ಗೊಮ್ಮಟೇಶ್ವರ ಬೆತ್ತಲಾಗಿರುವುದು ಏಕೆ ಗೊತ್ತಾ..ಗೊಮ್ಮಟೇಶ್ವರ ಬೆತ್ತಲೆ ಆಗಿರುವುದಕ್ಕೆ ಕಾರಣವಾದರೂ ಏನು ತನ್ನ ರಾಜ್ಯವನ್ನು ಬಿಟ್ಟು ಒಬ್ಬಂಟಿಯಾಗಿ ಕಾಡಿಗೆ ಏಕೆ ಹೋಗುತ್ತಾರೆ ಜೊತೆಗೆ ಗೊಮ್ಮಟೇಶ್ವರನ ತಾಯಿ ನೂರು ಜನ ಮಕ್ಕಳಿಗೆ ಜನ್ಮವನ್ನ ನೀಡಿರುವುದು ನಿಜಾನಾ ಈ ರೀತಿಯಾಗಿ ಈ ವಿಡಿಯೋದಲ್ಲಿ ಗೊಮ್ಮಟೇಶ್ವರನ ಬಗ್ಗೆ ನಿಮಗೆ ತಿಳಿಯದೆ ಇರುವಂತಹ.

WhatsApp Group Join Now
Telegram Group Join Now

ವಿಷಯಗಳನ್ನ ಹೇಳುತ್ತಿದ್ದೇನೆ.ಮೊದಲನೆಯದಾಗಿ ಹೇಳಬೇಕೆಂದರೆ ಗೊಮ್ಮಟೇಶ್ವರನ ಬಾಹುಬಲಿ ಎಂದು ಇನ್ನೊಂದು ಹೆಸರಿನಲ್ಲಿಯೂ ಕೂಡ ಕರೆಯುತ್ತಾರೆ ಜೈನ ಗ್ರಂಥಗಳ ಪ್ರಕಾರ ಇಕ್ವಾಶೂ ರಾಜವಂಶದ ವೃಷಭನಾಥ ಮತ್ತು ಸುನಂದಾಗೆ ಗೊಮ್ಮಟೇಶ್ವರ ಜನಿಸುತ್ತಾನೆ ಇದೇ ರೀತಿ ಗೊಮ್ಮಟೇಶ್ವರನ ತಾಯಿ ಸುನಂದ ಒಟ್ಟಾರೆಯಾಗಿ ನೂರು ಜನ ಮಕ್ಕಳಿಗೆ.


ಜನ್ಮವನ್ನ ನೀಡುತ್ತಾಳೆ ಅದರಲ್ಲಿ ಭರತ ಚಕ್ರವರ್ತಿ ದೊಡ್ಡವನು ಗೊಮ್ಮಟೇಶ್ವರ ಅಥವಾ ಬಾಹುಬಲಿ ಭರತ ಚಕ್ರವರ್ತಿಯ ತಮ್ಮ ಆಗಿದ್ದ ಆದರೆ ಗೊಮ್ಮಟೇಶ್ವರ ವೈದ್ಯಕೀಯ ಬಿಲ್ಲುಗಾರಿಕೆ ಪುಷ್ಪ ಕೃಷಿ ಹೀಗೆ ಯುದ್ಧಕ್ಕೆ ಸಂಬಂಧಿಸಿದಂತಹ ವಿದ್ಯೆಗಳನ್ನೆಲ್ಲ ಕಲಿತು ಗುರುಗಳು ಕಲಿಸಿದಂತಹ ಶಾಸ್ತ್ರಗಳಲ್ಲೂ ಕೂಡ ತುಂಬಾ ನಿಪುಣನಾಗಿದ್ದ ದಿನ ಕಳೆದಂತೆ ವೃಷಭ ನಾಥನಿಗೆ ಅಂದರೆ.

