ಚಿಕ್ಕ ವಯಸ್ಸಿನಲ್ಲೇ ಮರಣ ಹೊಂದಿದ ಕಿರುತೆರೆ ಕಲಾವಿದರು.. ಕನ್ನಡದ ಸಾಕಷ್ಟು ಕಿರುತರಯ ನಟರು ತಮ್ಮ ಯಶಸ್ಸಿನ ಗುರಿ ತಲುಪುವ ಮುಂಚೆಯೇ ಅತಿ ಚಿಕ್ಕ ವಯಸ್ಸಿನಲ್ಲಿ ಮರಣ ಹೊಂದಿದ್ದು ಅತ್ತಿ ಚಿಕ್ಕ ವಯಸ್ಸಿನಲ್ಲಿಯೇ ಇಹಲೋಕ ತ್ಯಜಿಸಿದ ಕಿರುತೆರೆಯ ಕಲಾವಿದರು ಯಾರು ಮತ್ತು ಯಾವ ರೀತಿಯಲ್ಲಿ ಮರಣ ಹೊಂದಿದ್ದರು ಎಂಬುದನ್ನ ಈ ವಿಡಿಯೋದಲ್ಲಿ.

WhatsApp Group Join Now
Telegram Group Join Now

ನೋಡೋಣ. ಚಂದನ್ ಟೆಲಿವಿಷನ್ ಪ್ರೊಗ್ರಾಮ್ ಹೋಸ್ಟಿಂಗ್ ನಲ್ಲಿ ಅದರಲ್ಲೂ ಕನ್ನಡವನ್ನು ಶುದ್ಧ ರೂಪದಲ್ಲಿ ಮಾತನಾಡುವ ಸಾಮರ್ಥ್ಯಕ್ಕಾಗಿ ಹೆಚ್ಚು ಪ್ರಸಿದ್ಧಿಯಾಗಿದ್ದ ಚಂದನ್ ಅವರು ಹಲವು ಸಿನಿಮಾ ಮತ್ತು ಸೀರಿಯಲ್ ಗಳಲ್ಲಿ ನಟಿಸಿ ಅಭಿನಯಿಸಿಕೊಂಡಿದ್ದರು ಇವರು ರೋಡ್ ಆಕ್ಸಿಡೆಂಟ್ ನಲ್ಲಿ ಮೇ 24 2018 ರಂದು ಮರಣ ಹೊಂದಿದ್ದರು ಆಗವರಿಗೆ 34 ವರ್ಷ.

ವಯಸ್ಸಾಗಿತ್ತು.ಹೇಮಶ್ರೀ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿಗಳಿಸಿದ ಹೇಮಶ್ರೀ ಅವರು ದಾಂಪತ್ಯ ಜೀವನದಲ್ಲಿ ಉಂಟಾದ ಸಮಸ್ಯೆಗಳಿಂದ ಅಕ್ಟೋಬರ್ ಒಂದು 2012 ರಂದು ನಿಗೂಢವಾಗಿ ಮರಣ ಹೊಂದಿದ್ದರು.ಸಂಪತ್ ಜಯರಾಮ್ ಸೀರಿಯಲ್ ಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ ಸಂಪತ್ ಅವರು ಸಿನಿಮಾದಲ್ಲೂ ಚಾಪು ಮೂಡಿಸಿದ್ದರು ಇವರು.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಏಪ್ರಿಲ್ 22 2023 ರಂದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದರು.ಮಂಡ್ಯ ರವಿ ಜನಪ್ರಿಯ ಹಿರಿತರೆ ಮತ್ತು ಕಿರುತರೆ ನಟ ಮಂಡ್ಯ ರವಿಯವರು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ಸೆಪ್ಟೆಂಬರ್ 14 2022ರಂದು ತಮ್ಮ 43ನೇ ವಯಸ್ಸಿನಲ್ಲಿ ಮೃತರಾದರು.ಸತೀಶ್ ವಜ್ರ ಉದ್ಯೋನ್ಮುಖ ನಟ ಸತೀಶ್ ವಜ್ರ ಅವರು ಸೋಶಿಯಲ್.

ಮೀಡಿಯಾದ ಪ್ಲಾಟ್ ಫಾರ್ಮ್ ನ ಮೂಲಕ ಫೇಮ್ ಗಳಿಸಿದ್ದರು ಇವರು ಜುಲೈ 20 2022ರಂದು ಕೇವಲ 32ನೇ ವರ್ಷಕ್ಕೆ ತಮ್ಮ ಹೆಂಡತಿಯ ಸಹೋದರನಿಂದ ಹತ್ಯೆಗೆ ಒಳಗಾದರು.ಜಯಶ್ರೀ ರಾಮಯ್ಯ ಸೀರಿಯಲ್ ಮತ್ತು ಸಿನಿಮಾರಂಗದಲ್ಲೂ ಚಾಪು ಮೂಡಿಸಿದ ಜಯಶ್ರೀ ಅವರು ಡಿಪ್ರೆಶನ್ ನಿಂದ ಬಳಲುತ್ತಿದ್ದು ಓಲ್ಡ್ ಏಜ್ ರಿಯಾಬಿಲಿಟೀಸ್ ನಲ್ಲಿ ಜನವರಿ 24 2021 ರಲ್ಲಿ.

