ಗೃಹಲಕ್ಷ್ಮಿ 12 ನೇ ಕಂತಿನಿಂದ ಹೊಸ ಬದಲಾವಣೆ..ಎಲ್ಲಾ ಮಹಿಳೆಯರಿಗೆ ಸಿಹಿ ಸುದ್ದಿ ನೀಡಿದ ಸರ್ಕಾರ..
ಈಗ ಗೃಹಲಕ್ಷ್ಮಿ ಯೋಜನೆ 12ನೇ ಕಂತಿನ ಹಣದಲ್ಲಿ ಒಂದು ದೊಡ್ಡ ಬದಲಾವಣೆಯಾಗಿದೆ, ಅದು ಏನು ಎಂದು ನಾನು ತಿಳಿಸುತ್ತೇನೆ ಹಾಗೂ ಮೋದಿ ಸರ್ಕಾರದಿಂದ ಅಂದರೆ ಕೇಂದ್ರ ಸರ್ಕಾರದಿಂದ ಪ್ರತಿಯೊಬ್ಬ ಮಹಿಳೆಯರಿಗೂ ಎರಡು ಸಾವಿರ ಕೊಡುತ್ತಾರಂತೆ ಅದರ ಹೆಸರು ಬಂದು ಪಿಎಂ ಕನ್ಯಾ ಯೋಜನೆ ಎಂದು ಇದರ ಬಗ್ಗೆಯೂ ಕೂಡ ಸಂಪೂರ್ಣ ಮಾಹಿತಿಯನ್ನು ತಿಳಿಸಿ ಕೊಡಲಾಗುತ್ತದೆ.
ಈಗ ಮೊದಲನೆಯದಾಗಿ ಗೃಹಲಕ್ಷ್ಮಿ ಯೋಜನೆಯ 12ನೇ ತಂತಿನ ಹಣದಲ್ಲಿ ಏನು ದೊಡ್ಡಮಟ್ಟದ ಬದಲಾವಣೆಯಾಗಿದೆ ಎಂದು ನೋಡೋಣ . ಇಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ರವರು ಪೋಸ್ಟ್ ಮಾಡಿರುವಂತಹದ್ದು ಇನ್ನು ಮುಂದಿನ ತಿಂಗಳಲ್ಲಿ ಏನು ಹಣವನ್ನು ಕೊಡಲಾಗುತ್ತದೆಯೋ ಆ ಎರಡು ಸಾವಿರ ಹಣವನ್ನು ನಾವು 21 ತಾರೀಖಿನ ಮೇಲೆ ಹಾಗೂ 26ನೇ ತಾರೀಖಿನ ಒಳಗೆ ಖಂಡಿತ ನಾವು ಎಲ್ಲಾ ಮಹಿಳೆಯರ ಖಾತೆಗೆ ನಾವು ಹಾಕುತ್ತೇವೆ ಎಂದು ಪೋಸ್ಟನ್ನು ಮಾಡಿದ್ದಾರೆ .

ಇವರು ಯಾಕೆ ಹೀಗೆ ಮಾಡಿದ್ದಾರೆ ? ಎಂದು ನಿಮಗೆ ಅನಿಸಬಹುದು ಹಾಗೆ ಇದರಿಂದ ನಿಮಗೆ ಖುಷಿ ಕೂಡ ಆಗುತ್ತದೆ. ನಿಜವಾಗಿಯೂ ಇವರು ಜೂನ್ 21 ತಾರೀಖಿನಿಂದ 26 ನೇ ತಾರೀಖಿನ ಒಳಗೆ 2000 ಹಣವನ್ನು ನಮ್ಮ ಖಾತೆಗೆ ಹಾಕುತ್ತಾರ ! ಅಂತ ಆದರೆ ಈಗ ಸದ್ಯಕ್ಕೆ ಇವರು ಪೋಸ್ಟ್ ಮಾಡಿರುವಂತಹದ್ದು ಇದೇ ವಿಷಯ .
