ಗೃಹಲಕ್ಷ್ಮಿಯರಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ 4000 ಹಣ ಜಮಾ..ಲಕ್ಷ್ಮಿ ಹೆಬ್ಬಾಳ್ಕರ್ ಘೋಷಣೆ..

WhatsApp Group Join Now
Telegram Group Join Now

ಇವತ್ತಿನ ವಿಡಿಯೋ ಏನು ಅಂತ ನೋಡೋದಾದ್ರೆ ಗೃಹಲಕ್ಷ್ಮಿಯರಿಗೆ ಅಂದ್ರೆ ನಮ್ಮ ಮಹಿಳೆಯರಿಗೆ ವರಮಹಾಲಕ್ಷ್ಮಿ ಹಬ್ಬಕ್ಕೆ ಒಂದು ಭರ್ಜರಿ ಸಿಹಿ ಸುದ್ದಿಯನ್ನು ರಾಜ್ಯ ಸರ್ಕಾರ ಅಂದ್ರೆ ಕಾಂಗ್ರೆಸ್ ಸರ್ಕಾರ ಕೊಡ್ತಾ ಇದೆ.

ಇಷ್ಟು ದಿನ ಹಣ ಬರ್ಲಿಲ್ಲ ಬರ್ಲಿಲ್ಲ ಅಂತ ಹೇಳಿ ಕಾಯ್ತಾ ಇದ್ರಿ ಅಲ್ವಾ ಅದಕ್ಕೆಲ್ಲ ಒಂದು ಪೂರ್ಣ ವಿರಾಮನ ಕಾಂಗ್ರೆಸ್ ಸರ್ಕಾರ ಇವಾಗ ಇಟ್ಟಿದೆ. ಅಂದ್ರೆ ಹಣ ಬರ್ತಾ ಇದೆ ಅಂತ ಹೇಳಿದ್ದಾರೆ.


ಆದರೆ ಮೊದಲನೇ ಭಾಗದಲ್ಲಿ ಇಂತಿಂತ ಜಿಲ್ಲೆಯವರಿಗೆ ಹಣ ಹಣ ಬರುತ್ತೆ ಅಂತ ಹೇಳಿ ಕೂಡ ತಿಳಿಸಿದ್ದಾರೆ, ಹಾಗಾದ್ರೆ ಯಾವ ಯಾವ ಜಿಲ್ಲೆಯವರಿಗೆ ಹಣ ಬರುತ್ತೆ? ಎಷ್ಟು ಸಾವಿರ ಹಣನ ವರಮಹಾಲಕ್ಷ್ಮಿ ಹಬ್ಬಕ್ಕೆ ನಿಮಗೆ ಆಕ್ತ ಇದ್ದಾರೆ ಅನ್ನೋದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿಯನ್ನ ಕೊಡ್ತೀನಿ.

ಈಗ ಮೊದಲನೇದಾಗಿ ನಿಮಗೆ ಗೊತ್ತಿರಬಹುದೇನೋ ನೆನ್ನೆಯಿಂದಾನೆ ಎಲ್ಲಾ ಟಿವಿ ಮಾಧ್ಯಮಗಳ ಮುಖಾಂತರ ನಿಮಗೂ ಕೂಡ ತಿಳಿತಾ ಇರುತ್ತೆ. ಅಂದ್ರೆ ಗೃಹಲಕ್ಷ್ಮಿ ಯೋಜನೆ ಹಣನ ಹಾಕ್ತಿವಿ ಅಂತ ಹೇಳ್ಬಿಟ್ಟು ಕಾಂಗ್ರೆಸ್ ಸರ್ಕಾರ ಹೇಳ್ತಾ ಇದೆ ಅಂತ ಹೇಳ್ಬಿಟ್ಟು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಹೌದಾ; ಆದರೆ ಇದರ ಬಗ್ಗೆ ಸಂಪೂರ್ಣವಾದಂತಹ ಮಾಹಿತಿ ಏನು ಹೇಳ್ತಾ ಇದ್ದಾರೆ ಅಂದ್ರೆ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆಯಾದಂತಹ ಲಕ್ಷ್ಮಿ ಹೆಬ್ಬಾಳ್ಕರ್ ಅವರೇ ಮಂಡ್ಯದಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಒಂದು ಹೇಳಿಕೆಯನ್ನ ಕೊಟ್ಟಿದ್ದಾರೆ.

ಇಷ್ಟು ದಿನ ಮಹಿಳೆಯರು ಏನೆಲ್ಲಾ ಕಾಯ್ತಾ ಇದ್ರಿ ಅಲ್ವಾ ಹಣ ಬರಲಿಲ್ವಲ್ಲ ಜೂನ್ ತಿಂಗಳು ಜುಲೈ ತಿಂಗಳಲ್ಲಿ ಬರಬೇಕಾಗಿತ್ತು, ಒಟ್ಟಿಗೆ 4000 ಹಣ ಬರಬೇಕಾಗಿತ್ತು ಅಂತ ಹೇಳ್ಬಿಟ್ಟು. ಅದನ್ನೆಲ್ಲ ಕೂಡ ನಾವು ಇವತ್ತಿಂದಾನೆ ಹಣ ಜಮೆ ಪ್ರಾರಂಭ ಮಾಡಿದ್ದೀವಿ ಅಂತ ಹೇಳಿ ತಿಳಿಸ್ತಾ ಇದ್ದಾರೆ.

