ಗಂಡ ಹೆಂಡತಿ ಸೇರುವ ಮುನ್ನ 7 ನಿಯಮ ತಿಳಿದಿರಲೆಬೇಕು.‌ಅಮವಾಸ್ಯೆ ಹುಣ್ಣಿಮೆ ಎಂದು ನೋಡದೆ ಸೇರುವವರಿಗೆ ಇದು ಕಟ್ಟಿಟ್ಟಬುತ್ತಿ

WhatsApp Group Join Now
Telegram Group Join Now

ಗಂಡ ಹೆಂಡತಿ ಸೇರುವ ಮುನ್ನ 7 ನಿಯಮ ತಿಳಿದಿರಲೇಬೇಕು!

ಹಿಂದಿನ ಕಾಲದಲ್ಲಿ ಈಗಿನ ಕಾಲದಂತೆ ಗಂಡ ಹೆಂಡತಿ ಪ್ರತಿದಿನ ರ-ತಿ ಕ್ರೀಡೆ ನಡೆಸುತ್ತಿರಲಿಲ್ಲ ಆಗ ಕೇವಲ ಸಂತಾನೋತ್ಪತಿ ಕಾರ್ಯಕ್ಕಾಗಿ ಮತ್ತು ಇನ್ನಿತರ ಆಧ್ಯಾತ್ಮಿಕ ವಿಚಾರಕ್ಕಾಗಿ ಗಂಡ ಹೆಂಡತಿ ಸೇರುತ್ತಿದ್ದರು.

ಹಾಗೂ ಒಳ್ಳೆಯ ಕಾಲ ಘಳಿಗೆಗಳನ್ನು ನೋಡಿ ಗಂಡು ಹೆಣ್ಣು ಒಂದಾಗುತ್ತಿದ್ದರು ಹೀಗಾಗಿ ಅವರಿಗೆ ಒಳ್ಳೆಯ ಸಂತಾನ ಪ್ರಾಪ್ತಿ ಯಾಗುತ್ತಿತ್ತು.

ಇನ್ನೂ ಜೀವನವನ್ನು ಸಂತೋಷವಾಗಿ ಸುಖಮಯವಾಗಿರಲು ಮತ್ತು ಒಳ್ಳೆಯ ಸಂತಾನವನ್ನು ಪಡೆಯಲು ಈ ಹಲ ಕೆಲವು ನಿಯಮಗಳನ್ನು ಪಾಲಿಸಲೇಬೇಕು.

1) ಗಂಡ ಹೆಂಡತಿ ಶಾಸ್ತ್ರಗಳ ಅನುಸಾರವಾಗಿ ಕೆಲವು ದಿನಗಳಂದು ಸೇರಲೇಬಾರದು ಉದಾಹರಣೆಗೆ ಅಮವಾಸ್ಯೆ, ಹುಣ್ಣಿಮೆ, ಸಂಕಷ್ಟ ಚತುರ್ಥಿ, ಗ್ರಹಣ, ಅಷ್ಟಮಿ , ನವರಾತ್ರಿ , ಶ್ರಾದ್ಧ, ಶ್ರಾವಣ ಮಾಸ , ಕಾರ್ತಿಕ ಮಾಸ , ಋತು ಮಾಸ ಇತ್ಯಾದಿ ದಿನಗಳಂದು ಸ್ತ್ರೀ ಮತ್ತು ಪುರುಷರು ಒಂದಾದರೆ ಹಾಗೂ ಈ ಸಮಯದಲ್ಲಿ ಒಂದಾಗುವುದರಿಂದ ಕೆಟ್ಟ ಸಂತಾನಕ್ಕೆ ಕಾರಣವಾಗಬಹುದು.

2) ರಾತ್ರಿಯ ಮೊದಲನೆಯ ಭಾಗದಲ್ಲಿ ಗಂಡ ಹೆಂಡತಿ ಸೇರಬಹುದು. ಈ ಕಾಲದಲ್ಲಿ ರ-ತಿ ಕ್ರೀಡೆ ನಡೆಸುವುದರಿಂದ ಒಳ್ಳೆಯ ಸಂತಾನ ಪ್ರಾಪ್ತಿಯಾಗುತ್ತದೆ ಅಂದರೆ ಧಾರ್ಮಿಕವಾಗಿ, ಶಾರೀರಿಕವಾಗಿ, ಮಾನಸಿಕವಾಗಿ ಪ್ರಭಲವಾದ ಸಂತಾನ ಪ್ರಾಪ್ತಿಯಾಗುತ್ತದೆ ಇನ್ನು ರಾತ್ರಿ ಮೊದಲ 3 ಗಂಟೆಯ ನಂತರ ಸೇರಿದಾಗ ಸಂತಾನ ಪ್ರಾಪ್ತಿಯಾದರೂ ರಾಕ್ಷಸ ಗುಣಗಳು ಅಂತಹ ಸಂತಾನಗಳಲ್ಲಿ ಹೆಚ್ಚಾಗಿರುತ್ತವೆ. ಹಾಗೂ ಕೆಲವು ರೋಗಗಳು ಅಂಟಿಕೊಳ್ಳಬಹುದು.

