ನಿಮ್ಮ ದುಡ್ಡು ಖಾಲಿಯಾಗಬಹುದು ಈ ರೀತಿ ಆಗಬಾರದು ಅಂದ್ರೆ ಈ ಲೇಖನವನ್ನು ಓದಿ.
ಗೃಹ ಲಕ್ಷ್ಮಿ ಯೋಜನೆ ಹಣ ಬಂದಿದ್ಯಾ ಇಲ್ವಾ ಅಂತ ಚೆಕ್ ಮಾಡೋಕೆ ಹೋದಾಗ ಆ ಒಂದು ಮಹಿಳೆಗೆ ಒಂದು ಶಾಕ್ ಏನಪ್ಪ? ಅದು ಶಾಂತ ಅಂದ್ರೆ ಅವರ ಅಕೌಂಟ್‌ನಲ್ಲಿ ಇದ್ದಂತಹ ಒಂದು ಖಾತೆಯಲ್ಲಿದ್ದಂತ ಬ್ಯಾಂಕಿನ ಖಾತೆಯಲ್ಲಿದ್ದಂತಹ ₹4000 ಮಾಯ ಆಗಿದೆ ಅಂದ್ರೆ ಕಳ್ಳತನ ಆಗಿದೆ ಅಂದ್ರೆ ಸೈಬರ್ ಕ್ರೈಂ ಆಗಿರುವಂತದ್ದು. ನಂತರ ಒಂದು ಮಹಿಳೆ ಬ್ಯಾಂಕ್‌ನ ವರನ್ನ ಕೇಳಿದಾಗ ಅಂತ ಅಂದ್ರೆ ಬ್ಯಾಂಕಿನ ಸಿಬ್ಬಂದಿಯನ್ನು ಕೇಳಿದಾಗ ನಮಗೂ ಕೂಡ ಗೊತ್ತಿಲ್ಲ.
ಆ ಒಂದು ಮಾಹಿತಿ ನಮಗೂ ಕೂಡ ಇಲ್ಲ ಅಂತ ಹೇಳಿದರಂತೆ. ಈ ರೀತಿಯಾಗಿ ನೀವು ಕೂಡ ಆಗಬಹುದು ಈಗ ಆಗಿಲ್ಲ ಅಂದ್ರು ಕೂಡ ನಿಮಗೆ ಮುಂದೆ ಆಗಿ ಯಾವುದೇ ಕಾರಣಕ್ಕೂ ನೆಗ್ಲೆಟ್ ಮಾಡೋಕೆ ಹೋಗ್ಬೇಡಿ ಈ ರೀತಿಯಾಗಿ ಆಗಬಾರದು ಅಂದ್ರೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಬಗ್ಗೆ ಮುಖ್ಯವಾದಂತಹ ಮಾಹಿತಿಯನ್ನ ಮುಖ್ಯವಾದ ಇಂಪೋರ್ಟೆಂಟ್ ಆಗಿರುವಂತಹ ಮಾಹಿತಿಗಳನ್ನು ತಿಳಿಸಿ ಕೊಡ್ತೀನಿ. ಪ್ರತಿಯೊಂದು ಕೂಡ ಇಂಪಾರ್ಟೆಂಟ್ ಆಗಿರುತ್ತೆ ತುಂಬಾ ಮುಖ್ಯ ಆಗಿರುತ್ತೆ. ಇಲ್ಲೂ ಕೂಡ ಸಿಬ್ಬಂದಿ ಪ್ರತಿ ಒಂದು ಪೋಸ್ಟ್ ಅನ್ನು ಕೂಡ ನೀವು ತಿಳ್ಕೊಳ್ಳೇಬೇಕು.
