ಹೊಕ್ಕಳಿಗೆ ಈ ವಸ್ತು ಹಚ್ಚಿದರೆ ಅದೃಷ್ಟ ಕುಲಾಯಿಸುತ್ತೆ… ಯಾರಿಗೂ ತಿಳಿಯದಂತೆ ಯಾರಿಗೂ ಹೇಳದಂತೆ ಒಕ್ಕಲಿನಲ್ಲಿ ಈ ಒಂದು ವಸ್ತುವನ್ನು ಹಚ್ಚಿಕೊಳ್ಳಿ ವಾರದಲ್ಲಿಯೇ ಅದೃಷ್ಟ ಬದಲಾಗುತ್ತದೆ. ದಿನನಿತ್ಯದ ಜೀವನದಲ್ಲಿ ಅರಿಶಿನವೂ ಜೀವನಕ್ಕೆ ಅನೇಕ ರೀತಿಯಲ್ಲಿ ಬಳಕೆಗೆ ಬರುತ್ತದೆ, ಅಡುಗೆಯಿಂದ ಹಿಡಿದು ಆರೋಗ್ಯದ ವಿಷಯದವರೆಗೂ ಅರಿಶಿಣ ವನ್ನು ಸಾವಿರಾರು.
ವರ್ಷಗಳಿಂದ ಅಮೂಲ್ಯವಾಗಿ ಬಳಕೆ ಮಾಡಲಾಗುತ್ತಿದೆ ಅರಿಶಿನ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ ಅರಿಶಿನವನ್ನು ನಮ್ಮ ಅಡುಗೆ ಮನೆಯಲ್ಲಿ ಮಸಾಲ ಪದಾರ್ಥವಾಗಿ ಬಳಸಲಾಗುತ್ತದೆ ಮತ್ತು ಇದನ್ನು ಪೂಜೆಯಲ್ಲಿಯೂ ಬಳಸಲಾಗುತ್ತದೆ ಇದಲ್ಲದೆ ಜ್ಯೋತಿಷ್ಯದಲ್ಲಿ ಅರಿಶಿಣಕ್ಕೆ ವಿಶೇಷ ಮಹತ್ವವಿದೆ ಹಣೆಯ ಮೇಲೆ ಅರಿಶಿಣ ತಿಲಕವನ್ನು ಹಚ್ಚುವ ಮೂಲಕ ದೇಹದ ಎಲ್ಲಾ ಚಕ್ರಗಳು.
ಸರಾಗವಾಗಿ ಆಕ್ಟಿವ ಆಗುವ ಹಾಗೆ ಮಾಡಬಹುದು ಜೊತೆಗೆ ಇದು ಮನಸ್ಸು ಮತ್ತು ಮೆದುಳಿಗೆ ಶಕ್ತಿಯನ್ನು ಒದಗಿಸುವುದಕ್ಕೂ ಕೂಡ ಸಹಾಯಮಾಡುತ್ತದೆ ಅರಿಶಿನವನ್ನು ಹಣೆಯ ಮೇಲೆ ಹಚ್ಚಿಕೊಳ್ಳುವುದು ಮಾತ್ರವಲ್ಲದೆ ಹೊಕ್ಕಳಿನ ಮೇಲೆ ಕೂಡ ಹಚ್ಚುವುದು ಅನೇಕ ರೀತಿಯಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ ಹೊಕ್ಕಳಿಗೆ ಅರಿಶಿನವನ್ನು ಹಚ್ಚುವುದರಿಂದ.