ಸರಿನಾ ಅಂದ್ರೆ ಅವರು ನೆನ್ನೆ ಹೇಳಿರೋದು ನೆನ್ನೆಯಿಂದ ಅಂತ ಹೇಳ್ಬಿಟ್ಟು, ಆದರೆ ನೆನ್ನೆ ಎಲ್ಲಾ ಜನಗಳಿಗೂ ಇಲ್ಲಿ ಬಂದಿಲ್ಲ ಆದರೆ ಇವತ್ತು ನಾಳೆ ಈ ರೀತಿಯಾಗಿ ಇವತ್ತಿಂದ ಜನಗಳಿಗೆ ಜಮೆ ಆಗಲಿಕ್ಕೆ ಆರಂಭ ಆಗ್ತಾ ಇದೆ ಹಣ ಅಂತ ಹೇಳಿ ತಿಳಿಸಿದ್ದಾರೆ.

ಆದರೆ ಅವರು ಹೇಳಿದ್ದು 4000 ಹಣನ ನಾವು ಒಟ್ಟಿಗೆ ಜಮೆ ಮಾಡಿ ಮಾಡ್ತೀವಿ ಇವತ್ತಿಂದ ಅಂತ ಹೇಳಿದ್ದಾರೆ. ಆದರೆ ಇಲ್ಲಿ ಅನುಮಾನ ಏನಪ್ಪಾ ಅಂತ ಹೇಳಿದ್ರೆ ಖಂಡಿತವಾಗ್ಲೂ 4000 ಹಣ ಖಂಡಿತ ಜಮಾ ಮಾಡೋದಿಲ್ಲ ಅದನ್ನು ಕೂಡ ಅವರು ಸುಳ್ಳು ಹೇಳಿದ್ದಾರೆ ಅಂತಾನೆ ಅನ್ಕೋಬಹುದು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಕೇವಲ ಎರಡು ಎರಡು ಸಾವಿರ ಹಣ ಮಾತ್ರ ನಿಮ್ಮ ಖಾತೆಗೆ ಬರುತ್ತೆ ಅನ್ನೋದು ನಮ್ಮ ಅಭಿಪ್ರಾಯ. ಹಾಗಾದ್ರೆ ನೀವು ಹೇಗೆ ಹೇಳ್ತೀರಾ ಅನಿತಾ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.

ಅಲ್ವಾ ಒಟ್ಟಿಗೆ 4000 ಹಾಕ್ತಿವಿ ಅಂತ ಹೇಳಿ ನೀವು ಕೇಳೋದಾದ್ರೆ ಇಲ್ಲಿ ಹಣಕಾಸು ಇಲಾಖೆ ಇಂದ ಗೃಹಲಕ್ಷ್ಮಿ ಯೋಜನೆಗೆ ಅಂತ ಹೇಳ್ಬಿಟ್ಟು ಹಣ ಬಿಡುಗಡೆ ಮಾಡಿರೋದು ಎಷ್ಟು ಗೊತ್ತಾ ಕೇವಲ 533 ಕೋಟಿರು ಹಣವನ್ನು ಬಿಡುಗಡೆ ಮಾಡಿದೆ.

ಈ ಇಷ್ಟು ಹಣದಿಂದ ಅವರು ನಾಲ್ಕು ನಾಲ್ಕು ಸಾವಿರ ಹಣನ ಒಂದು ಕೋಟಿ 29 ಲಕ್ಷ ಜನ ಮಹಿಳೆಯರಿಗೆ ಖಂಡಿತ ಕೊಡಲಿಕ್ಕೆ ಸಾಧ್ಯ ಇಲ್ಲ. ಆದರೆ ಏನೇ ಆಗ್ಲಿ ವರಮಹಾಲಕ್ಷ್ಮಿ ಹಬ್ಬದ ಒಳಗಾಗಿ ನಿಮಗೆ ಪ್ರತಿಯೊಬ್ಬರಿಗೂ ಕೂಡ 11ನೇ ಕಂತಿನ ಹಣ ಬರುತ್ತೆ ಅಂತ ಹೇಳಿ ತಿಳಿಸಿದ್ದಾರೆ.

ಇದೊಂದು ಸಿಹಿ ಸುದ್ದಿ ಅಂತಾನೆ ಹೇಳಬಹುದು ಅದನ್ನೇ ಅವರು ಹೇಳಿದ್ರು, ಇಷ್ಟು ದಿನ ಬೇರೆ ಪಕ್ಷಗಳು ಟೀಕೆ ಮಾಡ್ತಾ ಇದ್ರು ಗೃಹಲಕ್ಷ್ಮಿ ಯೋಜನೆ ನಿಲ್ಲಿಸಿ ಬಿಟ್ಟಿದ್ದಾರೆ ಅಂತ ಹೇಳ್ಬಿಟ್ಟು ಹಾಗೆ ಮಾಧ್ಯಮದವರು ಕೂಡ ತುಂಬಾನೇ ಪ್ರಶ್ನೆ ಮಾಡ್ತಾ ಇದ್ರು ಯಾಕೆ ಗೃಹಲಕ್ಷ್ಮಿ ಯೋಜನೆ ನೀವು ಕೊಡ್ತಾ ಇಲ್ಲ ಮೋಸ ಮಾಡಿದ್ರಿ ಜನಗಳಿಗೆ ಅಂತ ಹೇಳ್ಬಿಟ್ಟು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ಸಂಪೂರ್ಣವಾಗಿ ವಿಕ್ಷೀಸಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

By god