ಗೂಗಲ್ ಗೆ ಸೆಡ್ಡು ಹೊಡೆಯಲು ಅಖಾಡಕ್ಕಿಳಿಯುತ್ತಿದೆ ಇನ್ಫೋಸಿಸ್..! ಬಂತು ನೋಡಿ ಗೂಗಲ್ ನ ಅಪ್ಪನಂತ ತಂತ್ರಜ್ಞಾನ.. ನಾವು ಹಲವು ದಿನಗಳಿಂದ ಗೂಗಲ್ ಬಗ್ಗೆ ವಿಡಿಯೋ ಮಾಡುತ್ತಾ ಬಂದಿದ್ದೇವೆ ಇದೀಗ ಭಾರತಕ್ಕೆ ಧಮ್ಕಿ ಹಾಕಿದ್ದ ಗೂಗಲ್ ಭಯ ಬಿದ್ದುಬಿಟ್ಟಿದೆ ಇಲ್ಲಿಯವರೆಗೆ ಆನೆ ನಡೆದಿದ್ದೆ ದಾರಿ ಅನ್ನುವ ರೀತಿ ಹೋಗುತ್ತಿದ್ದ ಗೂಗಲ್ ಗೆ ಈಗ.

WhatsApp Group Join Now
Telegram Group Join Now

ಕಾಂಪಿಟೇಟರ್ಗಳು ಹುಟ್ಟಿಕೊಂಡಿದ್ದಾರೆ ಒಂದು ಕಡೆ ಭಾರತ
ಆಂಡ್ರಾಯ್ಡ್ ಗೆ ಪರಿಹಾರವಾಗಿ ಸಾಫ್ಟ್ವೇರ್ ಡೆವಲಪ್ ಮಾಡುತ್ತಿದೆ ಮತ್ತೊಂದು ಕಡೆ ಗೂಗಲ್ ಗೆ ಟಕ್ಕರ್ ಕೊಡಲು ಚಾಟ್ ಜಿಪಿಟಿ ಅನ್ನುವ ಹೊಸ ಲರ್ನಿಂಗ್ ಮಾಡೆಲ್ ಬಂದು ಬಿಟ್ಟಿದೆ ಇದು ಬಂದ ಕೆಲವೇ ಕೆಲವು ದಿನಗಳಲ್ಲಿ ಗೂಗಲ್ ಅನ್ನುವ ದೈತ್ಯ ನನ್ನ ನಡುಗಿಸಿ ಬಿಟ್ಟಿದೆ ತಂತ್ರಜ್ಞಾನ ಲೋಕದಲ್ಲಿ ಚಾಟ್.

ಜೀಪಿಟಿ ಅಕ್ಷರಸಹ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿದೆ ಆರ್ಟಿಫಿಶಿಯಲ್ ಇಂಟಲಿಜೆಂಟ್ ಲೋಕದಲ್ಲಿ ಹೊಸ ಪರ್ವ ವೇ ಶುರುವಾಗಿ ಬಿಟ್ಟಿದೆ ಚಾಟ್ ಜಿಪಿಟಿ ಆರ್ಭಟ ನೋಡಿ ಎನ್ನುವಂತೆ ಗೂಗಲ್ ಕಥೆ ಮುಗಿಯಿತು ಅನ್ನುವ ದೊಡ್ಡ ದೊಡ್ಡ ಮಾತುಗಳು ಕೇಳಿ ಬರುತ್ತಿದೆ ಎಲ್ಲದಕ್ಕಿಂತ ಆಸಕ್ತಿಕರ ಸಂಗತಿ ಎಂದರೆ ಈ ಚಾಟ್ ಜಿಪಿಟಿಯನ್ನ ಸೃಷ್ಟಿ ಮಾಡುವುದರ ಹಿಂದೆ ನಮ್ಮ.

ಇನ್ಫೋಸಿಸ್ ಕೂಡ ಇದೆ ಎನ್ನುವ ಕುತೂಹಲಕಾರಿ ಮಾಹಿತಿ ವರ ಬಿದ್ದಿದೆ ಅಷ್ಟಕ್ಕೂ ಈ ಚಾಟ್ ಜಿಪಿಟಿ ಎಂದರೆ ಏನು ಇದರ ಬಗ್ಗೆ ಗೂಗಲ್ ಭಯ ಬಿದ್ದಿರುವುದು ಯಾಕೆ ಗೂಗಲ್ಲ ಅಂತ್ಯಕಾಲ ಸಮೀಪಿಸಿ ಬಿಡುತ್ತಾ ಚಾಟ್ ಜಿಪಿಟಿ ಉಪಯೋಗ ಏನು ಎಲ್ಲವನ್ನೂ ಸಂಪೂರ್ಣವಾಗಿ ತೋರಿಸುತ್ತೇವೆ ನೋಡಿ,ಈಗ ಗೂಗಲ್ ಇದ್ದರೆ ಸಾಕು ಎಲ್ಲವೂ ಸುಲಭದಲ್ಲೇ ಆಗಿಬಿಡುತ್ತದೆ.