ಆಗುವ ಜ್ಯೋತಿಷ್ಯ ಪ್ರಯೋಜನಗಳ ಬಗ್ಗೆ ನಾವು ಈಗ ತಿಳಿದುಕೊಳ್ಳೋಣ. ಹೊಕ್ಕಳಿನ ಪ್ರದೇಶಕ್ಕೆ ಅರಿಶಿಣವನ್ನು ಹಚ್ಚುವುದು ಜ್ಯೋತಿಷ್ಯದಲ್ಲಿ ಜನಪ್ರಿಯ ಅಭ್ಯಾಸ ಎಂದು ಪರಿಗಣಿಸಲಾಗಿದೆ ಇದು ದೇಹ ಮತ್ತು ಮನಸ್ಸಿಗೆ ಅನೇಕ ಪ್ರಯೋಜನಗಳನ್ನ ನೀಡಲಾಗುತ್ತದೆ ಎಂದು ನಂಬಲಾಗಿದೆ ಹೊಕ್ಕಳಿನ ಪ್ರದೇಶವನ್ನು ದೇಹದ ಕೇಂದ್ರೀಯುತ ಶಕ್ತಿಯ ಬಿಂದು.
ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಪ್ರದೇಶದ ಮೇಲೆ ಅರಿಶಿಣವನ್ನು ಹಚ್ಚುವುದರಿಂದ ದೇಹದಲ್ಲಿ ಶಕ್ತಿಯ ಹರಿವನ್ನ ಸಕ್ರಿಯಗೊಳಿಸುವುದಕ್ಕೆ ಮತ್ತು ಸಮತೋಲನಗೊಳಿಸುವುದಕ್ಕೆ ಸಹಾಯ ಮಾಡುತ್ತದೆ ಈ ಕಾರಣಕ್ಕಾಗಿ ಜ್ಯೋತಿಷ್ಯದಲ್ಲಿ ಸ್ನಾನದ ನಂತರ ಹೊಕ್ಕಳಿನ ಭಾಗಕ್ಕೆ ಚಿಟಿಕೆ ಅರಿಶಿಣವನ್ನು ಹಚ್ಚುವುದು ಸೂಕ್ತ ಎಂದು ಹೇಳಲಾಗಿದೆ ಅರಿಶಿನವು ನಂಜು ನಿವಾರಕ.
ಉರಿಯುತ ನಿವಾರಕ ಮತ್ತು ಉತ್ಕರ್ಷಣ ನಿವಾರಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಅದನ್ನು ಹೊಕ್ಕಳಿನ ಪ್ರದೇಶಕ್ಕೆ ಹಚ್ಚುವುದರಿಂದ ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುವುದಕ್ಕೆ ಸೋಂಕನ್ನು ತಡೆಗಟ್ಟುವುದಕ್ಕೆ ಮತ್ತು ಒಟ್ಟಾರೆ ಆರೋಗ್ಯವನ್ನು ಸುಧಾರಿಸುವುದಕ್ಕೆ ಸಹಾಯ ಮಾಡುತ್ತದೆ ಅರಿಶಿಣವು ಮನಸ್ಸನ್ನು ಶಾಂತ ಗೊಳಿಸುವ.
ಶಕ್ತಿಯನ್ನು ಹೊಂದಿದೆ ಇದನ್ನು ನಾವು ಹೇಳುವ ರೀತಿ ಬಳಸಿನೋಡಿ ಇದರ ಶಕ್ತಿ ನಿಮ್ಮನ್ನು ಅಚ್ಚರಿಗೊಳಿಸುತ್ತದೆ ಅರಿಶಿನವನ್ನು ಹೊಕ್ಕಳಿನ ಪ್ರದೇಶದ ಮೇಲೆ ಹಚ್ಚುವುದರಿಂದ ಒತ್ತಡ ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ ಜೊತೆಗೆ ಮಾನಸಿಕ ಸ್ಪಷ್ಟತೆ ಮತ್ತು ಶಾಂತತೆಯನ್ನು ಉತ್ತೇಜಿಸುತ್ತದೆ ಇನ್ನು ಜ್ಯೋತಿಷ್ಯದ ಪ್ರಕಾರ ಹೊಕ್ಕಳಿನ ಪ್ರದೇಶಕ್ಕೆ ಅರಿಶಿಣವನ್ನು.
