ತು ಆದರೆ ಈಗ ಸೆಲೆಬ್ರಿಟಿಸ್ ಗಳು ಕೂಡ ಮನಸ್ಸನ್ನು ಬದಲಿಸಿಕೊಳ್ಳುತ್ತಿದ್ದಾರೆ ಗಂಡನನ್ನು ಕಳೆದುಕೊಂಡೇ ಎಂದು ಜೀವನಪೂರ್ತಿ ಒಂಟಿಯಾಗಿ ಕಾಲ ಕಳೆಯುವುದಕ್ಕೆ ಅವರು ಬಯಸುತ್ತಿಲ್ಲ ಅವರು ಬೇರೆಯ ರೀತಿಯಲ್ಲಿ ಯೋಚನೆ ಮಾಡುತ್ತಿದ್ದಾರೆ ಇನ್ನೊಂದು ಮದುವೆಯಾಗುತ್ತಿದ್ದಾರೆ ಈ ಮೂಲಕ ಒಂಟಿಯಾಗಿ ಇರುವ ಮಹಿಳೆಯರಿಗೆ ಮಾದರಿಯಾಗುವಂತಹ ಕೆಲಸವನ್ನು ಸೆಲೆಬ್ರಿಟಿಸ್ ಗಳೇ ಮಾಡುತ್ತಿದ್ದಾರೆ ಇಷ್ಟೆಲ್ಲ ಪೀಠಿಕೆಯನ್ನು ಹಾಕುವುದಕ್ಕೆ ಕಾರಣ ನಟಿ ಮೀನಾ ಅವರು ಯಾರಿಗೆ ತಾನೇ ಗೊತ್ತಿಲ್ಲ ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಹೀಗೆ ಎಲ್ಲಾ ಭಾಷೆಯಲ್ಲಿಯೂ ಕೂಡ ತಮ್ಮದೇ ಆದಂತ ರೀತಿಯಲ್ಲಿ ಚಾಪು ಮೂಡಿಸಿದಂತಹ ನಟಿ.
ಅದರಲ್ಲಿಯೂ ಕೂಡ ಕರ್ನಾಟಕದಲ್ಲಂತೂ ಎಷ್ಟೋ ಜನ ಅವರು ಕನ್ನಡಿಗರೇನೋ ಅಂದುಕೊಂಡುಬಿಟ್ಟಿದ್ದರು ಅಂದರೆ ಮೂಲತಹ ಕರ್ನಾಟಕದವರೇನೋ ಅಂದುಕೊಂಡಿದ್ದರು ಅಷ್ಟರಮಟ್ಟಿಗೆ ಕನ್ನಡದಲ್ಲಿ ಮನೆ ಮಗಳ ರೀತಿಯಲ್ಲಿ ಗುರುತಿಸಿಕೊಂಡಿದ್ದರು ಒಂದಷ್ಟು ಸಿನಿಮಾಗಳನ್ನು ನೆನಪು ಮಾಡಿಕೊಂಡರೆ ನಮಗೆ ಥಟ್ಟಂತ ನೆನಪಿಗೆ ಬರುವ ಸಿನಿಮಾ ಸ್ವಾತಿಮುತ್ತು ಅದ್ಭುತವಾದಂತಹ ಅಭಿನಯ ಮೈ ಆಟೋಗ್ರಾಫ್ ಆಗಿರಬಹುದು, ಹೀಗೆ ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಗಮನವನ್ನು ಸೆಳೆದವರು ನಟಿ ಮೀನಾ ಇಂತಹ ಮೀನಾಗೆ ಇದ್ದಕ್ಕಿದ್ದ ಹಾಗೆ ಒಂದು ಶಾಕಿಂಗ್ ಸುದ್ದಿ ಬರುತ್ತದೆ ಐದು ತಿಂಗಳ ಹಿಂದೆ ಅಷ್ಟೇ ಅದು ಗಂಡ ಇನ್ನಿಲ್ಲ ಎನ್ನುವಂತಹ ಸುದ್ದಿ ವಿದ್ಯಾಸಾಗರ ಅವರ ಪತಿಯ ಹೆಸರು ಕೇವಲ 48 ವರ್ಷ ವಯಸ್ಸು 48 ವರ್ಷ ವಯಸ್ಸಿಗೆ ಗಂಡನನ್ನು ಕಳೆದುಕೊಳ್ಳಬೇಕಾಗುತ್ತದೆ ನಟಿ ಮೀನಾ 2009ರಲ್ಲಿ ಮದುವೆಯಾಗುತ್ತಾರೆ ವಿದ್ಯಾಸಾಗರ ಮೂಲತಃ ಬೆಂಗಳೂರಿನವರು ಸಾಫ್ಟ್ವೇರ್ ಇಂಜಿನಿಯರ್ ಅವರಿಬ್ಬರೂ ಆಕಸ್ಮಿಕವಾಗಿ ಪರಿಚಯಗೊಂಡು ಪರಿಚಯ ಸ್ನೇಹಕ್ಕೆ ತಿರುಗಿ ಅಂತಿಮವಾಗಿ ಮದುವೆಯಾಗುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