ಸಾವನ್ನಪ್ಪಿದ್ದರು ಆಗ ಅವರಿಗೆ ಕೇವಲ 30 ವರ್ಷ ವಯಸ್ಸಾಗಿತ್ತು. ಸುಶೀಲ್ ಗೌಡ ಸೀರಿಯಲ್ ನಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ಸುಶೀಲ್ ಅವರು ಫಿಟ್ನೆಸ್ ನಲ್ಲೂ ಆಸಕ್ತಿಯನ್ನು ಹೊಂದಿದ್ದು ಫಿಟ್ನೆಸ್ ಟ್ರೈನರ್ ಆಗಿಯೂ ಕೆಲಸ ಮಾಡುತ್ತಿದ್ದರು ಇವರು ದುನಿಯಾ ವಿಜಯ್ ಅವರ ಸಲಗ ಸಿನಿಮಾದಲ್ಲಿ ಪೊಲೀಸ್ ಪಾತ್ರವನ್ನು ವಯಸ್ಸಿದ್ದು ಜುಲೈ 9 2020ರಲ್ಲಿ ತಮ್ಮ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

ಹುಟ್ಟೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡರು ಆಗ ಅವರಿಗೆ 32 ವರ್ಷ ವಯಸ್ಸಾಗಿತ್ತು. ಚೇತನ ರಾಜ್ ಕನ್ನಡದ ಹಲವು ಸೀರಿಯಲ್ ಗಳಲ್ಲಿ ನಟಿಸಿದ ಚೇತನ ರಾಜ್ ಅವರು ಜೀರೋ ಫಿಗರ್ ಮೈನ್ಟೈನ್ ಮಾಡಲು ಪ್ಯಾಟ್ ರಿಮೂವಲ್ ಸರ್ಜರಿಗೆ ಒಳಗಾಗಿದ್ದು ಸರ್ಜರಿ ಫಲಕಾರಿಯಾಗದೆ ಮೇ 17 2022ರಂದು ನಿಧನರಾದರು ಆಗ ಅವರಿಗೆ 21 ವರ್ಷ ವಯಸ್ಸಾಗಿತ್ತು.

ಮೀನಾ ಮೈಕಲ್ ಮಾಡಲ್ಲಾಗಿ ಕೆರಿಯರ್ ಅನ್ನು ಶುರು ಮಾಡಿದ ಮೇಬಿರಾ ಅವರು ಪ್ಯಾಟೆ ಹುಡುಗಿ ಹಳ್ಳಿ ಲೈಫು ಸೀಸನ್ 4ರ ಕಿರೀಟ ಮುಡಿಗೇರಿಸಿಕೊಂಡಿದ್ದು ಕನ್ನಡಿಗರ ಗಮನಸೆಳೆದಿದ್ದರು ಇವರು ಮೇ 26 2020 ರಂದು ರೋಡ್ ಆಕ್ಸಿಡೆಂಟ್ ನಲ್ಲಿ ಮರಣ ಹೊಂದಿದ್ದರು ಆಗ ಅವರಿಗೆ ಕೇವಲ 22 ವರ್ಷ ವಯಸ್ಸಾಗಿತ್ತು.

ಸೌಜನ್ಯ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆಗಳಿಸಿದ್ದ ಸೌಜನ್ಯ ಅವರು ಡಿಪ್ರೆಶನ್ ಗೆ ಒಳಗಾಗಿ ಅಕ್ಟೋಬರ್ ಒಂದು 2021 ರಲ್ಲಿ ತನ್ನ ಅಪಾರ್ಟ್ಮೆಂಟಲ್ಲಿ ಆತ್ಮಹತ್ಯೆ ಮಾಡಿಕೊಂಡರು ಆಗ ಅವರಿಗೆ 25 ವರ್ಷ ವಯಸ್ಸಾಗಿತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಹೆಂಗಸರು ಗಂಡನಿಗೆ ಹೇಳದ 21 ರಹಸ್ಯಗಳು ಇಲ್ಲಿದೆ ನೋಡಿ..ಸಂಭೋ! ಗ ದ ಆಸಕ್ತಿ ಇದ್ದರೂ ಸಹ ಆಕೆ...

By god