ಆದರೆ ಇದು ಕೇವಲ 12ನೇ ಕಂತಿನ ಹಣ ಮಾತ್ರವಲ್ಲ ಇನ್ನು ಮುಂದೆ ಬರುವ ಎಲ್ಲಾ ತಿಂಗಳಿನ ಹಣವನ್ನು ಸಹ ಇದೇ ತಾರೀಖಿನಲ್ಲಿ ನೀಡಲಾಗುತ್ತದೆ ಹಾಗಾಗಿ 21ನೇ ತಾರೀಖಿನಿಂದ 26ನೇ ತಾರೀಖಿನ ಒಳಗೆ ಹಣವನ್ನು ನೀಡಲಾಗುತ್ತದೆ. ಯಾರೆಲ್ಲ ಒಂದು ಕೋಟಿ ಇಪ್ಪತ್ತು ಲಕ್ಷ ಮಹಿಳೆಯರಿದ್ದಾರೆ ಅವರೆಲ್ಲರಿಗೂ ಸಹ ಐದು ದಿನಗಳ ಒಳಗೆ ಸಂಪೂರ್ಣ ಹಣವನ್ನು ಅಂದರೆ 12ನೇ ಕಂತಿನ ಹಣವನ್ನು ಕೊಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಅಂದರೆ ಯಾಕೆ ಈ ತರ ಹೇಳುತ್ತಿದ್ದಾರೆ ಎಂದು ನೀವು ಕೇಳುವುದಾದರೆ ಹೀಗಾಗಲೇ 11ನೇ ಕಂತಿನ ಹಣವು ಕೇವಲ 5 ಲಕ್ಷ ಮಹಿಳೆಯರಿಗೆ ಮಾತ್ರ ಬಂದಿದೆ. ಇನ್ನ ಕೆಲವರ ಹಣವನ್ನು ಹೋಲ್ಡ್ ನಲ್ಲಿ ಇರಿಸಿದ್ದಾರೆ, ಹಾಗೆ ಇನ್ನು ಒಂದು ದಿನಕ್ಕೆ ಮುಂದಿನ ಕಂತಿನ ಹಣದ ಬಿಡುಗಡೆಯೂ ಕೂಡ ಪ್ರಾರಂಭವಾಗಿದೆ, ಆದರೆ ಒಂದು ದಿನಕ್ಕೆ ಒಂದು ಲಕ್ಷ ಜನ 50,000 ಜನಕ್ಕೆ ಮಾತ್ರ ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ 11ನೇ ಕಂತಿನ ಹಣ ಬರುತ್ತಾ ಹೋಗುತ್ತದೆ ಹಾಗಾಗಿ ಈ 11ನೇ ಕಂತಿನ ಹಣದ ಬಗ್ಗೆ ಹಲವಾರು ಮಹಿಳೆಯರಿಗೆ ಕನ್ಫ್ಯೂಷನ್ ಇದೆ. ಹೌದಾ!
ಹಾಗಾಗಿ ಇವರು ನಿಜವಾಗಿಯೂ 11ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರಾ ಅಥವಾ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರ ಎಂದು? ಆದರೆ ಖಂಡಿತವಾಗಿಯೂ ಇದು ಸುಳ್ಳು ಸುದ್ದಿಯಲ್ಲ 11ನೇ ಕಂತಿನ ಹಣವನ್ನು ಬಿಡುಗಡೆಯಾಗಿದ್ದರೂ ಸಹ ಅವರೇ ಹೋಲ್ಡ್ ಮಾಡಿದ್ದಾರೆ 11ನೇ ಕಂತಿನ ಹಣವನ್ನು ಅವರು ಆಕುತ್ತಾನೆ ಇಲ್ಲ. ಹಾಗಾಗಿ ಜನರು ನಂಬಿಕೆಯನ್ನು ಕಳೆದುಕೊಳ್ಳಬೇಡಿ, 11ನೇ ಕಂತಿನ ಹಣವನ್ನು ಸಹ ಆದಷ್ಟು ಬೇಗ ಕ್ಲಿಯರ್ ಮಾಡುತ್ತೇವೆ.
ಆದರೆ ಮುಂದಿನ ಕಂತಿನ ಹಣವನ್ನು ನಾವು 21ನೇ ತಾರೀಖಿನಿಂದ 26 ನೇ ತಾರೀಖಿನ ಒಳಗೆ ಅಂದರೆ ಈಗ ಐದು ದಿನದ ಒಳಗೆ ಖಂಡಿತ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಇನ್ನು ಮುಂದೆ ನಿಮಗೆ ಕಾಯುವ ಅವಶ್ಯಕತೆ ಇರುವುದಿಲ್ಲ, ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