ಗೊಮ್ಮಟೇಶ್ವರನ ತಂದೆಗೆ ವಯಸ್ಸಾಗುತ್ತಾ ಹೋಗುತ್ತದೆ ಜೊತೆಗೆ ವೃಷಭನಾಥ ಸನ್ಯಾಸಿಯಾಗಲು ತೀರ್ಮಾನ ಮಾಡುತ್ತಾನೆ ಇದರಿಂದ ತನ್ನ ಇಡೀ ರಾಜ್ಯವನ್ನ ತನ್ನ 100 ಜನ ಮಕ್ಕಳಿಗೆ ಸಮಾನವಾಗಿ ಹಂಚುತ್ತಾನೆ ಭರತನಿಗೆ ಅಯೋದ್ಯವನ್ನ ಗೊಮ್ಮಟೇಶ್ವರನಿಗೆ ಅಸ್ಮಕ ರಾಜ್ಯವನ್ನ ನೀಡುತ್ತಾನೆ ಇದರ ನಡುವೆ ಭರತನಿಗೆ ರತ್ನಚಕ್ರ ಎಂಬ ದೈವಿಕ ಚಕ್ರವು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ದೊರೆಯುತ್ತದೆ ಈಚಕ್ರ ದೊರೆತ ನಂತರ ಭರತ ಚಕ್ರವರ್ತಿಗೆ ದುರಾಸೆ ಹುಟ್ಟುತ್ತದೆ ನಾನು ರಾಜರ ರಾಜ ಎಂದು ಕರೆಸಿಕೊಳ್ಳಬೇಕು ಬೇರೆ ರಾಜ್ಯಗಳನ್ನು ನನ್ನ ಕೈವಶ ಮಾಡಿಕೊಳ್ಳಬೇಕು ಎಂದು ನಿರ್ಧಾರವನ್ನು ಮಾಡುತ್ತಾನೆ ನಂತರ ಆ ರತ್ನ ಚಕ್ರವನ್ನ ಇಡಿದು ಭೂಮಿಯನ್ನೆಲ್ಲ ಸಂಚರಿಸಿ ಪ್ರತಿ ರಾಜ್ಯವನ್ನ ವಶಪಡಿಸಿಕೊಂಡು ಕೊನೆಗೆ ತನ್ನ ರಾಜ್ಯವಾದಂತಹ.

ಅಯೋಧ್ಯ ಕಡೆಗೆ ಬರುತ್ತಾನೆ ಆದರೆ ಆ ರತ್ನ ಚಕ್ರವು ಅರಮನೆಯ ಬಾಗಿಲಲ್ಲಿ ನಿಂತು ಬಿಡುತ್ತದೆ ಇದರಿಂದ ಆಶ್ಚರ್ಯಪಟ್ಟಂತಹ ಬರತ ರತ್ನ ಚಕ್ರವು ದ್ವಾರದಲ್ಲೇ ನಿಂತಿದೆ ಎಂದರೆ ಅದರ ಅರ್ಥ ನನ್ನನ್ನ ಇನ್ನು ಕೆಲವರು ಚಕ್ರವರ್ತಿಯಾಗಿ ಸ್ವೀಕರಿಸಿಲ್ಲ ಅಂತ ಅಂದುಕೊಳ್ಳುತ್ತಾನೆ ಆಗ ಹಿರಿಯ ಮಂತ್ರಿ ಒಬ್ಬರು ಬಂದು ನಿಮ್ಮ ಸ್ವಂತ ಸಹೋದರರೇ ನಿಮ್ಮನ್ನ ರಾಜರ.

