ಗುರುಪ್ರಸಾದ್ ಅವರನ್ನು ಅರೆಸ್ಟ್ ಮಾಡಿಸಿದ್ದು ನಾನೇ…ನಿಮಗೆ ತಿಳಿದಿರುವ ಹಾಗೆ ಮಠ ಎದ್ದೇಳು ಮಂಜುನಾಥ ಎರಡನೇ ಸಲ ಈ ರೀತಿ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ಗುರುಪ್ರಸಾದ್ ಅವರು ಮಾಡಿರುವ ತಪ್ಪುಗಳ ಕುರಿತು ತುಂಬಾ ಇದೆ ಅದರಲ್ಲಿ ನೊಂದ ಆ ಮನುಷ್ಯ ಹೇಳುವುದು ಏನೆಂದರೆ ಮೊದಲಿಗೆ ಆ ವ್ಯಕ್ತಿಗೆ ಸಿನಿಮಾ ಎಂದರೆ ತುಂಬಾ ಇಷ್ಟ ಹಾಗಾಗಿ ಚಿತ್ರರಂಗದಲ್ಲಿ.

WhatsApp Group Join Now
Telegram Group Join Now

ಏನಾದರೂ ಮಾಡಬೇಕು ಎಂಬುದು ಅವರ ಮನದಾಸೆ ಅವರು ಗುರುಪ್ರಸಾದ್ ಅವರ ಮಠ ಎದ್ದೇಳು ಮಂಜುನಾಥ ಸಿನಿಮಾಗಳನ್ನು ನೋಡಿದ್ದರು ಆ ಚಿತ್ರದಲ್ಲಿ ಬರುವ ಆ ವಿಶೇಷ ಅಂದರೇ ಅದರ ಕಥೆ ಹಿಂದೆ ಯಾರು ಮಾಡಿರಲಿಲ್ಲ ಹಾಗಾಗಿ ಆ ನಿರ್ದೇಶಕರ ಮೇಲೆ ಇವರಿಗೆ ತುಂಬಾ ಒಲವು ಹಾಗಾಗಿ ಅವರು ಹೋದ ಕಡೆಯಲ್ಲ ಇವರು ಅವರನ್ನು ಹಿಂಬಾಲಿಸುತ್ತಿದ್ದರು.

ಅವರ ಆರಾಧ್ಯ ದೈವವೆಂದೆ ಭಾವಿಸಿದ್ದರು ಸಾಮಾನ್ಯವಾಗಿ ನಮ್ಮ ಮಾತುಗಳನ್ನು ಮತ್ತು ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ನಮಗೆ ಸಿಗುವುದು ಟಿವಿ ಮಾಧ್ಯಮ ರಾಜಕೀಯ ಮತ್ತು ಸಿನಿಮಾ ಈ ಮೂರರಲ್ಲಿ ತುಂಬಾ ಸುಲಭವಾದದ್ದು ಸಿನಿಮಾ ಹಾಗಾಗಿ ಇದಕ್ಕೆ ಜನರು ಅತ್ಯಂತ ಆಕರ್ಷರಾಗುತ್ತಾರೆ ನಮ್ಮ ಸರಾಸರಿ ಜೀವನದಲ್ಲಿ ನಡೆಯುವ ಪರಿಸ್ಥಿತಿಗಳು ಮತ್ತು ಕಷ್ಟಗಳನ್ನು.

ಯಾರೋ ಒಬ್ಬ ನಟ ಸಿನಿಮಾದಲ್ಲಿ ಅದನ್ನು ಹೇಳಿದರೆ ಮತ್ತು ತೋರಿಸಿದರೆ ನಾವು ಆ ನಟನ ಆರಾಧಕರಾಗುತ್ತೇವೆ ಹಾಗೆಯೇ ಈ ಒಬ್ಬ ವ್ಯಕ್ತಿ ಗುರುಪ್ರಸಾದ್ ಅವರ ಚಿತ್ರಗಳನ್ನು ನೋಡಿ ತುಂಬಾ ಪ್ರಭಾವಿತನಾಗಿ ಸಿನಿಮಾದ ಕಡೆಯ ಒಲವು ಮೂಡುತ್ತದೆ. ಈ ವ್ಯಕ್ತಿಯು ಸಿನಮಾ ರಂಗದಲ್ಲಿ ಏನಾದರೂ ಮಾಡಬೇಕು ಎಂಬ ಆಸೆಯಿದ್ದು ಗುರುಪ್ರಸಾದ್ ಅವರನ್ನು.

