ಗತಿಸಿದ ಹಿರಿಯರ ಭಾವಚಿತ್ರವನ್ನು ಎಂದಿಗೂ ಈ ಸ್ಥಳದಲ್ಲಿ ಇಡಬೇಡಿ…ಈ ಒಂದು ಸಂದರ್ಭದಲ್ಲಿ ಯಾವ ವಿಷಯದ ಬಗ್ಗೆ ಮಾತನಾಡುತ್ತಿರುವುದು ಎಂದರೆ ನಿಮ್ಮ ಮನೆಯಲ್ಲಿ ಗತಿಸಿದ ಹಿರಿಯರ ವ್ಯಕ್ತಿಯ ಫೋಟೋಗಳನ್ನು ಯಾವ ಒಂದು ಜಾಗದಲ್ಲಿ ಇಡಬೇಕು ಮತ್ತು ಅದನ್ನು ಏಕೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸಬಾರದು ಎಂದು ಮಾಹಿತಿ ನಿಮಗಾಗಿ.
ಪೂರ್ವಿಕ ಎಂದರೆ ಮಗ ತಂದೆ ಅವರ ತಂದೆ ಮತ್ತು ಅವರ ತಂದೆ ಈ ರೀತಿ ಇರುವವರನ್ನು ಪೂರ್ವಿಕರು ಎಂದು ಹೇಳುತ್ತಾರೆ ತುಂಬಾ ಹಿಂದಿನ ಕಾಲದಲ್ಲಿ ಚಿತ್ರಣ ಇರುತ್ತಿರಲಿಲ್ಲ ಕೈಯಲ್ಲಿ ಬಿಡಿಸಿದಂತ ಚಿತ್ರಣಕ್ಕೆ ಅವರು ಒಂದು ಆಕಾರವನ್ನು ಕೊಟ್ಟು ಅದಕ್ಕೆ ಪೂಜೆಯನ್ನು ಸಲ್ಲಿಸುತ್ತಿದ್ದರು.ಇತ್ತೀಚಿನ ದಿನಗಳಲ್ಲಿ ಒಂದು ಚಿತ್ರಣದ ರೀತಿಯಲ್ಲಿ ಫೋಟೋವನ್ನು ಮಾಡಿ ಅದನ್ನು.
ಮನೆಯಲ್ಲಿ ಇಟ್ಟು ಪೂಜೆ ಮಾಡುವ ಸಂದರ್ಭ ಎದುರಾಗಿದೆ ಅಂತ ಹಿರಿಯರಿಗೆ ನಾವು ದೇವಸ್ಥಾನವನ್ನು ಕೊಟ್ಟಿರುತ್ತೇವೆ ದೇವರನ್ನು ಬಿಟ್ಟರೆ ಆಸ್ಥಾನದಲ್ಲಿ ಅವರನ್ನು ನೋಡುತ್ತಿರುತ್ತೇವೆ ಆ ರೀತಿ ತೀರಿಹೋದ ಹಿರಿಯರ ಫೋಟೋ ಯಾವ ಜಾಗದಲ್ಲಿ ಇಟ್ಟರೆ ಶುಭ ಮತ್ತು ಅದರಿಂದ ಒಳ್ಳೆಯ ಕಾರ್ಯಗಳು ನಿಮ್ಮ ಮನೆಯಲ್ಲಿ ನಡೆಯುತ್ತದೆ ಮತ್ತು ಬೇರೆ ಒಂದು ಜಾಗದಲ್ಲಿ.
ಅದನ್ನು ಇಟ್ಟರೆ ಮನೆಯಲ್ಲಿ ಯಾವ ಸಮಸ್ಯೆಗಳು ಎದುರಾಗುತ್ತವೆ ಈಗಿನ ಕಾಲದಲ್ಲಂತೂ ಬೇಕಾಬಿಟ್ಟಿಯಾಗಿ ಎಲ್ಲೋ ಒಂದು ಕಡೆ ಹಿರಿಯರ ಫೋಟೋವನ್ನು ಹಾಕಿ ಎಂದಾದರೂ ಒಮ್ಮೆ ಪೂಜೆ ಮಾಡುವ ಸನ್ನಿವೇಶ ಎದುರಾಗಿದೆ ಅದರಲ್ಲಿ ಗಾಜು ಒಡೆದಿರುತ್ತದೆ ಆಫ್ ಹಾಡು ಅದರ ಚಿತ್ರಣ ಹಾಳುಆಗಿರುತ್ತದೆ ಆದರೂ ಜಿರಳೆ ತಿಂದಿರುತ್ತವೆ ಮತ್ತು.
ಕಸದಿಂದ ಕೂಡಿರುತ್ತದೆ ಅಂತ ಯಾವುದೇ ರೀತಿಯ ಫೋಟೋಗಳನ್ನು ಮನೆಯಲ್ಲಿಟ್ಟುಕೊಳ್ಳುವ ಹಾಗಿಲ್ಲ ಅದು ಅಶುಭದ ಸಂಕೇತವಾಗಿ ನಿಮಗೆ ಕಾಡುತ್ತದೆ ಮತ್ತು ಪೂರ್ವಜರ ಫೋಟೋಗಳನ್ನು ಎಲ್ಲಿ ಹಾಕಬಾರದು ಎಂದರೆ ನೀವು ಮನೆಯ ಒಳಗಡೆ ಬರುತ್ತಿರುವ ಸಂದರ್ಭದಲ್ಲಿಯೇ ಮೊದಲಿಗೆ ಅವರ ಫೋಟೋವನ್ನು ಹಾಕಿಡಬಾರದು ಅದು ನಿಮ್ಮ ಮನೆಯ.
