ಗ್ಲಾಸ್ ಸ್ಕಿನ್ ಸೀಕ್ರೆಟ್ 40 ವರ್ಷದವರು 25ರಂತೆ ಕಾಣುತ್ತಾರೆ 10 ವರ್ಷ ಚಿಕ್ಕವರಾಗಿ ಕಾಣಿಸುತ್ತಾರೆ..ಸುಂದರವಾಗಿ ಕಾಣುವುದು ಎಲ್ಲರಿಗೂ ತುಂಬಾ ಇಷ್ಟ ಮನೆಯಲ್ಲಿ ಪಂಕ್ಷನ್ ಮೇಲೆ ಫಂಕ್ಷನ್ ನಡೆಯುತ್ತಿದ್ದರೆ ಪಾರ್ಲರ್ ಗೆ ಹೋಗುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ ಸಮಯ ಕೂಡ ಸಿಗುವುದಿಲ್ಲ ಸಿಂಪಲ್ಲಾಗಿ ಕ್ಲೀನ್ ಅಪ್ ಮಾಡಿ ಕೊಂಡು ಬರೋಣವೆಂದರೂ.
ಸಮಯವಿರುವುದಿಲ್ಲ ನಮ್ಮ ಬಳಿ ಹಾಗಾಗಿ ನಾವು ಮನೆಯಲ್ಲಿ ಸಿಂಪಲ್ಲಾಗಿ ಕ್ಲೀನಪನ್ನ ಮಾಡಿಕೊಳ್ಳಬಹುದು ಈ ರೀತಿಯ ಕ್ಲೀನಪ ಅಥವಾ ಫೇಶಿಯಲ್ನ ನೀವು ಮಾಡಿಕೊಂಡರೆ ನೀವು ಪಾರ್ಲರನ್ನೇ ಮರೆತುಬಿಡುತ್ತೀರಾ ಅಷ್ಟು ಚೆನ್ನಾಗಿ ಆಗುತ್ತದೆ ನಿಮ್ಮ ಮುಖ ನೈಸ್ ಆಗುತ್ತದೆ ಹಾಗೂ ಮುಖದಲ್ಲಿ ಸೆಂಟಾನ್ ಇದ್ದರೆ ಮುಖ ಒಂದು ರೀತಿ ಡಲ್ಲಾಗಿ ಮಂಕಾಗಿ ಕಾಣುತ್ತಿದ್ದಾರೆ ಒಳ್ಳೆಯ ಗ್ಲೋ.
ಬರುತ್ತದೆ ಒಳ್ಳೆ ಪಾರ್ಟಿಯ ಲುಕ್ ನಿಮ್ಮ ಮುಖದಲ್ಲಿ ಚರ್ಮದಲ್ಲಿ ಬಂದಿರುತ್ತದೆ ಇಂತಹ ಕ್ಲಿೀನಪ್ಪ ಅಥವಾ ಫೇಶಿಯಲ್ ಅನ್ನ ಸಿಂಪಲ್ ಸ್ಟೆಪ್ಗಳಿಂದ ಯಾವ ರೀತಿಯಾಗಿ ಮಾಡುವುದು ಮನೆಯಲ್ಲೇ ಇರುವಂತಹ ಕೆಲವು ವಸ್ತುಗಳನ್ನು ಬಳಸಿಕೊಂಡು ಎಂಬುದನ್ನ ನೋಡೋಣ ಬನ್ನಿ ಮೊದಲು ಮುಖವನ್ನು ಚೆನ್ನಾಗಿ ನೀವು ತೊಳೆದುಕೊಳ್ಳ ಬೇಕಾಗುತ್ತದೆ ಯಾವುದೇ ಒಳ್ಳೆಯ ಫೇಸ್.
ವಾಷ್ ತೆಗೆದುಕೊಳ್ಳಿ ಅಥವಾ ಸೋಪಿನಿಂದ ನಿಮ್ಮ ಮುಖವನ್ನು ಚೆನ್ನಾಗಿ ತೊಳೆದು ನಂತರ ಫ್ರೆಶ್ ಆಗಿ ಇರುವಂತಹ ಆಲುವೆರಾ ಜೆಲ್ ಅನ್ನು ತೆಗೆದುಕೊಳ್ಳಿ ನಿಮ್ಮ ಬಳಿ ಫ್ರೆಶ್ ಆಲೋವೆರ ಜೆಲ್ ಇಲ್ಲವೆಂದರೆ ನೀವು ಮಾರುಕಟ್ಟೆಯಿಂದ ತಂದಿರುವಂತಹ ಆಲುವೆರಾ ಜೆಲ್ ಅನ್ನು ಕೂಡ ಬಳಸಬಹುದು ನಾನು ಇಲ್ಲಿ ಫ್ರೆಶ್ ಆಲೋವೆರಾ ಜೆಲ್ ಅನ್ನು ತೆಗೆದುಕೊಂಡಿದ್ದೇನೆ ಇದರ ಜಲ್ಲನ್ನ.