ಈ ರೀತಿಯಾಗಿ ಹಣ ಕಳ್ಕೊಬಾರ್ದು ಅಂದ್ರೆ ನೀವು ಏನು ಮಾಡ ಬಾರದು ಮತ್ತು ಏನು ಮಾಡಬೇಕು ಅದರ ಬಗ್ಗೆ ತಿಳಿಸಿಕೊಡ್ತಿನಿ ಅದ ಕ್ಕಿಂತ ಮುಂಚೆ ಒಂದು ಘಟನೆ ಬಗ್ಗೆ ನಮಗೆ ಚೆನ್ನಾಗಿ ಮಾಡ್ತೀನಿ. ಒಂದು ಘಟನೆ ನಡೆದಿರೋದು ಹುಬ್ಬಳ್ಳಿಯಲ್ಲಿ ಒಂದು ಉಳಿತಾಯದ ಜೊತೆಗೆ ಗೃಹ ಲಕ್ಷ್ಮಿ ಹಣನು ಸೇರಿ ಒಟ್ಟು 64000 ಒಂದು ಅಕೌಂಟ್ ನಲ್ಲಿ ಇತ್ತು. ಒಂದು ಸಾರಿ ಅಕೌಂಟ್ ಚೆಕ್ ಮಾಡೋಣ ಅಂದ್ರೆ ಬ್ಯಾಲೆನ್ಸ್ ಚೆಕ್ ಮಾಡೋಣ ಹಾಗೆ ಗೃಹ ಲಕ್ಷ್ಮಿ ಹಣ ಬಂದಿದೆಯಲ್ಲ ಅಂತ ಚೆಕ್ ಮಾಡ್ಕೊಂಡು ಬರೋಣ ಆಗಿದೆ ಒಂದನ್ನ ತಗೊಂಡ ಹೋದಾಗ ಬ್ಯಾಂಕ್ ನಲ್ಲಿ ಚೆಕ್ ಮಾಡಿದ್ದಾಗ ಈ ರೀತಿಯಾಗಿ ಘಟನೆ ಆಗಿರು ವಂತದ್ದು ₹64,000 ಹಂತ, ಹಂತವಾಗಿ 1000 ದಿಂದ 5000 ರೀತಿಯ ಕಟ್ ಆಗಿರುವುದು ಅವರಿಗೆ ಒಂದು ಮಾಹಿತಿ ಸಿಕ್ಕಿಲ್ಲ ಅಂದ್ರೆ ಮೊಬೈಲ್ಗೆ ಮೆಸೇಜ್ ಕೂಡ ಬಂದಿಲ್ಲ.
ಅವರ ಮೊಬೈಲ್ ಇತ್ತ ಇಲ್ಲವೋ ಗೊತ್ತಿಲ್ಲ. ಮೊಬೈಲ್ಗೆ ಮೆಸೇಜ್ ಕೂಡ ಬಂದಿಲ್ಲ ಸಿಂಗ್ ಈ ರೀತಿಯಾಗಿ ಆ ಇಲ್ಲಿ ಘಟನೆ ನಡೆದಿರುವುದು ಸಂಗ್ ಈ ರೀತಿಯಾಗಿ ನೀವು ಕೂಡ ಆಗ್ಬಾರ್ದು ಅಂದ್ರೆ ಏನು ಮಾಡ ಬಾರದು, ಏನು ಮಾಡಬೇಕು ಇದರ ಬಗ್ಗೆ ಇವಾಗ ನಿಮಗೆ ಇಂ ಪೋರ್ಟೆಡ್ ಆಗಿರುವಂತಹ ಮಾಹಿತಿ ಕೊಡ್ತಾ ಇದ್ದೀನಿ ಇದನ್ನು ನೀವು ನೋಡಿದರೆ ಮತ್ತೊಬ್ಬರಿಗೂ ಆಗಿ ಶೇರ್ ಮಾಡಿಕೊಂಡಿದ್ದರು ಈ ಒಂದು ಇನ್ಫರ್ಮೇಶನ್ ತುಂಬಾ ಇಂಪಾರ್ಟೆಂಟ್ ಆಗಿರುತ್ತೆ. ಅವರ ಒಂದು ಲಿಸ್ಟ್‌ಗೆ ಸೇರಿದೆ. ಈ ರೀತಿ ಆಗೋದಕ್ಕೆ ನಾವು ಸೈಬರ್ ಕ್ರೈಂ ಅಂತ ಕರೀತೀವಿ ಅಂದ್ರೆ ಆನಿಯನ್ ಕಳ್ಳತನ ಅಂತ ಕರೀತೀವಿ. ಇದು ಬೆಂಗಳೂರು ಸುಮಾರು ಎರಡು ಎಲ್ಲ ಜಿಲ್ಲೆಗಳಲ್ಲೂ ಕೂಡ ನಡೆಯುತ್ತೆ. ಇಲ್ಲಿ ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ರೀತಿ ಸೈಬರ್ ಕ್ರೈಂ ಆಗಿದೆ ಅಂತ ಒಂದು ಅಕೌಂಟ್ ಅಲ್ಲಿ ಇರುವಂತದ್ದು ಈ ಒಂದು ಸೈಬರ್ ಕ್ರೈಂ ಸೈಬರ್ ಕ್ರೈಂ ಕಡಿಮೆ ಇಲ್ಲ ಅವರು ಈ ರೀತಿಯಾಗಿ ಅವರು ಅಕೌಂಟಲ್ಲಿರುವ ಹಣವನ್ನು ಕಳ್ತನ ಮಾಡ್ತಾನೆ ಇರ್ತಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.