ಮಧ್ಯಭಾಗದಲ್ಲಿ ಇರಬೇಕು ಸಾಮಾನ್ಯವಾಗಿ ಆ ತೀರಿ ಹೋಗಿರುವ ವ್ಯಕ್ತಿಗಳನ್ನು ನೋಡಿದರೆ ಕೆಲವರಿಗೆ ಒಳ್ಳೆಯ ಅಭಿಪ್ರಾಯ ಬರಬಹುದು ಮತ್ತು ಕೆಟ್ಟ ಅಭಿಪ್ರಾಯ ಬರಬಹುದು ಅದು ಸ್ವಭಾವ ಹಾಗಾಗಿ ಅದು ಮನೆಯ ಮುಂಭಾಗದಲ್ಲಿ ಇದ್ದರೆ ಶ್ರೇಯಸ್ ಅಲ್ಲ ಹಾಗಾಗಿ ಅದು ಮನೆಯ ಮಧ್ಯೆ ಭಾಗದಲ್ಲಿದ್ದರೆ ಮಾತ್ರ ಮನೆಯವರಿಗೆ ಒಳ್ಳೆಯದು,ದಕ್ಷಿಣಕ್ಕೆ ಅಭಿಮುಖವಾದ.
ಕೊಡೆ ಅಥವಾ ಆ ಒಂದು ಜಾಗದಲ್ಲಿ ಅವರ ಫೋಟೋಗಳನ್ನು ಹಾಕಿದರೆ ಅದರಿಂದ ತುಂಬಾ ಶ್ರೇಯಸ್ಸು ನಮಗೆ ದಕ್ಷಿಣದ ಬಾಗಿಲನ್ನು ನೋಡುತ್ತಿದ್ದಾಗ ತಿಳಿಯಬೇಕು ಅವರು ನಮ್ಮ ಜೊತೆ ಇಲ್ಲ ಎಂದು ದಕ್ಷಿಣದ ಜಾಗವನ್ನು ಯಮನಿಗೆ ಹೋಲಿಸುತ್ತಾರೆ ಅದರ ಅರ್ಥ ಅವರು ನಮ್ಮೊಂದಿಗೆ ಇಲ್ಲ ಎಂದು ಸೂಚಿಸುತ್ತದೆ ಅವರು ಕಾಲವಾಗಿದ್ದಾರೆ ಮತ್ತು ಅವರ ಜೀವಂತಿಕೆಯಿಂದ ಇಲ್ಲ.
ಎಂದು ನಮಗೆ ತೋರಿಸಿಕೊಡುವ ರೀತಿ ಆ ಒಂದು ಜಾಗ ಮೂಡಿ ಬಂದಿದೆ ಇದರಿಂದ ಆ ಒಂದು ಸಂಕೇತವು ಪ್ರತಿಯೊಬ್ಬರಿಗೂ ತಿಳಿಯುತ್ತದೆ ಹೀಗಾಗಿ ಕಾಲವಾದ ಕೆಲ ಹಿರಿಯರ ಫೋಟೋಗಳನ್ನು ದಕ್ಷಿಣದ ದಿಕ್ಕಿನಲ್ಲಿ ಹಾಕುವುದು ತುಂಬಾ ಒಳ್ಳೆಯದು ಮತ್ತು ಮನೆಯ ಆರಂಭದಲ್ಲಿ ಬರಬೇಕಾದರೆ ಮತ್ತು ಮನೆಯಿಂದ ಹಿಂತಿರುಗುತ್ತಿರುವಾಗ ಅವರ ಫೋಟೋಗಳು.
ಕಾಣಿಸಬಾರದು ಅದರಿಂದ ಅಷ್ಟು ಸುಖಕರವಾದ ಸಮಯ ಮತ್ತು ಸಂದರ್ಭ ಅವರಿಗೆ ಕೈಗೂಡುವುದಿಲ್ಲ ಹಾಗಾಗಿ ಅದು ಯಾವ ಜಗದಲ್ಲಿ ಇದ್ದರೆ ಸರಿಯೋ ಆ ಜಗದಲಿರಬೇಕು ಇದರಿಂದ ಕುಟುಂಬದವರಿಗೆ ಮತ್ತು ಮುಂಬರುವ ಪೀಳಿಗೆಯವರಿಗೆ ತುಂಬಾ ಒಳ್ಳೆಯದು ಇನ್ನು ಕೆಲವರು ದೈವಿತ್ವಕ ಸ್ಥಾನವನ್ನೇ.
ಕೊಟ್ಟುಬಿಡುತ್ತಾರೆ ನನ್ನ ತಾಯಿ ನನಗೆ ದೇವರು ನನ್ನ ತಂದೆ ನನಗೆ ದೇವರು ಎಂದು ದೇವರ ಮನೆಯಲ್ಲಿ ಅವರ ಫೋಟೋವನ್ನು ಇಟ್ಟಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.