ಮುಖಕ್ಕೆ ಚೆನ್ನಾಗಿ ಹಚ್ಚಿಕೊಳ್ಳುತ್ತಿದ್ದೇನೆ ಚೆನ್ನಾಗಿ ಹಚ್ಚಿ ಬಿಟ್ಟು ಐದರಿಂದ ಏಳು ನಿಮಿಷದವರೆಗೆ ನಿಮ್ಮ ಮುಖಕ್ಕೆ ಅಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕಾಗುತ್ತದೆ ಆಲುವೆರಾ ನಿಮ್ಮ ಮುಖದಲ್ಲಿ ಇರುವಂತಹ ದೂಳು ಕೊಳೆಯನ್ನೆಲ್ಲಾ ಚೆನ್ನಾಗಿ ಎಳೆದು ತೆಗೆಯುತ್ತದೆ ಹಾಗೆ ಬ್ಲಾಕ್ ಹೆಡ್ಸ್ ಅದನ್ನು ಕೂಡ ತೆಗೆಯುತ್ತದೆ ಮತ್ತು ನೆರಿಗೆಗಳೇನಾದರೂ ಆಗುತ್ತಿದ್ದರೆ ದಿನನಿತ್ಯ ನೀವು.
ಆಲುವೆರಾ ಜೆಲ್ ಅನ್ನು ಅಚ್ಚಲು ಶುರು ಮಾಡಿ ನೆರಿಗೆಗಳನ್ನು ನಿಯಂತ್ರಿಸುವುದಕ್ಕೆ ಈ ಅಲೋವೆರಾ ಜೆಲ್ ತುಂಬಾನೇ ಸಹಾಯಕಾರಿಯಾಗಿರುತ್ತದೆ ನೋಡಿ ನಾನು ಮಸಾಜ್ ಮಾಡುವಂತಹ ಅಂತವನ್ನು ಕೂಡ ಒಂದರಿಂದ ಒಂದು ತೋರಿಸಿಕೊಡುತ್ತಿದ್ದೇನೆ ಹೀಗೆ ಬೇಕಾದರೂ ಮಾಡಿಕೊಳ್ಳಬಹುದು. ಅಥವಾ ನಿಮಗೆ ಹೇಗೆ ಗೊತ್ತಿದೆಯೋ.
ಹಾಗೆ ನೀವು ಮಾಡಿಕೊಳ್ಳಬಹುದು ಮೂಗಿನ ಹತ್ತಿರವೆಲ್ಲ ತುಂಬಾ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ ಇದರಿಂದ ಬ್ಲಾಕ್ ಹೆಡ್ಸ್ ವೈಟ್ ಹೆಡ್ಸ್ ಎಲ್ಲಾ ಹೋಗುತ್ತದೆ ಇದರ ಜೊತೆಗೆ ನಿಮ್ಮ ಚರ್ಮ ಕ್ಲೀನ್ ಆಗುತ್ತದೆ ಮತ್ತು ಅಲೋವೆರಾ ಜೆಲ್ ನಿಮ್ಮ ಮುಖದಲ್ಲಿ ಇರುವಂತಹ ಸೆಂಟ್ ಆನ್ ಕೂಡ ಕಡಿಮೆ ಮಾಡುತ್ತದೆ ಹಾಗಾಗಿ ಈ ಆಲುವೇರ ಜೆಲ್ ಅನ್ನು ನೀವು ಮುಖಕ್ಕೆ ಅಂಟಿಕೊಳ್ಳಬೇಕು.
ಹೀಗಾಗಿ ಐದರಿಂದ ಎಂಟು ನಿಮಿಷ ದ ಒಳಗೆ ಇದು ಚೆನ್ನಾಗಿ ಅಂಟಿಕೊಳ್ಳುತ್ತದೆ ಇದು ಚೆನ್ನಾಗಿ ಅಂಟಿಕೊಂಡ ನಂತರ ಮುಖಕ್ಕೆ ನೀವು ಸ್ಟೀಮಅನ್ನು ತೆಗೆದುಕೊಳ್ಳಬೇಕಾಗುತ್ತದೆ ನಾನು ಇಲ್ಲಿ ಸಣ್ಣ ಸ್ಟೀಮರನ್ನು ಉಪಯೋಗಿಸುತ್ತಿದ್ದೆನೆ ನಿಮ್ಮ ಬಳಿ ಸ್ಟೀಮರ್ ಇಲ್ಲವೆಂದರೆ ನೀವು ಪಾತ್ರೆಯಲ್ಲಿ ಬಿಸಿ ನೀರನ್ನು ಬಳಸಿಕೊಂಡು ಸಹ ಸ್ಟೀಮ್ ತೆಗೆದುಕೊಳ್ಳಬಹುದು ಸ್ಟಿಮ್ ಅನ್ನ ಒಂದು.
ಐದರಿಂದ ಆರು ನಿಮಿಷದವರೆಗೆ ಚೆನ್ನಾಗಿ ಸ್ಟೀಮ್ ತೆಗೆದುಕೊಳ್ಳಿ ವಾರದಲ್ಲಿ ಒಮ್ಮೆಯಾದರೂ ಸ್ಟೀಮ್ಅನ್ನು ತೆಗೆದುಕೊಳ್ಳುವುದರಿಂದ ನಮ್ಮ ಚರ್ಮದಲ್ಲಿ ತುಂಬಾನೇ ಕೊಳೆಯಲ್ಲ ಇರುತ್ತದೆ ಧೂಳ್ ಎಲ್ಲ ಇರುತ್ತದೆ ಅದು ಸಂಪೂರ್ಣವಾಗಿ ಹೊರ ಬರುತ್ತದೆ ಆ ರಂದ್ರ ಗಳಿಂದ ಹೊರ ಬಂದು ನಮ್ಮ ಮುಖ ಚೆನ್ನಾಗಿ ಕಾಣಿಸುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.