ರಾಜನನ್ನಾಗಿ ಒಪ್ಪಿಕೊಂಡಿಲ್ಲ ಎಂದು ಹೇಳಿದಾಗ ಭರತ ತನ್ನ ಸಹೋದರರಿಗೆ ನಿಮ್ಮ ರಾಜ್ಯಗಳಲ್ಲೆಲ್ಲ ನನ್ನನ್ನ ಒಪ್ಪಿಸಬೇಕು ನನ್ನ ನಿಮ್ಮ ರಾಜ ನನ್ನನಾಗಿ ಸ್ವೀಕರಿಸಬೇಕು ಎನ್ನುವ ಆದೇಶ ಪತ್ರವನ್ನು ಕಳಿಸಿದಾಗ ಅಣ್ಣನ ಕೋರಿಕೆಯನ್ನ ಧಿಕ್ಕರಿಸಬಾರದು ಎಂದು ಅವರ ಎಲ್ಲಾ ಸಹೋದರರು ಭರತನಿಗೆ ಅವರ ರಾಜ್ಯಗಳನ್ನ ಒಪ್ಪಿಸಿ ಅವನನ್ನ ರಾಜನನ್ನಾಗಿ ಸ್ವೀಕರಿಸುತ್ತಾರೆ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಆದರೆ ಒಬ್ಬ ನನ್ನ ಮಾತ್ರ ಬಿಟ್ಟು ಅವನೇ ಪೊದನಾಪುರದ ಬಾಹುಬಲಿ ಗೊಮ್ಮಟೇಶ್ವರ ತನ್ನ ಅಣ್ಣನ ಪತ್ರವನ್ನ ನಿರಾಕರಿಸಿ ನಾನು ಭರತ ನನ್ನ ಅಣ್ಣ ಎಂದು ಗೌರವ ಕೊಡುತ್ತೇನೆ ಆದರೆ ನನ್ನ ಪ್ರಭು ಎಂದು ಅಲ್ಲ ಎಂದು ಘೋಷಣೆ ಮಾಡುತ್ತಾನೆ ಇದರಿಂದ ಕೋಪಗೊಂಡಂತಹ ಭರತ ಬಾಹುಬಲಿಯ ನ ಯುದ್ಧಕ್ಕೆ ಆಹ್ವಾನ ಮಾಡುತ್ತಾನೆ ಇವರಿಬ್ಬರ ಯುದ್ಧದಿಂದ ಅನೇಕ ಪ್ರಾಣಿಗಳು.

ಸಾವಿರಾರು ಸೈನಿಕರು ತಮ್ಮ ಪ್ರಾಣವನ್ನ ಕಳೆದುಕೊಳ್ಳಬೇಕಾಗುತ್ತದೆ ಇದರಿಂದ ನಮ್ಮ ರಾಜ್ಯಗಳಿಗೆ ಎಷ್ಟು ನಷ್ಟ ಉಂಟಾಗುತ್ತದೆ ಎಂದು ಅರಿತಂತಹ ಎರಡು ಕಡೆಯ ಮಂತ್ರಿಗಳು ಒಂದು ತೀರ್ಮಾನಕ್ಕೆ ಬರುತ್ತಾರೆ ಅದು ಯಾವ ಸೈನ್ಯವನ್ನು ಯಾವ ಸೈನಿಕರನ್ನು ಬಳಸದೆ ಯಾವ ಆಯುಧವನ್ನು ಬಳಸದೆ ನೀವಿಬ್ಬರೇ ಹೋರಾಡಿ ಗೆಲ್ಲಬೇಕು ಎನ್ನುವುದು ಹೀಗೆ.

ಭರತ ಮತ್ತು ಬಾಹುಬಲಿ ಅಂದರೆ ಗೊಮ್ಮಟೇಶ್ವರರ ನಡುವೆ ಮೂರು ಸುತ್ತಿನ ಯುದ್ಧಗಳು ನಡೆಯುತ್ತದೆ ಅದರಲ್ಲಿ ಮೊದಲನೆಯದು ದೃಷ್ಟಿ ಯುದ್ಧ ಒಬ್ಬರನ್ನೊಬ್ಬರು ದೃಷ್ಟಿಸಿ ನೋಡುವ ಸ್ಪರ್ಧೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By god