ಹಚ್ಚುವುದರಿಂದ ವ್ಯಕ್ತಿಯ ಜೀವನ ದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಕಾಪಾಡಿಕೊಳ್ಳಬಹುದು ಮತ್ತು ಹಣಕಾಸಿನ ತೊಂದರೆಗಳನ್ನು ನಿವಾರಿಸುವುದಕ್ಕೆ ಸಹಾಯ ಮಾಡುತ್ತದೆ ದೈಹಿಕ ನೋವುಗಳನ್ನು ನಿವಾರಿಸುತ್ತದೆ ನಾಭಿ ಮೇಲೆ ಅರಿಶಿನವನ್ನು ಹಚ್ಚುವುದರಿಂದ ದೇಹದ ಎಲ್ಲ ಸಮಸ್ಯೆಗಳನ್ನು.
ನಾಶ ಮಾಡುತ್ತದೆ ನಾಭಿಯಲ್ಲಿರುವ ಅರಿಶಿನವು ದೇಹದಲ್ಲಿ ರಕ್ತ
ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ದೇಹದ ಎಲ್ಲಾ ಅಂಗಗಳಿಗೆ ಪೋಷಣೆಯನ್ನು ನೀಡುತ್ತದೆ ಇದು ದೇಹವು ರೋಗಮುಕ್ತವಾಗಿ ಇರುವುದಕ್ಕೆ ಸಹಾಯ ಮಾಡುತ್ತದೆ ವಾಸ್ತು ಪ್ರಕಾರ ಬೆಳಗೆಎದ್ದ ನಂತರ ಉಪಹಾರ ಸೇವಿಸುವ ಮೊದಲು ಗುಲಾಬಿಯ ಸುಗಂಧ.
ದ್ರವ್ಯವನ್ನು ಹಚ್ಚಬೇಕು ನಂತರ ಮನೆಯಿಂದ ಹೊರಡಬೇಕು ಆದರೆ ಅಸುಗಂಧ ದ್ರವ್ಯವನ್ನು ಬಳಸುವ ಮೊದಲು ಅದನ್ನು ದುರ್ಗಾದೇವಿಗೆ ಅರ್ಪಿಸುವುದನ್ನು ಮರೆಯಬೇಡಿ ದುರ್ಗೆಗೆ ಅರ್ಪಿಸಿದ ಸುಗಂಧ ದ್ರವ್ಯವನ್ನು ಮಾತ್ರ ನೀವು ಬಳಸಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು
ಜ್ಯೋತಿಷ್ಯ ವಿದ್ವಾನ್ : ಪಂಡಿತ್ ಕೃಷ್ಣ ಕುಮಾರ್
ಕಲ್ಕತ್ತದ ಮಹಾಕಾಳಿ ಹಾಗೂ ಕೇರಳದ ಗುಪ್ತ ವಿದ್ಯೆಯಿಂದ ನಿಮ್ಮ ಸರ್ವ ಸಮಸ್ಯೆಗಳಿಗೆ 11 ದಿನಗಳಲ್ಲಿ ಶೀಘ್ರ ಹಾಗೂ ಶಾಶ್ವತ ಪರಿಹಾರ ಶತಃ ಸಿದ್ಧ 9448895570
ನಿಮ್ಮ ಗುಪ್ತ ಸಮಸ್ಯೆ,ಶತ್ರುಕಾಟ,ಎಷ್ಟೇ ಸಂಪತ್ತಿದ್ದರೂ ಮನಃಶಾಂತಿ ಕೊರತೆ,ಗಂಡ ಹೆಂಡತಿ, ಮಾಟಮಂತ್ರ,ವ್ಯಾಪಾರ ಲಾಭ ನಷ್ಟ,ವಿವಾಹಕ್ಕೆ ಕರೆ ಮಾಡಿ 9448895570