ನಿಮ್ಮ ತಲೆಯಲ್ಲಿ ಏನೇ ಪ್ರಶ್ನೆಗಳು ಇದ್ದರೂ ಅದಕ್ಕೆ ಗೂಗಲ್ ನಲ್ಲಿ ಉತ್ತರ ಇದೆ ಅದು ಎಷ್ಟೇ ಕಷ್ಟದ ಪ್ರಶ್ನೆ ಇರಲಿ ಗೂಗಲ್ ಸುಲಭದಲ್ಲೇ ಉತ್ತರ ಹುಡುಕಿ ಕೊಡುತ್ತದೆ ಅದರ ಬಗ್ಗೆ ಸಂಪೂರ್ಣವಾಗಿ ವಿವರಿಸುತ್ತದೆ ಇದೇ ಕಾರಣಕ್ಕೆ ಗೂಗಲ್ ಅನ್ನ ಗುರು ಎಂದು ಕರೆಯುವವರು ತುಂಬಾ ಜನ ಇದ್ದಾರೆ ಇಲ್ಲಿಯವರೆಗೆ ಈ ವಿಚಾರದಲ್ಲಿ ಗೂಗಲ್ ಅನ್ನು ಮೀರಿಸಲು.

ಯಾರಿಂದಲೂ ಸಾಧ್ಯ ವಾಗಿರಲಿಲ್ಲ ಈ ವಿಚಾರ ದಲ್ಲಿ ಗೂಗಲ್ ಗೆ ಪರಿಯಾಯವಾಗಿ ಯಾವುದೇ ತಂತ್ರಜ್ಞಾನ ಅಭಿವೃದ್ಧಿ ಆಗಿರಲಿಲ್ಲ ಆದರೆ ಈಗ ಟೆಕ್ ಲೋಕದಲ್ಲಿ ಗೂಗಲ್ ನ ಅಪ್ಪನಂತಹ ಸಾಫ್ಟ್ವೇರ್ ಒಂದು ಬಂದುಬಿಟ್ಟಿದೆ ಇಲ್ಲಿಯವರೆಗೆ ಯಾವ ಕೆಲಸವನ್ನ ಗೂಗಲ್ ಮಾಡುತ್ತಿತೋ ಅದಕ್ಕಿಂತ 10 ಪಟ್ಟು ಚೆನ್ನಾಗಿ ಈ ಲರ್ನಿಂಗ್ ಮಾಡೆಲ್ ಕೆಲಸ ಮಾಡುತ್ತಿದೆ ಇದೇ ಕಾರಣಕ್ಕೆ.

ಗೂಗಲ್ ಗಡಗಡ ನಡುಗುತ್ತಿದೆ ಇದರಲ್ಲಿ ಯಾವುದೇ ಪ್ರಶ್ನೆಗಳನ್ನ ಕೇಳಿದ್ದರೂ ಉತ್ತರ ಇಲ್ಲ ಎಂದು ಇಲ್ಲವೇ ಇಲ್ಲ ಎಲ್ಲದಕ್ಕೂ ಉತ್ತರವಿದೆ ಕೇವಲ ಉತ್ತರ ಮಾತ್ರವಲ್ಲ ಸಂಪೂರ್ಣವಾದ ಉತ್ತರ ಅದು ಬಳಕೆದಾರರು ಕೇಳುವ ಪ್ರಶ್ನೆಗೆ ತಕ್ಷಣವೇ ಬರಹ ರೂಪದಲ್ಲಿ ಉತ್ತರ ನೀಡುವ ಒಂದು ತಂತ್ರಜ್ಞಾನ ಇದು ಎಲ್ಲಿಯವರೆಗೆ ಎಂದರೆ ಒಂದು ವಿಷಯದ ಬಗ್ಗೆ ಕಥೆ.

ಬರೆದುಕೊಡು ಎಂದು ಕೇಳಿದರು ಇದು ಕಥೆಯನ್ನ ಕೂಡ ಬರೆದುಕೊಡುತ್ತದೆ ಕವಿತೆ ಬರೆದು ಕೊಡು ಎಂದು ಕೇಳಿದರೆ ಕವಿತೆಯನ್ನು ಕೂಡ ಬರೆಯುತ್ತದೆ ಇಷ್ಟೆಲ್ಲ ಮಾಡಿದ ಮೇಲೆ ರೆಸ್ಯುಂ ಲೀವ್ ಲೆಟರ್ ಲವ್ ಲೆಟರ್ ಎಲ್ಲ ಬೇರೆಯ ವಿಷಯ ಬಿಡಿ ಇನ್ನು ಗಣಿತದ ಲೆಕ್ಕಗಳಲ್ಲಂತೂ ಸುಲಭದಲ್ಲಿ.

ಬಿಡಿಸಿಕೊಡುತ್ತದೆ ಈ ಚಾಟ್ ಜಿಪಿಟಿ ಅರೆ ಇದೆಲ್ಲಾ ಗೂಗಲ್ ನಲ್ಲಿ ಕೂಡ ಆಗುತ್ತಲ್ಲ ಇದರಲ್ಲಿ ಏನು ವಿಶೇಷತೆ ಇದೆ ಎಂದು ನೀವು ಕೇಳಬಹುದು ವ್ಯತ್ಯಾಸ ತುಂಬಾನೇ ಇದೆ ನಾವು ಮೊದಲೇ ಹೇಳಿದಂತೆ ಇದು ಗೂಗಲ್ಲ ಅಪ್ಪ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