3) ಆರ್ಯುವೇದದ ಪ್ರಕಾರ ಮಹಿಳೆಯರ ಋತುಚಕ್ರದ ಸಮಯದಲ್ಲಿ ಅಥವಾ ಮಹಿಳೆಯರಿಗೆ ಯಾವುದೇ ರೀತಿಯ ರೋಗವಿದ್ದಾಗ ಅಂಥವರ ಜೊತೆ ರ-ತಿ ಕ್ರೀಡೆ ನಡೆಸಬಾರದು ಏಕೆಂದರೆ ಇದರಿಂದ ಗಂಡನಿಗೂ ಆ ರೋಗ ಅಂಟಿಕೊಳ್ಳುವ ಸಾಧ್ಯತೆ ಶೇಕಡ 99% ರಷ್ಟು ಹೆಚ್ಚಾಗಿರುತ್ತದೆ.

4) ಇನ್ನೂ ಜನನೇಂದ್ರಿಯಗಳಲ್ಲಿ ಯಾವುದೇ ರೀತಿಯ ಇನ್‌ ಫೆಕ್ಷನ್‌ ಅಥವಾ ಗಾಯಗಳಾಗಿದ್ದರೆ ಅಂತಹ ಸಮಯದಲ್ಲಿ ರ-ತಿ ಕ್ರೀಡೆ ನಡೆಸಬಾರದು. ಇನ್ನೂ ರ-ತಿ ಕ್ರೀಡೆ ನಡೆಸುವ ಮುನ್ನ ಮತ್ತು ರ-ತಿ ಕ್ರೀಡ ನಂತರ ಜನನೇಂದ್ರಿಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ .

5) ಸ್ನೇಹ ಇಲ್ಲದಿರುವಾಗ, ಪ್ರೇಮದ ಭಾವನೆ ಇಲ್ಲದಿರುವಾಗ ಹಾಗೂ ಮುಖ್ಯವಾಗಿ ಕಾಮ-ದ ಇಚ್ಛೆ ಇಲ್ಲದಿರುವಾಗ ಯಾವುದೇ ಕಾರಣಕ್ಕೂ ರತಿ ಕ್ರೀಡೆಯನ್ನು ನಡೆಸಲೇಬಾರದು.

6) ಗರ್ಭಾವಸ್ಥೆಯ ಸಮಯದಲ್ಲಿ ಲೈಂ-ಗಿ ಕಕ್ರಿಯೆ ನಡೆಸಬಾರದು ಹೀಗೆ ಮಾಡುವುದರಿಂದ ಮಕ್ಕಳಿಗೆ ಅನಾರೋಗ್ಯ ಕಾಡಬಹುದು.

7) ಪವಿತ್ರವಾದ ಮರಗಳ ಕೆಳಗೆ, ಸಾರ್ವಜನಿಕ ಸ್ಥಳಗಳಲ್ಲಿ, ಉದ್ಯಾನಗಳಲ್ಲಿ , ಸ್ಮಶಾನಗಳಲ್ಲಿ , ಮಂದಿರಗಳಲ್ಲಿ ಇತ್ಯಾದಿ ಜಾಗಗಳಲ್ಲಿ ರ-ತಿ ಕ್ರೀಡೆಯನ್ನು ನಡೆಸಬಾರದು ಇದರಿಂದ ಜನ್ಮ ಜನ್ಮಗಳ ಪಾಪ ಅಂಟಿಕೊಳ್ಳುತ್ತದೆ.

ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ದಯವಿಟ್ಟು ಒಂದು ಲೈಕ್‌ ಮಾಡಿ ಶೇರ್‌ ಮಾಡಿ ಚಾನೆಲ್ಗೆ ಸಬ್ಸ್ಕೈಬ್‌ ಮಾಡಿ ಇದೇ ರೀತಿಯ ಉಪಯುಕ್ತವಾದ ಮಾಹಿತಿಗಳೊಂದಿಗೆ ಮತ್ತೆ ಭೇಟಿಯಾಗೋಣ ಧನ್ಯವಾದಗಳು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By god