ಹಿಂಬಾಲಿಸುತ್ತಾ ಇದ್ದಾಗ ಒಂದು ಸಂತೋಷದ ಸುದ್ದಿ ಕೇಳಿ ಬರುತ್ತದೆ ಅದು ಏನೆಂದರೆ ಗುರುಪ್ರಸಾದ್ ಅವರು ಸಿನಿಮಾದಲ್ಲಿ ಬರುವ ಕಥೆ ಹಂದರವನ್ನು ಎಳೆಯಲು ಒಂದು ತರಬೇತಿಯನ್ನು ಶುರು ಮಾಡಿದರು ಆಗ ಈ ವ್ಯಕ್ತಿಯು ನಾನು ಅದಕ್ಕೆ ಸೇರಿಕೊಳ್ಳಬೇಕು ಎಂದು ಮುಂದಾಗುತ್ತಾರೆ ತರಬೇತಿಗೆ 65,000 ಹಣವನ್ನು ಕಟ್ಟಬೇಕಾಗಿರುತ್ತದೆ ಅದಕ್ಕಾಗಿ ಇವರು ಮನೆಯಲ್ಲಿ.

ಅದನ್ನು ತಿಳಿಸದೆ ಹಣವನ್ನು ಹೊಂಚಿಸಿ ಆ ತರಬೇತಿಗೆ ಸೇರಿಕೊಂಡರು ಹಾಗೆಯೇ ಕಾಲ ಕಳೆಯುತ್ತಿದ್ದ ಹಾಗೆ ಗುರುಪ್ರಸಾದ್ ಅವರ ಎರಡನೇ ಸಲ ಎಂಬ ಸಿನಿಮಾ ತೆರೆಗೆ ಬರುವಲು ಸಾಧ್ಯವಾಗುತ್ತದೆ ಈ ತರಬೇತಿಯಲ್ಲಿ ಅನುಭವ ಪಡೆದುಕೊಳ್ಳುತ್ತಿರುವ ಯುವಕರನ್ನು ಆ ಸಿನಿಮಾದ ಸ್ಕ್ರಿಪ್ಟ್ ರೈಟಿಂಗೆ ಕರೆತರಲು ಮುಂದಾಗುತ್ತಾರೆ ಅದರಲ್ಲಿ ಈ ವ್ಯಕ್ತಿಯು.

ಒಬ್ಬ ನಂತರ ಸಿನಿಮಾ ಮೂಡಿ ಬರುತ್ತದೆ ಅದಾದ ನಂತರ ಗುರುಪ್ರಸಾದ್ ಅವರೊಂದಿಗೆ ಇವರ ಒಡನಾಟ ಹೆಚ್ಚಾಗುತ್ತದೆ ಗುರು ಪ್ರಸಾದ್ ಅವರ ಮನೆ ಒಂದು ಖಾಸಗಿ ಬ್ಯಾಂಕಿನಲ್ಲಿ ಅಡವಿಟ್ಟಿರುತ್ತಾರೆ ಹಾಗಾಗಿ ಈ ವ್ಯಕ್ತಿ ಅವರ ಹಣಕಾಸು ಪರಿಸ್ಥಿತಿ ಸುಧಾರಿಸವ ಸಲುವಾಗಿ ಈ ವ್ಯಕ್ತಿಯ ಬಳಿ ಇದ್ದ ಒಂದು ಕಾರನ್ನು ಮಾರಿ ಅವುಗಳನ್ನು ಸರಿಸಮವಾಗಿ ಮಾಡಿಬಿಡುತ್ತಾರೆ.

ಏಕೆಂದರೆ ಈ ವ್ಯಕ್ತಿಗೆ ಗುರುಪ್ರಸಾದ್ ಎಂದರೆ ತುಂಬಾ ಆತ್ಮೀಯ ಮತ್ತು ಅವರ ಆರಾಧ್ಯ ದೈವವೆಂದು ಅಂದುಕೊಂಡಿದ್ದರು ಇವರು ಕನ್ನಡಕ್ಕೆ ಎರಡನೇ ಪುಟ್ಟಣ್ಣ ಕಣಗಾಲ್ ಇವರು ಕನ್ನಡ ಚಿತ್ರರಂಗಕ್ಕೆ ಅನೇಕ ಒಳ್ಳೊಳ್ಳೆ ಸಿನಿಮಾವನ್ನು ಕೊಡುತ್ತಾರೆ ಎಂಬ ನಂಬಿಕೆ ಮತ್ತು ನಮ್ಮಿಂದ ಏನೋ ಒಂದು ಸಹಾಯ ಇವರಿಗೆ ಆದರೆ ತುಂಬಾ ಒಳಿತು ಎಂದು ಅಂದುಕೊಂಡಿದ್ದರು ಸಮಯ.

ಕಳುಹಿತ್ತಿದ್ದ ಹಾಗೆ ಗುರುಪ್ರಸಾದ್ ಅವರ ಹಣಕಾಸಿನ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು.ಹಾಗಾಗಿ ಈ ವ್ಯಕ್ತಿಯು ಅವರ ಹತ್ತಿರ ಇರುವ ಹಣವೆಲ್ಲ ಗುರುಪ್ರಸಾದ್ ಅವರಿಗೆ ನೀಡಿದರು ನಂತರ ಅವರ ಮಗಳ ಒಡವೆ ಮತ್ತು ಅವರ ಹೆಂಡತಿಯ ಒಡವೆಗಳನ್ನು ಕೂಡ ಸಿನಿಮಾಗೆ ನೀಡುವಂತೆ ಪರಿಸ್ಥಿತಿ ಬಂದುದಗಿತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